Breaking News

ಕಲ್ಯಾಣಸಿರಿ ವಿಶೇಷ

ಜೈನ ಮುನಿ ಶ್ರೀ ಮುನಿವರ್ಯರನ್ನು ಭೇಟಿ ಮಾಡಿದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥ್‌ ನಾರಾಯಣ್‌

Former Deputy Chief Minister Dr. Jain Muni Shri Munivarya met. CN Ashwath Narayan Former Deputy Chief Minister Dr. Jain Muni Shri Munivarya met. CN Ashwath Narayan ಬೆಂಗಳೂರು; ಚತುರ್ಮಾಸ ಪೂಜೆಗಾಗಿ ನಗರಕ್ಕೆ ಆಗಮಿಸಿರುವ ಜೈನ ಮುನಿ ಶ್ರೀ ಮುನಿರಾಜ್‌ ಪದಮ್‌ ಸಾಗರ್‌ ಮತ್ತು ಮುನಿ ಸಾರಾಮನ್‌ ಪದಮ್‌ ಸಾಗರ್‌ ಅವರು ಶ್ರೀರಾಮಪುರದ ಶ್ರೀ ಶಾಂತಿನಾಥ ದೇವಾಲಯದಲ್ಲಿ ಪ್ರವಚನ ಆರಂಭಿಸಿದ್ದಾರೆ. ಮಾಜಿ …

Read More »

ಪೌರ ಕಾರ್ಮಿಕರನ್ನು ಖಾಯಂಗೊಳಸಿ: ಮೈಸೂರು ನಾರಾಯಣ ಅವರನ್ನುವಿಧಾನಪರಿಷತ್ತಿಗೆ ನಾಮಕರಣ ಮಾಡಿ – ಪೌರಕಾರ್ಮಿಕರ ಮಹಾ ಸಂಘ ಆಗ್ರಹ

Make Civil Workers Permanent: Nominate Mysore Narayan to Legislative Council - Civil Workers Maha Sangh Demands ಬೆಂಗಳೂರು, ಜು, 13; ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರು ಹಾಗೂ ಮೇಲ್ವಿಚಾರಕರನ್ನು ಖಾಯಂಗೊಳಿಸುವ ಕುರಿತು ರಾಜ್ಯ ಬೆಜಟ್ ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ವಿಧಾನಮಂಡಲ ಅಧಿವೇಶನದಲ್ಲಿ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ, …

Read More »

ಜು. 16 ರಂದು ಉಚಿತ ಕೃತಕ ಅಂಗಾಂಗ ಜೋಡಣಾ ಶಿಬಿರ

Ju. Free Prosthesis Camp on 16th ಬೆಂಗಳೂರು; ನಾರಾಯಣ್‌ ಸೇವಾ ಸಂಸ್ಥಾನ್‌ ಸೇವಾ ಸಂಸ್ಥೆ ಯಿಂದ ಜುಲೈ 16 ರಂದು ಬೆಂಗಳೂರಿನಲ್ಲಿ ದಿವ್ಯಾಂಗರಿಗೆ ಹೊಂದಿಕೆಯಾಗುವಂತೆ ಅಂಗಾಂಗ ಜೋಡಣೆಗಾಗಿ ಅಂಗಾಂಗ ಮಾಪನ ಶಿಬಿರ ಆಯೋಜಿಸಲಾಗಿದೆ. ವಿಶೇಷವಾಗಿ ಕರ್ನಾಟಕದ ಜನರಿಗಾಗಿ ಈ ಬೃಹತ್‌ ಶಿಬಿರ ಏರ್ಪಡಿಸಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದಯ್‌ ಪುರನ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಸ್ವಯಂ ಸೇವಾ ಸಂಸ್ಥೆ ನಾರಾಯಣ್‌ ಸೇವಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ …

Read More »

ಶಾಸಕರಸ್ವಗ್ರಾಮದಲ್ಲಿರುವಸಣ್ಣ ನೀರಾವರಿ ಇಲಾಖೆಯ ಬ್ರಿಡ್ಜ್ ಕಮ್ ಬ್ಯಾರೇಜ್ ನ ಮಣ್ಣಿನ ಹೂಳೆತ್ತದಅಧಿಕಾರಿಗಳು

