ಮಾದಪ್ಪನ ಪಾದಯಾತ್ರಿಕರಿಂದ ಪಾದಯಾತ್ರಿಗಳಿಗಾಗಿ ಸದ್ಭಾವ ಸೇವಾ ಸಮಿತಿ ಉದ್ಘಾಟನೆ :ಅಧ್ಯಕ್ಷ ಗಂಗರಾಜು .
Inauguration of Sadbhava Seva Samiti for Padyatris by Madappa's Padyatris: President Gangaraju. ವರದಿ:ಬಂಗಾರಪ್ಪ ಸಿಹನೂರು: ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಾದಪ್ಪ ದರ್ಶನಕ್ಕೆಂದು ನಿತ್ಯ ಸಾವಿರಾರು ಜನ ತೆರಳುತ್ತಿದ್ದು ಕೆಲವು ತಿಂಗಳುಗಳಲ್ಲಿ ಪಾದಯಾತ್ರಿಗಳ ಸಂಖ್ಯೆಯು ಜಾಸ್ತಿಯಾಗಿರುತ್ತದೆ…
ಗುರು ಬಸವಣ್ಣನವರ 828ನೇ ಲಿಂಗೈಕ್ಯ ಸಂಸ್ಮರಣೆ – ಬಸವ ಪಂಚಮಿ
828th Lingaikya Commemoration of Guru Basavanna - Basava Panchami ವಚನ:ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ.ಮೆಟ್ಟಿದ ಕೆರಹ ಕಳೆದು ಹೋದಾತ ನೀನಲಾ ಬಸವಣ್ಣ.ಕಟ್ಟಿದ ಮುಡಿಯ ಬಿಟ್ಟು ಹೋದಾತ ನೀನಲಾ ಬಸವಣ್ಣ.ಸೀಮೆ ಸಂಬಂಧವ ತಪ್ಪಿಸಿ ಹೋದಾತ ನೀನಲಾ ಬಸವಣ್ಣ.ಲಿಂಗಕ್ಕೆ…
ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೋವರ್ ಘಟಕದ ಸಂಯುಕ್ತಾಶ್ರಯದಲ್ಲಿರಾಷ್ಟ್ರೀಯ ಸದ್ಬಾವನ ದಿನಾಚರಣೆ ಮತ್ತು ದಿವಂಗತ ಡಿ,ದೇವರಾಜು ಅರಸು ಅವರ೧೦೮ನೇ ಜನ್ಮ ದಿನಾಚರಣೆ
National Peace Day Celebration and 108th Birth Anniversary of Late D, Devaraj Arasu at the Joint Shelter of National Service Planning Unit and Krantiveera Sangolli Rayanna Rover Unit ಗಂಗಾವತಿ: ಇಂದು…
ಆಗಷ್ಟ್ .23ರಂದು ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಶಂಕುಸ್ಥಾಪನೆ
ಗಂಗಾವತಿ: ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿರುವ ಕಂಪ್ಲಿ ತಡಸಾಲೆಪ್ಪನವರ ದಾನ ನೀಡಿರುವ ಭೂಮಿಯಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣದ ಭೂಮಿಪೂಜಾ ಕಾರ್ಯಕ್ರಮ ಆಗಸ್ಟ್ 23ರಂದು ಬುಧವಾರ ಬೆಳಗ್ಗೆ 9 ಗಂಟೆಗೆ ನೆರವೇರಲಿದ್ದು ಕಾರ್ಯಕ್ರಮಕ್ಕೆ ಹಾಲುಮತ ಸಮಾಜದ ಗುರುಗಳು ಹಾಗೂ ಜಿಲ್ಲಾ ಉಸ್ತುವಾರಿ…
ಕೇಂದ್ರದ “ಪಿಎಂ ವಿಶ್ವಕರ್ಮ” ಯೋಜನೆ ವರದಾನ ; ಪ್ರಧಾನಿ ನರೇಂದ್ರ ಮೋದಿಗೆ ಡಾ. ಎಂ.ಬಿ. ಉಮೇಶ್ ಕುಮಾರ್ ಅಭಿನಂದನೆ
Center's “PM Vishwakarma” scheme grant; Prime Minister Narendra Modi Dr. MB Congratulations Umesh Kumar ಬೆಂಗಳೂರು; ವಿಶ್ವಕರ್ಮ ಯೋಜನೆಯನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವ ಕರ್ಮ ಬಾಂಧವರು ಹಾಗೂ ವಿಶ್ವ ಕರ್ಮ ಸೇವಾ ಪ್ರತಿಷ್ಠಾನದ…
ಸಡಗರದ ನಾಗರ ಪಂಚಮಿಹಬ್ಬನಾಗದೇವತೆಗೆ ಕುಟುಂಬ ಸಮೇತ ಭಕ್ತಿಯಿಂದ ಹಾಲೆರೆದು ಭಕ್ತಿ ಮೆರೆದ ಮಹಿಳೆ.
