ಗಂಗಾವತಿ ನಗರದ ಎಲ್ಲಾ ರಸ್ತೆಗಳು ತಗ್ಗು ಗುಂಡಿಗಳಿಂದ ಕುಡಿದ್ದು ಅಪಘಾತಗಳಿಗೆ ಹವಾನ ನೀಡುತ್ತಿವೆ ಎಂದು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ.
A petition has been filed to the district in-charge minister, claiming that all the roads in Gangavathi city are riddled with potholes and are causing accidents. ಗಂಗಾವತಿ:ಸರ್ವಾ0ಗೀಣ ಅಭಿವೃದ್ಧಿ ಹೋರಾಟ ಸಮಿತಿಯು…
ಇತ್ತೀಚೆಗೆ ನಡೆದ ಬೇಡ ಜಂಗಮ,ಬೇಡುವ ಜಂಗಮ’‘ಬುಡ್ಗಜಂಗಮ,ದುಂಡು ಮೇಜಿನ ಸಭೆಯಲ್ಲಿ ಪರವಿರೋಧ ವಾದಗಳು ತೀಕ್ಷ್ಣವಾಗಿ ಜರುಗಿತು.
At the recent Beda Jangam, Bedu Jangam, Budga Jangam, round table meeting, there were heated arguments. ಬೆಂಗಳೂರು: ಇತ್ತೀಚಿಗೆ ನಡೆದ ಬೇಡ ಜಂಗಮ, ಬೇಡುವ ಜಂಗಮ’ ಬುಡ್ಗಜಂಗಮ ದುಂಡು ಮೇಜಿನ ಸಭೆಯಲ್ಲಿ ಪರ ವಿರೋಧ ವಾದಗಳು…
ದಿಶಾ ಸಮಿತಿ ಸಭೆ
ಅಧಿಕಾರಿಗಳಿಗೆ ಜನಜೀವನದ ಕಾಳಜಿ ಇರಲಿ: ಜಿ ಕುಮಾರ ನಾಯಕ Disha Committee Meeting ರಾಯಚೂರು ಜೂನ್ 16 (ಕರ್ನಾಟಕ ವಾರ್ತೆ): ಜನ ಜೀವನದ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇರಬೇಕು. ಈ ನಿಟ್ಟಿನಲ್ಲಿ ಬೇರೆ ಜಿಲ್ಲೆಗಳಿಗೆ ಮಾದರಿಯಾಗುವ ಹಾಗೆ ಪ್ರತಿಯೊಂದು ಯೋಜನೆಗಳು ಅಚ್ಚುಕಟ್ಟಾಗಿ…
ತೆಲಂಗಾಣನಿ.ನ್ಯಾಯಮೂರ್ತಿ ಶಿವರತ್ನಂ ಅವರಿಗೆ ಭೇಟಿ371J ಸಮರ್ಪಕ ಜಾರಿ ಕುರಿತು ಚರ್ಚೆ: ಮಾನೂರೆ
ಬೀದರ: ಕಲ್ಯಾಣ ಕರ್ನಾಟಕ 371 ಜೆ ಹೋರಾಟ ಸಮಿತಿ ವತಿಯಿಂದ ತೆಲಂಗಾಣ ನಿ. ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತರಾದ ಶಿವರತ್ನಂ ಅವರಿಗೆ ಭೇಟಿ ನೀಡಿ ತೆಲಂಗಾಣದ 371 ಡಿ ಯಾವ ರೀತಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ? ರಾಜ್ಕಯದ ಲ್ಯಾಣ ಕರ್ನಾಟಕದಲ್ಲಿ ಅದೇ ಮಾದರಿಯಲ್ಲಿ ಉದ್ಯೋಗ…
ಗಣತಿಗೆ ಶಿಕ್ಷಕರನ್ನು ನಿಯೋಜನೆಮಾಡಬಾರದುಸರಕಾರಕ್ಕೆಮ್ಯಾಗಳಮನಿ ಒತ್ತಾಯ.
Magalamani urges the government not to assign teachers for the census. ಗಂಗಾವತಿ -ರಾಜ್ಯ ಸರಕಾರವು 90 ದಿನಗಳಲ್ಲಿ ಮರು ಜಾತಿ ಸಮೀಕ್ಷೆ ಮಾಡುವಾದಾಗಿ ನಿರ್ಧಾರ ಮಾಡಿದೆ. ಜಾತಿ ಸಮೀಕ್ಷೆಯಾದರೂ ಮಾಡಲಿ, ಜನಗಣತಿಯಾದರೂ ಮಾಡಲಿ ದನ ಗಣತಿಯನ್ನಾದರೂ ಮಾಡಲಿ,…
ತಿಪಟೂರು ಕರ್ನಾಟಕ ದಲಿತ ಸಂಘರ್ಷ ಸಮಿತಿಯಕಾರ್ಯಕರ್ತರಆಯ್ಕೆಹಾಗೂಪುನಶ್ಚೇತನ ಸಭೆ.
