ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ಸೂರಿಬಾಬು ನೆಕ್ಕಂಟಿ ಅವರು, ತಮ್ಮ ಸಂಸ್ಥೆ ವತಿಯಿಂದ ವಡ್ಡರಹಟ್ಟಿ ಗ್ರಾಮದ ತಿಮ್ಮನಾಯಕ ಸರಕಾರಿ ಪ್ರೌಢ ಶಾಲೆಯಲ್ಲಿ 200 ಸ್ಮಾಟ್೯ ಆ್ಯಂಡ್ರಾಯಿಡ್ ಟಿವಿ ವಿತರಣೆ
ಗಂಗಾವತಿ :ನಗರದ ವಡ್ಡರಹಟ್ಟಿ ಗ್ರಾಮದ ತಿಮ್ಮನಾಯಕ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ಸೂರಿಬಾಬು ನೆಕ್ಕಂಟಿ ಅವರು, ತಮ್ಮ ಸಂಸ್ಥೆ ವತಿಯಿಂದ ನಮ್ಮ...