Breaking News

Tag Archives: kalyanasiri News

ಕಿಷ್ಕಿಂದ ಕಲ್ಯಾಣ ಗಜಾನೋತ್ಸವ ಸಮಿತಿ ನೇತ್ರತ್ವದಲ್ಲಿಬುಧವಾರದಂದು ಗಣೇಶ ವಿಸರ್ಜನೆ,

Kishkinda Kalyana Gajanotsava Committee presided over Ganesha discharge on Wednesday, ಗಂಗಾವತಿ,3, ನಗರದಲ್ಲಿ ಪ್ರಪ್ರಥಮ ಬಾರಿಗೆ ಗಾಂಧಿ ವೃತ್ತದ ಬಳಿಯಲ್ಲಿ ಕಿಸ್ಕಿಂದ ಕಲ್ಯಾಣೋತ್ಸವ ಸಮಿತಿ ನೇತೃತ್ವದಲ್ಲಿ ಸ್ಥಾಪಿಸಲಾದ ತಿರುಪತಿ ವೆಂಕಟೇಶ್ವರ ಸ್ವರೂಪದಲ್ಲಿ ಗಣೇಶ ಮೂರ್ತಿಯನ್ನು ಸ್ಥಾಪಿಸಲಾಗಿದ್ದು ಬುಧವಾರ 16ನೇ ಶುಭದಿನದಂದು ಮಹಾ ಗಣಪತಿಯ ವಿಸರ್ಜನೆಯನ್ನು ನಡೆಸಲಾಗುವುದೆಂದು ಸಮಿತಿಯ ಸಂಚಾಲಕ ರಮೇಶ್ ಚೌಡಕಿ, ನಾಗರಾಜ್ ಚಳಗೇರಿ, ದಳಪತಿ ದುರ್ಗಪ್ಪ ಪಂಪಣ್ಣ ನಾಯಕ್ ವಿರುಪಾಕ್ಷಗೌಡ ಇತರರು ಮಂಗಳವಾರದಂದು ಸುದ್ದಿಗೋಷ್ಠಿ ನಡೆಸಿ …

Read More »

ಅಲೆಮಾರಿ ಜನಾಂಗಕ್ಕೆ ವಸತಿ ಸೌಲಭ್ಯಕ್ಕಾಗಿ ಮಾಡಿದಬಸವರಾಜ ಮ್ಯಾಗಳಮನಿ ಹೋರಾಟ ಯಶಸ್ವಿ.

Basavaraja Magalmani campaign was successful in fighting for housing facilities for the nomads. ಗಂಗಾವತಿ: ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ಇಂದು ದಿನಾಂಕ: ೦೨.೧೦.೨೦೨೩ ಗಾಂಧಿ ಜಯಂತಿಯ ಪ್ರಯುಕ್ತ ನಗರಸಭೆಯಲ್ಲಿರುವ ಶಾಸಕರ ಕಛೇರಿ ಮುಂದೆ ಗಾಂಧಿ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ನಗರದ ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದ …

Read More »

ಗಾಂಧಿಜಿ ಮತ್ತು ಲಾಲ್ ಬಹದ್ದೂರ್ಶಾಸ್ತ್ರಿಯವರ ಸೇವೆ ಎಂದೆಂದಿಗೂ ಮರೆಯಲಾಗದು:ಸಂಗಮೇಶ ಎನ್ ಜವಾದಿ.

Gandhiji and Lal Bahadur Shastri’s service will never be forgotten : Sangamesh N Jawadi. ಚಿಟಗುಪ್ಪ: ಗಾಂಧಿಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ಈ ದೇಶಕ್ಕೆ ನೀಡಿದ ಅಮೂಲ್ಯ ನಿಸ್ವಾರ್ಥ ಸೇವೆಯನ್ನು ಎಂದೆಂದಿಗೂ ಮರೆಯಲಾಗದು ಎಂದು ಸಂಘದ ನಿರ್ದೇಶಕ ಸಂಗಮೇಶ ಎನ್ ಜವಾದಿ ನುಡಿದರು.ನಗರದ ಪ್ರಾಥಮಿಕ ಗ್ರಾಹಕರ ಸಹಕಾರ ಸಂಘ ನಿಯಮಿತ ಚಿಟಗುಪ್ಪ ಕಛೇರಿಯಲ್ಲಿ ಆಯೋಜಿಸಿದ್ದಗಾಂಧಿಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ ಆಚರಿಸಿ ಮಾತನಾಡಿದ …

Read More »

