ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕ ಲಭ್ಯ

Books available at discounted prices at Karnataka Media Academy ರಾಯಚೂರ ಜೂನ್‌ 11 (ಕ.ವಾ.): ಪತ್ರಿಕೋದ್ಯಮಕ್ಕೆ ಹಾಗೂ ಮಾಧ್ಯಮ ಜಗತ್ತಿಗೆ ಸಂಬಂಧಿಸಿದ 40ಕ್ಕೂ ಹೆಚ್ಚು ಪುಸ್ತಕಗಳು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಆಸಕ್ತರು, ವಿಶೇಷವಾಗಿ…

H.Mallikarjun

ಮಾನ್ಯಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಯಾಗಲಿ: ಶಾಸಕರಾದ ಬಸನಗೌಡ ದದ್ದಲ್

Necessary preparations should be made for the Chief Minister's program: MLA Basana Gowda Daddal ರಾಯಚೂರು ಜೂನ್ 11 (ಕರ್ನಾಟಕ ವಾರ್ತೆ): ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮಹತ್ವದ ಬುಡಕಟ್ಟು ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜೂನ್ 23 ರಂದು…

H.Mallikarjun

ಹಟ್ಟಿ ಗೋಲ್ಡ್ ಮೈನ್ ಕಂಪನಿಯ ನೌಕರರ ಸುರಕ್ಷತೆಗೆ ಗಮನ ಹರಿಸಿ: ಟಿ.ಎ.ಶರವಣ ನಿರ್ದೇಶನ

Pay attention to the safety of employees of Hatti Gold Mine Company: T.A. Sharavan directs ರಾಯಚೂರಿನ ಹಟ್ಟಿಗೆ ಭೇಟಿ‌ ನೀಡಿದ ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ ರಾಯಚೂರ ಜೂನ್ 11 (ಕ.ವಾ.): ಕರ್ನಾಟಕ…

H.Mallikarjun

ಕೇಂದ್ರ ಸಚಿವ ವಿ ಸೋಮಣ್ಣನವರಿಂದಬಿದರೆ ಗುಡಿ ಹೋನ್ನವಳ್ಳಿ ಗೇಟ್‌ನ ಮೇಲ್ಸೇತುವೆ ಶಂಕುಸ್ಥಾಪನೆ

Union Minister V Somanna lays foundation stone for flyover at Bidde Gudi Honnavalli Gate ತಿಪಟೂರು:ತಾಲ್ಲೋಕಿನ ಕಸಬಾ ಹೋಬಳಿ ಬಿದಿರೆಗುಡಿ ಬಳಿ ಹೊನ್ನವಳ್ಳಿ ರೈಲ್ವೆ ಕ್ರಾಸಿಂಗ್ ಮೇಲ್ಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರುಕಷ್ಟಪಟ್ಟು ಕೆಲಸ ಮಾಡೋರಿಗೆ ಅವಕಾಶ ನೀಡಿ,ಸಣ್ಣಪುಟ್ಟ…

H.Mallikarjun

ನರೇಗಾ ಕೂಲಿ ಕಾರ್ಮಿಕರ ವಿಮಾ ಸೌಲಭ್ಯ ನೊಂದಣಿ ಕಾರ್ಯಕ್ರಮ

NREGA wage laborers insurance benefit registration program ಗಂಗಾವತಿ: ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆ ಅಡಿ ಕೆಲಸ ಮಾಡುವ ನೊಂದಾಯಿತ ಕೂಲಿಕಾರ್ಮಿಕರಿಗೆ ವಿಮಾ ಖಾತ್ರಿ ಸೌಲಭ್ಯ ಒದಗಿಸಿಕೊಳ್ಳಲು 2 ಲಕ್ಷ ರೂಪಾಯಿ ಮೊತ್ತದ ವಿಮಾ ಸೌಲಭ್ಯ ಇದೆ ಎಂದು ಭಾರತೀಯ…

H.Mallikarjun

ಹುಲಿದಾಳಿಯಿಂದ ಪಾರದ ವ್ಯಕ್ತಿಗೆ ಚಿಕಿತ್ಸೆಕೊಡಿಸುವಲ್ಲಿ ಯಶಸ್ವಿಯಾದ ಗಿರಿಜನರಮುಖಂಡರಾದ ಮಾದೆವ್

Madev, a tribal leader who successfully treated a man who had escaped a tiger attack. ವರದಿ : ಬಂಗಾರಪ್ಪ .ಸಿ .ಹನೂರು :ತಾಲ್ಲೂಕಿನ ಹಾಡಿಗಳಲ್ಲಿ ವಾಸಿಸುವ ರವಿಎಂಬ ವ್ಯಕ್ತಿಯನ್ನುರಾಮಯ್ಯನ ಪೋಡಿನಲ್ಲಿ ಹುಲಿ ದಾಳಿಮಾಡಿದರ ಪರಿಣಾಮವಾಗಿ ಅವರ…

H.Mallikarjun

ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿಪಕ್ಷವನ್ನು ಬೆಳೆಸಲು ಸರ್ವರೂ ಪ್ರಯತ್ನಮಾಡಿ:ದೀಪಿಕಾ ರಡ್ಡಿ

District Youth Congress Executive: Everyone should make efforts to grow the party: Deepika Ruddy ಕೊಪ್ಪಳ: ಜಿಲ್ಲಾ ಯುವ ಕಾಂಗ್ರೆಸ್‌ನ ಕಾರ್ಯಕಾರಿಣಿ ಸಭೆ ಪಕ್ಷದ ಕಚೇರಿಯಲ್ಲಿ ಜರುಗಿತು. ಇದಕ್ಕೂ ಮುಂಚೆ ನಗರದ ಜಿಲ್ಲಾ ಕ್ರೀಡಾಂಗಣದಿAದ ಬೈಕ್ ರ‍್ಯಾಲಿ…

H.Mallikarjun

ತಿಪಟೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರೊ.ಬಿ ಕೃಷ್ಣಪ್ಪನವರ ಜನ್ಮದಿನ ಆಚರಣೆ.

Prof. B Krishnappa's birthday celebration at Ambedkar Circle in Tiptur city. ತಿಪಟೂರು:ನಗರದ ಡಾ. ಬಿಆರ್ ಅಂಬೇಡ್ಕರ್ ವೃತ್ತದ ಬಳಿ ದಲಿತ ಚಳುವಳಿಯ ಪಿತಾಮಹಾರದ ಪ್ರೊ. ಬಿ ಕೃಷ್ಣಪ್ಪನವರ ಜನ್ಮ ದಿನಾಚರಣೆ ಆಚರಿಸಲಾಯಿತುಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ತಾಲೂಕು ಸಂಚಾಲಕರಾದ…

H.Mallikarjun

ನವ ವಧುವಾಗಿ ಪದವಿ ಪರೀಕ್ಷೆಬರೆದಉಮಾದೇವಿ

Umadevi, who wrote her graduation exam as a newlywed ಗಂಗಾವತಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ೨೦೨೫ ಮೇ-ಜೂನ್‌ನ ೨, ೪, ೬ನೇ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭಗೊಂಡಿದ್ದು, ವಿಶೇಷವೆಂದರೆ ಜೂನ್-೬ ಭಾನುವಾರ ಮದ್ಯಾಹ್ನ ೨:೩೦ಕ್ಕೆ ನಡೆದ ೨ನೇ…

H.Mallikarjun