Breaking News

Mallikarjun

ಪೋಲಿಯೊ ಹನಿ ಹಾಕಿಸುವದರಿಂದ ಮಗುವಿನ ಸಂಪೂರ್ಣ ರಕ್ಷಣೆ; ಡಾ.ರಮೇಶ  ಸಲಹೆ

Complete protection of child from polio vaccination; Dr. Ramesh’s advice ಗಂಗಾವತಿ.5 : ಐದು ವರ್ಷದೊಳಗಿನ ಮಕ್ಕಳಿಗೆ ಪಾಲಕರು ಎರಡು ಹನಿ ಪೊಲಿಯೋ ಹನಿಯನ್ನು ಹಾಕಿಸುವ ಮೂಲಕ ಮಗುವಿನ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಗಂಗಾವತಿ  ನಗರ ಪ್ರಾಥಮಿಕ ಆರೋಗ್ಯ ಕೇಂದ್ರ(1)  ಆಡಳಿತ ವೈದ್ಯಾಧಿಕಾರಿ ಡಾ.ರಮೇಶ ದರೋಜಿ ಅವರು ಅಭಿಪ್ರಾಯಪಟ್ಟರು, ಗಂಗಾವತಿ ನಗರ ಆರೋಗ್ಯ ಕೇಂದ್ರದಲ್ಲಿ ನಡೆದ ಪೋಲಿ ಯೋ ಲಸಿಕಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾ …

Read More »

ಕೃಷಿ, ತೋಟಗಾರಿಕೆ, ವಿಜ್ಞಾನಗಳ ವಿವಿ:10ನೇ ಅಂತರ್ ಮಹಾವಿದ್ಯಾಲಯಗಳ ಕ್ರೀಡಾ ಹಬ್ಬ

University of Agriculture, Horticulture, Sciences: 10th Inter-University Sports Festival ಶಿವಮೊಗ್ಗ: ಮಾರ್ಚ್,05: ಹಿರಿಯೂರುನಲ್ಲಿ ಆಯೋಜಿಸಿದ್ದ 10ನೇ ಅಂತರ ಮಹಾವಿದ್ಯಾಲಯಗಳ ಬಾಸ್ಕೆಟ್‌ಬಾಲ್ ಮತ್ತು ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಡಾ. ಆರ್.ಸಿ ಜಗದೀಶ್ ಉದ್ಘಾಟಿಸಿದರು. ರಾಜ್ಯದಲ್ಲಿರುವ ವಿವಿಧ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆಗಳ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ ಹಾಗೂ ಅರಣ್ಯ ಮಹಾವಿದ್ಯಾಲಯ ಪೊಣ್ಣಪೇಟೆ, ತೋಟಗಾರಿಕೆ ಮಹಾವಿದ್ಯಾಲಯ ಮೂಡಿಗೆರೆ, ತೋಟಗಾರಿಕೆ ಮಹಾವಿದ್ಯಾಲಯ ಹಿರಿಯೂರು, ಕೃಷಿ …

Read More »

“ರೈತಕವಿ”ಶಂಕರಪ್ಪಬಳ್ಳೇಕಟ್ಟೆಗೆ ಪುಟ್ಟರಾಜ ಗವಾಯಿ ಸದ್ಬಾವನ ಪ್ರಶಸ್ತಿ ಪ್ರದಾನ

Puttaraja Gavai Sadbhavan award to “Ritakavi” Shankarappaballekatta ತಿಪಟೂರು : ಪಂಡಿತ್ ಡಾ. ಪುಟ್ಟರಾಜ ಗವಾಯಿಗಳವರ 110ನೇ ಜಯಂತೋತ್ಸವವನ್ನು ಶ್ರೀ ವೀರೇಶ್ವರ ಪುಣ್ಯಶ್ರಮದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ ಕಲ್ಲಯ್ಯಜ್ಜ ನವರ ನೇತೃತ್ವದಲ್ಲಿ ಡಾ ವಿ ಬಿ ಹಿರೇಮಠ್ ಮೆಮೋರಿಯಲ್ ಪ್ರತಿಷ್ಠಾನ ಮತ್ತು ಅಶ್ವಿನಿ ಪ್ರಕಾಶನದ ಸಹಯೋಗದೊಂದಿಗೆ ನೇತ್ರದಾನ ಶಿಬಿರ ಆರೋಗ್ಯ ಶಿಬಿರ ಹಾಗೂ ಕವಿ ಕಾವ್ಯ ಗೋಷ್ಠಿ ಮತ್ತುರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ವನ್ನು ವಿಮಲೇಶ್ವರ ನಗರದ …

