ಮಾಜಿ ಶಾಸಕರಾದ ಆರ್ ನರೇಂದ್ರರ ಹುಟ್ಟುಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ : ಯುವ ಮುಖಂಡ ನವನೀತ್ ಗೌಡ
Notebooks distributed to school children on the occasion of former MLA R Narendra's birthday: Youth leader Navneet Gowda. ವರದಿ: ಬಂಗಾರಪ್ಪ .ಸಿ .ಹನೂರು : ವಿಧಾನ ಸಭಾ ಕ್ಷೇತ್ರದ ಜನಪ್ರಿಯಮಾಜಿ ಶಾಸಕರಾದ ಆರ್ ನರೇಂದ್ರ…
ಡಾ.ದೇವೇಂದ್ರಪ್ಪ ಬಳೂಟಿಗಿ ಪಂಚಮಸಾಲಿ ಯುವ ಘಟಕ ಗೌರವ
Dr. Devendrappa Balutakhi honored by Panchamasali Youth Unit ಕುಷ್ಟಗಿ : ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ರಾಯಚೂರು ಕೃಷಿ ವಿವಿಯಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅವರಿಗೆ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ…
ಇಟ್ಟಗಿ-ಕೊಟ್ಟೂರು ರಸ್ತೆಯರೈಲ್ವೆಸೇತುವೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹ ವಾಹನ ಸಾವರರಿಗೆ ಹಾಗೂಸಾರ್ವಜನರಿಕರಿಗೆ ರಸ್ತೆ ಸಂಚಾರಕ್ಕೆ ಅಡಚಣೆ
A large amount of rainwater has accumulated on the railway bridge on the Ittagi-Kottur road, obstructing road traffic for vehicles, commuters and the general public. ಕೊಟ್ಟೂರು : ಕೊಟ್ಟೂರು ತಾಲೂಕಿನಲ್ಲಿ ಭಾನುವಾರ…
ಗೋಕಲ್ ದಾಸ್ ಎಕ್ಸ್ ಪೋರ್ಟ್ಸ್ ಫೌಂಡೇಶನ್ ನಿಂದ ಮಳೆ ನೀರು ಕೊಯ್ಲು ಉದ್ಘಾಟನೆ
Gokal Das Exports Foundation inaugurates rainwater harvesting ದೇವನಹಳ್ಳಿ, ಜೂ; ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ದೇವನಹಳ್ಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಸತಿ ನಿಲಯಗಳಲ್ಲಿ ನಾಲ್ಕು ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಜೂನ್ 05 ರಂದು ಉದ್ಘಾಟಿಸಲಾಯಿತು. ಕಾರ್ಪೊರೇಟ್ ಸಾಮಾಜಿಕ…
ಕೆಡಿಎಸ್ಎಸ್ ಸಂಸ್ಥಾಪಕ ಅಧ್ಯಕ್ಷರ ಪ್ರೊ ಕೃಷ್ಣಪ್ಪ ಜಯಂತೋತ್ಸವ.
KDSS Founder President Prof Krishnappa Jayanthotsava. ಗಂಗಾವತಿ. ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ ಸಂಘಟನೆ ಹೋರಾಟ ಇದಕ್ಕಾಗಿ ಹಗಲಿರುಲು ಶ್ರಮಿಸುತ್ತಾ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸುವುದರ ಮೂಲಕ ದಲಿತರ ಬದುಕಿನ ಆಶಾಕಿರಣವಾದ…
ಅಶೋಕಸ್ವಾಮಿ ಹೇರೂರಅವರ ತಾಯಿ ನಿಧನ
Ashokaswamy Herura's mother passes away ಗಂಗಾವತಿ:ಅಶೋಕಸ್ವಾಮಿ ಹೇರೂರ.ಅವರ ತಾಯಿಯವರಾದ ಶ್ರೀಮತಿ ನೀಲಮ್ಮ(80 ವರ್ಷ) ಗಂಡ ದಿ.ವೀರಭದ್ರಯ್ಯಸ್ವಾಮಿ ಹೇರೂರ ಇವರು ರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ.ಇಂದು ದಿನಾಂಕ:08-05-2025 ರಂದು ರವಿವಾರ ಮಧ್ಯಾಹ್ನ 2 ಗಂಟೆಗೆ ಹೇರೂರ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಿತು ಎಂದು…
ಒಳ್ಳೆಯದಾದರೆ ಸರ್ಕಾರದ ಸಾಧನೆ, ಅವಘಡವಾದರೆ ಅಧಿಕಾರಿಗಳವೈಫಲ್ಯವೇ,ಮ್ಯಾಗಳಮನಿಆರೋಪ
If something goes well, it's the government's achievement, if it goes badly, it's the failure of the officials, blames the Magalmanis ಗಂಗಾವತಿ -ಯಾವುದೇ ಯೋಜನೆ ಅಥವಾ ಕಾರ್ಯಕ್ರಮ ಯಶಸ್ವಿಯಾದರೆ ಸರಕಾರ ತಮ್ಮ ಸಾಧನೆ…
ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು,ಗ್ರಾಮಸ್ಥರು ಪರದಾಡುವ ಸ್ಥಿತಿ ಉಂಟಾಗಿದೆ.
ಬೆನ್ನೂರು ತಾಂಡಾ ಸಂಪರ್ಕ ರಸ್ತೆಗೆ ಬೇಕಿದೆ ಶಾಶ್ವತ ಪರಿಹಾರ ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲೇ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ದೈನಂದಿನ ಪ್ರಯಾಣಕ್ಕೂ ಸುತ್ತಲಿನ ಗ್ರಾಮಸ್ಥರು ಪರದಾಡುವ ಸ್ಥಿತಿ ಉಂಟಾಗಿದೆ. ಗಂಗಾವತಿ:ಸಚಿವರ ತವರು ಕಾರಟಗಿಗೆ ಅಂಟಿಕೊAಡೇ ಇರುವ ಬೆನ್ನೂರು ಗ್ರಾಮದಿಂದ…
ಕೆಂಪೇಗೌಡಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಒಕ್ಕಲಿಗ ಜನಾಂಗಕ್ಕೆ ಶ್ರೀ ಸೋಮೇಶ್ವರ ನಾಥ ಸ್ವಾಮೀಜಿ ಕರೆ .
Sri Someshwara Nath Swamiji calls on the Vokkaliga community to participate in large numbers in Kempegowda Jayanti. ವರದಿ : ಬಂಗಾರಪ್ಪ .ಸಿ .ಮೈಸೂರು:ಕಳೆದ ವರ್ಷಕ್ಕಿಂತ ಈ ವರ್ಷವು ಅರ್ಥಪೂರ್ಣವಾಗಿ ಕೆಂಪೇಗೌಡ ಜಯಂತಿಯನ್ನು ಆಚರಿಸಲು ಎಲ್ಲರೂ…
ಮೇಕೆ ಕದ್ದು ಬಕ್ರಿದ್ ಹಬ್ಬಕ್ಕೆ ಮಾರಿದ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.
Thieves who stole a goat and sold it for the Bakrid festival have been caught. ಬಂಗಾರಪ್ಪ ಸಿ .ಕೊಳ್ಳೇಗಾಲ :ತಾಲೂಕಿನ ಸತ್ಯಗಾಲ ಗ್ರಾಮದ ಮಂದೇ ಕುರಿ ಮೇಯಿಸುವವರ ಮೇಕೆಯನ್ನು ಸತ್ಯಗಾಲದ ಕುರಿ ಮೇಯಿಸುವವರು ತಮ್ಮ ಕುರಿಗಳ…

