Maharshi Valmiki Jatre should not be restricted to any class or party and should be celebrated meaningfully by all.-Shiribi Kotresh ” ಕೊಟ್ಟೂರಿನಲ್ಲಿ ಪೂರ್ವಭಾವಿ ಸಭೆ” ಕೊಟ್ಟೂರು: ಪಟ್ಟಣದ ವಾಲ್ಮೀಕಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ಪ್ರಯುಕ್ತ ಕೆಲೆಂಡರ್ ಬಿಡುಗಡೆ ಮಾಡಲಾಯಿತು ನಂತರ ಗುರುಪೀಠದ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ವಾಲ್ಮೀಕಿ …
Read More »ದೇಶದ ವಿವಿಧ ಭಾಗದ ನಾಲ್ಕುರೈತಸಂಘಟನೆಗಳು ವಿಲೀನ, “AIUKS” ಹೊಸ ಸಂಘಟನೆ ಸ್ಥಾಪನೆ..
Merger of four farmer organizations from different parts of the country, establishment of new organization “AIUKS”. ಮೋದಿ ಆಡಳಿತದ ನವ ಉದಾರವಾದಿ ನೀತಿಗಳಿಂದಾಗಿ ನಮ್ಮ ದೇಶದ ಕೃಷಿ ಕ್ಷೇತ್ರ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ. ಈ ಕಾರಣದಿಂದ ರೈತರು ಅತಂತ್ರ ಮತ್ತು ಅಪಾಯಕಾರಿ ಪರಿಸ್ಥಿತಿ ಗೆ ಸಿಲುಕಿದ್ದಾರೆ. ಅಂದರೆ ಕೃಷಿಯಲ್ಲಿ ನಿರಂತರ ನಷ್ಟ ಅನುಭವಿಸುತ್ತ, ಸಾಯಲು ಆಗದೆ ಬದುಕಲು ಸಾಧ್ಯವಾಗದೆ ಅತಂತ್ರದಲ್ಲಿದ್ದಾರೆ.ಇಂತಹ ಪರಸ್ಥಿತಿಯ ಮಧ್ಯ ಕಾರ್ಪೋರೇಟ …
Read More »ಇಸ್ಪೀಟ್ ಆಡಲು ಹಣ ಕೊಟ್ಟು , ಮನೆಯ ಹತ್ತಿರ ಬರುತ್ತಿರುವ ಇಸ್ಪೀಟ್ ಫೈನಾನ್ಸ್ ರಿಗೆ ಕಡಿವಾಣ ಯಾವಾಗ..?
Paying money to play ispeet, when is the cutoff for ispeet finance coming closer to home..? ಸಾಮಾಜಿಕ ಕಳಕಳಿಯಿಂದ ಇರುವವರಿಗೆ ಅತಿಕ್ಕುವ ಕೆಲಸವೇ … ಸಂಪೂರ್ಣ ಮಾಹಿತಿಗಾಗಿ ಕಾದು ನೋಡಬೇಕು ಇದರ ಹಿನ್ನೆಲೆ ಏನಿರಬಹುದು..? ಕೊಟ್ಟೂರು: ಪಟ್ಟಣದಲ್ಲಿ ಅತೀ ಹೆಚ್ಚಾಗಿ ನಡೆಯುತ್ತಿರುವುದು ಇಸ್ಪೀಟ್ ದಂಧೆ. ಇಸ್ಪೀಟ್ ದಂಧೆಯ ಮೋಜಿಗೆ ಒಳಗಾಗಿ ಹಲವಾರು ಮಂದಿ ತಮ್ಮ ಜೀವನವನ್ನು, ಕುಟುಂಬವನ್ನು ಬೀದಿಗೆ ತಳ್ಳುವಂತಹ ಪರಿಸ್ಥಿತಿ ಬಂದಿದೆ. ದಿನದ …
Read More »ಬಡ ಮಕ್ಕಳ ಶಿಕ್ಷಣ ಹಾಗೂ ಸಮಾಜ ಮುಖಿ ಕಾರ್ಯಕ್ಕೆ ಚುಂಚನಗಿರಿ ಮಠ ಸದಾ ಸಿದ್ದ :ಶ್ರೀ ಶ್ರೀ ಡಾ,ನಿರ್ಮಲನಂದನಾಥ ಸ್ವಾಮೀಜಿಗಳು ,