Tiptur Karnataka Dalit Sangharsh Samiti workers' selection and revitalization meeting. ತಿಪಟೂರು. ನಗರದ ಪ್ರವಾಸಿ ಮಂದಿರದಲ್ಲಿ.ಆಯೋಜಿಸಲಾಗಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ ಬಿ.ಕೃಷ್ಣಪ್ಪನವರ ಮೂಲ ಸಂಘಟನೆಯ ರಾಜ್ಯ ಸಂಚಾಲಕರಾದ ಎನ್ ಗುರುಮೂರ್ತಿ ಶಿವಮೊಗ್ಗ ಇವರ ನೇತೃತ್ವದ ವಿಭಾಗೀಯ…
ಸಣಾಪುರ ಗ್ರಾ.ಪಂ ಕಟ್ಟಡಕ್ಕೆ ಕಂದಾಯ ಇಲಾಖೆಯಿಂದ ಸರ್ಕಾರಿ ಭೂಮಿ ಮೀಸಲು ಸ್ವಾಗತ: ಅಶೋಕ ಗ್ರಾ.ಪಂ ಅಧ್ಯಕ್ಷರು
Government land reservation from Revenue Department for Sanapura Gram Panchayat building welcomed: Ashoka Gram Panchayat President ಗಂಗಾವತಿ: ತಾಲೂಕಿನ ಸಣಾಪುರ ಗ್ರಾಮ ಪಂಚಾಯತಿಯು ಸ್ವಂತ ಕಟ್ಟಡವಿಲ್ಲದೆ ಸರ್ಕಾರಿ ಶಾಲೆಯ ಕೊಠಡಿಯಲ್ಲಿತ್ತು. ಪಂಚಾಯತಿಯ ಬಹುದಿನದ ಬೇಡಿಕೆಯಾದ ಸ್ವಂತ…
ಛತ್ತಿಸಗಡದಲ್ಲಿಆದಿವಾಸಿಗಳ ಮಾರಣಹೋಮ ನಿಲ್ಲಿಸಿ: ಭಾರಧ್ವಾಜ್
Stop the killing of tribals in Chhattisgarh: Bharadwaj ಗಂಗಾವತಿ: ಛತ್ತಿಸಘಡದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿAದಲೂ ಸುಮಾರು ೩೦೦೦ ಜನ ಆದಿವಾಸಿಗಳ ಹತ್ಯೆಯಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ಈ ಹತ್ಯೆಗಳನ್ನು ನಿಲ್ಲಿಸಿ ಅವರೊಂದಿಗೆ ಮಾತುಕತೆ ನಡೆಸಬೇಕೆಂದು ಭಾರಧ್ವಾಜ್ ಕೇಂದ್ರ ಸರ್ಕಾರವನ್ನು…
ಸಾಧನೆ ಮಾಡುವ ಛಲ ಇರಬೇಕು: ಪಾರ್ಶ್ವನಾಥ ಉಪಾಧ್ಯೆ
One must have the will to achieve: Parshwanath Upadhyay ವರದಿ:ಸಚೀನ ಆರ್ ಜಾಧವಸಾವಳಗಿ: ಪ್ರತಿಯೊಂದು ಮಕ್ಕಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗಲಿದೆ. ಎಸ್ಸೆಸ್ಸೆಲ್ಸಿ…
ರಾಜ್ಯಾಧ್ಯಕ್ಷ ಜಿ.ಎಂ ರಾಜಶೇಖರ್ ರವರಿಗೆ ಪತ್ರಕರ್ತರ ಗೌರವ
Journalists pay tribute to State President G.M. Rajashekar. ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಜಿ.ಎಂ. ರಾಜಶೇಖರವರು ಇಂದು ತುಮಕೂರು ಹಾಗೂ ಹಾಸನ ಜಿಲ್ಲೆಯ ಅರಸಿಕೆರೆ ಪ್ರವಾಸದ ಸಂದರ್ಭದಲ್ಲಿ ಕಡೂರು ತಾಲೂಕು ಪತ್ರಕರ್ತರ ಸಂಘದವರು ಸ್ವಾಗತಿಸಿ ಗೌರವಿಸಿದರು.ಹಾಸನ…