Officials dredging the soil of Bridge Cum Barrage of Minor Irrigation Department at Mladaraswagram. ನೇಗಿನಹಾಳ : ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದ ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ ಗ್ರಾಮದ ಪ್ರಮುಖ ರಸ್ತೆಯ ಪಕ್ಕದಲ್ಲೇ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಬ್ರಿಡ್ಜ್ ಕಮ್ ಬ್ಯಾರೇಜ್ ನ ವ್ಯಾಪ್ತಿಯಲ್ಲಿ ಮಣ್ಣಿನ ಹೂಳು ಸೇರಿದಂತೆ ಗಿಡ ಗಂಟೆಗಳು ಸಂಪೂರ್ಣವಾಗಿ ಬೆಳೆದಿದ್ದು ನೀರು ಸರಾಗವಾಗಿ ಹರಿಯುವುದಕ್ಕೆ ಆಗದೇ ಕೇವಲ 3 …

Read More »

ಪೊನ್ನಾಚಿ ಗ್ರಾಮದಿಂದ ಕ್ವಾರಿ ಕೆಲಸಕ್ಕೆ ತಮಿಳುನಾಡಿಗೆ ತೆರಳಿದ್ದ ಯುವಕ ಸಾವು ಕೆಲವರಿಗೆ ಗಾಯ

The death of a young man who had gone to Tamil Nadu for quarry work from Ponnachi village injured some. ವರದಿ :ಬಂಗಾರಪ್ಪ ಸಿ ಹನೂರು .ಹನೂರು :ತಾಲ್ಲೋಕಿನ ಪೊನ್ನಾಚಿ ಗ್ರಾಮದಿಂದ ಉದ್ಯೋಗ ಅರಸಿ ಹಲವು ಜನ ಗುಳೆ ಹೊರಡುವುದು ಸಾಮನ್ಯ ಅದೆ ರೀತಿಯಲ್ಲಿ ಕೆಲಸಕ್ಕೆ ಹೊರಟ ಗಿರಿಜನ ಸಮುದಾಯದ ವ್ತಕ್ತಿಯೊಬ್ಬ ಬುಧವಾರ ನಡೆದ ದುರಂತದಿಂದ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.ಗ್ರಾಮದ ಸೋಲಿಗ ಸಮುದಾಯದ …

Read More »

ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ ಮಾಡಿದ ಸಾಲೂರು ಬೃಹನ್ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳು

Shri Mallikarjuna Swamijis of Salur Brihan Math visited by Forest Minister Ishwar Khandre ವರದಿ :ಬಂಗಾರಪ್ಪ ಸಿ ಹನೂರು :ಶ್ರೀ ಮಲೆ ಮಹದೇಶ್ವರ ಬೆಟ್ಟ ಕಾಡಿನೊಳಗೆ ದನಗಳನ್ನು ಮೇಯಿಸಲು, ಗುಂಪುಗೂಡಿಸಿ ‘ದೊಡ್ಡಿ’ ಹಾಕಲು ಅರಣ್ಯ ಇಲಾಖೆ ನಿರ್ಬಂಧ ವಿಧಿಸುತ್ತಿರು ವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಸದ್ಯ ಈ ಸಮಸ್ಯೆ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಮೂಲಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಅಂಗಳಕ್ಕೆ …

Read More »

ಹಳೆಯ ಕೃಷಿ ಸಾಲವನ್ನು ಕಟ್ಟುಬಾಕಿ ದಾರರನ್ನಾಗಿ NPA ಮಾಡಿ OTS ಸೌಲತ್ತ ವದಗಿಸಲು ಮನವಿ

Appeal to OTS to convert old agricultural loan as defaulter into NPA ಬೆಳಗಾವಿ : ಹಿಂದಿನ ಕಾರ್ಪೋರೇಶನ್ ಬ್ಯಾಂಕ್ 15 ವರ್ಷಗಳಷ್ಟು ಹಳೆಯ ಕೃಷಿ ಸಾಲವನ್ನು ಕಟಬಾಕಿಯಾಗಿದ್ದರೂ ಆಗಿನಿಂದಇಂದಿನ ವರೆಗೂ ಈಗಿನ ಯೂನಿಯನ್ ಬ್ಯಾಂಕ್ ಚಾಲ್ತಿ ತೋರಿಸುತ್ತಾ NPA ಮಾಡದೆ ರೈತರನ್ನು OTS ಸೌಲತ್ತಿನಿಂದ ವಂಚಿಸುತ್ತಾ ಬಂದಿರುತ್ತದೆ .ಈ ರೀತಿಯ ಹಳೆಯ ಕೃಷಿ ಸಾಲಗಳನ್ನು ಇನ್ನಿತರ ಎಲ್ಲಾ ಬ್ಯಾಂಕ್ ಗಳು ಈಗಾಗಲೇ NPA ಮಾಡಿ OTS …

