ಮಲ್ಲಾಪುರದಲ್ಲಿರುವ ಸಿದ್ಧಾರೂಢ ಶಾಖಾ ಮಠದಲ್ಲಿ ಶ್ರೀ ಸದ್ಗರು ಸಿದ್ಧಾರೂಢರ ಮೂರ್ತಿ ಪ್ರಾಣ ಪ್ರತಿಷ್ಠಪನಾ ಕಾರ್ಯಕ್ರಮ
ಇಂದು ಗಂಗಾವತಿ ತಾಲೂಕಿನ ಮಲ್ಲಾಪುರದಲ್ಲಿರುವ ಸಿದ್ಧಾರೂಢ ಶಾಖಾ ಮಠದಲ್ಲಿ ಶ್ರೀ ಸದ್ಗರು ಸಿದ್ಧಾರೂಢರ ಮೂರ್ತಿ ಪ್ರಾಣ ಪ್ರತಿಷ್ಠಪನಾ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ ಪರಣ್ಣ ಮುನವಳ್ಳಿಯವರು ಭಾಗವಹಿಸಿ ದರ್ಶನ...