ಬಿ.ವಿ.ಎಂ. ಶಾಲೆಯಲ್ಲಿ ಮಕ್ಕಳಿಗೆ ಪುಷ್ಪ ಹಾಗೂ ಸಸಿಗಳನ್ನು ನೀಡುವ ಮೂಲಕ ಶಾಲೆಗೆ ಆಹ್ವಾನ.

BVM School invites children to school by giving them flowers and saplings. ಗಂಗಾವತಿ: ನಗರದ ಕನಕಗಿರಿ ರಸ್ತೆಯಲ್ಲಿರುವ ಬಸವಲಿಂಗಪ್ಪ ವೀರಶೆಟ್ಟಿ ಸ್ಮಾರಕ (ಬಿ.ವಿ.ಎಂ) ಹಿರಿಯ ಪ್ರಾಥಮಿಕ ಶಾಲೆಯ ೨೦೨೫-೨೬ನೇ ಸಾಲಿನ ವಿದ್ಯಾರ್ಥಿಗಳಿಗೆ ಪುಷ್ಪ ಹಾಗೂ ಸಸಿಗಳನ್ನು ನೀಡುವ…

H.Mallikarjun

ಶರಣರ ಆದರ್ಶ ಪಾಲನೆ ಜತೆಗೆ ಮಕ್ಕಳಿಗೆ ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸಿ: ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ

Along with upholding the ideals of Sharan, make children aware of cultures: Sri Siddeshwara Shivacharya Swamiji ಕೊಪ್ಪಳ,: ಶರಣರ ತತ್ವ ಅದರ್ಶಗಳನ್ನು ಪಾಲನೆ ಮಾಡುವ ಜೊತೆಗೆ ಮಕ್ಕಳಿಗೆ ನಮ್ಮ ಸಂಸ್ಕöÈತಿ ಮತ್ತು ಅಚಾರ ವಿಚಾರಗಳ ಬಗ್ಗೆ…

H.Mallikarjun

ತುಮಕೂರು ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಎರಡನೇಬಾರಿಆಯ್ಕೆಯಾಗಿರುವ. ಎಚ್ಎಸ್ ರವಿಶಂಕರ್ ಹೆಬ್ಬಾಕ ಅವರಿಗೆ.ಡಾ. ಭಾಸ್ಕರ್ ರವರಿಂದ ಅಭಿನಂದನೆ.

To HS Ravishankar Hebbaka, who has been elected as the Tumkur BJP District President for the second time. Congratulations from Dr. Bhaskar. ತಿಪಟೂರು. ನಗರದ ಹಾಸನ ಸರ್ಕಲ್ ನಂದಿನಿ ಡೈರಿ ಮುಂಭಾಗ. ತಿಪಟೂರಿನ…

H.Mallikarjun

ಈ ವಿಡಿಯೋ ಸಾಮಾಜಿಕಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

This video is going viral on social media. ಅನೇಕರು 'ಇಲ್ಲಿ ನೋಡಿ' ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಎಲ್ಲಾ ನಾಯಕರು ಹೇಗೆ ಒಂದೇ ಕಡೆ ಸೇರಿದ್ದಾರೆ, ಎಷ್ಟು ಖುಷಿಯಾಗಿದ್ದಾರೆ,ಕೈಕೈ ಹಿಡಿದು ನಗುತ್ತಾ ಮಾತನಾಡುತ್ತಿದ್ದಾರೆ, ಒಂದೇ ಟೇಬಲ್ ನಲ್ಲಿ ಕೂತು ಊಟ…

H.Mallikarjun

ಪತ್ರಕರ್ತನಿಗೆ ಧಮ್ಕಿ: ಸಿಪಿಐ ರೇವಣ್ಣ ವಿರುದ್ದ ಕ್ರಮಕ್ಕೆಮೇಲಾಧಿಕಾರಿಗಳಿಗೆ ದೂರು .

Threat to journalist: Complaint to superiors over action against CPI Revanna ಬೇಲೂರು : ಪಟ್ಟಣದ ನೆಹರು ನಗರ ವೃತ್ತದ ಸಮೀಪ ಕಳೆದ ಗುರುವಾರ ಬೈಕ್ ಹಾಗೂ ಆಟೋ ನಡುವೆ ನಡೆದ ಘಟನೆಗೆ ಸಂಬಂಧಿಸಿದಂತೆ ವರದಿ ಮಾಡಿದಕರ್ನಾಟಕ ಮಾಧ್ಯಮ…