Read More »

ನಮ್ಮ ನಡುವೆ ಈಗಿಲ್ಲದ ಕೆ.ಶಿವರಾಮ

Nam’ma naḍuve īgillada ke.ŚivarāmaK. Shivaram who is no longer with us ಶ್ರೀ.ಕೆ.ಶಿವರಾಮ ಅವರು ದೈಹಿಕವಾಗಿ ನಮ್ಮ ನಡುವೆ ಇಲ್ಲ ಅಂದಾಗ ಸಂಕಟವಾಯ್ತು. ಹಳೆಯ ನೆನಪುಗಳು ನುಗ್ಗಿ ಬಂದವು. ಅಪ್ಪ ಲಂಕೇಶ್ ಪತ್ರಿಕೆಗೆ ಬರೆಯುತ್ತಿದ್ದ ದಿನಗಳವು. ಆಗ ಕೆ.ಶಿವರಾಮ ಯಾದಗಿರಿಯ ಉಪ ವಿಭಾಗ ಅಧಿಕಾರಿಯಾಗಿ ಬಂದರು. ಜನ ಸಾಮಾನ್ಯರ ಬಗೆಗೆ ಪ್ರೀತಿ ವಿಶ್ವಾಸ ಹಾಗೂ ನೋವುಗಳನ್ನು ಅರಿತಿದ್ದ ಶಿವರಾಮ ಸರ್, ಸರಕಾರದ ಸೌಲತ್ತುಗಳನ್ನು ಜನ ಸಾಮಾನ್ಯರಿಗೆ ತಲುಪಲಿ …

Read More »

ಜಾತಿ ಮತ್ತು ಪಂಗಡದ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ

One day training program for caste and tribe farmers ಸುಳ್ಯ: ಪ. ಜಾತಿ ಮತ್ತು ಪಂಗಡದ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ತೋಟಗಾರಿಕೆ ಇಲಾಖೆ ಸುಳ್ಯ ಇದರ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು. ಒಟ್ಟು ಸುಳ್ಯ ತಾಲೂಕಿನಿಂದ 80 ಜನ ಮಹಿಳೆಯರು ಹಾಗೂ ಪುರುಷ ರೈತರು ಭಾಗವಹಿಸಿದರು. ಭಾರತೀಯ ಸಾಂಬರ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾದೇಶಿಕ …

Read More »

ಮೇಜರ್ಡ ಡಾ.ದಯಾನಂದಸಾಳುಂಕೆರವರಿಗೆ ಸನ್ಮಾನ

Major Dr. Tribute to Dayananda Salunker ಕೊಪ್ಪಳ; ನಗರದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಎನ್.ಸಿ.ಸಿ ಅಧಿಕಾರಿಗಳಾದ ಡಾ.ದಯಾನಂದ ಸಾಳುಂಕೆರವರು ಕ್ಯಾಪ್ಟನ್ ರ‍್ಯಾಂಕ್‌ನಿAದ ಮೇಜರ್ ರ‍್ಯಾಂಕ್‌ಗೆೆ ಬಡ್ತಿ ಪಡೆದ ನಿಮಿತ್ಯವಾಗಿ ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರಾಚಾರ್ಯರಾದ ಡಾ. ಚನ್ನಬಸವರವರು ಮಾತನಡುತ್ತಾ ಕಳೆದ ೧೫ ವರ್ಷಗಳಿಂದ ಡಾ. ದಯಾನಂದ ಸಾಳುಂಕೆಯವರು ಕ್ಯಾಪ್ಟನ್ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವುದು ಅವಿಸ್ಮರ್ಣೀಯ. ಮಹಾವಿದ್ಯಾಲಯದ ರಾಷ್ಟಿçÃಯ ದಿನಾಚರಣೆಗಳು, ಪಲ್ಸ್ ಪೋಲಿಯೋ, ಕರೋನ ಜಾಗೃತಿ ಅಭಿಯಾನ, ರಕ್ತದಾನ …

Read More »

ರಾಮನಗರ ಜಿಲ್ಲೆಯ ಭಕ್ತರು ಕನಕಪುರ ಸಂಗಮದ ಕಾವೇರಿ ನದಿ ತೀರದಲ್ಲಿ ಮಾದಪ್ಪನ ಪಾದಯಾತ್ರೆ :ಸಾಲೂರು ಶ್ರೀ ಗಳು ಪರಿಶೀಲನೆ ಭಕ್ತರಲ್ಲಿ ಸಂತೋಷ

