AIDYO ಸಂಘಟನೆಯ ನೇತೃತ್ವದಲ್ಲಿ77ನೇ ಸ್ವಾತಂತ್ರ ದಿನದ ಅಂಗವಾಗಿ ಕ್ರಾಂತಿಕಾರಿಕಾರಿಗಳ ಪುಸ್ತಕಗಳ ಮಾರಾಟ
Sale of books of revolutionaries as part of 77th Independence Day under the leadership of AIDYO organization ಗಂಗಾವತಿ:AIDYO ಸಂಘಟನೆಯ ನೇತೃತ್ವದಲ್ಲಿ ಗಂಗಾವತಿಯ ತಾಲೂಕು ಕ್ರೀಡಾಂಗಣದಲ್ಲಿ 77ನೇ ಸ್ವಾತಂತ್ರ ದಿನದ ಅಂಗವಾಗಿ ಕ್ರಾಂತಿಕಾರಿಕಾರಿಗಳ ಪುಸ್ತಕಗಳನ್ನು ಮಾಡಲಾಯಿತು..…
ಕುಡಿದು ಮೋಜು ಮಸ್ತಿ ಮಾಡಿ ಸ್ವಾತಂತ್ರೋತ್ಸವ ಆಚರಣೆ ಮಾಡುವುದು ಮಹನೀಯರಿಗೆ ಮಾಡುವ ಅಪಮಾನ : ಗೋವಿಂದರಾಜ ಬೂದಗುಂಪಾ
Celebrating Independence Day by drinking and having fun is an insult to gentlemen: Govindaraja Boodagumpa ಕೊಪ್ಪಳ : ಬೂದಗುಂಪಾ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲಿ ನೂರಾರು ಜನರ ಸಮ್ಮುಖದಲ್ಲಿ ಮತ್ತು…
ಫುಲ್‌ಗಾಸ್ಪೆಲ್ ಚರ್ಚ್ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
A celebratory Independence Day celebration at FullGospel Church ಕೊಪ್ಪಳ : ಕೊಪ್ಪಳ ನಗರದ ಗಣೇಶ ನಗರದಲ್ಲಿರುವಫುಲ್‌ಗಾಸ್ಪೆಲ್ ಚರ್ಚ್ನಲ್ಲಿ ಇಂದು ೭೭ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.೨೬ನೇ ವಾರ್ಡ್ನ ನಗರಸಭೆ ಸದಸ್ಯೆ ಶ್ರೀಮತಿ ದೇವಕ್ಕ ಕಂದಾರಿಧ್ವಜಾರೋಹಣವನ್ನು ನೆರವೇರಿಸಿ, ಹಿರಿಯ ಸ್ವಾತಂತ್ರö್ಯಹೋರಾಟಗಾರರ…
ವೀರಯೋಧರು, ಹೋರಾಟಗಾರರನ್ನು ಸದಾಕಾಲ ಸ್ಮರಿಸೋಣ ತಾಪಂ ಇಓ ಲಕ್ಷ್ಮೀದೇವಿ ಹೇಳಿಕೆ
Let's remember the heroes and fighters forever, Tapam EO Lakshmidevi's statement ಗಂಗಾವತಿ : ತಾಲೂಕು ಪಂಚಾಯತ್ ಆವರಣದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ,…
ಅಲ್ಪಸಂಖ್ಯಾತ ಹಿರಿಯ ಕುಶಲ ಕಾರ್ಮಿಕರುಗಳಿಗೆ ಸನ್ಮಾನ
A tribute to minority senior artisans ಗಂಗಾವತಿ: ನಗರದ ರಾಯಚೂರು ರಸ್ತೆಯಲ್ಲಿರುವ ಆಟೋನಗರದಲ್ಲಿ ಇಂದು ೭೬ನೇ ಸ್ವಾತಂತ್ರö್ಯ ದಿನೋತ್ಸವದ ಅಂಗವಾಗಿ ಅಲ್ಪಸಂಖ್ಯಾತ ಕುಶಲಕರ್ಮಿಗಳಿಗೆ ಸನ್ಮಾನ ಮಾಡಲಾಯಿತು ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರ ಮೇಲೆ…
ಭಾವಗಳ ಒತ್ತಾಸೆಯಲ್ಲಿ ಕಾವ್ಯಕ್ಕೊಂದು ಲಯಸಾಹಿತಿ ಕನಕಗಿರಿ ಮನೋಹರ ಬೊಂದಾಡೆ ಅಭಿಮತ
