ಕೊಪ್ಪಳ: ನಗರದ ಗದಗ ರಸ್ತೆ ದದೇಗಲ್ ಹತ್ತಿರವಿರುವ ಸರಕಾರಿ ಉಪಕರಣಗಾರಮತ್ತು ತರಭೇತಿ ಕೇಂದ್ರ (GTTC)) ಇದರ ಆಡಳಿತ ಮಂಡಳಿಯ ವೈಪಲ್ಯ ರಷ್ಟು ದಿಂದ ೨೨ ವಿದ್ಯಾರ್ಥಿಗಳು(ಶೇ.೫೦ ರಷ್ಟು) ಅನುತ್ತೀರ್ಣರಾಗಿದ್ದಾರೆ. ತರಬೇತಿ ಕೇಂದ್ರದಲ್ಲಿ ತರಬೇತಿ ಪಡಿಯುತ್ತಿರುವ ವಿದ್ಯಾರ್ಥಿಗಳುನಾವೆಲ್ಲರು ೫ನೇ ಸೆಮ್ ಹಂತದಲ್ಲಿ ಅಧ್ಯಾಯನ ಮಾಡುತ್ತಿದ್ದೇವೆ. ಸದ್ರಿ ಉಖಿಖಿಅ ಕೇಂದ್ರದಲ್ಲಿ ಬೋಧನೆ ಮಾಡುತ್ತಿರುವ ಉಪನ್ಯಾಸಕರಿಗೆ ಸರಿಯಾದ ತರಬೇತಿ ಮತ್ತು ಪರಿಣಿತಿ ಇರುವುದಿಲ್ಲ. ಕಳೆದ ಒಂದು ವರ್ಷದ ಹಿಂದೆ ಈ ಕೇಂದ್ರಕ್ಕೆ ನೇಮಕಗೊಂಡು ಬಂದಿರುವ …
Read More »ಉದಯನಿಧಿ ಸ್ಟಾಲಿನ್‌ರವರ ಸನಾತನ ಧರ್ಮದ ಹೇಳಿಕೆಗೆ ನಮ್ಮ ಬೆಂಬಲ-ಭಾರಧ್ವಾಜ್
Our support for Udayanidhi Stalin’s Sanatana Dharma statement-Bharadhwaj ಗಂಗಾವತಿ:ಆರ್ಯರು ಬಂದಾಗಿನಿಂದಲೂ ಮೂಲನಿವಾಸಿ ದ್ರಾವಿಡರ ವಿರುದ್ಧ ಹೋರಾಟ ಮಾಡುತ್ತಾ ಸಾವಿರಾರು ಜನರನ್ನು ಕೊಂದಿದ್ದಾರೆ. ಸನಾತನ ಧರ್ಮ ಮಹಿಳೆಯರನ್ನು, ಶೂದ್ರರನ್ನು ಹೀನಾಯವಾಗಿ ನೋಡುತ್ತಿದೆ. ಇದನ್ನು ವಿರೋಧಿಸುವವರನ್ನು ದೇಶದ್ರೋಹಿಗಳೆಂದು ಪಟ್ಟ ಕಟ್ಟುತ್ತಿದ್ದಾರೆ. ಮುಂದುವರೆದು ಮೂಲನಿವಾಸಿಗಳಲ್ಲಿ ಅನೇಕ ಮೂಢನಂಬಿಕೆಗಳು ಮಹಿಳೆಯರ ವಿರುದ್ಧ ಹಾಗೂ ದ್ರಾವಿಡರಲ್ಲಿ ಕೆಲವರನ್ನು ಓಲೈಸಿಕೊಂಡು ಉದಾಹರಣೆಗೆ: ಹನುಮಂತ, ಸುಗ್ರೀವ, ವಿಭೀಷಣ ಇಂತಹ ದ್ರಾವಿಡ ಮುಖಂಡರನ್ನು ತಮ್ಮ ಮೂಲಸಿದ್ಧಾಂತಗಳಿAದ ಹೊರತಂದಿದ್ದಾರೆ.ತಮಿಳುನಾಡು ಜನರು …
Read More »ಶ್ರೀಕೃಷ್ಣಜನ್ಮಾಷ್ಠಮಿ ನಿಮಿತ್ಯಶ್ರೀ ಸಾಯಿ ಶಿರಿಡಿ ಹೇರ್ ಡ್ರೆಸಸ್ ಇವರಿಂದ ಅಂಧ ಮಕ್ಕಳಿಗೆ ಉಚಿತ ಕ್ಷೌರ
Srikrishnajanmashtami nimityasree sai shiridi hair dresses free haircut for blind children by ಗಂಗಾವತಿ: ನಗರದ ಕೋಟೆ ಆಂಜನೇಯ ದೇವಸ್ಥಾನದ ರಸ್ತೆಯಲ್ಲಿರುವ ಶ್ರೀ ಶಿರಿಡಿ ಸಾಯಿ ಹೇರ್ ಡ್ರೆಸಸ್‌ನ ೨೬ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣಾಷ್ಠಮಿ ನಿಮಿತ್ಯ ವಿವಿಧ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಲಿಕರಾದ ಪಿ. ಸಂತೋಷ ಪ್ರಕಟಣೆಯಲ್ಲಿ ತಿಳಿಸಿದರು.ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಕೃಷ್ಣಜನ್ಮಾಷ್ಠಮಿ ಅಂಗವಾಗಿ ಅಂಧ ಮಕ್ಕಳಿಗೆ ಉಚಿತ …
Read More »ಶ್ರೀ ಈರಣ್ಣ ದೇವರ 29ನೇ ವರ್ಷದ ಕುಂಭ ಮಹೋತ್ಸವ
