Breaking News

ಜನವರಿ 21ರಂದು. ಶೃಂಗೇರಿ ಜಗದ್ಗುರುಗಳ ವಿಜಯ ಯಾತ್ರೆ. ನಗರಕ್ಕೆ ಆಗಮನ… ನಾರಾಯಣರಾವ್ ವೈದ್ಯ.

On 21st January. Victory Yatra of Sringeri Jagadguru. Arriving in the city… Narayan Rao Vaidya.

ಜಾಹೀರಾತು
IMG 20250117 WA0263


ಗಂಗಾವತಿ. ಸನಾತನ ಧರ್ಮದ ಪ್ರವರ್ತಕರಾದ. ಜಗದ್ಗುರು ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ. ಕರ್ನಾಟಕದ ಪ್ರಪ್ರಥಮ. ಪೀಠವೆಂದಿನಿಸಿದ. ಶೃಂಗೇರಿಯ ಶಾರದಾ ಪೀಠದ. ಜಗದ್ಗುರುಗಳಾದ. ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ. ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ. ಕಿರಿಯ ಶ್ರೀಗಳಾದ. ಪರಮಪೂಜ್ಯ ಶ್ರೀ ಮಿದುಶೇಖರ ಮಹಾಸ್ವಾಮಿಗಳು. ಈಗಾಗಲೇ ವಿಜಯ ಯಾತ್ರೆಯನ್ನು ಆರಂಭಿಸಿದ್ದು. ಜನವರಿ 21ರಂದು. ಗಂಗಾವತಿ ನಗರಕ್ಕೆ ಆಗಮಿಸಲಿದ್ದಾರೆ ಎಂದು. ಶೃಂಗೇರಿ ಶಂಕರ ಮಠದ ಧರ್ಮದರ್ಶಿ. ನಾರಾಯಣ್ ರಾವ್. ವೈದ್ಯ ಹೇಳಿದರು. ಅವರು. ಶಂಕರ ಮಠದ ಕಾರ್ಯಾಲಯದಲ್ಲಿ. ಪತ್ರಿಕ ವರದಿಗಾರರ ಹಾಗೂ ಈ ಮಾಧ್ಯಮ ಅವರ ಸುದ್ದಿಗೋಷ್ಠಿ ನಡೆಸಿ. ಮಾತನಾಡಿದರು.
ಇದಕ್ಕೂ ಪೂರ್ವದಲ್ಲಿ. ಸುವರ್ಣ ಭಾರತಿ ಮಹೋತ್ಸವ ಜಗದ್ಗುರು. ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರ ವಿಜಯ. ಯಾತ್ರೆಯ. ಅಮಂತ್ರಣ ಪತ್ರಿಕೆಯನ್ನು. ವೇದಿಕೆಯಲ್ಲಿನ. ತಾಲೂಕ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಘವೇಂದ್ರ ಮೇಗು ರ್. ಸುದರ್ಶನ್ ಜೋಶಿ ತಿರುಮಲ್ ರಾವ್ ಆಲಂಪಲ್ಲಿ. ಮುರಳಿದ ಕುಲಕರ್ಣಿ.. ಇತರರು. ಅನಂತನ ಪತ್ರಿಕೆಯನ್ನು ಉದ್ಘಾಟಿಸಿದರು
. ಬಳಿಕ ಮಾತನಾಡಿದ. ನಾರಾಯಣರಾವ್ ವೈದ್ಯ ಅವರು. ದಿನಾಂಕ 21 ರಂದು. ಜುಲೈ ನಗರದಿಂದ. ಮೋಟಾರ್ ಬೈಕ್ ರ್ಯಾಲಿ ಮೂಲಕ. ಸ್ವಾಗತ. ಬಳಿಕ ಶ್ರೀಗಳ ಪುರ ಪ್ರವೇಶ ಪೂರ್ಣ ಕುಂಭ ಸ್ವಾಗತ ವಾಲ್ಮೀಕಿ ವೃತ್ತದಿಂದ ಶುಭಾ ಯಾತ್ರೆ. ಶಂಕರ ಮಠಕ್ಕೆ ಆಗಮನ. ಧೂಳಿ ಪಾದಪೂಜೆ. ಜ್ಯೋತಿ ಬೆಳಗಿ ಸೋದರ ಮೂಲಕ ನವೀಕೃತ ಸಭಾಂಗಣದ ಉದ್ಘಾಟನೆ. ಶ್ರೀಗಳವರಿಗೆ ಫಲ ಸಮರ್ಪಣೆ ಹಾಗೂ ಶ್ರೀಗಳಿಂದ ಆಶೀರ್ವಚನ. ಶ್ರೀ ಚಂದ್ರಮೌಳೇಶ್ವರ ಪೂಜೆ ಪ್ರಸಾದ ವಿನಿಯೋಗ ಜರುಗಲಿದೆ. ದಿನಾಂಕ 22 ರಂದು ಬುಧವಾರ ಶ್ರೀಮಠದ ರಕ್ಷಕರಿಂದ ಶ್ರೀ ಚಂದ್ರಮೌಳೇಶ್ವರಕ್ಕೆ ಪೂಜೆ ಶ್ರೀಗಳ ದರ್ಶನ ಭಕ್ತರಿಂದ ಪಾದಪೂಜೆ ಭಿಕ್ಷಾ ವಂದನೆ ಶ್ರೀಗಳಿಂದ ಅನುಗ್ರಹ ಸಂದೇಶ ಆಶೀರ್ವಚನ ತೀರ್ಥ ಪ್ರಸಾದ ವಿತರಣೆ ಹಾಗೂ ಫಲ ಮಂತ್ರಾಕ್ಷತೆಯೊಂದಿಗೆ. ವಿಜಯ ಯಾತ್ರೆ ಸಂಪನ್ನಗೊಳ್ಳಲಿದ್ದು. ಸರ್ವ ಸಮಾಜದ ಬಂಧುಗಳು ಅಪಾರ ಸಂಖ್ಯೆಯ ಭಕ್ತಾದಿಗಳು. ಈ ಎರಡು ದಿನದ. ವಿಜಯ ಯಾತ್ರೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು. ಗುರುಗಳ ಹಾಗೂ ಶ್ರೀ ಶಾರದಾದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಿಳಿಸಿದರು.

About Mallikarjun

Check Also

whatsapp image 2025 11 15 at 6.04.03 pm

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ Government School Hosalli attracts attention with …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.