ಮಾದಪ್ಪನ ಬೆಟ್ಟದಲ್ಲಿ ಅಕ್ರಮ ಮಧ್ಯ ಮಾರಟ, ತಡರಾತ್ರಿ ಪೊಲೀಸರ ಭರ್ಜರಿ ಬೇಟೆ.
Illegal middlemen in Madappana Betta, a massive police hunt late at night. ವರದಿ : ಬಂಗಾರಪ್ಪ .ಸಿಹನೂರು ತಾಲ್ಲೂಕಿನಪುಣ್ಯಕ್ಷೇತ್ರ ಮಲೆ ಮಾದೇಶ್ವರನ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶನಿವಾರ ತಡರಾತ್ರಿ ಬಾರಿ ಪ್ರಮಾಣದಲ್ಲಿ…
ಹೆಚ್ ಬಸಪ್ಪ ಇವರ ಮೊಮ್ಮಗಎಂಬಿಬಿಎಸ್ಎಂಎಸ್ ಶಸ್ತ್ರಚಿಕಿತ್ಸೆ ತಜ್ಞರ ಪ್ರತಿಷ್ಠಿತ ಪದವಿ ಎಂಸಿಎಚ್ ಗೆ ಅರ್ಹತೆ ಪಡೆದ ಡಾಕ್ಟರ್ ಕುಶಾಲ್ ಅವರಿಗೆ ಸನ್ಮಾನಿಸಲಾಯಿತು
Dr. Kushal, grandson of H Basappa, who qualified for the prestigious degree of MCh in surgery, was felicitated. ಗಂಗಾವತಿ:ತಾಲೂಕಿನ ಹೇರೂರ್ ಗ್ರಾಮದ ನಿವೃತ್ತ ಸಹಾಯಕ ಅಭಿಯಂತರ ಎಚ್. ಬಸಪ್ಪ ಇವರ ಮೊಮ್ಮಗ ಡಾಕ್ಟರ್ ಕುಶಾಲ್…
ಗಡ್ಡಿ ಕೆರೆ ಹೂಳೆತ್ತುವ ಕಾಮಗಾರಿ ಪಿಡಿಓ ಸುರೇಶ ಚಲವಾದಿ ಯವರಿಂದ ಪರಿಶೀಲನೆ
Inspection of dredging work of Gaddi Lake by PDO Suresh Chalawadi ಪೂರ್ಣ ಕೆಲಸ, ಪೂರ್ತಿ ಕೂಲಿ ವಡ್ಡರಹಟ್ಟಿ ಪಿಡಿಓ ಸುರೇಶ ಚಲವಾದಿ ಹೇಳಿಕೆ ಗಂಗಾವತಿ : ನರೇಗಾ ಕೂಲಿಕಾರರು ನಿಗದಿತ ಅವಧಿ ಮತ್ತು ಕೆಲಸ ನಿರ್ವಹಣೆಗೆ ಎಲ್ಲರೂ…
ಕಮಿಷನರ್ ದಯಾನಂದ್ ರವರನ್ನು ಸಸ್ಪೆಂಡ್ ಮಾಡಿರುವುದುಖಂಡನೀಯ. ಭಾಸ್ಕರ್.
The suspension of Commissioner Dayanand is condemnable. Bhaskar. ತಿಪಟೂರು : ನಗರದ ಹಾಸನ ಸರ್ಕಲ್ ನಂದಿನಿ ಡೈರಿ ಮುಂಬಾಗ ಪತ್ರಿಕೆಯನ್ನು ಉದ್ದೇಶಿಸಿ ಮಾತನಾಡಿದ ಡಾ.ಭಾಸ್ಕರ್ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ,ಮಾಡೋ ರೀತಿಯಲ್ಲಿ ಸರ್ಕಾರದ ನಡೆಐಪಿಎಲ್ ಪಂದ್ಯದಲ್ಲಿ ಆರ್ ಸಿ ಬಿ…
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ… ಶಾರುಣ್ ಕುಮಾರಿ.
