ಗುರುವಾರತಿಪಟೂರು ಸ್ವಯಂ ಪ್ರೇರಿತ ಬಂದ್ Self-inflicted bandh in Thipatatur on Thursday

ಕ್ವಿಂಟಲ್ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನೀಡುವಂತೆ ಆಗ್ರಹ ತಿಪಟೂರು ,: ಕ್ವಿಂಟಲ್‌ ಕೊಬ್ಬರಿಗೆ 20ಸಾವಿರರು,ಬೆಂಬಲ ಬೆಲೆನೀಡಬೇಕೆಂದು ಒತ್ತಾಯಿಸಿಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕಗಳು ಸೇರಿದಂತೆ ರೈತಪರ, ಜನಪರ ಹಾಗೂ ಮಹಿಳಾ ಮತ್ತು…

H.Mallikarjun

ಎರಡು ದಿನಗಳ ರೀ ಕಾಮರ್ಸ್‌ ಎಕ್ಸ್‌ ಪೋ ಗೆ ಅರಮನೆ ಮೈದಾನದಲ್ಲಿ ಚಾಲನೆ

Drive to the two-day re-commerce expo at the palace grounds ವೈಜ್ಞಾನಿವಾಗಿ ತ್ಯಾಜ್ಯ ವಿಲೇವಾರಿಗಾಗಿ ಉತ್ಪಾದನಾ ವಲಯದ ವಿಸ್ತೃತ ಜವಾಬ್ದಾರಿ ಕಾಯ್ದೆ ಜಾರಿಗೆ ಜನ ಜಾಗೃತಿ – ಸಚಿವ ಈಶ್ವರ ಖಂಡ್ರೆ ಬೆಂಗಳೂರು, ಅ, ೯; ಕೈಗಾರಿಕೆಗಳಿಂದ ಉತ್ಪಾದನೆಯಾಗುವ…

H.Mallikarjun

ಶ್ರೀರಾಮನಗರ ಗ್ರಾಪಂ ನೂತನ ಅಧ್ಯಕ್ಷ ಟಿ.ಶಾಂತಪ್ಪ,ಉಪಾಧ್ಯಕ್ಷೆ ಹುಸೇನ್ ಬಿಪದಗ್ರಹಣ.

Sri Ramanagara GrammnewPresident T. Shanthappa, Vice President Hussain B. Inauguration ಶಿವರಾಜ್ ತಂಗಡಗಿ ಮಾರ್ಗದರ್ಶನದಲ್ಲಿ ಗ್ರಾಪಂ ಪಕ್ಷಾತೀತ ಅಭಿವೃದ್ಧಿ: ರೆಡ್ಡಿ ಶ್ರೀನಿವಾಸ್ ಗಂಗಾವತಿ: ತಾಲೂಕಿನ ಶ್ರೀರಾಮನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್…

H.Mallikarjun

ಹಾಸ್ಟೆಲ್ ಗೆ ಅರ್ಜಿ ಹಾಕಿದ OBC ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕೊಡಲು SFI ಆಗ್ರಹ.

SFI demands to provide hostel facility to all OBC students who have applied for hostel ಕೊಪ್ಪಳ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಿಗೆ ಅರ್ಜಿ ಹಾಕಿದ ಎಲ್ಲಾ ಒಬಿಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಿಕೊಡಲು…

H.Mallikarjun

ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ

Inauguration ceremony of Chikkajantakal Gram Panchayat new president ಗಂಗಾವತಿ, ತಾಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿಗೆ ಎಸ್.ಸಿ ಮೀಸಲಾತಿ ಅಡಿಯಲ್ಲಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ನೇತ್ರಾವತಿ ಗಂಡ ವೆಂಕಟೇಶ ಭಂಗಿ ಇವರು ದಿನಾಂಕ: 31-07-2023 ರಂದು ಪದಗ್ರಹಣ ಮಾಡಿರುತ್ತಾರೆ.…

H.Mallikarjun

ಆನೆಗುಂದಿ ಆನೆಗುಂದಿ:ಶ್ರೀಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಹುಂಡಿ ಯಲ್ಲಿ 25,27,155/- ರೂ ಗಳು ಸಂಗ್ರಹ.

