ಸೇ 1 ರಿಂದ ಸೇ30 ರವರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹಧನ ಅಭಿಯಾನ
Scholarship and Incentive Campaign by Social Welfare Department from September 1 to September 30 ಮಾನ್ವಿ: ಪರಿಶಿಷ್ಟಜಾತಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ಪೂರ್ವ ,ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮ ಹಾಗೂ…
ತಾ.ಜೆ.ಡಿ.ಎಸ್ ಘಟಕದ ನೂತನ ಅಧ್ಯಕ್ಷರಾಗಿ ಈರಣ್ಣ ಮರ್ಲಟ್ಟಿ ಆಯ್ಕೆ
Eranna Marlatti was elected as the new president of the JDS unit ಮಾನ್ವಿ:ಪಟ್ಟಣದ ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತ ಪಕ್ಷದ ಕಚೇರಿಯಲ್ಲಿ ತಾ.ಜೆ.ಡಿ.ಎಸ್ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೆ.ಡಿ.ಎಸ್. ಪಕ್ಷದ ಹಿರಿಯ ಮುಖಂಡರಾದ ಈರಣ್ಣ ಮರ್ಲಟ್ಟಿ…
ಹಾಲುಮತ ಕುರುಬ ಶರಣರ ಕೃಪೆ ಕೊಡುಗೆ ಲಿಂಗಾಯತ ಧರ್ಮಕ್ಕೆ ಅಪಾರ-ಸಂಜಯ ಮಾಕಲ್
ಸಂಜಯ ಮಾಕಲ್ಹುಡುಕಿದರೆ ನೂರಲ್ಲ ಸಾವಿರಾರು ಹಾಲುಮತ ಕುರುಬ ಸಮುದಾಯದ ಶಿವಶರಣರು ಲಿಂಗಾಯತ ಧರ್ಮದಲ್ಲಿ ಸಿಗುತ್ತಾರೆ. ಜಗತ್ತಿನ ಮೊಟ್ಟಮೊದಲ ಪ್ರಜಾಪ್ರಭುತ್ವ ಧರ್ಮ ಲಿಂಗಾಯತ ಧರ್ಮ. ಬಸವಾದಿ ಶರಣರು ಹಾಗೂ ಅಂದು ಇಡೀ ಸಮಸ್ತ ಜನಸಮೂಹವೆ ಸೇರಿ ಒಪ್ಪಿ ಸ್ಥಾಪನೆಗೈದಂತಹ ಧರ್ಮ. ಬರಿ ಹನ್ನೆರಡನೇಯ…
ಲತಾ ಮಂಗೇಶ್ಕರ್ ಅವರ ಕೊನೆಯ ಮಾತುಗಳು
Last words of Lata Mangeshkar ಈ ಜಗತ್ತಿನಲ್ಲಿ ಸಾವಿಗಿಂತ ಸತ್ಯವಿಲ್ಲ. ನನ್ನ ಗ್ಯಾರೇಜ್‌ನಲ್ಲಿ ವಿಶ್ವದ ಅತ್ಯಂತ ದುಬಾರಿ ಬ್ರಾಂಡ್ ಕಾರು ನಿಂತಿದೆ. ಆದರೆ, ನಾನು ಗಾಲಿಕುರ್ಚಿಗೆ ಸೀಮಿತನಾಗಿದ್ದೆ! ಈ ಪ್ರಪಂಚದಲ್ಲಿರುವ ಎಲ್ಲಾ ವಿವಿಧ ವಿನ್ಯಾಸಗಳು ಮತ್ತು ಬಣ್ಣಗಳು, ದುಬಾರಿ ಬಟ್ಟೆಗಳು,…
ಇಂದು ಆರ್ ಟಿ ಕೇಂದ್ರ ಉಪಯೋಗ ಆಸ್ಪತ್ರೆ
Today, RT is a central utility hospital ಗಂಗಾವತಿಯಲ್ಲಿಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕೊಪ್ಪಳ, ಉಪ ವಿಭಾಗ ಆಸ್ಪತ್ರೆ ಗಂಗಾವತಿ ಮತ್ತು ಸಂರಕ್ಷಾ ಸಂಸ್ಥೆಯಿಂದ ಎಚ್ಐವಿ ಸೋಂಕಿತರಿಗೆ ಗರ್ಭಾಶಯ ಕೊರಳಿನ ಕ್ಯಾನ್ಸರ್…
