Sulya: For existence of Bheem Army sports team ಸುಳ್ಯ :ತಾಲೂಕಿನ ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಕಾರ್ಯದರ್ಶಿ ಸುನೀಲ್ ಬಿ.ಆರ್. ಗಂಧದಗುಡ್ಡೆ ಕಾಂತಮಂಗಲ,ಮತ್ತು ಚಿದಾನಂದ ಗಂಧದಗುಡ್ಡೆ ಇವರ ನೇತೃತ್ವದಲ್ಲಿ ನೂತನ ಭೀಮಾ ಆರ್ಮಿ ಕ್ರೀಡಾ ಸಂಘಟನೆ ಆಸ್ತಿತ್ವಗೊಂಡಿದೆ ಇದಕ್ಕೆ ಕರ್ನಾಟಕ ಮತೀನ್ ಕುಮಾರ್ ಭೀಮಾ ಆರ್ಮಿ ಸಂಘಟನೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಕರ್ನಾಟಕ ಭೀಮಾ ಆರ್ಮಿ ಸಂಘಟನೆಯ ರಾಜ್ಯಾ ಉಪಾಧ್ಯಕ್ಷರಾದ ಪಂಡಿತ್ ಜಯಕುಮಾರ್ ಹಾದಿಗೆ ತಿಳಿಸಿದರು …
Read More »ಸೆ.15ರಂದು ಸಂವಿಧಾನ ಪೀಠಿಕೆ ಓದು: ಕಾರ್ಯಕ್ರಮದಲ್ಲಿ ಭಾಗವಹಿಸಲು ಮನವಿ
Read the Preamble of the Constitution on September 15: Request to participate in the program ಕೊಪ್ಪಳ ಸೆಪ್ಟೆಂಬರ್ 13 (ಕರ್ನಾಟಕ ವಾರ್ತೆ): ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಅಂಗವಾಗಿ ಭಾರತದ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮವು ಸೆಪ್ಟೆಂಬರ್ 15ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ರಾಜ್ಯದ ಮುಖ್ಯಮಂತ್ರಿಯವರು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಮೊಟ್ಟ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ “ಭಾರತ ಸಂವಿಧಾನ …
Read More »ನೂತನ ಕುಷ್ಟಗಿ ಪೊಲೀಸ್ ಠಾಣೆ, ಕುಷ್ಟಗಿ ವೃತ್ತ ಕಾರ್ಯಾಲಯ ಕಟ್ಟಡದ ಲೋಕಾರ್ಪಣೆ
Inauguration of New Kushtagi Police Station, Kushtagi Circle Office Building ಕೊಪ್ಪಳ ಸೆಪ್ಟೆಂಬರ್ ೧೩ : ನೂತನ ಕುಷ್ಟಗಿ ಪೊಲೀಸ್ ಠಾಣೆ ಕಟ್ಟಡ ಮತ್ತು ಕುಷ್ಟಗಿ ವೃತ್ತ ಕಾರ್ಯಾಲಯದ ಕಟ್ಟಡವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಸೆಪ್ಟೆಂಬರ್ 12 ರಂದು ಲೋಕರ್ಪಾಣೆಗೊಳಿಸಿದರು.ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕುಷ್ಟಗಿ ಪಟ್ಟಣದ ಹಳೆಯ …
Read More »ಕನ್ನೇರುಮಡು ಗ್ರಾಮಸ್ಥರ ಶಿಕ್ಷಣ ಪ್ರೇಮ ಇತರರಿಗೆ ಮಾದರಿ: ಸಚಿವರಾದ ಶಿವರಾಜ ತಂಗಡಗಿ