Poetry has a rhythm in the insistence of emotions Literature Kanakagiri Manohara Bondade Abhimata ಗಂಗಾವತಿ: ಬರೆಯುವ ಹಂಬಲದಿAದ ಬರೆಯದೆ, ನಮ್ಮನ್ನು ಮೀರುವ ಭಾವಗಳ ಒತ್ತಾಸೆಗೆ ಬರೆದಾಗ ಕಾವ್ಯಕ್ಕೊಂದು ಲಯ ಬರುತ್ತದೆ ಎಂದು ಸಾಹಿತಿ ಕನಕಗಿರಿ ಮನೋಹರ…
ರಾಂಪೂರ:೧೧ಎ ಉಪಕಾಲುವೆಗೆ ಬಾರದ ನೀರು ಭತ್ತ ನಾಟಿ ಮಾಡಲು ರೈತರಿಗೆ ಸಂಕಷ್ಟ
Rampura: Water not reaching 11A sub-canal makes it difficult for farmers to plant paddy ಗಂಗಾವತಿ: ತಾಲೂಕಿನ ರಾಂಪೂರ-ಮಲ್ಲಾಪೂರ ತುಂಗಭದ್ರಾ ಎಡದಂಡೆ ಕಾಲುವೆಯ ೧೧ಎ ಉಪಕಾಲುವೆ ಕಳೆದ ೨೦ ವರ್ಷಗಳಿಂದ ದುರಸ್ತಿ ಮಾಡದೇ ಇರುವುದರಿಂದ ಕೊನೆ ಭಾಗದ…
ಕೊಪ್ಪಳಮೆಡಿಕಲ್‌ಕಾಲೇಜಿಗೆ ದೇಹದಾನ ವಾಗ್ದಾನ ಮಾಡಿದ ರಂಗಭೂಮಿ ಕಲಾವಿದ ಶೇಖರತೆಗ್ಗಿ
Theater artist Sekharatheggi has pledged his body to Koppal Medical College ಗಂಗಾವತಿ: ನಗರದ ರಂಗಭೂಮಿ ಮತ್ತು ಚಲನಚಿತ್ರ ನಟ ಶೇಖರ ತೆಗ್ಗಿ ತಮ್ಮ ಮರಣಾ ನಂತರ ಮೃತ ದೇಹವನ್ನು ಕೊಪ್ಪಳ ಮೆಡಿಕಲ್ ಕಾಲೇಜಿಗೆ ನೀಡುವ ವಾಗ್ದಾನ ಮಾಡಿದ್ದಾರೆ.…
ಅತಿಥಿ ಶಿಕ್ಷಕರ ನೇಮಕದ ನಂತರ ಶಿಕ್ಷಕರ ವರ್ಗಾವಣೆ, ಸಚಿವ ಶಿವರಾಜ್ ತಂಗಡಿಗಿ Transfer of teachers after appointment of guest teachers, Minister Shivraj Thangadigi
ಕಾರಟಗಿ 14 ಅತಿಥಿ ಶಿಕ್ಷಕರ ನೇಮಕದ ಬಳಿಕವೇ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು, ಅವರು ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ಸಮೀಪದ ಬೂದುಗುಂಪ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 6 ಕೊಠಡಿಗಳನ್ನು…
ನಿಗಮದ ಅಧ್ಯಕ್ಷ ಸ್ಥಾನ ನೀಡದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಪೆಟ್ಟು- ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ If the post of President of the Corporation is not given, it will be a disaster for the Congress party- Halumatha Mahasabha District President Hanumanthappa Kaudi
ಕೊಪ್ಪಳ.ಅ 13- ಗಂಗಾವತಿ ತಾಲೂಕ ಕಾಂಗ್ರೆಸ್ ಮುಖಂಡ ಹನುಮಂತಪ್ಪ ಎಚ್ ಅರಸಿನಕೇರಿ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಒದಗಿಸದಿದ್ದರೆ ಕಾಂಗ್ರೆಸ್ ಗೆ ಗಂಗಾವತಿ ಕ್ಷೇತ್ರದಲ್ಲಿ ಪೆಟ್ಟು ಬೀಳಲಿದೆ, ನಿಗಮ ಅಧ್ಯಕ್ಷ ಸ್ಥಾನ ಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ…
