ಮಳೆ ಬಾರದ ಹಿನ್ನಲೆ ಜಲಾಶಯದ ಕಾಲುವೆಗಳನ್ನು ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚನೆ : ಶಾಸಕ ಎಂ ಆರ್ ಮಂಜುನಾಥ್
Intimation to officials to repair canals of Hinale Reservoir which does not receive rain: MLA M R Manjunath ವರದಿ : ಬಂಗಾರಪ್ಪ ಸಿ ಹನೂರು .ಹನೂರು: ತಾಲೂಕಿನ ಕೆ ಗುಂಡಾಪುರ ಉಡುತರೆ ಜಲಾಶಯದ ನೀರು…
ಹನೂರು ಪಟ್ಟಣದಲ್ಲಿ ತಹಸಿಲ್ದಾರ್ ನೇತೃತ್ವದಲ್ಲಿ ಪಟ್ಟಣದ ವ್ಯಾಪಾರ ವಹಿವಾಟು ಸ್ಥಳ ಹಾಗೂ ಅಂಗಡಿಗಳಿಗೆ ಬೇಟಿ ಬಾಲ ಕಾರ್ಮಿಕರ ಕರಪತ್ರ ಹಂಚಿಕೆ .
In Hanur town, under the leadership of Tehsildar, the distribution of leaflets of child laborers to the trading places and shops of the town. ವರದಿ :ಬಂಗಾರಪ್ಪ ಸಿ ಹನೂರು .ಹನೂರು :ಪಟ್ಟಣದಲ್ಲಿನ…
ಆನೆ ತುಳಿತದಿಂದ ಸಾವಿನಪ್ಪಿದ ಕುಟುಂಬದವರಿಗೆ ಸಾಂತ್ವನ ಹಾಗೂ ಪರಿಹಾರ ನೀಡಿದ ಶಾಸಕ :ಎಂ ಆರ್ ಮಂಜುನಾಥ್ .
MLA who gave consolation and compensation to the family of those who were trampled to death by an elephant: M R Manjunath. ವರದಿ : ಬಂಗಾರಪ್ಪ ಸಿ ಹನೂರು .ಹನೂರು :ಕ್ಷೇತ್ರದಲ್ಲಿ ಇತ್ತಿಚ್ಚಿನ…
ದಿವ್ಯ ಸಂಜೀವಿನಿ – ಹೋಮಿಯೋಪತಿ ಔಷಧಿ
Divya Sanjeevini - Homeopathic medicine ಇಂದಿನ ನಾಗರಿಕ ಸಮಾಜದ ಜೀವನಶೈಲಿಯಲ್ಲಿ ರೋಗಗಳು ಬಹು ಬೇಗನೇ ಮಾನವರ ದೇಹವನ್ನು ಹೊಕ್ಕು. ವ್ಯಕ್ತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ನಿಂತ್ರಾಣ ಮಾಡುತ್ತಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ, ಅದಕ್ಕಾಗಿ ಪ್ರತಿಯೊಬ್ಬರ ರೋಗಗಳು ಆದಷ್ಟು…
ಹೂಗಾರ ಸಮಾಜದ ಮುಖಂಡರಮೇಶ ಹೂಗಾರ ನಿಧನ
Leader of florist society Ramesh Hugara passed away ಕೊಪ್ಪಳ : ಹೂಗಾರ ಸಮಾಜದ ಅಭಿವೃದ್ದಿಗೆ ಸದಾ ಶ್ರಮಿಸುತ್ತಿದ್ದಉತ್ಸಾಹಿ ಮುಖಂಡ ರಮೇಶ ಹೂಗಾರ (೬೩) ಅವರು ಹೃದಯಘಾತದಿಂದಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಿಧನ ಹೊಂದಿದರು.ಮೃತರಿಗೆ ಪತ್ನಿ, ಮೂವರು ಪುತ್ರರು,ಇಬ್ಬರು ಸಹೋದರರು,ಮೂವರು ಸಹೋದರಿಯರನ್ನು…
ನಲಿನ್ ಅತುಲ್ ಕೊಪ್ಪಳ ಜಿಲ್ಲಾ ನೂತನ ಜಿಲ್ಲಾಧಿಕಾರಿ