Kannerumadu villagers’ passion for education is a model for others: Minister Shivraj Thangadagi ಕೊಪ್ಪಳ ಸೆಪ್ಟೆಂಬರ್ 13 (ಕ.ವಾ.): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯವಿವೇಕ ಯೋಜನೆಯಡಿಯಲ್ಲಿ30 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಕನಕಗಿರಿ ತಾಲೂಕಿನ ಕನ್ನೇರುಮಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಸೆಪ್ಟೆಂಬರ್ 13ರಂದು …
Read More »ಕೊಲ್ಲಿನಾಗೇಶ್ವರರಾವ್ ಸರಕಾರಿಮಹಾವಿದ್ಯಾಲಯದಲ್ಲಿ ಸಂವಿಧಾನದ ಪೀಠಿಕೆ ಓದಿಸುವ ಅಭಿಯಾನ
Campaign to read the Preamble of the Constitution in Kollinageswarrao Government University *ರಾಜ್ಯ ಸರಕಾರದಿಂದ ಸೆ.15 ರಿಂದ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದಿಸುವ ಕಾರ್ಯ ಆರಂಭ.*ಸಂವಿಧಾನದ ಪೀಠಿಕೆಯಲ್ಲಿ ಅಡಗಿದೆ ದೇಶದ ಸಾರ್ವಭೌಮತ್ವದ ಆಶಯ ವಿಶೇಷ ವರದಿ.ಗಂಗಾವತಿ: ರಾಜ್ಯ ಸರಕಾರ ಸೆ.15 ರಂದು ವಿಶ್ ಪ್ರಜಾಪ್ರಭುತ್ವ ದಿನದ ಸಂದರ್ಭದಲ್ಲಿ ಶಾಲೆಯ ಪ್ರಾರ್ಥನೆಯ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆ ಓದಿಸುವ ಯೋಜನೆ ಅನುಷ್ಠಾನ ಮಾಡಲಿದ್ದು ಈ ಕಾರ್ಯವನ್ನು 2020 ರಲ್ಲೇ …
Read More »ಸೆಪ್ಟೆಂಬರ್ 22 ಹಾಗೂ 23 ರಂದು, ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಬೃಹತ್ ಉಚಿತ ನೇತ್ರ ಶಸ್ತ್ರಚಿಕಿತಾ ಶಿಬಿರ,
On September 22nd and 23rd, a massive free eye surgery camp led by the Lions Club, ಗಂಗಾವತಿ 13,, ಲಯನ್ಸ್ ಕ್ಲಬ್ ಗಂಗಾವತಿ, ಭಾರತೀಯ ವೈದ್ಯಕೀಯ ಸಂಘ, ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್ ಕೊಪ್ಪಳ, ಇವರ ಸಹಯೋಗದೊಂದಿಗೆ ಇದೇ ದಿನಾಂಕ 22 ಹಾಗೂ 23 ರಂದು, ಉಚಿತ ನೇತ್ರ ಶಸ್ತ್ರ ಚಿಕಿತಾ ಶಿಬಿರವನ್ನು,ಆಯೋಜಿಸಲಾಗಿದೆ ಎಂದು, ಲಯನ್ಸ್ ಕ್ಲಬ್ …
Read More »ಮಕ್ಕಳೊಂದಿಗೆ ಸಂವಿಧಾನ ಪೀಠಿಕೆ ವಾಚನದೊಂದಿಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಸಂಭ್ರಮಾಚರಣೆ
Celebrating International Democracy Day with recitation of the Constitution with children ಗಂಗಾವತಿ:ದಿ15.09.2023 ರಂದು ಮಕ್ಕಳೊಂದಿಗೆ ಸಂವಿಧಾನ ಪೀಠಿಕೆ ವಾಚನದೊಂದಿಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಸಂಭ್ರಮಾಚರಣೆ ಕಾರ್ಯಕ್ರಮ ನಿಮಿತ್ಯ ಮಾನ್ಯ ತಹಶೀಲ್ದಾರರು ಹಾಗೂ ತಾಲೂಕ ದಂಡಾಧಿಕಾರಿಗಳು ಗಂಗಾವತಿ ರವರ ಅಧ್ಯಕ್ಷತೆಯಲ್ಲಿ ಇಂದು ತಹಶೀಲ್ದಾ ಕಾರ್ಯಲಯದಲ್ಲಿ ಪೂರ್ವಭಾವಿ ಸಭೆಯನ್ನು ಎರ್ಪಡಿಸಲಾಯಿತು. ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಸರ್ಕಾರದ ಶಿಷ್ಟಾಚಾರದನ್ವಯ ಎಲ್ಲಾ ಜನಪ್ರತಿನಿದಿಗಳಿಗೆ ಸಂಘ ಸಂಸ್ಥೆಗಳಿಗೆ ಸಮಾಜದ ಮುಖಂಡರಗೆ …
