Election of office-bearers of D.S.S. city unit
ಗಂಗಾವತಿ:ಜಿಲ್ಲಾ ಸಂಚಾಲಕರಾದ ಮರಿಯಪ್ಪ ಕುಂಟೋಜಿ ಇವರ ಆದೇಶದ ಮೇರೆಗೆ ದಿನಾಂಕ : ೨೫.೦೮.೨೦೨೩ರಂದು ಹಳೆಯ ಪ್ರವಾಸಿ ಮಂದಿರದಲ್ಲಿ ದಂ.ಸ.ಸ ಕಾರ್ಯಕರ್ತರ ಸಭೆಯನ್ನು ಕರೆಯಲಾಯಿತು. ಸಭೆಯಲ್ಲಿ ನೂತನವಾಗಿ ಗಂಗಾವತಿ ನಗರ ಘಟಕದ ಪದಾಧಿಕಾರಿಗಳನ್ನು ಈ ಕೆಳಗಿನಂತೆ
ಶ್ರೀ ಆರತಿ ವೀರೇಶ – ನಗರ ಸಂಚಾಲಕರು
ಶ್ರೀ ಶರಣಪ್ಪ ಎ.ಟಿ.ಎಂ – ಸA.ಸAಚಾಲಕರು
ಶ್ರೀ ರವೀಂದ್ರ ಸೋಮನಾಳ – ಸಂ.ಸAಚಾಲಕರು
ಶ್ರೀ ಆಟೋ ಶಂಕರ ಭೋಗಾಪುರ – ಸಂ.ಸAಚಾಲಕರು
ಶ್ರೀ ಹುಲುಗಪ್ಪ ಕಿರಿಕಿರಿ – ಖಜಾಂಚಿ
ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮರಿಯಪ್ಪ ಕುಂಟೋಜಿ ವಹಿಸಿಕೊಂಡಿದ್ದರು. ಸಭೆಯಲ್ಲಿ ಹಿರಿಯ ಜಿಲ್ಲಾ ಮುಖಂಡರಾದ ಜಿ.ಹುಲುಗಪ್ಪ ಮಾಸ್ತರ ವಸಂತರಾವ್ ಸಣಾಪುರ, ತಿಮ್ಮಣ್ಣ ಕನಕಗಿರಿ, ಆರತಿ ರವಿಬಾಬು, ಪರಮಾನಂದ ರಾಂಪುರ, ಡಿ.ಹನುಮಂತ, ಯಮನೂರಪ್ಪ ಮರಳಿ, ಮೋಹನ ಚಿಕ್ಕಜಂತಕಲ್, ಉಪಸ್ಥಿತರೆಂದು ತಾಲೂಕ ಸಂ.ಸAಚಾಲಕರಾದ ರಾಮಣ್ಣ ತೆಗ್ಗಿನಮನಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸುತ್ತಾರೆ.