Chunchanagiri Math is always ready for the education of poor children and social work: Sri Sri Dr Nirmal Nandanath Swamiji. ವರದಿ : ಬಂಗಾರಪ್ಪ .ಸಿ .ಮಂಡ್ಯ :ನಮ್ಮ ಗುರುಗಳಾದ ಪದ್ಮಭೂಷಣ ಶ್ರೀ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಗಳ ಆರ್ಶಿವಾದದಿಂದ ಇಂದು ಶ್ರೀ ಸಾರ್ವಜನಿಕ ಮಠವಾಗಿ ಎತ್ತರಕ್ಕೆ ಬೆಳೆದಿದ್ದು ಪ್ರತಿಯೋಬ್ಬರು ಮಠದ ಕಾರ್ಯವನ್ನು ಸದುಪಯೋಗ ಪಡಿಸಿಕೊಂಡು ಶ್ರೀ ಮಠದ ಜೋತೆಯಲ್ಲಿ ನಿರಂತರವಾಗಿ ಸಂಪರ್ಕ …
Read More »ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್‌ರವರ ನಿಧನದ ಹಿನ್ನೆಲೆ ಡಿಸೆಂಬರ್-೩೦ರನಿರ್ಮಲತುಂಗಭದ್ರಾಅಭಿಯಾನದ ಸಮಾರೋಪ ಜನೇವರಿ-೦೮ಕ್ಕೆಮುಂದೂಡಿಕೆ
Former Prime Minister Dr. Background of Manmohan Singh’s death Dec-30 Ranirmala Tungabhadra campaign postponed to Jan-08 ಗಂಗಾವತಿ: ನಿರ್ಮಲ ತುಂಗಭದ್ರಾ ಅಭಿಯಾನದ ಶೋಭಾಯಾತ್ರೆ ಹಾಗೂ ಸಮಾರೋಪ ಕಾರ್ಯಕ್ರಮವನ್ನು ಡಿಸೆಂಬರ್-೩೦ ಕ್ಕೆ ನಿಗದಿಯಾಗಿತ್ತು. ಆದರೆ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನಸಿಂಗ್‌ರವರ ನಿಧನದ ನಿಮಿತ್ಯ ಸದರಿ ಕಾರ್ಯಕ್ರಮವನ್ನು ಮುಂದಿನ ತಿಂಗಳು ಅಂದರೆ ಜನೇವರಿ-೦೮ಕ್ಕೆ ಮುಂದೂಡಲಾಗಿದೆ ಎಂದು ಅಭಿಯಾನದ ರಾಷ್ಟಿçÃಯ ಸಂಚಾಲಕರಾದ ಬಸವರಾಜ ಪಾಟೀಲ್ ವೀರಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಜನೇವರಿ-೦೭ …
Read More »ಕೆ ಎಸ್ ಆರ್ ಟಿ ಮನೆಯ ಮೇಲೆ ನುಗ್ಗಿ ಸಂಪೂರ್ಣ ಜಕಂ
KSRT broke into the house and completely destroyed it. ವರದಿ : ಬಂಗಾರಪ್ಪ .ಸಿಹನೂರು :ಗಾಣಿಗ ಮಂಗಲದ ಗಿರಿಜನರ ಕಾಲೋನಿಯಲ್ಲಿರುವ ವೆಂಕಟಮ್ಮ ಬಿನ್ ಕರಿಗೌಡ ರವರ ಮನೆಯನ್ನು ಎದರಿಗೆ ಬಂದ ಕೆ ಎಸ್ ಆರ್ ಟಿ ಬಸ್ ನುಗ್ಗಿದರ ಪರಿಣಾಮವಾಗಿ ಮನೆಯು ಸಂಪೂರ್ಣವಾಗಿ ಜಕಂಗೊಂಡಿದೆ .ಇದೇ ವಿಷಯವಾಗಿ ಪತ್ರಿಕೆಯೋಂದಿಗೆ ಮಾತನಾಡಿದ ಗ್ರಾಮ ಪಂಚಾಯತಿ ಅದ್ಯಕ್ಷರಾದ ವಿರತ್ತಪ್ಪ ಮನೆ ಕಳೆದುಕೊಂಡು ಮಹಿಳೆಗೆ ವಾಸಿಸಲು ಇದ್ದಮನೆಯು ಜಕಂ ಗೊಂಡಿದ್ದು ಸತ್ಯವಾಗಿದೆ …
Read More »ರೈತಪರಕಾಳಜಿಯುಳ್ಳವರಿಗೆ ಮತ ನೀಡಿ : ಸಿದ್ದಯ್ಯ ಕಳ್ಳಿಮಠ,,
Vote for those who care about farmers: Siddaiah Kakhimath ಪ್ರಾಥಮಿಕ ಕೃಷಿ ಪತ್ತಿನ 2025- 30 ರ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಪ್ರಚಾರ,,, ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ ವಾರ್ತೆ ಕೊಪ್ಪಳ.ಕುಕನೂರು : ಕೃಷಿ ಪತ್ತಿನ ಸಹಕಾರಿ ಸಂಘಗಗಳು ಇರುವುದು ರೈತರ ಉನ್ನತಿಗಾಗಿಯೇ ವಿನಃ ಉಳ್ಳವರ ಉನ್ನತಿಗಾಗಿ ಅಲ್ಲಾ ಎಂದು ಸಿದ್ದಯ್ಯ ಕಳ್ಳಿಮಠ ಹೇಳಿದರು. ಇದೇ ಡಿ.29ರಂದು 2025 ರಿಂದ 2030ರ ಅವಧಿಗೆ ನಡೆಯುವ …