Nagar Panchami festival of Sadagar A woman who is full of devotion to the serpent god along with her family. ಗಂಗಾವತಿ: ಶ್ರಾವಣದಲ್ಲಿ ಬರುವ ಹಬ್ಬಗಳಿಗೆ ಮುನ್ನುಡಿ ಬರೆವಂತ ವಿಶೇಷ ಹಬ್ಬ ನಾಗರ ಪಂಚಮಿ.…
ಜಲಜೀವನ್ ಮಿಷನ್ ಯೋಜನೆಕಾಮಗಾರಿಗಳನ್ನುಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕ ಎಂಆರ್ ಮಂಜುನಾಥ್ ಸೂಚನೆ .
MLA MR Manjunath instructed the officials to complete the Jaljeevan Mission project works. ವರದಿ :ಬಂಗಾರಪ್ಪ ಸಿ ಹನೂರು .ಹನೂರು : ಸರ್ಕಾರವು ಪ್ರತಿ ಹಳ್ಳಿಗಳಲ್ಲೂ ಶುದ್ದ ಕುಡಿಯುವ ನೀರನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳ ಪಾತ್ರ…
ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ
Basava Panchami: A Scientific and Rational Thought ~ಡಾ. ಜೆ ಎಸ್ ಪಾಟೀಲ. ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ…
ಸರಕಾರಿ ಶಾಲೆಗಳಿಗೆ ನೀಡುವ ಕೊಡುಗೆ ಸಾರ್ಥಕ : ದುರುಗಪ್ಪ ನಡಲಮನಿ
Contribution to government schools is worthwhile: Durugappa Nadalmani ಗಂಗಾವತಿ: ಕಡು ಬಡತನದಲ್ಲಿ ಬಹುತೇಕ ಮಕ್ಕಳು ಸರಕಾರಿ ಶಾಲೆಗಳಲ್ಲಿಓದುತ್ತಿದ್ದು ಇಂಥ ಶಾಲೆಗಳಿಗೆ ಕೊಡುಗೆ ನೀಡಿದರೆ ಅದುಶ್ರೇಷ್ಠದಾನವಾಗುತ್ತದೆ, ಸಾರ್ಥಕತೆ ಪಡೆದುಕೊಳ್ಳುತ್ತದ ಎಂದು ಎಸ್‌ಡಿಎಂಸಿಅಧ್ಯಕ್ಷ ದುರುಗಪ್ಪ ನಡುಲಮನಿ ಹೇಳಿದರು.ಅವರು ಸಮೀಪದ ವಡ್ಡರಹಟ್ಟಿ ಕ್ಯಾಂಪ್…
ನಗರಸಭೆಯಲ್ಲಿ ಸ್ವಾತಂತ್ರ್ಯಕ್ಕಾಗಿಹೋರಾಡಿದ ಯೋಧರಿಗೆ ಸನ್ಮಾನ
For Independence in Municipal Council Tribute to the warriors who fought ಗಂಗಾವತಿ: ಸ್ವಾತಂತ್ರ್ಯೋ ತ್ಸವ ನಿಮಿತ್ತ ಸ್ವಾತಂತ್ರ್ಯಕ್ಕಾಗಿಹೋರಾಡಿದ ಯೋಧರಿಗೆ ಇಂದು ಶನಿವಾರ ನಗರಸಭೆಯಲ್ಲಿಸನ್ಮಾನ ಸಮಾರಂಭ ಜರುಗಿತು.ಈ ವೇಳೆ ನಗರಸಭೆ ಪೌರಾಯುಕ್ತರಾದ ಆರ್.ವಿರುಪಾಕ್ಷಮೂರ್ತಿಯವರು ಮಾತನಾಡಿ, ಈ ವೀರಯೋಧರಹೋರಾಟ ಅವಿಸ್ಮರಣೀಯ…