Read More »

ಶುದ್ಧ ನೀರಿನ ಘಟಕ ದುರಸ್ಥಿಗೊಳಿಸಲು ಮಾರ್ಟಳ್ಳಿ ಗ್ರಾಮಸ್ಥರ ಅಗ್ರಹ

Demand of Martalli villagers to repair clean water plant. ವರದಿ : ಬಂಗಾರಪ್ಪ ಸಿ ಹನೂರು .ಹನೂರು: ಕ್ಷೇತ್ರ ವ್ಯಾಪ್ತಿಯ ಮಾರ್ಟಳ್ಳಿ ಗ್ರಾಮದಲ್ಲಿ ಪಂಚಾಯಿತಿಯಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವು ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದಂತಾಗಿದೆ . ನೀರಿನ ಘಟಕದ ಸುತ್ತ ಮುತ್ತ ಮುಳ್ಳು ಗಿಡ ಗಂಟೆಗಳು ಬೆಳೆದು ಅವ್ಯವಸ್ತೆಯಿಂದ ಕೂಡಿದೆ. ಇದರಿಂದ ಗ್ರಾಮದ ಜನರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಇಡೀ ಶಾಪ ಹಾಕುತ್ತಿರುವ ಘಟನೆ ನಡೆದಿದೆ …

Read More »

ಶೈಕ್ಷಣಿಕ ಅಭಿವೃದ್ಧಿಗೆ ಕಂಕಣಬದ್ಧ,,, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್

Kankanbadhi for educational development,,, Field Education Officer Venkatesh,, ಗಂಗಾವತಿ 13 ಗಂಗಾವತಿ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ನೂತನವಾಗಿ ಅಧಿಕಾರ ಸ್ವೀಕರಿಸಿದ ವೆಂಕಟೇಶ್ ಮಾತನಾಡಿ ಗಂಗಾವತಿ ಕಾರ್ಟಿಗೆ ಹಾಗೂ ಕನಕಗಿರಿ ಮೂರು ತಾಲೂಕುಗಳಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ತಾವು ಕಂಕಣಭದ್ರ ಆಗಿರುವುದಾಗಿ ತಿಳಿಸಿದರು, ಗುರುವಾರದಂದು ಮಾತುಗಳೊಂದಿಗೆ ಮಾತನಾಡಿ ಅತ್ಯಂತ ಶೀಘ್ರವಾಗಿ ಸರ್ಕಾರಿ ಶಾಲೆಯ ಎಲ್ಲಾ ಮುಖ್ಯೋಪಾಧ್ಯಾಯರ ಸಭೆಯನ್ನು ನಡೆಸುವುದರ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗುವುದು, …

Read More »

ಅಂತಾರಾಷ್ಟ್ರೀಯ ವ್ಯಾಪಾರ ವೆದಿಕೆ ನವಟೈಟಿಸ್ ಸಂಸ್ಥೆ

International trade forum Novatis Institute. ಮಂಗಳೂರು:ನೂತನ ವಿದೇಶಿ ವ್ಯಾಪಾರಿ ನೀತಿಯನ್ನು ವ್ಯಾಪಾರಸ್ತರಿಗೆ ಪರಿಚಯಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ವ್ಯಾಪಾರ ವೇದಿಕೆಯಾಗಿರುವ ಬೆಂಗಳೂರು ಮೂಲದ ನವಟೈಸ್ ಸಂಸ್ಥೆ (NavaTies) ಯು ಭಾರತದಲ್ಲಿ ನೀವು ರಫ್ತು ಮಾಡಲು ಸಿದ್ಧರಿದ್ದೀರಾ?’ (Are You Export Ready?) ಎನ್ನುವ ಅಭಿಯಾನವನ್ನು ಪ್ರಾರಂಭಿಸಿದೆ. ದೇಶದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಹೊಸ ವ್ಯವಹಾರಗಳ ರಫ್ತು ಸಿದ್ಧತೆಯನ್ನು ನಿರ್ಣಯಿಸಲು ಸಮಗ್ರ ಮೌಲ್ಯಮಾಪನ ಸಾಧನವನ್ನು ಒಳಗೊಂಡಿರುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಸಂಪೂರ್ಣ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.