Read More »ಅಭಿಷೇಕ ಹುಟ್ಟುಹಬ್ಬದ ಸ್ಮರಣಾರ್ಥವೃದ್ದಶ್ರಮದಲ್ಲಿ ಆಹಾರ ವಿತರಣೆ,,
Food distribution in old age home to commemorate Abhishek’s birthday. ವರದಿ : ಪಂಚಯ್ಯ ಹಿರೇಮಠ. ಕಲ್ಯಾಣಸಿರಿ ವಾರ್ತೆ ಕೊಪ್ಪಳ.ಕುಕನೂರು : ತಾಲೂಕಿನ ರಾಜೂರ ಗ್ರಾಮದ ಕಾಂಗ್ರೆಸ್ ಮುಖಂಡ ವಿರುಪಾಕ್ಷಪ್ಪ ದೊಡ್ಮನಿ ಇವರ ಪುತ್ರ ಡಿ.14 ರ 2023ರಂದು ಅನಾರೋಗ್ಯ ನೀಮಿತ್ತ ನಿಧನರಾದ ಹಿನ್ನೆಲೆ ಅವರ ಸ್ಮರಣಾರ್ಥ ರಾಜೂರ ಗ್ರಾಮದಲ್ಲಿ ಕೇರಂ ಸ್ಪರ್ಧೆ ಹಾಗೂ ಕುಕನೂರು ಪಟ್ಟಣದ ವೃದ್ದಾಶ್ರಮದಲ್ಲಿ ವೃದ್ದರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ …
Read More »ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷರಾಗಿ: ಶರಣಬಸಪ್ಪ ದಾನಕೈ ಆಯ್ಕೆ
Karnataka State Farmers Association and Green Sena President: Sharanbasappa Danakai elected ಯಲಬುರ್ಗಾ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷರಾಗಿ ಶರಣಬಸಪ್ಪ ಕೆ ದಾನಕೈ ಅವರನ್ನು ,ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಬಣದ , ಜಿಲ್ಲಾ ಅಧ್ಯಕ್ಷರಾದ ಮುದಿಯಪ್ಪ ನಾಯಕ ಅವರು ಕುಕನೂರ ಪ್ರವಾಸಿ ಮಂದಿರದಲ್ಲಿ ಆಯ್ಕೆ ಮಾಡಿ ಜವಾಬ್ದಾರಿಯನ್ನು ವಹಿಸಿ ಹಸಿರು ಶಾಲು ಹಾಕಿ , ಸನ್ಮಾನಿಸಿ ಆದೇಶ ಪ್ರತಿಯನ್ನು ನೀಡಿದರು.ಸಂಘ …
Read More »ತಿಪಟೂರಿನಲ್ಲಿ ಒಂದೇ ವೇದಿಕೆಯಡಿ ಮೆರೆವ ದೇವರ ಮೂರ್ತಿಗಳು, ಧಾರ್ಮಿಕತೆ ಮೆರೆದ ಕೆಪಿಸಿಸಿಸದಸ್ಯವಿ.ಯೋಗೇಶ್.
Idols of God paraded under one stage in Tipatur, religious KPCC member Yogesh. ತಿಪಟೂರು: ನಮ್ಮ ತಂದೆ ದಿ॥ ಟಿ.ವೀರಯ್ಯನವರ ಹೆಸರು ಚಿರಶಾಶ್ವತವಾಗಿ ಉಳಿಯಲೆಂದು ಮತ್ತು ಅವರ ಸವಿನೆನಪಿನೊಂದಿಗೆ, ದೇವರುಗಳಲ್ಲಿ ಪ್ರಾರ್ಥಿಸುತ್ತ ತಾಲೂಕಿಗೆ ಉತ್ತಮವಾದ ಮಳೆ ಬೆಳೆಯಾಗಿ ರೈತರಲ್ಲಿ ಮಂದಹಾಸ ಮೂಡಿ, ಸುಖದಿಂದ ಜೀವನ ನಡೆಸಲೆಂದು ಮತ್ತು ಧಾರ್ಮಿಕತೆಗೆ ಹೆಸರಾದ ತಿಪಟೂರನ್ನು ಉನ್ನತ ಮಟ್ಟಕ್ಕೆ ಕೊಂಡಯ್ಯಲೆಂದು ನಮ್ಮ ತಾಲೂಕಿನ,ಅಕ್ಕಪಕ್ಕ ತಾಲೂಕುಗಳಾದ ಅರಸೀಕೆರೆ ಮತ್ತು ಚಿಕ್ಕನಾಯಕನಹಳ್ಳಿ ಒಳಗೊಂಡ …
Read More »