H.Mallikarjun

ಪಿಎಸ್ಐ ಸಿಂಗನ್ನವರ ವರ್ಗಾವಣೆ:ಸಿಬ್ಬಂದಿಗಳ ಬಿಳ್ಕೋಡುಗೆ

PSI Singh's transfer: Staff members are shocked ಸಚೀನ ಆರ್ ಜಾಧವಸಾವಳಗಿ: ಜಮಖಂಡಿ ತಾಲೂಕಿನ ಸಾವಳಗಿ ಪೊಲೀಸ್ ಠಾಣೆಯಲ್ಲಿ ಸುಮಾರು 6 ತಿಂಗಳ ಕಾಲ ಪೊಲೀಸ್ ಸಬ್ ಇನ್ಸ್ಪೆಕ್ಟರ ಆಗಿ ಕಾರ್ಯನಿರ್ವಹಿಸಿ ಮತ್ತೊಂದು ಠಾಣೆಗೆ ವರ್ಗಾವಣೆಗೊಂಡ ಪಿಎಸ್ಐ ಶಿವಾನಂದ ಸಿಂಗನ್ನವರ…

H.Mallikarjun

ರಾಯಚೂರು ಇಂಡಸ್ಟ್ರಿಯಲ್ ಗ್ರೋತ್ ಸೆಂಟರಗೆ ಮೂಲಭೂತ ಸೌಕರ್ಯ ಕಲ್ಪಿಸಲು ಕಟ್ಟುನಿಟ್ಟಿನ ನಿರ್ದೇಶನ

Strict directives to provide infrastructure to Raichur Industrial Growth Center ರಾಯಚೂರ ಜೂನ್ 11 (ಕ.ವಾ.): ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾದಟಿ.ಎ.ಶರವಣ ಹಾಗೂ ಸಮಿತಿಯ ಸದಸ್ಯರ ತಂಡವು ಜೂನ್ 11ರಂದು ರಾಯಚೂರು ನಗರದಲ್ಲಿರುವ ಇಂಡಸ್ಟ್ರಿಯಲ್…

H.Mallikarjun

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷರ ಪ್ರವಾಸ.

Karnataka Media Journalists Association State President's tour. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಸದಸ್ಯ ಹಾಗೂ ವಾರ್ತಾಭಾರತಿ ವರದಿಗಾರ ಸುದ್ದಿ ಒಂದಕ್ಕೆ ಸಂಬಂಧಪಟ್ಟಂತೆ ಇವರ ಮೇಲೆ ಬೇಲೂರು ಸರ್ಕಲ್ ಇನ್ಸ್ಪೆಕ್ಟರ್ ಅನುಚಿತವಾಗಿ ನಡೆದುಕೊಂಡು, ಧಮ್ಕಿ…

H.Mallikarjun

ಕಾಂಗ್ರೆಸ್ ಕೊಪ್ಪಳ ಜಿಲ್ಲಾ ಉಸ್ತುವಾರಿ ಶ್ರೀಮತಿದೀಪಿಕಾರೆಡ್ಡಿಯವರನೇತೃತ್ವದಲ್ಲಿಕೊಪ್ಪಳ ಜಿಲ್ಲಾ ಕಾರ್ಯಕರ್ತರ ಸಭೆ

Congress Koppal District In-charge Smt. Deepika Reddy chaired a meeting of Koppal District Workers. ಗಂಗಾವತಿ: ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ದೀಪಿಕಾರೆಡ್ಡಿ ಹಾಗೂ ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಇಲಾಹಿ ಸಿಕಂದರ್…

H.Mallikarjun

ಬೆಂಗಳೂರಿನಲ್ಲಿ ತ್ರಿಚಕ್ರ ವಾಹನ ‘ಸೂಪರ್ ಕಾರ್ಗೋ’ ಬಿಡುಗಡೆ ಮಾಡಿದ ಮೋಂಟ್ರಾ ಎಲೆಕ್ಟ್ರಿಕ್

Montra Electric launches three-wheeler 'Super Cargo' in Bengaluru • ಸೂಪರ್ ಕಾರ್ಗೋ (ಇ-3ಡಬ್ಲ್ಯೂ) ಉದ್ಯಮದಲ್ಲೇ ಅತ್ಯಧಿಕವಾದ 200+ ಕಿಮೀ ಪ್ರಮಾಣಿತ ರೇಂಜ್ ಒದಗಿಸುತ್ತದೆ ಮತ್ತು ಇದರ ರಿಯಲ್ ಲೈಫ್ ರೇಂಜ್ 170 ಕಿಮೀ ಆಗಿದೆ.• ಇದರ ಆರಂಭಿಕ ಬೆಲೆ…

H.Mallikarjun