BJP conspiracy against CM Siddaramaiah ಕೊಪ್ಪಳ: ರಾಜ್ಯದ ಹಿಂದುಳಿದ ಸಮುದಾಯದ ಧೀಮಂತ ನಾಯಕ ಸಿಎಂ ಸಿದ್ದರಾಮಯ್ಯನವರ ಕ್ಲೀನ್ ಇಮೇಜ್ ಕೆಡಿಸಲು ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ನವರು ಮೋಶಾ ರಿಂದ ಆಜ್ಞೆ ಪಡೆದು ಸುಳ್ಳು ಆರೋಪಗಳ ಮೂಲಕ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಆರೋಪಿಸಿದೆ.ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಹಿಂದುಳಿದ, ದಲಿತ ಸಮುದಾಯದವರ ಪರವಾಗಿ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷ ಜನಪರ ಕೆಲಸ …
Read More »ಅಸ್ತೂರಿನಲ್ಲಿಚಿರತೆ ದಾಳಿಗೆ ಎಮ್ಮೆ ಬಲಿ
Buffalo killed by leopard attack in Astur ವರದಿ: ಬಂಗಾರಪ್ಪ. .ಸಿ .ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನಅಸ್ತೂರು ಗ್ರಾಮದ ಜಮಿನೊಂದರಲ್ಲಿನ ಮೇವು ಮೆಯಲು ಎಮ್ಮೆಯನ್ನು ಬಿಟ್ಟಿದ್ದ ಸಂದರ್ಭದಲ್ಲಿ ಚಿರತೆಯ ದಿಡಿರ್ ದಾಳಿಯಾಗಿದೆ ಎಂದುರಂಗಕಬ್ಬಾಳಪ್ಪ ಬಿನ್ ಗಿಡ್ಡಪ್ಪ ತಿಳಿಸಿದರು .ನಂತರ ಮಾತನಾಡಿದ ಅವರು ಈಗಾಗಲೇ ಗ್ರಾಮಕ್ಕೆ ಆನೆಯು ಸೇರಿದಂತೆ ಕಾಡು ಪ್ರಾಣಿಗಳು ಹೆಚ್ಚಾಗಿ ಆಗಮಿಸುತ್ತಿದ್ದು ನಾವುಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಎಷ್ಟೇ ಮನವರಿಕೆ ಮಾಡಿದರು ಯಾವುದೇ ಪ್ರಯೋಜನವಿಲ್ಲ ನಮ್ಮ ಹೊಲದಲ್ಲಿ …
Read More »ಕ್ರೀಡೆಯಿಂದಆರೋಗ್ಯವನ್ನುಕಾಪಾಡಬಹುದು:ಫಾದರ್ ರೋಷನ್ ಬಾಬು
Sports can preserve health: Father Roshan Babu ವರದಿ : ಬಂಗಾರಪ್ಪ ಸಿ .ಹನೂರು :- ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ 2024 ಗುಂಡು ಎಸೆಯುವುದರ ಮೂಲಕಕ್ರೀಡಾಕೂಟಕ್ಕೆ ಚಾಲನೆ ನೀಡಿದ ರೋಷನ್ ಬಾಬು ನಂತರ ಮಾತನಾಡಿದ ಅವರು ಕ್ರೀಡಾ ಕೂಟಕ್ಕೆ ಅಗತ್ಯವಾದ ಎಲ್ಲಾ ಸೌಕರ್ಯಗಳನ್ನು ನೀಡುತ್ತೆವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ . ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮವಾಗಿ ಆರೋಗ್ಯ ಸುಧಾರಿಸಲು ಕ್ರೀಡೆಯು ಬಹಳ ಸಹಾಯ ಮಾಡುತ್ತದೆ ಎಂದು …
Read More »ಗಜೇಂದ್ರಗಡದಲ್ಲಿ ಬಸವ ಪಂಚಮಿ ಆಚರಣೆ