Ānegundi ānegundi:Śrī'ān̄janēya dēvasthāna an̄janādri beṭṭa huṇḍi yalli 25,27,155/- rū gaḷu saṅgrahaĀnegundi ānegundi:Śrī'ān̄janēya dēvasthāna an̄janādri beṭṭa huṇḍi yalli 25,27,155/- rū gaḷu saṅgraha ಗಂಗಾವತಿ: ಆನೆಗುಂದಿ (ಚಿಕ್ಕರಾಂಪುರ)ದ ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಇಂದು…

H.Mallikarjun

“ವಿಶ್ವೇಶ್ವರಯ್ಯ ರಾಷ್ಟೀಯ ಸಾಹಿತ್ಯಪ್ರಶಸ್ತಿ”ಗೆಹಿರಿಯ ಲೇಖಕ/ಲೇಖಕಿಯರಿಂದಕೃತಿಗಳಿಗಾಗಿ ಕರೆ

Visvesvaraya Rashtiya Sahitya Prasasti” Call for works by Gehiri author/writers ಬೇರೆ ಪುಸ್ತಕಗಳನ್ನು ದಾನ ಮಾಡಬಹುದು. ಒಟ್ಟಾರೆಪುಸ್ತಕಗಳನ್ನು ಕಳುಹಿಸುವವರು ವಿ.ಆರ್.ಎಲ್. ಅಥವಾಎಸ್.ಆರ್.ಎಸ್. ರೀತಿಯ ಬಸ್ ಪಾರ್ಸೆಲ್ ಮೂಲಕ ಮೇಲ್ಕಂಡ ವಿಳಾಸಕ್ಕೆಕಳುಹಿಸಬಹುದು ಅಥವಾ ನೇರವಾಗಿ ನಮ್ಮ ಕಛೇರಿಗೆತಲುಪಿಸಬಹುದು. ಇದು ಗೌರವ…

H.Mallikarjun

ಪ್ರವಾಸಿ ಮಂದಿರ-ಸರ್ಕೀಟ್ ಹೌಸ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ೧೭ ತಿಂಗಳುಗಳಿAದ ವೇತನ ನೀಡದಿರುವುದು ಖಂಡನೀಯ: ಭಾರಧ್ವಾಜ್

Non-payment of wages for 17 months to outsourced workers working in tourist temples-circuit houses is condemnable: Bhardwaj . ಗಂಗಾವತಿ: ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕುಗಳಲ್ಲಿ ಪ್ರವಾಸಿ ಮಂದಿರ-ಸರ್ಕೀಟ್ ಹೌಸ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ೧೪ ಜನ…

H.Mallikarjun

ಇನ್ನರ್ ವ್ಹೀಲ್ ಕ್ಲಬ್ ನಿಂದಸ್ತನ್ಯಪಾನಸಪ್ತಾಹಆಗಸ್ಟ್೧ನೇತಾರೀಖಿನಿಂದ೭ನೇತಾರೀಖಿನವರೆಗೂಸ್ತನ್ಯಪಾನ ಸಪ್ತಾಹ

Breastfeeding Week by Inner Wheel Club August 1st to 7th as part of Breastfeeding Week ಗಂಗಾವತಿ ಇನ್ನರ್ ವ್ಹೀಲ್ ಕ್ಲಬ್‌ನಿಂದ ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಬಾಣಂತಿಯರಿಗೆನವಜಾತ ಶಿಶುಗಳಿಗೆ ಸ್ತನ್ಯಪಾನದ ಮಹತ್ವ ಕುರಿತುಜಾಗೃತಿ ಮೂಡಿಸಲಾಯಿತು. ಸಂಘದ ಅಧ್ಯಕ್ಷೆ…

H.Mallikarjun

ಸೆಪ್ಟೆಂಬರ್ ೦೯ ರಂದು ‘ರಾಷ್ಟೀಯ ಲೋಕ್ ಅದಾಲತ್’ಸೆಪ್ಟೆಂಬರ್ ೦೯ ರಂದು ‘ರಾಷ್ಟೀಯ ಲೋಕ್ ಅದಾಲತ್’

Rashtiya Lok Adalat on September 09 ತುಮಕೂರು(ಕ.ವಾ.)ಆ.೮: ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯಾದ್ಯಂತ ಸೆಪ್ಟೆಂಬರ್ ೦೯ರಂದು ರಾಷ್ಟೀಯ ಲೋಕ್ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ…

H.Mallikarjun