Read More »13 ರಂದು ವಿದ್ಯುತ್ ವ್ಯಥೆ,,
Power outage on 13 ಗಂಗಾವತಿ12 ಮಲ್ಲಾಪುರ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದಿನಾಂಕ 13 ರಂದು ಬುಧವಾರ 110 ಕೆವಿ 11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ದುರಸ್ತಿ ಕಾರ್ಯ ನಿಮಿತ್ಯವಾಗಿ ಬೆಳಿಗ್ಗೆ 9, ರಿಂದ ಸಂಜೆ ನಾಲ್ಕು ಗಂಟೆಯವರೆಗೆ ವಿದ್ಯುತ್ಸರಬರಾಜು ಸ್ಥಗಿತ ಗೊಳಿಸಲಾಗುತ್ತಿದ್ದು ಆನೆಗುಂದಿ ಸಂಗಾಪುರ್ ಮಲ್ಲಾಪುರ್ ಸಾಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಭಾಗಗಳಲ್ಲಿ ವಿದ್ಯುತ್ ಸ್ಥಗಿತ ಗೊಳಿಸಲಾಗುತ್ತಿದ್ದು ಗ್ರಾಹಕ ಸಹಕಾರ ನೀಡಬೇಕೆಂದು ಕೋರುವುದರ …
Read More »ಹಾಜಿ ಗ್ಲೋಬಲ್ ರಾಯಚೂರು ಇವರು ಗಂಗಾವತಿಯನ್ಯಾಯಬೆಲೆ ಅಂಗಡಿಗಳಿಗೆ ನಿಯಮಾನುಸಾರ ಪಡಿತರಸಗಟುಸರಬರಾಜು ಮಾಡದಿರುವುದಕ್ಕೆ ಖಂಡನೆ.
Haji Global Raichur condemned for non-supply of wholesale ration as per rules to fair price shops in Gangavati. ಗಂಗಾವತಿ: ಗಂಗಾವತಿ ತಾಲೂಕ ಪಡಿತರ ಸಗಟು ಗೋದಾಮುನಿಂದ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸಗಟು ಸರಬರಾಜು ಮಾಡಲು ಹಾಜಿ ಗ್ಲೋಬಲ್ ರಾಯಚೂರು ಇವರು ಗಂಗಾವತಿ ಏಈಅSಅ ಗೊದಾಮುನಲ್ಲಿ ೧೪ ಲಾರಿಗಳಿಂದ ಪಡಿತರ ಸಗಟು ಸರಬರಾಜು ಮಾಡಲು ಟೆಂಡರ್ ಪಡೆದಿರುತ್ತಾರೆ. ಆದರೆ ಗಂಗಾವತಿ ಸಗಟು ಗೋದಾಮುನಲ್ಲಿ ಪ್ರಸ್ತುತವಾಗಿ …
Read More »ಶ್ರೀ ತಾಯಮ್ಮ ದೇವಿಗೆ 51ನೇ ಜಾತ್ರಾ ಮಹೋತ್ಸವದ ಸಂಭ್ರಮ
Celebrating the 51st Jatra Mahotsav for Sri Tayamma Devi ಗಂಗಾವತಿ, ನಗರದ ಮುರ ಹರಿ ಕ್ಯಾಂಪಿನಲ್ಲಿ ಮಂಗಳವಾರದ ಶ್ರೀ ತಾಯಮ್ಮ ದೇವಿಯ 51ನೇ ಜಾತ್ರಾ ಮಹೋತ್ಸವ, ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿ ಇಂದ ಜರು ಗಿತು, ಬೆಳಿಗ್ಗೆ ಕಲ್ಗೆ ಪೂಜೆ ಪೂರ್ಣ ಕುಂಭ ಕಳಸದ ಮೆರವಣಿಗೆ ಬಳಿಕ ಶ್ರೀ ತಾಯಮ್ಮ ದೇವಿ ಮೂರ್ತಿಗೆ ಅಭಿಷೇಕ ಕುಂಕುಮಾರ್ಚನೆ ಲಲಿತ ಸಹಸ್ರನಾಮ ಪಾರಾಯಣ, ಸೇರಿದಂತೆ ಮಹಿಳೆಯರಿಗೆ ಉಡಿ ತುಂಬುವಿಕೆ, …
Read More »