ಅಂತು ಬಂದಾಯ್ತು ಕುಕನೂರ ಮುಂಡರಗಿ ರಸ್ತೆ ಸಂಚಾರ,,
Kukanur Mundargi road traffic has arrived. ಕೊಪ್ಪಳ : ಈ ರಸ್ತೆಗಳು ಸಾರಿಗೆ ವಾಹನಗಳು ಓಡಾಡುವ ಹಾಗೂ ಖಾಸಗಿ ವಾಹನಗಳು ಓಡಾಡುವ ರಸ್ತೆಗಳೋ ಅಥವಾ ಯಾವುದೋ ಬಂಡಿ ಜಾಡಿನ ಮಾರ್ಗಗಳೋ ಎನ್ನುವದನ್ನ ಜನ ಪ್ರತಿನಿಧಿಗಳೇ ಹೇಳಬೇಕು,, ಹೌದು,, ಈ ರೀತಿಯಾಗಿ…
ಇಬ್ಬರುಬಾಲಕಾರ್ಮಿಕರ ರಕ್ಷಣೆ; ಮಾಲೀಕರ ವಿರುದ್ಧಪ್ರಕರಣದಾಖಲು
Protection of two child labourers; File a case against the owner ರಾಯಚೂರು,- ಮಕ್ಕಳ ಸಹಾಯವಾಣಿಗೆ ಬಂದ ದೂರಿನ ಅನ್ವಯ ಟಾಸ್ಕ್ ಪೋರ್ಸ್ ಸಮಿತಿಯ ಅಧಿಕಾರಿಗಳಿಂದ ಜಿಲ್ಲೆಯ ದೇವದುರ್ಗ ತಾಲೂಕಿನ ಮಂದಕಲ್ ಕ್ರಾಸ್ ಶ್ರೀಸೂಗೂರೇಶ್ವರ ಹೋಟೆಲ್ (ಒಗ್ಗಣಿ)ನಲ್ಲಿ ಆ.೨೯ರಂದು…
ಶಾಂತಿ ಹಾಗೂ ಸೌಹಾರ್ದತೆಯಿಂದ ಹಬ್ಬಆಚರಿಸಿ:ಎಸ್.ಪಿ.ಡಾ.ರಾಮಎಲ್.ಅರಸಿದ್ದಿ
Celebrate the festival with peace and harmony : SP Dr. Rama L. Arasiddi ಕೊಪ್ಪಳ (ಗಂಗಾವತಿ) :ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಎಲ್ಲರೂ ಸೇರಿ ಅತ್ಯಂತ ಸೌಹಾರ್ದಯುತವಾಗಿ ಆಚರಣೆ ಮಾಡಬೇಕು ಎಂದು ಕೊಪ್ಪಳ…
ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡಲು ಆಹಾರ ಶಿರೇಸ್ತೆರರಾದ ವಿಶ್ವನಾಥ್ ಕರೆ
Vishwanath Kare, a food expert, has called for giving more importance to cleanliness. ಹನೂರು :ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಮಹತ್ವ ನೀಡಬೇಕು ಆದರೆ ಎಲ್ಲಾರು ಪ್ರವಾಸಿತಾಣಗಳಲ್ಲಿರುವ ಹೋಟೆಲ್ ಗಳಲ್ಲಿ ಹೆಚ್ಚು ಆಶ್ರಯ ಪಡೆದು ಊಟ…
ಬೆಂಗಳೂರಿನಲ್ಲಿ ಶನಿವಾರ “ಶೈಕ್ಷಣಿಕ ಗ್ರಂಥಾಲಯದ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ” ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ
International Symposium on “Impact of Artificial Intelligence on Academic Libraries” in Bangalore on Saturday ಬೆಂಗಳೂರು, ಆ, 30; ಭಾರತೀಯ ಗ್ರಾಂಥಾಲಯಗಳ ಸಂಘ ಹಾಗೂ ಶ್ರೀಲಂಕಾ ಗ್ರಂಥಾಲಯಗಳ ಸಂಘದ ಸಹಯೋಗದಲ್ಲಿ “ಶೈಕ್ಷಣಿಕ ಗ್ರಂಥಾಲಯದ ಮೇಲೆ ಕೃತಕ ಬುದ್ಧಿಮತ್ತೆಯ…