ಶೆಫರ್ಡ್ ಇಂಡಿಯಾ ರಾಷ್ಟ್ರೀಯಸಮಾವೇಶಕ್ಜೆ ಗಂಗಾವತಿಯಿಂದ ೧೦ ಸಾವಿರ ಜನ

Shepherd India National Convention 10 thousand people from Gangavati ಗಂಗಾವತಿ: ಬೆಳಗಾವಿಯಲ್ಲಿ ಅ.03 ರಂದು ಆಯೋಜಿಸಿರುವ ಶಫರ್ಡ್ ಇಂಡಿಯಾ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳಲು ಗಂಗಾವತಿ ಯಿಂದ10 ಸಾವಿರ ಜನ ತೆರಳುತ್ತಿದ್ದು ಸಮಾವೇಶಕ್ಕೆ ತೆರಳಲು ಸಚಿವ ಶಿವರಾಜ್ ತಂಗಡಗಿ, ಕೊಪ್ಪಳ ಶಾಸಕ ಕೆರಾಘವೇಂದ್ರ ಹಿಟ್ನಾಳ ವಾಹನಗಳ ವ್ಯವಸ್ಥೆ ಮಾಡಿದ್ದಾರೆ.ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಸಮಾವೇಶಕ್ಕೆ ತೆರಳುವ ವಾಹನಗಳನ್ನು ಗಂಗಾವತಿ ತಾಲೂಕು ಕನಕದಾಸ ಕುರುಬರ ಸಂಘದ ಪದಾಧಿಕಾರಿಗಳು ಬೀಳ್ಕೊಟ್ಟರು.ಈ ಸಂದರ್ಭದಲ್ಲಿ …

Read More »

ಕಡಿಮೆ ಶಬ್ದಗಳಲ್ಲಿ, ಅರ್ಥಪೂರ್ಣಭಾವನೆಗಳನ್ನು ವ್ಯಕ್ತಪಡಿಸುವುದು ಚುಟುಕು ಸಾಹಿತ್ಯ,,,, ಹನುಮಂತಪ್ಪ ಅಂಡಗಿ,

Expressing meaningful emotions in few words, witty lyrics,,,, Hanumanthappa Andagi, , ಗಂಗಾವತಿ 2, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಒಂದಾದ ಚುಟುಕು ಸಾಹಿತ್ಯ, ಕಡಿಮೆ ಶಬ್ದ ಅಂದ ರೆ ತ್ರಿಪದಿ, ಚೌಪದಿ ಮೂಲಕ ಅರ್ಥಪೂರ್ಣ ಭಾವನೆಗಳನ್ನು ವ್ಯಕ್ತಪಡಿಸುವುದು ಚುಟುಕು ಸಾಹಿತ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಅಧ್ಯಕ್ಷ ಹನುಮಂತಪ್ಪ ಅಂಡಗಿ ಹೇಳಿದರು ಅವರು, ರವಿವಾರದಂದು ಕನ್ನಡ ಸಾಹಿತ್ಯ ಭವನದಲ್ಲಿ ಗಂಗಾವತಿ ತಾಲೂಕ ನೂತನ ಚುಟುಕು …

Read More »

ವಡ್ಡರಹಟ್ಟಿ ಗ್ರಾಪಂಗೆ ಗಾಂಧಿ ಗ್ರಾಮಪುರಸ್ಕಾರ

Gandhi Gram Puraskar for Waddarahatti Grampange ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕಾರ ಮಾಡಿಕೊಂಡ ಗ್ರಾಪಂ ಅಧ್ಯಕ್ಷರು, ಅಧಿಕಾರಿಗಳು ಗಂಗಾವತಿ : ಬೆಂಗಳೂರಿನ ವಿಧಾನಸಭಾ ಸಭಾಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗಾಂಧಿ ಗ್ರಾಮ ಪುರಸ್ಕಾರವನ್ನು ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಚ್ ಮಂಜುಳಾ ಶಿವಪ್ಪ ಹತ್ತಿಮರದ, ಉಪಾಧ್ಯಕ್ಷರಾದ ಗೌಸ್ ಸಾಬ್ ತಾಳಕೇರಿ, ಪಿಡಿಓ ಕಾಶಿನಾಥ ಹಂಚಿನಾಳ ಸ್ವೀಕಾರ ಮಾಡಿಕೊಂಡರು. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಹಾಗೂ ಆರ್ …

Read More »

ಮಹಾತ್ಮನೊಳಗೊಬ್ಬ ಮಹಾತ್ಮ

A Mahatma within a Mahatma (ಅಕ್ಟೋಬರ್ ೨ ಮಹಾತ್ಮ ಗಾಂಧೀಜಿಯವರ ಜನ್ಮದಿನದ ನಿಮಿತ್ತ ವಿಶೇಷ ಲೇಖನ) –ಸಚ್ಚಿದಾನಂದ ಚಟ್ನಳ್ಳಿ. ಬಿ.ಇ. ಮೆಕ್ಯಾನಿಕಲ್ಹಿರಿಯ ಅಭಿಯಂತರರು ನೈಋತ್ಯ ರೈಲ್ವೆ ಬೆಂಗಳೂರು. 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿಯವರು “It has not been possible for me to practice all precepts of Basaveshwara which he taught 800 years ago and which …

