Breaking News

Tag Archives: kalyanasiri News

ನಿರಂತರ ವೈನ್ ಶಾಪ್ ನಲ್ಲಿ ದುಪ್ಪಟ್ಟು ಹಣ ವಸೂಲಿ ಕುದರಿಮೋತಿ

Kudarimothi charged double money in continuous wine shop ಕುಕನೂರು ,10: ಅಬಕಾರಿಇಲಾಖೆ ನಿರಂತರ ವೈನ್ ಶಾಪ್ ಅಧಿಕಾರಿಗಳು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೊಕ್ಕೆ ಹಾಕಿದ್ದಾರೆ. ಮದ್ಯಪ್ರೀಯರ ಕತ್ತರಿ ಹಾಕುತ್ತಿರುವ ಮಾಲೀಕರಿಂದ ಇಲಾಖೆಗೆ ಕಮಿಷನ್..? ಜೇಬಿಗೆ ಬಾರ್ ಅಬಕಾರಿ ಹೋಗ್ತಿದ್ಯಾ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ತಾಲೂಕಿನ ಕುಕನೂರು ತಾಲೂಕು ಕುದರಿಮೋತಿ ಕ್ರಾಸ್ ನಲ್ಲಿ ಜನವರಿಯಲ್ಲಿ 7 ರಿಂದ -2024 ರಂದು ನಿರಂತರ ವೈನ್ ಶಾಪ್ ಸನ್ನದುದಾರ ಅವರ ಸಿ.ಎಲ್.2 ಬಾರ್ …

Read More »

ಮದಭಾವಿ ಗ್ರಾಮದಲ್ಲಿ ಮಹಿಳೆಯರಿಗೆ ಗ್ಯಾಸ್ ವಿತರಣೆ ಕಾರ್ಯಕ್ರಮ

Gas distribution program for women in Madabavi village ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಬಾವಿ ಗ್ರಾಮದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಪ್ರವೀಣ ನಾಯಿಕ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಗ್ಯಾಸ್ ವಿತರಣೆ ಕಾರ್ಯಕ್ರಮ ನಡೆಯಿತು. ಮದಭಾವಿ ಗ್ರಾಮಪಂಚಾಯತ ಅಧ್ಯಕ್ಷರಾದ ಮಹಾದೇವ ಮೇತ್ರಿ (ಕೋರೆ ),ಅರಳಿಹಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಬಸನಗೌಡ ಪಾಟೀಲ,ಶ್ರೀ ಜೈ ಹನುಮಾನ ಸೊಸೈಟಿ ನಿರ್ದೇಶಕ ಉಮೇಶ ಪಾಟೀಲ,ಮಾಜಿ …

Read More »

ಭರವಸೆ ಬೆಳಕು ಫೌಂಡೇಶನ್ ಮಾಜಿ ಡಿಸಿಎಂ,ಅಥಣಿ ಶಾಸಕ ಲಕ್ಷ್ಮಣ ಸವದಿಯವರು ಉದ್ಘಾಟಿಸಿದರು

Hope Light Foundation was inaugurated by former DCM, MLA Lakshmana Savadi of Athani ಅಥಣಿ : ಪಟ್ಟಣದ ಸುಕ್ಷೇತ್ರ ಗಚ್ಚಿನಮಠದಲ್ಲಿ ಇಂದು ಆಯೋಜಿಸಿದ್ದ ಭರವಸೆ ಬೆಳಕು ಫೌಂಡೇಶನ್ ಅನ್ನು ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಉದ್ಘಾಟಿಸಿ ಮಾತನಾಡಿದರು. ಶ್ರೀಮತಿ ರೂಪಾ ಕಾಂಬಳೆಯವರು ಸ್ಥಾಪಿಸಿರುವ ಭರವಸೆ ಬೆಳಕು ಫೌಂಡೇಶನ್ ಹೆಸರಿಗೆ ತಕ್ಕಂತೆ ಸಮಾಜದಲ್ಲಿ ಭರವಸೆ ಬೆಳಕಾಗಿ ಕಾರ್ಯ …

Read More »

