Breaking News

ಕಲ್ಯಾಣಸಿರಿ ವಿಶೇಷ

ಇಂದು ಆರ್ ಟಿ ಕೇಂದ್ರ ಉಪಯೋಗ ಆಸ್ಪತ್ರೆ

IMG 20240902 WA0240

Today, RT is a central utility hospital ಗಂಗಾವತಿಯಲ್ಲಿಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕೊಪ್ಪಳ, ಉಪ ವಿಭಾಗ ಆಸ್ಪತ್ರೆ ಗಂಗಾವತಿ ಮತ್ತು ಸಂರಕ್ಷಾ ಸಂಸ್ಥೆಯಿಂದ ಎಚ್ಐವಿ ಸೋಂಕಿತರಿಗೆ ಗರ್ಭಾಶಯ ಕೊರಳಿನ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯ ವೈಜ್ಞಾನಿಕರಿಗಳಾದ ಡಾ// ಈಶ್ವರ್ ಸವಡಿ ಡಾ// ಸ್ಮಿತಾಡಾ// ಸಾದಿಯ, ವಲಿಬಾಶ, ಸಾವಿತ್ರಿ, ಪಲ್ಲವಿ, ನವೀನ, ಗೀತಾಂಜಲಿ ಸಂರಕ್ಷ ಸಂಸ್ಥೆಯ …

Read More »

ಅವಧೂತ ಪುರುಷ ಸಂಗಪ್ಪಜ್ಜನವರ 17ನೇ ವರ್ಷದ ಪುಣ್ಯ ತಿಥಿ,,,

Screenshot 2024 09 02 13 56 31 97 6012fa4d4ddec268fc5c7112cbb265e7

17th year anniversary of Avadhuta Purusha Sangappajjana ವರದಿ : ಪಂಚಯ್ಯ ಹಿರೇಮಠ,,ಕೊಪ್ಪಳ : ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ಮಸಬ ಹಂಚಿನಾಳ ರಸ್ತೆಯಲ್ಲಿರುವ ಅವದೂತ ಪುರುಷ ದಿಗಂಬರ ಮೂರ್ತಿ ಕೂಡ್ಲೂರ ಸಂಗಪ್ಪಜ್ಜನವರು ಮಠದಲ್ಲಿ ಅವರ ಪುಣ್ಯಾರಾಧನೆ ಜರುಗಲಿದೆ. ಸಂಗಪ್ಪಜ್ಜನವರು ಕಾಲಾನಂತರವಾಗಿ 17 ವರ್ಷವಾಗಿದ್ದು ತನ್ನಿಮಿತ್ಯವಾಗಿ ಸೆ.03ರ ಮಂಗಳವಾರದಂದು ಅವರ ಪುಣ್ಯ ತಿಥಿ ಜರುಗಲಿದೆ. ಈ ಪುಣ್ಯಾರಾಧನೆಯಲ್ಲಿ ಸಿಂಧನೂರ ತಾಲೂಕಿನ ಭಜಪ್ಪ ಕುಂಟೋಜಿ ಇವರ ಕುಟುಂಬದವರು ಪಾಲ್ಗೋಂಡು ಶ್ರಾವಣ …

Read More »

ಗಂಗಾವತಿ : ಆರ್ಯವೈಶ್ಯ ಸಮಾಜದ ಪದಾಧಿಕಾರಿಗಳ ನೇಮಕ.

IMG 20240902 WA0210

Appointment of other office bearers by the President of Gangavati Taluk Arya Vaishya Samaj. ಗಂಗಾವತಿ.. ನಗರ ದ ಶ್ರೀ ನಾಗರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಈ ಹಿಂದೆ ಗಂಗಾವತಿ ಆರ್ಯವೈಶ್ಯ ಸಮಾಜದ ಸ್ವಯಂ ಘೋಷಿತ ಅಧ್ಯಕ್ಷರಾಗಿದ್ದ ಶ್ರೀಮತಿ ರೂಪಾ ರಾಣಿ ಅವರು ರವಿವಾರದಂದು ಸಭೆ ನಡೆಸಿ ಸಮಾಜದ ಉಳಿದ ಪದಾಧಿಕಾರಿಗಳ ನೇಮಕವನ್ನು ಪೂರ್ಣಗೊಳಿಸಿದರು. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಗಂಗಾವತಿ ಆರ್ಯವೈಶ್ಯ ಸಮಾಜದ ವಿವಾದಕ್ಕೆ …

Read More »