Nalin Atul is the new district collector of Koppal district ಕೊಪ್ಪಳ ಆಗಸ್ಟ್ 18 (ಕರ್ನಾಟಕ ವಾರ್ತೆ): ಐಎಎಸ್ ಅಧಿಕಾರಿ ನಲಿನ್ ಅತುಲ್ ಅವರು ಕೊಪ್ಪಳ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಆಗಸ್ಟ್ 18ರಂದು ಅಧಿಕಾರ ಸ್ವೀಕರಿಸಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್…
ಗಂಗಾವತಿಯ ಕಲ್ಯಾಣ ನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ ಗೆ ಕೂಡಲೇ ಕಾಂಪೌಂಡ್ ನಿರ್ಮಿಸಲು ಆಗ್ರಹಿಸಿ ಮನವಿ
A request to construct a compound immediately for pre-matric girls' hostel in Kalyana Nagar, Gangavati. ಗಂಗಾವತಿ:AIDYO ಸಂಘಟನೆಯ ನೇತೃತ್ವದಲ್ಲಿ ಇಂದು, ಗಂಗಾವತಿಯ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳನ್ನು ಭೇಟಿಮಾಡಲಾಯಿತು.. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ…
ಪ್ರಕಾಶಕರ ಜೊತೆ ಸೇರಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುಸ್ತಕೋತ್ಸವ-ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆ
Book festival-Nadoja from Kannada Sahitya Parishad along with the publisher. Mahesh Joshi publication ಬೆಂಗಳೂರು: ನಾಡಿನಲ್ಲಿ ವರ್ಷಕ್ಕೆ ಕನ್ನಡ ಭಾಷೆಯ ಸರಾಸರಿ ೭೦೦೦ ಕನ್ನಡ ಪುಸ್ತಕಗಳು ಹಾಗೂ ಮರು ಮುದ್ರಣವಾಗುವ ೧೦೦೦ ಪುಸ್ತಕಗಳು ಸೇರಿ ಸುಮಾರು ೮೦೦೦…
ಸಿರಿಗನ್ನಡ ವೇದಿಕೆಗೆ,ಜಿಲ್ಲಾಧ್ಯಕ್ಷರಾಗಿ,ಮಂಜುನಾಥ ಚಿತ್ರಗಾರ,ನೇಮಕ
Sirigannada stage, As District President, Manjunath Filmmaker, Recruitment ಕೊಪ್ಪಳ ಅ ೧೬ : ಕನ್ನಡ ನಾಡು ನುಡಿ ಭಾಷೆ,ಸಂಸ್ಕೃತಿಗಳ ಸಂಮೃದ್ದಿüಗಾಗಿ, ಜೊತೆಗೆ ಕನ್ನಡಅಂಕಿ ಸಂಖ್ಯೆಗಳ ಬಳೆಕೆ ಬಗ್ಗೆ ಯುವ ಜಾಗೃತಿಗಾಗಿಹಾಗೂ ಶಾಲೆ ಕಾಲೇಜುಗಳಲ್ಲಿ ಕನ್ನಡಪರವಾದಕಾರ್ಯಕ್ರಮಗಳನ್ನು ಹಮಿಕೊಳ್ಳುವನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುಲು…
ಆಗಸ್ಟ್-೨೭ ರಂದು ಜಿಲ್ಲಾ ಮಟ್ಟದ ಗಂಗಾಮತ ಪ್ರತಿಭಾ ಪುರಸ್ಕಾರ ಸಮಾರಂಭ
District Level Gangama Pratibha Puraskar Ceremony on August-27 ಗಂಗಾವತಿ: ಕೊಪ್ಪಳ ಜಿಲ್ಲಾ ಗಂಗಾಮತ ನೌಕರರ ಸಂಘದ ವತಿಯಿಂದ ಜಿಲ್ಲಾ ಗಂಗಾಮತ ಸಮಾಜದ ಆಶ್ರಯದಲ್ಲಿ ದಿನಾಂಕ: ೨೭.೦೮.೨೦೨೩ ರ ಭಾನುವಾರದಂದು ಗಂಗಾವತಿ ನಗರದ ಐ.ಎಂ.ಎ ಭವನದಲ್ಲಿ ಗಂಗಾಮತ ಸಮುದಾಯದ ವಿದ್ಯಾರ್ಥಿಗಳಿಗೆ…
