ಕೋರೆಗಾವ್: ಸಿಕೆ ಮರಿಸ್ವಾಮಿ ನೇತೃತ್ವದಲ್ಲಿ ಪಂಜಿನ ಮೆರವಣೆಗೆ

Koregaon: Flag procession led by CK Mariswamy ಗಂಗಾವತಿ : ದಲಿತ ಸಂಘರ್ಷ ಸಮಿತಿ (ಭೀಮವಾದ) ಕೊಪ್ಪಳ ಜಿಲ್ಲಾ ಘಟಕದಿಂದ ನಗರದ ಗಾಂಧಿವೃತ್ತದಲ್ಲಿ ಜಿಲ್ಲಾಧ್ಯಕ್ಷ ಸಿ,ಕೆ ಮರಿಸ್ವಾಮಿ ಬರಗೂರು ಅವರ ನೇತೃತ್ವದೊಂದಿಗೆ ದಲಿತ ಸಮುದಾಯಗಳ ಸ್ವಾಭಿಮಾನದ ಸಂಕೇತವಾದ ೨೦೬ನೇ ಭೀಮ…

H.Mallikarjun

ಕಾಂಗ್ರೆಸ್ ಪಕ್ಷ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆತೆಗೆದುಕೊಳ್ಳುತ್ತದೆ:ಸಚಿವ ಕೆ ವೆಂಕಟೇಶ್

Congress party takes all communities into confidence: Minister K Venkatesh. ವರದಿ : ಬಂಗಾರಪ್ಪ ಸಿ ಹನೂರು.ಹನೂರು: ನಾವು ಯಾವ ಸಮುದಾಯ ಓಲೈಕೆಮಾಡುತ್ತಿಲ್ಲ, ನಾವು ಕೂಡ ಹಿಂದೂಗಳೇ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ವೆಂಕಟೇಶ್ ತಿಳಿಸಿದರು. ಹುಬ್ಬಳ್ಳಿಯಲ್ಲಿ…

H.Mallikarjun

ಗಿಣಿಗೇರ ಗ್ರಾಮದಲ್ಲಿ ಡಾ. ಬಳಿ ಆರ್ ಅಂಬೇಡ್ಕರ್ ಯುವಕ ಸಂಘದ 206ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಬೈಕ್ ರಾಲಿ ಮಾಡಲಾಯಿತು.

Dr. in Ginigera village. A bike rally was organized as part of the 206th Bhima Koregaon Victory Day of BR Ambedkar Yuvaka Sangh. ಕೊಪ್ಪಳ: ತಾಲೂಕು ಗಿಣಿಗೇರಾ  ಗ್ರಾಮದಲ್ಲಿ ಇಂದು ಡಾ. ಬಿಆರ್…

H.Mallikarjun

ಹದಿಹರೆಯದವರ ಸಮಸ್ಯೆಗಳ ಕುರಿತಾಗಿ ಡಾ. ಅಕ್ಬರಸಾಬ್ ಅವರುಎನ್.ಎಸ್.ಎಸ್. ಕ್ಯಾಂಪಿನಲ್ಲಿ ಆಪ್ತ ಸಮಾಲೋಚನೆ.

Dr. on adolescent problems. Akbarsaab N.S.S. Intimate counseling at camp. ಗಂಗಾವತಿ: ಗಂಗಾವತಿ ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕ ಶ್ರೀ ಅಕ್ಬರ್‌ಸಾಬ್ ಅವರು ಸ್ವಚ್ಛತೆ ಮತ್ತು ಆರೋಗ್ಯದ ಅರಿವು ಕಾರ್ಯಕ್ರಮದಲ್ಲಿ ಹದಿಹರೆಯದವರ ಸಮಸ್ಯೆಗಳ ಕುರಿತಾಗಿ ಮಾತನಾಡಿದರು.ಅವರು ಜನೇವರಿ-೦೧ ರಂದು…

H.Mallikarjun

ಜ.೦೮ಕ್ಕೆಕ.ರಾ.ಪ್ರಾ.ಕೃ.ಕೂ. ಸಂಘದಿಂದ ರಾಜ್ಯದಾದ್ಯಂತಪ್ರತಿಭಟನೆಕೃಷಿ ಕೂಲಿಕಾರರಿಗೆ ೨೦೦ ದಿನ ಕೆಲಸ, ರು. ೬೦೦ ಕೂಲಿ ನೀಡಿ: ಚಂದ್ರಪ್ಪ ಹೊಸ್ಕೇರಾ