Read More »

ಸ್ವಚ್ಛತಾ ಹೀ ಸೇವಾ, ಸ್ವಚ್ಛತೆಗಾಗಿ ಶ್ರಮದಾನ: ಸಂಸದರು, ಅಧಿಕಾರಿಗಳು ಭಾಗಿ

Swachhta Hi Seva, Shramadana for cleanliness: MPs, officials involved ಕೊಪ್ಪಳ ಅಕ್ಟೋಬರ್ 01 (ಕರ್ನಾಟಕ ವಾರ್ತೆ): ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 154ನೇ ಜನ್ಮ ದಿನಾಚರಣೆ ನಿಮಿತ್ತ ವಿವಿಧ ಇಲಾಖೆಗಳು, ಲೀಡ್ ಬ್ಯಾಂಕ್ ಮತ್ತು ನಗರಸಭೆ ಸಹಯೋಗದೊಂದಿಗೆ ಕೊಪ್ಪಳ ನಗರದ ಅಂಬಿಗರ ಚೌಡಯ್ಯ ಪಾರ್ಕಿನಲ್ಲಿ ಅಕ್ಟೋಬರ್ 01ರಂದು ಸ್ವಚ್ಛತಾ ಹೀ ಸೇವಾ ಹಾಗೂ ಸ್ವಚ್ಛತೆಗಾಗಿ ಶ್ರಮದಾನ ಕಾರ್ಯಕ್ರಮ ನಡೆಯಿತು.ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ಪಾಲ್ಗೊಂಡು ಸ್ವಚ್ಛತಾ ಶ್ರಮದಾನ …

Read More »

ಐತಿಹಾಸಿಕ ಇಟಗಿ ಗ್ರಾಮದಲ್ಲಿ ಗಮನ ಸೆಳೆದ ಸ್ವಚ್ಛತಾ ಅಭಿಯಾನ

Cleanliness campaign in historical Itagi village attracted attention ಕೊಪ್ಪಳ ಅಕ್ಟೋಬರ್ 01 (ಕ.ವಾ.): ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ನಿಂದ ಕುಕನೂರ ತಾಲೂಕಿನ ಐತಿಹಾಸಿಕ ಗ್ರಾಮ ಇಟಗಿಯಲ್ಲಿಸ್ವಚ್ಛತಾ ಹಿ ಸೇವಾ ಅಭಿಯಾನ ಕಾರ್ಯಕ್ರಮ ಅಕ್ಟೋಬರ್ 1ರಂದು ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮದ ಅಂಗವಾಗಿಇಟಗಿಯ ಐತಿಹಾಸಿಕ ಇಟಗಿ ಮಹಾದೇವ ದೇವಾಲಯದ ಆವರಣದಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೇರಿದ್ದರು. ‌ತ್ಯಾಜ್ಯ ಮುಕ್ತ ಭಾರತಕ್ಕಾಗಿ ನಾವು ಶ್ರಮಿಸುತ್ತೇವೆ ಎನ್ನುವ ಪ್ರತಿಜ್ಞೆ ಮಾಡುವ …

Read More »

ಸಿ.ಸಿ.ಬಿ.ದಾಳಿ:ಎಕ್ಸಪೈರಿ ಔಷಧಗಳು ಪತ್ತೆ ,ಔಷಧನಿಯಂತ್ರಣ ಇಲಾಖೆಯಿಂದ ಔಷಧಗಳ ವಶ.

C.C.B. Raid: Expiry drugs detected, drugs seized by Drug Control Department. ಬೆಂಗಳೂರು:ಅಧಿಕೃತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬೆಂಗಳೂರು ಸಿ.ಸಿ.ಬಿ.ಬ್ರ್ಯಾಂಚ್ ನ ಪೋಲೀಸ್ ಅಧಿಕಾರಿಗಳು, ಹೋಲ್ ಸೇಲ್‌ ಔಷಧ ಮಾರಾಟ ಪರವಾನಿಗೆ ಪಡೆದ ಮಳಿಗೆಯೊಂದರ ಮೇಲೆ ದಾಳಿ ಮಾಡಿ ಎಕ್ಸಪೈರಿ ಮತ್ತು ಎಕ್ಸಪೈರಿ ದಿನಾಂಕದ ಮೇಲೆ ಅಂಟಿಸುವ ಲೇಬಲ್ ಗಳನ್ನು ಪತ್ತೆ ಹಚ್ಚಿದ್ದಾರೆ.ತಂದೆ ಮತ್ತು ಮಗನನ್ನು ಅರೆಸ್ಟ ಮಾಡಿರುವ ಪೋಲಿಸರು ತನಿಖೆಯನ್ನು ಮುಂದುವರಿಸಿದ್ದಾರೆ. ಇತ್ತ ಈ ದಾಳಿಯ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.