ಕುಕನೂರು ಆರಕ್ಷಕ ಠಾಣೆಯಲ್ಲಿ ಶಾಂತಿ ಸಭೆ,
Peace meeting at Kukanur police station ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ,, ಕುಕನೂರು ಆರಕ್ಷಕ ಠಾಣೆಯಲ್ಲಿ ಶಾಂತಿ ಸಭೆ,,, ಕೊಪ್ಪಳ ( ಕುಕನೂರು) : ಗಣೇಶ ಪ್ರತಿಷ್ಟಾನೆ ಸಂಘದ ಸದಸ್ಯರು ಸಾರ್ವಜನಿಕರಿಗೆ ಕಿರಿ, ಕಿರಿ ಉಂಟು ಮಾಡುವಂತಹ,…
ಕ್ಷೇತ್ರದ ಅಭಿವೃದ್ಧಿಗೆ ಅಧಿಕಾರಿಗಳ ಪಾತ್ರ ದೊಡ್ಡದಿದೆ ಕೆಡಿಪಿ ಸಭೆಯಲ್ಲಿ :ಶಾಸಕರಾದ ಎಮ್ಆರ್ ಮಂಜುನಾಥ
Officers have a big role in the development of the constituency in the KDP meeting: M R Manjunath, MLA. ವರದಿ : ಬಂಗಾರಪ್ಪ ಸಿ .ಹನೂರು : ವಿಧಾನಸಭಾ ಕ್ಷೇತ್ರದ ಸರ್ವಾಂಗಣ ಅಭಿವೃದ್ದಿಗೆ ಅಧಿಕಾರಿಗಳ…
ಆ.30ರಂದು ದ ರೂಲರ್ಸ್ ಚಲನಚಿತ್ರ ಬಿಡುಗಡೆಸಾರ್ವಜನಿಕರು ಚಿತ್ರಮಂದಿದಲ್ಲಿ ಈ ಚಲನಚಿತ್ರನೋಡಬೇಕು ಜಿಲ್ಲಾಧ್ಯಕ್ಷ ಚಂದ್ರಶೇಖರ ಕೆ ಪಲ್ಲತ್ತಡ್ಕ
District President Chandrasekhara K Pallattadka released the movie The Rulers on August 30. Public should watch this movie in theaters. ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷರಾದ ಆಯುಷ್ಮಾನ್ ಡಾ.ಕೆ.ಎಂ. ಸಂದೇಶ್ ಕೋಲಾರ…
ಕೊಪ್ಪಳಜಿಲ್ಲಾಅರ್ಥಶಾಸ್ತ್ರ ಉಪನ್ಯಾಸಕರಿಗಾಗಿ ಕಾರ್ಯಾಗಾರ
Koppal District Workshop for Economics Lecturers ಗಂಗಾವತಿ: ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜ್ ಗಂಗಾವತಿಯಲ್ಲಿ ಆಗಸ್ಟ್-೨೮ ರಂದು ಅರ್ಥಶಾಸ್ತçವಿಷಯದ ಫಲಿತಾಂಶ ಸುಧಾರಣೆಯ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದಶ್ರೀ ಜಗದೀಶ್ ಎಚ್.,ರವರು…
ಉದ್ಯಮ ವಲಯದ ದಂತ ಕಥೆ ರತನ್ ಟಾಟಾ ಅವರಿಗೆ ಬೆಂಗಳೂರಿನಅನುವ್ರತ್ ವಿಶ್ವಭಾರತಿಸೊಸೈಟಿಯಿಂದ ಅನುವ್ರತ್ ಪ್ರಶಸ್ತಿ ಪ್ರದಾನ
Industry legend Ratan Tata conferred with Anuvrat Award by Anuvrat Vishwa Bharati Society, Bangalore ಬೆಂಗಳೂರು, ಆ,28; ಬೆಂಗಳೂರಿನಅನುವ್ರತ್ ವಿಶ್ವ ಭಾರತಿ ಸಂಸ್ಥೆಯಿಂದ 2023 ರ ಸಾಲಿನ ಪ್ರತಿಷ್ಠಿತ ಅನುವ್ರತ್ ಪ್ರಶಸ್ತಿಯನ್ನು ಕೈಗಾರಿಕಾ ವಲಯದ ದಂತಕಥೆ, ಸಮಾಜ…
ಹೊಸಹಳ್ಳಿ ಪೊಲೀಸ್ ಠಾಣೆಯ ಆವರಣ ದ ಲ್ಲಿ ಶಾಂತಿ ಸಭೆ
Peace meeting at Hosahalli police station premises ಕಾನ ಹೊಸಹಳ್ಳಿ:- ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಹೊಸಹಳ್ಳಿ ಪೊಲೀಸ್ ಠಾಣೆಯಆವರಣದಲ್ಲಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕೂಡ್ಲಿಗಿ ಡಿ.ವೈ. ಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ…
ಸಂಜೀವಿನಿ ಮಾಸಿಕ ಸಂತೆ
Sanjeevini is a monthly festival ಕೊಪ್ಪಳ ತಾಲೂಕಿನ ಹುಲಗಿ ಗ್ರಾಮ ಪಂಚಾಯತ ಮತ್ತು ಚಿಗುರು ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟ(ರಿ) ಇವರ ಸಂಯುಕ್ತಾಶ್ರಯದಲ್ಲಿ ಇಂದು 27-08-2024 ರಂದು ಹುಲಗಿ ಗ್ರಾಮದಲ್ಲಿರುವ RDCC ಬ್ಯಾಂಕ್ ಮುಂಬಾಗದಲ್ಲಿ ಆಯೋಜಿಸಿದ ಸಂಜೀವಿನಿ…
ಕಲ್ಯಾಣ ಕರ್ನಾಟಕ ವಿಕಾಸ ಪಥ ಯಾತ್ರೆ
Kalyan Karnataka Vikas Path Yatra ಮಾನ್ವಿ: ಪಟ್ಟಣದ ವಾಲ್ಮೀಕಿ ಮಹಾರ್ಷಿಗಳ ವೃತ್ತದ ಹತ್ತಿರ ಕಲ್ಯಾಣ ಕರ್ನಾಟಕ ವಿಕಾಸ ಪಥ ಯಾತ್ರೆ ವಾಹನವನ್ನು ಪಟ್ಟಣದ ವಿವಿಧ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಹಾಗೂ ನೇತಾಜಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಜನಪದ…
ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ .36,96,983 /- ರೂ ಸಂಗ್ರಹ
Sri Anjaneya Temple Anjanadri Hill .36,96,983 /- Collection of Rs ಗಂಗಾವತಿ, ತಾಲೂಕಿನ ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಆನೆಗುಂದಿ (ಚಿಕ್ಕರಾಂಪುರ)ದಲ್ಲಿಇಂದು ದಿ. 27/08/2024 ರಂದು ಮಾನ್ಯ ಶ್ರೀ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಸಹಾಯಕ ಆಯುಕ್ತರು ಕೊಪ್ಪಳ…
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ; ಏಕಲವ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
Department of Youth Empowerment and Sports; Application Invitation for Eklavya Award ರಾಯಚೂರು,(ಕರ್ನಾಟಕ ವಾರ್ತೆ):- ಇಲ್ಲಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2023ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಯುವ…