Basava Panchami celebration in Gajendragad ಗಜೇಂದ್ರಗಡ: ಆಗಸ್ಟ್ ೦೮ಹಸಿದ ಹೊಟ್ಟೆಗಳಿಗೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ಉಣಿಸುವ ಮುಖಾಂತರ ಬಸವಪರ ಸಂಘಟನೆಗಳಿಂದು ‘ಬಸವ ಪಂಚಮಿ’ ಆಚರಿಸಿದವು. ಊರ ಹೊರವಲಯದವಿವಿಧ ಕಡೆ, ಬಯಲು ಜಾಗೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿರುವವರ ಮಕ್ಕಳು, ಮಹಿಳೆಯರು ಸೇರಿದಂತೆ ಅಲ್ಲಿನ ಜನತೆಗೆ ಹಾಲು, ಹಣ್ಣು, ಬಿಸ್ಕೆಟ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಕಳಕಯ್ಯ ಸಾಲಿಮಠ, ಸಾಂಪ್ರದಾಯಿಕ ನಾಗರಪಂಚಮಿ ಆಚರಣೆ ಬದಲಾಗಿ ಬಸವ …
Read More »ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ -ನ್ಯೂ ಏಜ್ ಹೆರಾಲ್ಡ್ ಪತ್ರಿಕೆ ಸಂಪಾದಕ ಎನ್.ಎ ಚೌಧರಿ
Environmental protection is everyone’s responsibility – NA Chowdhury, Editor of New Age Herald ಬೆಂಗಳೂರು; ಎಚ್.ಎ.ಎಲ್ ನ ಕೂಡ್ಲು ಗೇಟ್ ಬಳಿ ಇರುವ ಎಇಸಿಎಸ್ ಬಡಾವಣೆಯಲ್ಲಿ ಆರ್.ಡಬ್ಲ್ಯುಎ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಶಾಲಾ ಮಕ್ಕಳ ಜೊತೆಗೂಡಿ ಗಿಡನೆಡುವ ಕಾರ್ಯಕ್ರಮ ನ್ಯೂ ಏಜ್ ಹೆರಾಲ್ಡ್ ಪತ್ರಿಕೆ ಸಂಪಾದಕ ಎನ್.ಎ ಚೌಧರಿ ಚಾಲನೆ ನೀಡಿದರು. ಸರ್ಕಾರಿ ಶಾಲಾ ಮಕ್ಕಳಲ್ಲಿ ಮುಂಗಾರು ಹಂಗಾಮಿನಲ್ಲಿ ಗಿಡನೆಟ್ಟು ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ …
Read More »ಉತ್ತರ ಕರ್ನಾಟಕದ ವಿಷೇಶ ಹಬ್ಬ ನಾಗ ಪಂಚಮಿ,
Naga Panchami is a special festival of North Karnataka. ವಿಷೇಶ ವರದಿ : ಪಂಚಯ್ಯ ಹಿರೇಮಠ,, ಕುಕನೂರ : ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಶ್ರಾವಣ ಮಾಸ ಬಂತೆಂದರೇ ಹಬ್ಬಗಳು ಜಾತ್ರೆಗಳು ಒಂದಾದ ಮೇಲೊದರಂತೆ ಸಾಲುಗಟ್ಟಿ ಆಗಮಿಸುತ್ತವೆ. ಈ ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಬ್ಬ ಮನೆಯ ಮಂದಿಗೆಲ್ಲಾ ಸಡಗರದ ಹಬ್ಬವಾದರೇ, ಮಹಿಳಾ ಮಣಿಗಳಿಗೆ ಸಂಭ್ರಮವೋ ಸಂಭ್ರಮ. ನೂತನವಾಗಿ ಮದುವೆಯಾದ ದಂಪತಿಗಳು ಮಾವನ ಮನೆಯಲ್ಲಿ ಹಬ್ಬದ ಸಂಭ್ರಮವನ್ನು …
Read More »ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಸರಕಾರವನ್ನುಅಸ್ಥಿರಗೊಳಿಸಲು ಮುಂದಾಗಿರುವ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಿ
Recall the governor who is trying to destabilize the government led by Chief Minister Siddaramaiah ಕೊಪ್ಪಳ:ಪ್ರಗತಿಪರ ಸಂಘಟನೆಗಳ ಒಕ್ಕೂಟ ಕರ್ನಾಟಕದಲ್ಲಿ ವಾಲ್ಮಿಕಿ ನಿಗಮದಲ್ಲಿ ನಡೆದ ಭ್ರಷ್ಟಾಚಾರ ಮತ್ತು ಮುಡಾದಲ್ಲಿ ನಡೆದ ನಿವೇಶನ ಹಂಚಿಕೆಗಳ ಅವ್ಯವಹಾರ ಸಮಗ್ರವಾದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಇದಕ್ಕೆ ನಮ್ಮ ಒಕ್ಕೂಟದ ಸಂಪೂರ್ಣ ಬೆಂಬಲವಿದೆ. ಆದರೆ ಮಾನ್ಯ ರಾಜ್ಯಪಾಲರಾದ ತಾವರ್‌ಚಂದ್ ಗೆಹಲೋಟ್ ಇವರು ಖಾಸ ದೂರುದಾರ ಟಿ.ಜೆ.ಅಬ್ರಾಹಂ ಇವರ …