J. 08 Kkeka. Ra. Pr. 200 days work for protesting agricultural laborers across Coasta state, Rs. 600 Wages: Chandrappa Hoskera ಗಂಗಾವತಿ: ಬರ ಆವರಿಸಿರುವ ಹಿನ್ನಲೆಯಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದ್ದು, ೨೦೦…

H.Mallikarjun

ಪತ್ರಕರ್ತರುಅಸಂಘಟಿತ ಕೂಲಿ ಕಾರ್ಮಿಕರ ಕಾರ್ಡ್ಮಾಡಿಸಿಕೊಳ್ಳಲು : ಕ ಪ ಸಂ ಅಧ್ಯಕ್ಷ ಬಂಗಾರಪ್ಪ ಮನವಿ

Journalists to get card of unorganized laborers: KPA president Bangarappa appeals. ವರದಿ: ಬಂಗಾರಪ್ಪ ಸಿ ಹನೂರು .ಹನೂರು :ಸರ್ಕಾರವು ಪತ್ರಕರ್ತರು ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುವುದರಿಂದ ಯಾವುದೇ ಭದ್ರತೆಯಿರುವುದಿಲ್ಲ ಇದನ್ನೇಲ್ಲ ಮನಗಂಡ ಸರ್ಕಾರವು ಇಂತಹ ಯೋಜನೆಯನ್ನು ಜಾರಿಗೆ ತಂದಿರುತ್ತದೆ…

H.Mallikarjun

ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಎಸ್ಯುಸಿಐ(ಕಮ್ಯುನಿಸ್ಟ್ ) ಪಕ್ಷದಿಂದಸಹಿಸಂಗ್ರಹಆಂದೋಲನ.

A collective movement by the SUCI (Communist) Party against the burning issues of the people ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ, ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಸೋಷಿಯಲಿಸ್ಟ್ ಯುನಿಟಿ ಸೆಂಟರ್…

H.Mallikarjun

ಕಾವೇರಿ ಕ್ರಿಯಾ ಸಮಿತಿಯ ವತಿಯಿಂದ 57ನೇ ದಿನವೂ ಕೂಡ ಪ್ರತಿಭಟನೆ

57th day of protest by Cauvery Action Committee ಕಾವೇರಿ ಕ್ರಿಯಾ ಸಮಿತಿಯ ವತಿಯಿಂದ 57ನೇ ದಿನವೂ ಕೂಡ ಪ್ರತಿಭಟನೆಯನ್ನು ಮುಂದುವರಿಸಲಾಯಿತು. ಈ ದಿನದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದಂತಹ ಮೆಲ್ಲಹಳ್ಳಿ ಮಹಾದೇವ ಸ್ವಾಮಿಯವರು ರಾಜ್ಯದಲ್ಲಿ ಮಳೆ ಇಲ್ಲದೆ ಕೃಷ್ಣರಾಜ ಸಾಗರ…

H.Mallikarjun

ಗಂಗಾವತಿ-ದರೋಜಿ ರೇಲ್ವೆಲೈನ್,ಡಿ.ಪಿ.ಆರ್.ಸಲ್ಲಿಕೆ

Gangavati-Daroji Railway Line, DPR submission ಗಂಗಾವತಿ: ನಗರದ ರೇಲ್ವೆ ಸ್ಟೇಷನ್ ನಿಂದ ದರೋಜಿ ರೇಲ್ವೆ ಸ್ಟೇಷನ್ ವರೆಗೆ ನೂತನ ಬ್ರಾಡ್ ಗೇಜ್ ರೇಲ್ವೆ ಲೈನ್ ನಿರ್ಮಾಣಕ್ಕಾಗಿ ಅಂದಾಜು 900 ಕೋಟಿ ರೂಪಾಯಿಗಳ ಡಿ.ಪಿ.ಆರ್.ನ್ನು ರೇಲ್ವೆ ಬೋರ್ಡ್ ಗೆ ದಿನಾಂಕ:23-12-2023 ರಂದು…

H.Mallikarjun

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಚಿಟಗುಪ್ಪ

Inauguration ceremony of new office bearers: Chitaguppa ಶರಣ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದವನ್ನು ಸಂರಕ್ಷಿಸಲು, ಸಂಶೋಧನೆ ನಡೆಸಲು ಮತ್ತು ಪ್ರಸಾರ ಮಾಡುವ ಉದ್ದೇಶ ಶರಣ ಸಾಹಿತ್ಯ ಪರಿಷತ್ತು ಹೊಂದಿದೆ ಎಂದು ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣಾ ನುಡಿದರು. ತಾಲೂಕಿನ…

H.Mallikarjun