Breaking News

ಕೆ ಎಸ್ ಆರ್ ಟಿ ಮನೆಯ ಮೇಲೆ ನುಗ್ಗಿ ಸಂಪೂರ್ಣ ಜಕಂ

KSRT broke into the house and completely destroyed it.

ಜಾಹೀರಾತು




ವರದಿ : ಬಂಗಾರಪ್ಪ .ಸಿ
ಹನೂರು :ಗಾಣಿಗ ಮಂಗಲದ ಗಿರಿಜನರ ಕಾಲೋನಿಯಲ್ಲಿರುವ ವೆಂಕಟಮ್ಮ ಬಿನ್ ಕರಿಗೌಡ ರವರ ಮನೆಯನ್ನು ಎದರಿಗೆ ಬಂದ ಕೆ ಎಸ್ ಆರ್ ಟಿ ಬಸ್ ನುಗ್ಗಿದರ ಪರಿಣಾಮವಾಗಿ ಮನೆಯು ಸಂಪೂರ್ಣವಾಗಿ ಜಕಂಗೊಂಡಿದೆ .
ಇದೇ ವಿಷಯವಾಗಿ ಪತ್ರಿಕೆಯೋಂದಿಗೆ ಮಾತನಾಡಿದ ಗ್ರಾಮ ಪಂಚಾಯತಿ ಅದ್ಯಕ್ಷರಾದ ವಿರತ್ತಪ್ಪ ಮನೆ ಕಳೆದುಕೊಂಡು ಮಹಿಳೆಗೆ ವಾಸಿಸಲು ಇದ್ದಮನೆಯು ಜಕಂ ಗೊಂಡಿದ್ದು ಸತ್ಯವಾಗಿದೆ ಮುಂದಿನ ದಿನಗಳಲ್ಲಿ ಅವರ ಹೆಸರಿನಲ್ಲಿ ಒಂದು ಮನೆಯನ್ನು ಮಂಜೂರು ಮಾಡಿಸಿಕೊಡಲಾಗುವುದು ಎಂದರು

ಬಸ್ ನಂ kA 10 F0 171 ಚಾಲಕ
ರಾಚಯ್ಯನು ಇದು ಒಂದು ಆಕಾಶ್ಮಿಕವಾಗಿ ಘಟನೆ ನೆಡೆದಿದೆ ನಾನು ಈಗಾಗಲೇ ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರುಗಳಾದ ಈರಯ್ಯ ,ರಂಗಯ್ಯ ,ಮುತ್ತುರಾಜ್ ,ಗೋವಿಂದ್ ,ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ಒಕ್ಕೂಟದ ನೂತನ ನಿರ್ದೇಶಕರಿಂದ ಪ್ರತ್ಯಂಗಿರಾ ದೇವಿಯ ದರ್ಶನ

New director of the union visits Pratyangira Devi ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ …

Leave a Reply

Your email address will not be published. Required fields are marked *