Read More »ಕೇಂದ್ರ ಸರ್ಕಾರದ ನಿರ್ಲಕ್ಷ ಧೋರಣೆಗೆ ಖಂಡನೆ, ದೆಹಲಿ ಜಂತರ್ ಮಂತರ್ ಪ್ರತಿಭಟನೆ,
Delhi Jantar Mantar protest, condemning the neglectful attitude of the central government. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆಗುವವರೆಗೂ ಹೋರಾಟ ನಿಲ್ಲದು—– ಸಂಸದರು ಹೋರಾಟಗಾರರ ಘೋಷಣೆ* ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಇಂದು ದೆಹಲಿಯ ಜಂತರ್ ಮಂತರ ನಲ್ಲಿ ಬೃಹತ್ ಪ್ರತಿಭಟನ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು. ಇಂದು ನಡೆದ ಪ್ರತಿಭಟನ ಸತ್ಯಾಗ್ರಹದಲ್ಲಿ ರಾಯಚೂರು, ಕೊಪ್ಪಳ ಕಲ್ಬುರ್ಗಿ ಬೀದರ್ ಜಿಲ್ಲೆಗಳಿಂದ …
Read More »ನೀರಾವರಿ ಇಲಾಖೆ ಅಧಿಕಾರಿಗಳ ಹಾಗೂ ರೈತರ ಸಭೆ
Meeting of Irrigation Department officials and farmers ಮಾನ್ವಿ: ತಾಲೂಕಿನ ನೀರಾಮಾನ್ವಿ ಗ್ರಾಮದಲ್ಲಿನ ಶ್ರೀ ರೇಣುಕ ಯಲ್ಲಮ ದೇವಿ ಸಮುದಾಯ ಭವನದಲ್ಲಿ ನಡೆದ ನೀರಾವರಿ ಇಲಾಖೆ ಅಧಿಕಾರಿಗಳ ಹಾಗೂ ರೈತರ ಸಭೆಯಲ್ಲಿ ರಾಯಚೂರು ಯರಮರಸ್ ನೀರಾವರಿ ಇಲಾಖೆಯ ಸೂಪರ್‌ಡೆಂಟ್ ಇಂಜನೀಯರ್ ಕಿರಾಣ್ ಮಸೂದಿ ಮಾತನಾಡಿ ತುಂಗಭದ್ರ ಜಲಾಶಯದಲ್ಲಿ ನೀರಿನ ಸಂಗ್ರಹವಿದ್ದರು ಕೂಡ ಮಳೆಗಾಲದ ಸಮಯದಲ್ಲಿ ನೀರಾವರಿ ಇಲಾಖೆಯಿಂದ ಎಡದಂಡೆ ಕಾಲುವೆಯ ಕೋನೆ ಬಾಗದ ಟೆಲೆಂಡ್ ರೈತರ ಜಮೀನುಗಳಿಗೆ ನೀರಾವರಿ …
Read More »ಪಿ.ಓ.ಪಿ ಗಣೇಶ ಮೂರ್ತಿ ಮಾರಾಟ ನಿಷೇಧ: ಮಣ್ಣಿನ ಗಣೇಶ ಮೂರ್ತಿ ಪೂಜಿಸಿ ಪರಿಸರ ಸಂರಕ್ಷಿಸಿ – ಸಾಬಣ್ಣ ಕಟ್ಟಿಕಾರ್
P.O.P Ganesha Idol Sale Ban: Protect Environment by Worshiping Clay Ganesha Idol – Sabanna Kattikar ಸಿಂಧನೂರು :- ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಇವರ ಅಧ್ಯಕ್ಷತೆಯಲ್ಲಿ ಆ 2 ರಂದು ನಡೆದ ಪೂರ್ವಾಭಾವಿ ಸಭೆಯಲ್ಲಿ ಪಿ ಓ ಪಿ ರಸಾಯನಿಕ ಬಣ್ಣದಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ನಿಷೇಧಿ ಆದೇಶ ಹೊರಡಿಸಿದ್ದಾರೆ ಆದ್ದರಿಂದ ಪಟ್ಟಣದ ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣೇಶ್ ಮೂರ್ತಿಯನ್ನು ಪೂಜಿಸಿ ಪರಿಸರ ಸಂರಕ್ಷಿಸಿಎಂದು …
Read More »