ಮಹಿಳೆಯರ ಸಬಲೀಕರಣದಿಂದ ಮಾತ್ರ ಅಭಿವೃಧ್ಧಿ ಸಾಧ್ಯ: ಅಬ್ದುಲ್ ವಾಹೀದ್

IMG 20240902 WA0128 1

Development is only possible through empowerment of women: Abdul Wahee ಮಾನ್ವಿ: ಪಟ್ಟಣದ ಶಾಸಕರ ಭವನದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಘಟಕ ಮಾನ್ವಿ ಮತ್ತು ಕುಟುಂಬ ಶ್ರೀ ರಾಷ್ಟ್ರೀಯ ಸಂಪನ್ಮೂಲ ಸಂಸ್ಥೆ ಇವರುಗಳ ಸಹಯೋಗದಲ್ಲಿ ನಡೆದ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳ ಒಗ್ಗೂಡಿಸುವಿಕೆ ಯೋಜನೆ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಒಂದು ದಿನದ ತರಬೇತಿ ಕಾರ್ಯಗಾರವನ್ನು ಗ್ರೇಡ್ …

Read More »

ಖರೀದಿ ಪತ್ರಗಳ ಅದಲಿ ಬದಲಿಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

IMG 20240902 WA0129

Appeal to the Collector to replace the purchase deeds ಮಾನ್ವಿ:ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ದಲಿತ ಸಂಘರ್ಷ ಸಮಿತಿ ಭೀಮ ಬಣ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ರವರ ಮೂಲಕ ಮನವಿ ಸಲ್ಲಿಸಿ ರಾಜ್ಯಾಧ್ಯಕ್ಷರಾದ ಹೆಚ್.ಹನುಮಂತ ಸೀಕಲ್ ಮಾತನಾಡಿ ಪಟ್ಟಣದಲ್ಲಿನ ಸರ್ವೆ ನಂ 6/1 ಹಾಗೂ 6/2 ರಲ್ಲಿ ದಿ.ಗೌಸ್ ಖರೀಮ್ ಸಾಬ್ ರವರು 1969 ರಲ್ಲಿ ತಮ್ಮ 5-35 ಗುಂಟೆ ಜಮೀನಿನ ಪೈಕೆ 3-10 …

Read More »

ಕೆ.ಪಿ.ಎಸ್.ಸಿ ವತಿಯಿಂದ ನಡೆದ ಪರೀಕ್ಷೆದೋಷಪೂರಿತವಾಗಿದ್ದುರದ್ದುಪಡಿಸುವಂತೆ ಮನವಿ

IMG 20240902 WA0131

A request to cancel the examination conducted by KPSC is flawed ಮಾನ್ವಿ:ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ ಹಾಗೂ ಅಖಿಲಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ ತಾಲೂಕು ಸಮಿತಿ ವತಿಯಿಂದ ಮುಖ್ಯಮಂತ್ರಿಗಳಿಗೆ ಗ್ರೇಡ್ -೨ ತಹಸೀಲ್ದಾರ್ ಅಬ್ದುಲ್ ವಾಹಿದ್ ರವರ ಮೂಲಕ ಮನವಿ ಸಲ್ಲಿಸಿ ತಾ.ಅಧ್ಯಕ್ಷ ದೇವರಾಜ ಪೋತ್ನಾಳ್ ಮಾತನಾಡಿ ಇತ್ತೀಚಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆದ ೩೮೪ ಗೆಜೆಟೆಡ್ ಪ್ರಬೇಷನರಿ ಹುದ್ದೆಗಳ …

Read More »

ಶಾಸಕರಾಯರಡ್ಡಿಯವರ ಅಣತಿಯಂತೆ ಪಟ್ಟಣ ಅಭಿವೃದ್ದಿ ಕಾರ್ಯ ಮಾಡಲಾಗುವುದು : ಗಗನ ನೋಟಗಾರ

Screenshot 2024 09 02 09 47 34 42 6012fa4d4ddec268fc5c7112cbb265e7

Town development work will be done as per MLA Rayardi’s wish: Gagana Notagara ವರದಿ : ಪಂಚಯ್ಯ ಹಿರೇಮಠ,,ಕೊಪ್ಪಳ : ರಾಜ್ಯದಲ್ಲಿ ಪಟ್ಟಣ ಪಂಚಾತಿ ಚುನಾವಣೆ ಮುಗಿದು, ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ 28 ತಿಂಗಳ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಭಾಗ್ಯ ಮೀಸಲಿನಂತೆ ಒಲಿದು ಬಂದಿದೆ ಎಂದು ಪಟ್ಟಣ ಪಂಚಾಯತಿ ಸದಸ್ಯ ಗಗನ ನೋಟಗಾರ ಹೇಳಿದರು. ಅವರು ಕುಕನೂರು ಪಟ್ಟಣದ 8ನೇ ವಾರ್ಡ್ ಅಂಬೇಡ್ಕರ್ ನಗರದ …

Read More »