ಅವಧೂತ ಪುರುಷ ಸಂಗಪ್ಪಜ್ಜನವರ 17ನೇ ವರ್ಷದ ಪುಣ್ಯ ತಿಥಿ,,,
17th year anniversary of Avadhuta Purusha Sangappajjana ವರದಿ : ಪಂಚಯ್ಯ ಹಿರೇಮಠ,,ಕೊಪ್ಪಳ : ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ಮಸಬ ಹಂಚಿನಾಳ ರಸ್ತೆಯಲ್ಲಿರುವ ಅವದೂತ ಪುರುಷ ದಿಗಂಬರ ಮೂರ್ತಿ ಕೂಡ್ಲೂರ ಸಂಗಪ್ಪಜ್ಜನವರು ಮಠದಲ್ಲಿ ಅವರ ಪುಣ್ಯಾರಾಧನೆ ಜರುಗಲಿದೆ. ಸಂಗಪ್ಪಜ್ಜನವರು…
ಗಂಗಾವತಿ : ಆರ್ಯವೈಶ್ಯ ಸಮಾಜದ ಪದಾಧಿಕಾರಿಗಳ ನೇಮಕ.
Appointment of other office bearers by the President of Gangavati Taluk Arya Vaishya Samaj. ಗಂಗಾವತಿ.. ನಗರ ದ ಶ್ರೀ ನಾಗರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಈ ಹಿಂದೆ ಗಂಗಾವತಿ ಆರ್ಯವೈಶ್ಯ ಸಮಾಜದ ಸ್ವಯಂ ಘೋಷಿತ ಅಧ್ಯಕ್ಷರಾಗಿದ್ದ…
ಮಹಿಳೆಯರ ಸಬಲೀಕರಣದಿಂದ ಮಾತ್ರ ಅಭಿವೃಧ್ಧಿ ಸಾಧ್ಯ: ಅಬ್ದುಲ್ ವಾಹೀದ್
Development is only possible through empowerment of women: Abdul Wahee ಮಾನ್ವಿ: ಪಟ್ಟಣದ ಶಾಸಕರ ಭವನದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಘಟಕ ಮಾನ್ವಿ ಮತ್ತು ಕುಟುಂಬ ಶ್ರೀ ರಾಷ್ಟ್ರೀಯ ಸಂಪನ್ಮೂಲ ಸಂಸ್ಥೆ ಇವರುಗಳ…
ಖರೀದಿ ಪತ್ರಗಳ ಅದಲಿ ಬದಲಿಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ
Appeal to the Collector to replace the purchase deeds ಮಾನ್ವಿ:ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ದಲಿತ ಸಂಘರ್ಷ ಸಮಿತಿ ಭೀಮ ಬಣ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ರವರ ಮೂಲಕ ಮನವಿ ಸಲ್ಲಿಸಿ ರಾಜ್ಯಾಧ್ಯಕ್ಷರಾದ ಹೆಚ್.ಹನುಮಂತ ಸೀಕಲ್…
ಕೆ.ಪಿ.ಎಸ್.ಸಿ ವತಿಯಿಂದ ನಡೆದ ಪರೀಕ್ಷೆದೋಷಪೂರಿತವಾಗಿದ್ದುರದ್ದುಪಡಿಸುವಂತೆ ಮನವಿ
A request to cancel the examination conducted by KPSC is flawed ಮಾನ್ವಿ:ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ ಹಾಗೂ ಅಖಿಲಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ ತಾಲೂಕು ಸಮಿತಿ ವತಿಯಿಂದ ಮುಖ್ಯಮಂತ್ರಿಗಳಿಗೆ ಗ್ರೇಡ್ -೨…