29th year Kumbh Mahotsav of Sri Eranna God ಗಂಗಾವತಿ 5, ಶ್ರೀ ಈರಣ್ಣ ದೇವರ 29ನೇ ವರ್ಷದ, 108 ಕುಂಭಕೋತ್ಸವ ಇದೇ ದಿನಾಂಕ 7-ಜರುಗುಲಿದೆ ಎಂದು ದೇವಸ್ಥಾನ ಸಮಿತಿಯ ಸದಸ್ಯ ಪಂಪಾಪತಿ ಹೇಳಿದರು, ಅವರು ಇಂದು ದೇವಸ್ಥಾನದ ಆವರಣದಲ್ಲಿ ಅಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದಿಂದ ಕುಂಬೋತ್ಸವ ಜರುಗಲಿದ್ದು, ಖಡ್ಗ ಮೇಳ , ವೀರಗಾಸೆ ಪುರವಂತಿಕೆಯಲ್ಲಿ, ಬಸವಣ್ಣವೃತ್ತ ಗಾಂಧಿ ವೃತ್ತದ ಮಾರ್ಗವಾಗಿ ದೇವಸ್ಥಾನಕ್ಕೆ …
Read More »ಶಿವ ಶರಣ ನುಲಿಯ ಚಂದಯ್ಯ ಸಮಾಜಕ್ಕೆ ಸ್ಫೂರ್ತಿ ಹಾಗೂ ಮಾದರಿಯಾಗಿದ್ದರು :ಶಾಸಕ ಎಂ ಆರ್ ಮಂಜುನಾಥ್.
Shiv Sharan Nuli’s Chandaiya was an inspiration and role model for the society: Ruler MR Manjunath. ವರದಿ : ಬಂಗಾರಪ್ಪ ಸಿಹನೂರು:ನಮ್ಮ ನಾಡಿನಲ್ಲಿ ಹಲವಾರು ಆದರ್ಶವ್ಯಕ್ತಿಗಳು ಹುಟ್ಟಿದ್ದಾರೆ ಅವರಲ್ಲಿ ಕಾಯಕ ತತ್ವದಲ್ಲಿ ನಂಬಿಕೆ ಇಟ್ಟು ಆದರ್ಶ ಬದುಕು ಬದುಕಿದ ಬಸವಾದಿ ಶರಣರ ಅನುಭವ ಮಂಟಪದಲ್ಲಿ ಪ್ರಮುಖ ಸ್ಥಾನ ಹೊಂದಿದ ನುಲಿಯ ಚಂದಯ್ಯ ನವರು ಸಹ ಒಬ್ಬರಾಗಿದ್ದರು. ಅವರ ಬದುಕು ನಮ್ಮೆಲ್ಲರಿಗೂ ಆದರ್ಶನೀಯವಾಗಿದೆ ಎಂದು ಹನೂರು …
Read More »ಮನೆಯ ಹಿತ್ತಲಿನಲ್ಲಿ ಬೆಳೆದಿದ್ದ ಗಾಂಜಗಿಡಗಳ ಸಹಿತ ಒರ್ವನ ಬಂದನ
There was a bandana with ganja plants growing in the backyard of the house. ವರದಿ : ಬಂಗಾರಪ್ಪ ಸಿಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನ ಜೀರಗೇದ್ದೆ ಗ್ರಾಮದ ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಗಾಂಜಾ ಗಿಡ ಗಳನ್ನು ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ಘಟನೆ ಭಾನುವಾರ ನಡೆದಿದೆ.ಇತನು ಮಾದೇಶ ಬಿನ್ ದಾಸೇಗೌಡ (35) ಬಂಧಿತ ಆರೋಪಿಯಾಗಿದ್ದಾನೆ, ಘಟನೆ ವಿವರ : …
Read More »ಪಡಿತರ ವಿತರಕರ ಸಂಘದಪದಾಧಿಕಾರಿಗಳ ಆಯ್ಕೆ
Election of Officers of Ration Distributors Association ಗಂಗಾವತಿ: ಇಂದು ದಿನಾಂಕ: ೦೪.೦೯.೨೦೨೩ ಸೋಮವಾರ ನಗರದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಗಂಗಾವತಿ ನಗರ ಪಡಿತರ ವಿತರಕರ, ನ್ಯಾಯಬೆಲೆ ಅಂಗಡಿ ಮಾಲಿಕರು ಹಾಗೂ ಕಾರ್ಯದರ್ಶಿಗಳ ಸಂಘದ ಸಭೆಯು ಟಿ.ಎಂ. ಚನ್ನಬಸವ ಶಾಸ್ತಿçಯವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಭೆಯಲ್ಲಿ ಸಂಘದ ಗಂಗಾವತಿ ನಗರ ಘಟಕದ ವಿವಿಧ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗಂಗಾವತಿ ನಗರ ಘಟಕದ ಗೌರವಾಧ್ಯಕ್ಷರಾಗಿ ಟಿ.ಎಂ. ಚನ್ನಬಸವ ಶಾಸ್ತಿç, …
Read More »ರಾಜ್ಯ ಮಟ್ಟದ ವಾಣಿಜ್ಯೊಧ್ಯಮಿಗಳ ಸಮ್ಮೇಳನದಲ್ಲಿ ಕೊಪ್ಪಳದವರ ಸಹ ಭಾಗಿತ್ವ.