ಸಿ ಎಸ್ ಪುರ ವಿದ್ಯುತ್ ಗರ್ಭಿಣಿ ಹಸು ಸಾವು

IMG 20240902 WA0090

CS Pura Vidyut pregnant cow dies ಗುಡೇಕೋಟೆ: ಸಮೀಪದ ಚಂದ್ರಶೇಖರಪುರ ಗ್ರಾಮದಲ್ಲಿರುವ ವಿದ್ಯುತ್ ಪರಿವರ್ತಕದ ತಂತಿಯಿಂದ ಶಾಕ್ ಸಂಭವಿಸಿ ಗರ್ಭಿಣಿ ಹಸು ಸಾವನ್ನಪ್ಪಿದ ಘಟನೆ ಭಾನುವಾರ ಸಂಭವಿಸಿದೆ. ಗ್ರಾಮದ ಗುಗ್ಗರಿ ಕೆ. ಶರಣಪ್ಪ ಅವರಿಗೆ ಸೇರಿದ ಹಸು.ಎಂದಿನಂತೆ ಗ್ರಾಮದ ಸಮೀಪ ಮೇಯಿಸಲು ಹೋಗುತ್ತಿದ್ದಾಗ.ಹಸು ಹುಲ್ಲನ್ನು ಮೇಯುತ್ತಾ ಚಿಕ್ಕಜೋಗಿಹಳ್ಳಿ ರಸ್ತೆಯ ಬದಿಯಲ್ಲೇ ಇರುವ ವಿದ್ಯುತ್ ಪರಿವರ್ತಕದ ಹತ್ತಿರ ಹೋಗಿದ್ದಾಗ ವಿದ್ಯುತ್ ಸ್ವರ್ಶಕ್ಕೊಳಗಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನುತ್ತಾರೆ ಸ್ಥಳೀಯರು. ಪರಿವರ್ತಕದ …

Read More »

ಶ್ರಾವಣ ಕೊನೆ ಸೋಮವಾರ,, ಯರೇಹಂಚಿನಾಳ ಪತ್ರೇಶ್ವರ ಜಾತ್ರೆ,,,

IMG 20240901 WA0343

Patreshwar Jatre of Yarehanchina on the last Monday of Shravan. ಮಂಗಳವಾರ ಶ್ರೀಗಳ ಅಡ್ಡ ಪಲ್ಲಕ್ಕಿ ಮಹೋತ್ಸವ,, ಕೊಪ್ಪಳ : ಕುಕನೂರ ತಾಲೂಕಿನ ಯರೇಹಂಚಿನಾಳ ಗ್ರಾಮದ ಪತ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರಾವಣದ ಕೊನೆಯ ಸೋಮವಾರದಂದು ಬೆಳಗ್ಗೆ 7ಗಂಟೆಗೆ 101ಕುಂಭ ಮೇಳ ವಿವಿಧ ಧಾರ್ಮಿಕ ಕಾರ್ಯಕ್ರಮ ಸಾಯಂಕಾಲ 5 ಗಂಟೆಗೆ ವಿಜೃಂಭಣೆಯಿಂದ ರಥೋತ್ಸವ ಕಾರ್ಯಕ್ರಮ ಜರುಗುವುದು ಎಂದು ದೇವಸ್ಥಾನ ಸಮಿತಿಯವರು ತಿಳಿಸಿದರು. ಪ್ರತಿ ವರ್ಷದಂತೆ ಶ್ರಾವಣ ಮಾಸದಲ್ಲಿ …

Read More »

ಚಿಕ್ಕೋಡಿ : ನಿಪ್ಪಾಣಿ- ಚಿಕ್ಕೋಡಿ, ಮಾರ್ಗದಲ್ಲಿ ಬಸ್ಸುಗಳ ವ್ಯವಸ್ಥೆ ಸರಿಪಡೆಸುವಂತೆ ಒತ್ತಾಯಿಸಿ ಚಿಕ್ಕೋಡಿ ಘಟಕ ವ್ಯವಸ್ಥಾಪಕರಿಗೆ ಮನವಿ..

IMG 20240901 WA0270

Chikkodi: Appeal to the Chikkodi unit manager demanding to fix the arrangement of buses on the Nippani-Chikkodi route. ಚಿಕ್ಕೋಡಿ-ನಿಪ್ಪಾಣಿ ಮತ್ತು ನಿಪ್ಪಾಣಿ-ಚಿಕ್ಕೋಡಿ ಮಾರ್ಗ ಮದ್ಯೆ ದಿನನಿತ್ಯ ನೂರಾರು ಬಸ್ಸಗಳು ಓಡಾಡುತ್ತಿವೆ, ಆದರೆ ಯಾವ ಸಮಯಕ್ಕೆ ಬೇಕು ಆ ಸಮಯಕ್ಕೆ ಬಸ್ಸಗಳು ಇರುವುದಿಲ್ಲ, ಮುಂಜಾನೆ 9:30 ರಿಂದ 10:30 ರ ಹಾಗೂ ಸಂಜೆ 4:30 ರಿಂದ 5:30 ರ ವೇಳೆಯಲ್ಲಿ ಶಾಲಾ ಮಕ್ಕಳ ಪ್ರಯಾಣ …

Read More »