ಭೀಮ ಕೋರೆಗಾಂವ್ ವಿಜಯೋತ್ಸವ ಅಂದರೆ ಒಂದುಪೌರಾಣಿಕಕಥೆಯಲ್ಲ ಇದು ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದ ಮಹರ್ ಸಮಾಜದ ಸತ್ಯ ಕಥೆ.
Bhima Koregaon victory is not a myth but a true story of Mahar Samaj who fought against untouchability. ಗಂಗಾವತಿ: ನಗರದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಮುಂದೆ ೨೦೬ನೇ ಭೀಮ ಕೋರೆಗಾಂವ್ ವಿಜಯೋತ್ಸವವನ್ನು…
ಮುಸ್ಟೂರು ಗ್ರಾ.ಪಂ ಯೋಜನೆಗಳು ಹಾಗೂ ಸಮಸ್ಯೆಗಳಬಗ್ಗೆರೇಡಿಯೋ ಕಾರ್ಯಕ್ರಮದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ.
Direct phone-in program on radio program about Musturu Gram Pm projects and problems. ಗಂಗಾವತಿ: ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮ ಪಂಚಾಯತಿಯ ಯೋಜನೆಗಳು ಹಾಗೂ ಸಮಸ್ಯೆಗಳ ಕುರಿತು ಜನೇವರಿ-೦೧ ರಂದು ಗಂಗಾವತಿ ನಗರದ ದೀಪಾ ಸಮಾಜಸೇವಾ ಸಂಸ್ಥೆಯ…
ಆನೆ ದಾಳಿಗೆ ಶಾಲಾ ಕಟ್ಟಡ ದ್ವಂಸ ದುರಸ್ತಿ ಮಾಡದ ಅರಣ್ಯ ಇಲಾಖೆ :ಗ್ರಾಮಸ್ಥರ ಆಕ್ರೋಶ
The forest department did not repair the destruction of the school building due to the elephant attack: the outrage of the villagers. ವರದಿ : ಬಂಗಾರಪ್ಪ ಸಿ ಹನೂರು .ಹನೂರು : ಕ್ಷೇತ್ರ…
ಹನೂರು ಪಟ್ಟಣ ಪಂಚಾಯತಿ ತುಕ್ಕು ಹಿಡಿದವಾಹನಅಭಿವೃದ್ಧಿಯಲ್ಲಿ ಶೂನ್ಯ ರೈತ ಮುಖಂಡ ಸಿದ್ದೆಗೌಡ ಆರೋಪ
Zero farmer leader Sidde Gowda accused in Hanur town panchayat rusted vehicle development. ವರದಿ :ಬಂಗಾರಪ್ಪ ಸಿ ಹನೂರು .ಹನೂರು : ಸರ್ಕಾರವು ಸಾರ್ವಜನಿಕರಿಗೋಸ್ಕರ ಸಾಕಷ್ಟು ಪ್ರಮಾಣದಲ್ಲಿ ಹಣ ವ್ಯಯಿಸಿ ಶುಚಿತ್ವದ ಕಾರ್ಯದ ಕಾರ್ಯಕ್ಕಾಗಿ ವಾಹನಗಳನ್ನು ಖರೀದಿಸಿ…
ಕ್ರಾಂತಿಚಕ್ರ ಬಳಗ ಕಾರ್ಯಾಲಯದಲ್ಲಿ ಕೋರೆಗಾಂವ್ ದಿನಾಚರಣೆ ಆಚರಣೆ.