Koppal’s co-participation in state level entrepreneurs’ conference. ಗಂಗಾವತಿ: ರಾಜ್ಯ ಮಟ್ಟದ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಸಮ್ಮೇಳನ ದಿನಾಂಕ: 2 ಮತ್ತು 3 ರಂದು ರಾಯಚೂರ ನಗರದಲ್ಲಿ ನೆರವೇರಿತು. ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ದರೋಜಿ,ನಗರ ಸಭಾ ಸದಸ್ಯ ಮನೋಹರ ಸ್ವಾಮಿ ಮುದೇನೂರು, ಬಸಯ್ಯ ಶಿವನಗುತ್ತಿ ,ಶ್ರೀಮತಿ ಸಂಧ್ಯಾ ಪಾರ್ವತಿ,ಕೇವಾ ಆಯುರ್ವೇದ ಕಂಪನಿಯ ನಿರ್ದೇಶಕರಾದ …
Read More »ಶ್ರೀ ಅಖಂಡೇಶ್ವರ ದೇವಸ್ಥಾನದ 18ನೇ ವಾರ್ಷಿಕೋತ್ಸವ,
18th Anniversary of Sri Akhandeshwar Temple, ಗಂಗಾವತಿ, 3 : ನಗರಸಭೆ ವ್ಯಾಪ್ತಿಯ 27 ನೆಯ ವಾರ್ಡ್, ಹರಿಜನ ವಾಡ ವಿರುಪಾಪುರ, ದಲ್ಲಿರುವ ಶ್ರೀ ಅಖಂಡೇಶ್ವರ ದೇವಸ್ಥಾನದ 18ನೆಯ ವಾರ್ಷಿಕೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಹಾಗೂ ಸಂಜೆ ರಥೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ದೇವಪ್ಪ ದೇವರಮನಿ ತಿಳಿಸಿದರು, ಅವರು ರವಿವಾರದಂದು ಮಾಧ್ಯಮದೊಂದಿಗೆ ಮಾತನಾಡಿ, ಶ್ರೀ ಅಕಂಡೇಶ್ವರ ದೇವಸ್ಥಾನ ಸ್ಥಾಪನೆಗೊಂಡು 18ನೇ ವರ್ಷಕ್ಕೆ ಪಾದಾರ್ಪಣೆ …
Read More »ಸ್ವಾತಂತ್ರ್ಯ ಸಂಗ್ರಾಮದ ಮಹಾನ್ಚಿಂತನೆಗಳನ್ನು ಅಳವಡಿಸಿಕೊಂಡು ಹೊಸ ಮನುಷ್ಯರಾಗಿ”: ಸೌರವ್ ಘೋಷ್
Embrace the Great Thoughts of the Freedom Struggle and Become a New Man”: Saurav Ghosh ಕೊಪ್ಪಳ: ಬಡತನ ಜಾತಿ, ಧರ್ಮ ಮುಂತಾದ ಹೆಸರಲ್ಲಿ ಧಮನಕ್ಕೊಳಗಾಗಿರುವ ಶೋಷಿತ ಜನಸಮುದಾಯದ ಕಣ್ಣೀರು ಒರೆಸಿ ಹಸಿವು,ಬಡತನ, ದಾರಿದ್ರ್ಯದಿಂದ ಅವರನ್ನು ವಿಮುಕ್ತರನ್ನಾಗಿಸಿ ಈ ದೇಶವನ್ನು ಒಂದು ಉನ್ನತ ಸಮಾಜವನ್ನಾಗಿ ಕಟ್ಟುವ ಭಗತ್ ಸಿಂಗ್, ನೇತಾಜಿ ಮುಂತಾದ ಕ್ರಾಂತಿಕಾರಿಗಳ ಕನಸನ್ನು ನನಸಾಗಿಸುವ ಸಂಕಲ್ಪ ನಮ್ಮದಾಗಬೇಕು ಮತ್ತು ಈ ಪ್ರಕ್ರಿಯೆಯಲ್ಲಿ ಉನ್ನತ ಸಂಸ್ಕೃತಿ …
Read More »