ಕರಾಟೆ ತರಬೇತಿದಾರ ಡಾ. ಶಿಹಾನ್ ಜಬೀವುಲ್ಲಾರವರಿಗೆಪೈಲ್ವಾನ್ ರಂಜಾನಸಾಬ್ ರಾಜ್ಯ ಪ್ರಶಸ್ತಿ

Karate trainer Dr. To Shihan Zabiullah Pailwan Ramjanasaab State Award ಗಂಗಾವತಿ: ಮಾರ್ಚ್-೦೯ ಶನಿವಾರ ಕೊಪ್ಪಳದ ಸುನ್ನಿ ಮುಸ್ಲಿಂ ಶಾದಿ ಮಹಲ್‌ನಲ್ಲಿ ಕರ್ನಾಟಕ ರಾಜ್ಯ ಪಿಂಜಾರ್ ನದಾಫ್ ಸಂಘದ ನೂತನ ತಾಲೂಕು ಮತ್ತು ಜಿಲ್ಲಾ ಪದಗ್ರಹಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಗಂಗಾವತಿಯ ಪಿಂಜಾರ್ ಸಮಾಜದ ಖ್ಯಾತ ಕರಾಟೆ ತರಬೇತಿದಾರರಾದ ಡಾ. ಶಿಹಾನ್ ಜಬಿವುಲ್ಲಾರವರ ರಾಜ್ಯ ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಕರಾಟೆ ಸಾಧನೆಯನ್ನು ಗುರುತಿಸಿ ಪೈಲ್ವಾನ್ ರಂಜಾನ್‌ಸಾಬ್ ರಾಜ್ಯ …

Read More »

ಶಿವರಾತ್ರಿಯಶುಭದಿನದಂದುಶ್ರೀಶಂಕರಾಚಾರ್ಯ ವಿರಚಿತ ಮೂರು ಸ್ತೋತ್ರಗಳಲೋಕಾರ್ಪಣೆನಾರಾಯಣರಾವ್ ವೈದ್ಯ

On the auspicious day of Shivratri Presentation of three hymns composed by Sri Shankaracharya Narayana Rao Vaidya ಗಂಗಾವತಿ: ಸನಾತನ ಧರ್ಮದ ಪ್ರವರ್ತಕರಾದ ಶ್ರೀ ಶಂಕರಾಚಾರ್ಯರ ವಿರಚಿತ ಮೂರು ಸ್ತೋತ್ರಗಳ ಲೋಕಾರ್ಪಣೆ ಶಿವರಾತ್ರಿಯ ಶುಭದಿನದಂದು ದೇಶ ಸೇರಿದಂತೆ ವಿದೇಶದಲ್ಲಿನ ಶಂಕರ ಮಠದಲ್ಲಿ ಲೋಕಾರ್ಪಣೆಗೊಳಿಸಲಾಯಿತು ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.ಅವರು ಶಂಕರ ಮಠದಲ್ಲಿ ಶುಕ್ರವಾರದಂದು ಶಿವರಾತ್ರಿಯ ಶುಭ ಸಂದರ್ಭದಲ್ಲಿ ಕಲ್ಯಾಣ ವೃಷ್ಠಿ …

Read More »

ಬಿಜೆಪಿ ಎಸ್ಟಿ ಮೋರ್ಚಗೆ ವೀರಭದ್ರಪ್ಪ ನಾಯಕ ಆಯ್ಕೆ

Veerabhadrappa elected leader of BJP ST Morcha ಗಂಗಾವತಿ,09:  ಕರ್ನಾಟಕ ರಾಜ್ಯ  ಎಸ್ಟಿ ಮೋರ್ಚಾ ಕಾರ್ಯಕಾರಿಣಿ  ಪದಾಧಿಕಾರಿಗಳ ಆಯ್ಕೆಯಲ್ಲಿ ಗಂಗಾವತಿ ನಗರದ ಬಿಜೆಪಿ ಹಿರಿಯ ನಾಯಕ ವೀರಭದ್ರಪ್ಪ ನಾಯಕ ವಡ್ರಟ್ಟಿ ಇವರನ್ನು ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಿ ಬಿಜೆಪಿ ಎಸ್ಟಿ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ದಿನಾಂಕ 6.3.2024 ರಂದು ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ. ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿತವಾಗಿ ನಿರ್ವಹಿಸುತ್ತಾ, ಬಿಜೆಪಿ ಸಂಘಟನೆಯನ್ನು …

Read More »

ಮೋದಿಮತ್ತೆಪ್ರಧಾನಿಯಾಗಬೇಕು ದೇಶ & ರೈತರಿಗೆ ಒಳ್ಳೆಯದಾಗಲಿ ಪಾದಯಾತ್ರೆ ಮೂಲಕ ಪೂಜೆ: ಶತಾಯಿಸಿ ಪಾರ್ವತಮ್ಮ

Modi should be Prime Minister again May it be good for country & farmers Worship through padayatra: Shataisi Parvathamma ವರದಿ :ಬಂಗಾರಪ್ಪ ಸಿ .ಹನೂರು :ರಾಜ್ಯದ ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಶಿವರಾತ್ರಿ ಹಬ್ಬದಂದು ಲಕ್ಷಾಂತರ ಜನ ಭಕ್ತರು ಆಗಮಿಸುತ್ತಿರುವುದು ವಾಡಿಕೆ , ಮಾದಪ್ಪನ ಸನ್ನಿದಿಗೆ ಪಾದಯಾತ್ರೆಯ ಮುಖಾಂತರ ಹರಕೆ ಮಾಡಿಕೊಳ್ಳುವುದು ಭಕ್ತನಿಗೂ ಭಗವಂತನಿಗೂ ಇರುವ ಸಂಭಂದ ಆದರೆ …