Koregaon Day Celebration at Krantichakra Balaga Office. . ಗಂಗಾವತಿ: ೧೮೧೮ ರ ಜನೇವರಿ-೦೧ ರಂದು ೨೫೦೦೦ ಜನ ಮರಾಠರ ವಿರುದ್ಧ ಮೆಹರರು ಕೋರೆಗಾಂವ್‌ನಲ್ಲಿ ಯುದ್ಧ ಮಾಡಿ ಅವರನ್ನು ಸೋಲಿಸಿದ್ದಾರೆ. ಅದರ ಅಂಗವಾಗಿ ಸದರಿ ದಿನವನ್ನು ಕೋರೆಗಾಂವ್ ವಿಜಯೋತ್ಸವ ದಿನವನ್ನಾಗಿ…
ಲಿಂಗವಂತರಿಗೆ ಮುಟ್ಟು ಮೈಲಿಗೆ ಇಲ್ಲ
Menstruation is not allowed for transgenders. ಯಲಬುರ್ಗಾ ತಾಲೂಕಿನ ವನಜಭಾವಿ ಗ್ರಾಮದಲ್ಲಿ 87 ನೇ ಮಾಸಿಕ ಬಸವಾನುಭವ ಮತ್ತು ಶರಣ ಹನಮಂತಪ್ಪ ಗೂರಪ್ಪ ಮೇಟಿ ಇವರ ಮೊಮ್ಮಗಳ ವೃತುಮತಿಯಾದ ಪುಷ್ಪವೃಷ್ಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕ ಮಾತನಾಡಿದ ಬಸವರಾಜ…
ಅನಧಿಕೃತ ಫ್ಲೆಕ್ಸ್ ಬ್ಯಾನರ್ ಗೆ ಕಡಿವಾಣಅನುಮತಿ ಪಡೆಯದಿದ್ದರೆಕ್ರಿಮಿನಲ್ ಪ್ರಕರಣ
Shortcut to unofficial flex banner Criminal case if permission is not obtained ಅನಧಿಕೃತ ಫ್ಲೆಕ್ಸ್ ಬ್ಯಾನರ್ ಗೆ ಕಡಿವಾಣಅನುಮತಿ ಪಡೆಯದಿದ್ದರೆ ಕ್ರಿಮಿನಲ್ ಪ್ರಕರಣ ಗಂಗಾವತಿ, ಜ,1: ನಗರದಲ್ಲಿ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ಗಳಿಗೆ ಹಾವಳಿಗೆ ಕಡಿವಾಣ…
ಕನಕಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆದರ್ಶ ವಿದ್ಯಾಲಯದಲ್ಲಿ ಶನಿವಾರ ನಡೆದ ದತ್ತಿ ಉಪನ್ಯಾಸ
Charity lecture held at Adarsh Vidyalaya on Saturday by Kannada Sahitya Parishad of Kanakagiri Taluk ಕನಕಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆದರ್ಶ ವಿದ್ಯಾಲಯದಲ್ಲಿ ಶನಿವಾರ ನಡೆದ ದತ್ತಿ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ…
ಮಹಿಳೆಯರು ಕುಟುಂಬ ನಿರ್ವಹಣೆಯನ್ನು ಸಂತೋಷದಿಂದ ಸ್ವೀಕರಿಸಿ- ಯೋಗೀನಿ ಅಕ್ಕ
Women gladly accept family management- Yogini Akka ಕೊಪ್ಪಳ ಡಿ ೩೧: ಸಮಾಜದಲ್ಲಿ ಮಹಿಳೆಗೆ ಕುಟುಂಬವೇ ಸರ್ವಸ್ವವಾಗಿದೆ. ಕುಟುಂಬದ ನಿರ್ವಹಣೆಯನ್ನು ಸಂತೋಷದಿAದ ಸ್ವೀಕರಿಸಬೇಕೆಂದು ಈಶ್ವರೀಯ ವಿಶ್ವವಿದ್ಯಾಲಯದ ಯೋಗೀನಿ ಅಕ್ಕ ಹೇಳಿದರು.ಅವರು ಕೊಪ್ಪಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ…
ಅಂಗ ವಿಕಲ ವಿದ್ಯಾರ್ಥಿಗೆ ದ್ವಿಚಕ್ರ ಗಾಲಿ ಖುರ್ಚಿ ವಿತರಣೆ
Distribution of two-wheeler wheel chairs to disabled students ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಅಗತ್ಯವುಳ್ಳ ಮಗು ಯೋಜನೆ ಅಡಿಯಲ್ಲಿ ಮಂಜೂರಾದ ದ್ವಿಚಕ್ರ ಗಾಲಿ ಖುರ್ಚಿ ಯನ್ನು ಅಂಗವಿಕಲ…