ಬೆಂಗಳೂರಿನಲ್ಲಿ 150 ಅಡಿ ಎತ್ತರದ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ನಿರ್ಮಿಸುವಂತೆ ಒತ್ತಾಯ
150 feet tall Dr. in Bangalore. BR Ambedkar's statue is insisted on ತೆಲಂಗಾಣ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 150 ಅಡಿ ಎತ್ತರದ ಬೃಹತ್ ಪ್ರತಿಮೆ ನಿರ್ಮಿಸಬೇಕು ಎಂದು ಆನೇಕಲ್…
ಕರ್ನಾಟಕದ ಟಿ.ಟಿ.ಡಿ.ಗೆ ಬೇಕಿದೆಕಾಯಕಲ್ಪಮಲ್ಲಿಕಾರ್ಜುನ ವಿ.ಜೋಷಿ
TTD of Karnataka needs a vision Mallikarjuna V. Joshi ಕೊಪ್ಪಳ: ಇದೇ ಆಗಸ್ಟ್ ೩೧ರಂದು ತಾಲೂಕಿನ ಕೆರೆಹಳ್ಳಿ ಗ್ರಾಮದ ಪೂರ್ವದ ಅಂಚಿನಲ್ಲಿರುವ ಕರ್ನಾಟಕದ ಟಿ.ಟಿ.ಡಿ.ಎಂದೇ ಪ್ರಸಿದ್ಧವಾದ ತಿರುಗಲ್ ತಿಮ್ಮಪ್ಪ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಜರುಗಲಿದ್ದು, ಭಕ್ತರು ತಿಮ್ಮಪ್ಪನ…
ಹದಗೆಟ್ಟಜಾಗೀರಪನ್ನೂರು ರಸ್ತೆ ದುರಸ್ತಿ ಹಾಗೂ ಬಸ್‌ಸಂಚಾರಆರಂಭಿಸಲು ಒತ್ತಾಯಿಸಿ ಸಚಿವರಿಗೆ ಮನವಿ
A request to the Minister to repair the deteriorated Jagirapannur road and start bus service ಮಾನ್ವಿ : ತಾಲೂಕಿನ ಜಾಗೀರಪನ್ನೂರು ರಸ್ತೆ ತುಂಬಾ ಹದಗೆಟ್ಟಿದೆ, ದುರಸ್ತಿ ಹಾಗೂ ಸ್ಥಗಿತಗೊಂಡ ಬಸ್ ಸಂಚಾರ ಪುನ: ಆರಂಭಿಸಲು ಒತ್ತಾಯಿಸಿ…
ಯಲಬುರ್ಗಾ ನಂ1 ಸರಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರುದ್ರಗೌಡ ಗೋಣಿ ಅಮಾನತು,
Yalaburga No. 1 Government Primary School Head Teacher Rudra Gowda Goni suspended. ಶಿಕ್ಷಕ ಅಮಾನತ,,,, ಕೊಪ್ಪಳ( ಯಲಬುರ್ಗಾ) : ಪಟ್ಟಣದ ನಂ.1 ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 2 ಚೀಲ ಬೆಳೆ ಕಳ್ಳತನವಾಗಿರುವ ಕುರಿತು ವರದಿ ನೀಡದ ಹಿನ್ನೆಲೆಯಲ್ಲಿ…
ಬೀದಿಬದಿವ್ಯಾಪಾರಸ್ಥರು ಪಿಎಂ ಯೋಜನೆ ಸದುಪಯೋಗ ಪಡೆದುಕೊಳ್ಳಿ:ಕಾಳೇಶ
Street traders take advantage of PM scheme: Kalesh ವರದಿ : ಪಂಚಯ್ಯ ಹಿರೇಮಠ,,,ಕೊಪ್ಪಳ : ಬೀದಿ ಬದಿ ವ್ಯಾಪಾರಸ್ಥರಿಗೆ ದೀನ ದಯಾಳು ಯೋಜನೆಯಡಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು ಪ್ರತಿಯೋಬ್ಬ ವ್ಯಾಪಾರಸ್ಥರು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ವ್ಯಾಪಾರ, ಉದ್ಯೋಗಗಳನ್ನು…

