ಎಲ್ ಐ ಸಿ ಪ್ರತಿನಿಧಿಗಳ ಬೇಡಿಕೆ ಈಡೇರಿಸುವಂತೆ ಲಿಖೈಸಂಘದಕಾರ್ಯಕರ್ತರಿಂದ ಪೋಸ್ಟರ್ ಪ್ರದರ್ಶಿಸಿ ಪ್ರತಿಭಟನೆ
Likhai Sangh activists displayed posters and protested to fulfill the demand of…
ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಕೊಪ್ಪಳ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ
Necessary preparation in Koppal district for Grilahakshmi Yojana registration process ಕೊಪ್ಪಳ ಜುಲೈ…
ಹನೂರು ಪಟ್ಟಣದಲ್ಲಿ ಒಕ್ಕಲಿಗ ಸಮುದಾಯದವರಿಂದ ಕೆಂಪೇಗೌಡರ ಜಯಂತಿ ಆಚರಣೆ
Celebration of Kempegowda Jayanti by Okkaliga community in Hanur town .ವರದಿ :…
ಗಂಗಾವತಿ ತಾಲೂಕಿನ ಬಸವನದುರ್ಗಗ್ರಾಮದ ಸ.ಹಿ.ಪ್ರಾ ಶಾಲೆಯಲ್ಲಿ ಸ್ಮಾರ್ಟ್ಕ್ಲಾಸ್ಉದ್ಘಾಟನೆ
Inauguration of Smart Class in S.H.P. School, Basavandurgagram, Gangavati Taluk ಗಂಗಾವತಿ: ಇಂದು…
ವಿದ್ಯಾರ್ಥಿಗಳಿಗೆ ಪ್ತಜಾಪ್ರಭುತ್ವದ ಅರಿವು ಮೂಡಿಸಿದ ಶಾಲಾ ಸಂಸತ್ತು
School Parliament made the students aware of Ptajaprabhutva ಗಂಗಾವತಿ : ಬಲಿಷ್ಠ ಪ್ರಜಾಪ್ರಭುತ್ವ…
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆನೆಗುಂದಿ ಸಿಂಗಾಕುಂಟೆ ಕೆರೆ ಪುನರ್ಶ್ವೇತನ
Anegundi Singakunte lake reclamation by Dharmasthala Village Development Corporation ಕೆರೆಯ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ನೀರಿನ ಸ್ವಚ್ಛತೆ ಕಾಪಾಡಿಕೊಳ್ಳಿ-ಸದನಾಂದ ಬಂಗೇರ ಗಂಗಾವತಿ: ಡಾ ವಿರೇಂದ್ರ ಹೆಗ್ಗಡೆ ಪರಿಕಲ್ಪನೆಯಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಕರೆಗಳನ್ನು ಹೊಳೆತ್ತುವ ಮೂಲಕ ಅಂತರ್ಜಲಮಟ್ಟ ಹೆಚ್ಚಿಸುವ ಕಾರ್ಯಕೈಗೋಳ್ಳಲು ಮುಂದಾಗಿರುವುದು ರೈತರಿಗೆ & ಗ್ರಾಮಾದವರಿಗೆ ಸಂತಸ ತಂದಿದೆ. ಆನೆಗುಂದಿ ಸಿಂಗಾರ ಕುಂಟೆ ಕೆರೆಯನ್ನು ಪುನರ್ಶ್ವೇತನಗೊಳಿಸಿ ಒಡಂಬಡಿಕೆ ಪತ್ರ ಗ್ರಾ.ಪಂಚಾಯಿತಿಗೆ ನೀಡುದುವುದರ ಮೂಲಕ & ಸಿಗಾರ ಕುಂಟೆ ಕೆರೆ ನಾಮಫಲಕ ಉದ್ಥಾಟನೆ ಮುಖಂತರ ಕಾರ್ಯಕ್ರಮವನ್ನು ಚಾಲನೆ ನೀಡಿದರು. ಆನೆಗುಂದಿ ಗ್ರಾಮದಲ್ಲಿ ಸಿಂಗಾರ ಕುಂಟೆ ಕೆರೆ ದಶಕಗಳಿಂದ ಕಸ ಕಡ್ಡಿ, ಕೆಲವು ತ್ಯಾಜ್ಯದಿಂದ ಗಬ್ಬುನಾರುತ್ತಿತ್ತು. ಗಿಡ ಗಂಟೆಗಳಿಂದ ಅಸ್ತಿತ್ವ ಕಳೆದುಕೊಂಡು ಹೂಳು ತುಂಬಿ ಹೋಗಿತ್ತು. ಅಂತಹ ಕರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆರ್ಥಿಕ ಸಹಾಯದೊಂದಿಗೆ ಮತ್ತು ಸ್ಥಳಿಯ ಸಹಕಾರದೊಂದಿಗೆ ತಿಂಗಳು ಕಾಲ ಶ್ರಮದಾನ ನಡೆಸಿ ಶುದ್ದಗೊಂಡು ಸಿಂಗಾರಕುಂಟೆ ಸ್ವಚ್ಛಗೊಳಿಸಿದ್ದರು. ಕೆರೆಯ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ನೀರಿನ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಕೊಪ್ಪಳ ನಿರ್ದೇಶಕರಾದ ಸದಾನಂದ ಬಂಗೇರ ತಿಳಿಸಿದರು. ಪರಿಸರವನ್ನು ನಾವು ಸ್ವಚ್ಛತೆಯನ್ನು ಕಾಪಾಡಿದ್ದಲ್ಲಿ ಆರೋಗ್ಯ ಸಮೃದ್ಧಿಯಾಗುತ್ತದೆ.…
ಕುಡಿಯುವ ನೀರಿನ ಪೂರೈಕೆಗಾಗಿ ಮೊಲದ್ ಆದ್ಯತೆ:ನಾಗೇಶ
Molad preference for drinking water supply: Nagesh ಪಪಂ ಮುಖ್ಯಾಧಿಕಾರಿಯಾಗಿ ನಾಗೇಶ ಅಧಿಕಾರ ಸ್ವೀಕಾರ.…
ಜನಪ್ರತಿನಿಧಿಗಳ ಆಮೀಷಕ್ಕೆಆಟೋನಗರ ಬಲಿತುಚ್ಛವಾಗಿ ಕಾಣುವ ಪೌರಾಯಕ್ತರ ವಿರುದ್ಧಉಗ್ರಹೋರಾಟ: ಜೆ. ಭಾರದ್ವಜ್
Autonagar has fallen victim tothelureofpublicrepresentativesFierce struggle against poor-looking citizens: J. Bharadwaj ಗಂಗಾವತಿ:…
ಅಧಿಕ ಶ್ರಾವಣ ಮಾಸದ ಪ್ರಯುಕ್ತ ವಾಸವಿ ಮಹಿಳಾಮಂಡಳಿಯಿಂದಕಾಮಧೇನುಗೋಪೂಜೆ
Kamadhengopooja by Vasavi Mahilamandali on the occasion of Adhik Shravana month ಗಂಗಾವತಿ…
ಇಂದರಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧ ಆಯ್ಕೆ
Indaragi Gram Panchayat President and Vice President elected unopposed ಗಂಗಾವತಿ.18 ಗಂಗಾವತಿ ವಿಧಾನ…