Devotees of Ramanagara district Madappa’s padayatra on the banks of Kaveri river at Kanakapura confluence: Saluru Sri Slu Prakriti is happiness among devotees ವರದಿ : ಬಂಗಾರಪ್ಪ ಸಿ .ಹನೂರು : ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ದೂರದ ಊರುಗಳಿಂದ ಕಾಲ್ನೆಡಿಗೆಯಲ್ಲಿ ಬರುತ್ತಿರುವ ಮಲೆ ಮಹದೇಶ್ವರ ಭಕ್ತಾಧಿಗಳಿಗೆ ಸಾಲೂರು ಶ್ರೀಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದರ್ಶನ ನೀಡಿ ಆರ್ಶೀವಾದ ಮಾಡಿದ ಘಟನೆಯು …

Read More »

ಕೆ.ಹೊಸಹಳ್ಳಿ ಪಲ್ಸ್ ಪೋಲಿಯೊಕಾರ್ಯಕ್ರಮ

K.Hosahalli Pulse Polio Programme ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ 1ನೇ ವಾರ್ಡ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಪೋಲಿಯೋ ಹನಿ ಹಾಕುವ ಮೂಲಕ ಉದ್ಘಾಟಿಸಿದ ವನಸಿರಿ ಫೌಂಡೇಶನ್ ಜಾಲತಾಣದ ಅದ್ಯಕ್ಷರಾದ ಚನ್ನಪ್ಪ ವಿಶ್ವಕರ್ಮ ಮಾತನಾಡಿ 0 ದಿಂದ 5 ವರ್ಷಗಳೊಳಗಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಪೋಲಿಯೊ ಹಾಕಲಾಗುತ್ತದೆಶಾಶ್ವತ ಅಂವಿಕಲತೆಯನ್ನು ತರಬಲ್ಲ ಪೋಲಿಯೊವನ್ನು ಲಸಿಕೆ ಮೂಲಕ ಪ್ರತಿರೋಧಿಸೋಣ ಭಾರತವು ಪೋಲಿಯೊ ಮುಕ್ತ ದೇಶವಾಗಿದೆ.ಆದರೆ …

Read More »

ಕಸಾಪ ದಿಂದ ವೀರಪ್ಪ ನಿಂಗೋಜಿ ರವರಿಗೆ ಪ್ರಶಸ್ತಿ ಪ್ರದಾನ

Award presentation to Veerappa Ningoji by Kasapa ಯಲಬುರ್ಗಾ—ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ತಾಲೂಕಿನ ಕರಮುಡಿ ಗ್ರಾಮದ ಹಿರಿಯ ಸಾಹಿತಿಗಳಾದ ವೀರಪ್ಪ ಮಲ್ಲಪ್ಪ ನಿಂಗೋಜಿ ರವರು 2022 ರಲ್ಲಿ ಪ್ರಕಟಿಸಿದ ” ಕರವೀರನ ಶಾಯಿರಿಗಳು” ಎಂಬ ಕ್ರತಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ ಪ್ರತಿಷ್ಠಿತ ನಾ.ಕು. ಗಣೇಶ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ರವಿವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು …

Read More »

ಪಲ್ಸ್ ಪೋಲಿಯೊ ಹನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಶಾಸಕಿ ಪರಿಮಳನಾಗಪ್ಪ

Former MLA Parimana Nagappa participated in the Pulse Polio Honey program. ವರದಿ : ಬಂಗಾರಪ್ಪ ಸಿಹನೂರು : ಸರ್ಕಾರದಿಂದ ರೂಪಿಸಿರುವ ಯಶಸ್ವಿ ಕಾರ್ಯಕ್ರಮಗಳಲ್ಲೋಂದಾದ ಪಲ್ಸ್ ಪೋಲಿಯೊ ಕಾರ್ಯಕ್ರಮವು ನಮ್ಮ ರಾಜ್ಯಾದ್ಯಂತ ಮಾರ್ಚ್ 3 ರಿಂದ 6ರವರೆಗೆ ಲಸಿಕೆಯನ್ನು ಚಿಕ್ಕ ಮಕ್ಕಳಿಗೆ ಹಾಕಲು ಪ್ರಾರಂಭಿಸಿದ್ದು ಇಂತಹ ಕಾರ್ಯಕ್ರಮಗಳಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕಬೇಕಾಗಿದೆ ಅಲ್ಲದೆ ಈ ಕಾರ್ಯಕ್ರಮದಿಂದ ಯಾವುದೇ ಮಗುವು ಸಹ ಪಲ್ಸ್ ಪೋಲಿಯೋ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.