Read More »

ಜಾತಿ ಜನಗಣತಿ ವರದಿ ಬಗ್ಗೆಸ್ಪಷ್ಟನೆಗೆಮುಖ್ಯಮಂತ್ರಿಗೆ ಪತ್ರ ಚಳವಳಿ ಆರಂಭಿಸಿದಭುವನೇಶ್ವರಿ ಒಕ್ಕಲಿಗರ ಸಂಘ

Bhubaneswari Okkaligar Sangh has started a letter movement to the Chief Minister for clarification on the caste census report ಬೆಂಗಳೂರು; ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ-ಶೈಕ್ಷಣಿಕ ವರದಿಯ ಬಗ್ಗೆ ಸಾರ್ವಜನಿಕ ಸಂದೇಹಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿ ಬೆಂಗಳೂರು ಪೂರ್ವ ತಾಲ್ಲೂಕು ಘಟಕದಶ್ರೀ ಭುವನೇಶ್ವರಿ ಒಕ್ಕಲಿಗರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಚಳವಳಿ ಆರಂಭಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭುವನೇಶ್ವರಿ …

Read More »

ನ್ಯಾಯಹಬ್ಬ:ಪ್ರತಿಯೊಬ್ಬರು ನ್ಯಾಯಪಡೆಯಲು ಮೊದಲು ಕಾನೂನಿನ ಬಗ್ಗೆ ಅರಿವು ಅಗತ್ಯ – ನಿವೃತ್ತ ನ್ಯಾಯಮೂರ್ತಿ ಬಿ.ಎನ್.‌ ಕೃಷ್ಣ

Nyaya Habba: Everyone needs to know about law first to get justice – Retired Justice BN Krishna ಬೆಂಗಳೂರು, ಮಾ,9; ಕನಕಪುರ ರಸ್ತೆಯ ಶಂಕರ ಫೌಂಡೇಶನ್‌ನಲ್ಲಿ ನ್ಯಾಯ ಹಬ್ಬ ಯಶಸ್ವಿಯಾಗಿ ನಡೆಯಿತು. ಕಾನೂನು ಮಾಹಿತಿಯನ್ನು ಸರಳೀಕರಿಸಲು ಮತ್ತು ಎಲ್ಲರಿಗೂ ನ್ಯಾಯದ ಪ್ರವೇಶವನ್ನು ಖಾತ್ರಿಪಡಿಸಲು ಬದ್ಧವಾಗಿರುವ ಸ್ವಯಂ ಸೇವಾ ಸಂಸ್ಥೆ ‘ನ್ಯಾಯ’, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ …

Read More »

ಇದೇ ಸಿದ್ಧರಾಮುಲ್ಲಾ ಖಾನ್ ಬಸವ ನಾಡಿಗೆ ನೀಡಿರೋಕೊಡೆಗೆಗಳನ್ನು ಒಂದ್ಸರಿ ಓದಿ…

Read the words that Siddaramaullah Khan gave to Basava Nadi. ಇವನಾರವನೆಂದೆನಿಸದಿರಯ್ಯಾ.ಇವನಮ್ಮವ, ಇವನಮ್ಮವ, ಇವನಮ್ಮವನೆಂದೆನಿಸಯ್ಯಾ.ಕೂಡಲಸಂಗಮದೇವಾನಿಮ್ಮ ಮನೆಯ ಮಗನೆಂದೆನಿಸಯ್ಯಾ. ಹಿಂದುಳಿದ ಸಮುದಾಯದಲ್ಲಿ ಹುಟ್ಟಿ ಬಸವಣ್ಣನನ್ನೇ ತನ್ನ ರಾಜಕೀಯ ನಾಯಕನನ್ನಾಗಿ ಮಾಡಿಕೊಂಡು ಎಷ್ಟೇ ವಿರೋಧವಿದ್ದರೂ, ಪಕ್ಷ ಅಧಿಕಾರ ಕಳೆದುಕೊಂಡರು ತಾನು ನಂಬಿದ ಬಸವಾದಿ ಶರಣರ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ರಾಜ್ಯದ ಆಡಳಿತದಲ್ಲಿ ಜಾರಿಗೆ ತಂದ ಅಪರೂಪದ ಮುಖ್ಯಮಂತ್ರಿ ಶ್ರೀ. ಸಿದ್ಧರಾಮಯ್ಯನವರು, ಬಸವಣ್ಣನ ಮತ್ತು ಶರಣರ ಕುರಿತು ಅವರಿಗಿರುವ ಬದ್ಧತೆ, ಶ್ರದ್ಧೆ, …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.