Environmental protection is everyone's responsibility... Sharun Kumari. ಗಂಗಾವತಿ. ಸಕಲ ಜೀವರಾಶಿಗಳ ಅಳಿವು ಮತ್ತು ಉಳಿವು ಪರಿಸರದ ಮೇಲೆ ಅವಲಂಬಿತವಾಗಿತ್ತು ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ಮುಖ್ಯೋಪಾಧ್ಯಾಯನಿ ಶಾರುಣ್ ಕುಮಾರಿ ಹೇಳಿದರುಅವರು ಶ್ರೀರಾಮನಗರದ ಸ್ವಾಮಿ ವಿವೇಕಾನಂದ…
ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ಪಿಡಿಒ ಸುರೇಶ್ ವಿರುದ್ಧ. ಖಾತ್ರಿ ಯೋಜನೆಕೂಲಿಕಾರರಿಂದ ಗಂಭೀರ ಆರೋಪ.
Vaddarahatti Gram Panchayat PDO Suresh against. Serious allegations from Khatri scheme workers. ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವಿಟ್ಲಪುರ ಕೆರೆ ತಿರುಮಲಾಪುರಕೆರೆ ಗಡ್ಡಿ ಕೆರೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕೆಲಸ ಮಾಡಲಾಗಿದ್ದು…
ಹೆಚ್ ಎನ್, ಹೊಸೂರು ನರಸಿಂಹಯ್ಯ ನವರ ನೆನಪು..
HN, Hosur Narasimhaiah's memory.. ಕರುನಾಡು ಕಂಡ ಶ್ರೇಷ್ಠ ಶಿಕ್ಷಣ ತಜ್ಞ, ವಿಚಾರವಾದಿ, ವೈಚಾರಿಕ ಸಂತ, ಪ್ರೀತಿಯ ಮೇಷ್ಟ್ರು, ಸ್ವಾತಂತ್ರ್ಯ ಹೋರಾಟಗಾರ ಮತ್ತು ಅಪ್ಪಟ ಗಾಂಧಿವಾದಿ ಹಾಗೂ ಪದ್ಮ ಭೂಷಣ ಡಾ|| ಹನುಮಂತಪ್ಪ ನರಸಿಂಹಯ್ಯ (ಹೆಚ್ಚಾಗಿ ಹೆಚ್ ಎನ್, ಹೊಸೂರು ನರಸಿಂಹಯ್ಯ…
ಶ್ರೀರಾಮನಗರದ ರಾಜೀವ್ ಗಾಂಧಿ ಬಹುಗ್ರಾಮ ಕುಡಿವ ನೀರಿನ ಘಟಕ. ತಾಪಂ ಇಓ ರಾಮರೆಡ್ಡಿ ಪಾಟೀಲ್ ಪರಿಶೀಲನೆ
Rajiv Gandhi Multi Village Drinking Water Plant, Sri Ramanagara. Tamam EO Ramareddy Patil Verification ಗಂಗಾವತಿ : ತಾಲೂಕಿನ ಶ್ರೀರಾಮನಗರ ವ್ಯಾಪ್ತಿಯಲ್ಲಿ ಬರುವ ರಾಜೀವ್ ಗಾಂಧಿ ಬಹುಗ್ರಾಮ ಕುಡಿವ ನೀರಿನ ಘಟಕ ಸ್ಥಳಕ್ಕೆ ತಾಪಂ ಇಓ ರಾಮರೆಡ್ಡಿ…
ರಾಯಚೂರ ಕೋಟೆ ಹತ್ತಿರ ರಾಜಕಾಲುವೆಯ ದುರಸ್ಥಿ ಕಾರ್ಯದ ಪರಿಶೀಲನೆ
Inspection of the repair work of the Rajkaluwa near Raichur Fort ರಾಯಚೂರ ಕೋಟೆ ಹತ್ತಿರ ರಾಜಕಾಲುವೆಯ ದುರಸ್ಥಿ ಕಾರ್ಯದ ಪರಿಶೀಲನೆ Inspection of the repair work of the Rajkaluwa near Raichur Fort ರಾಯಚೂರು…
ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
Massive free health check-up camp. ತಿಪಟೂರು .ನಗರದ ಹಾಸನ ಸರ್ಕಲ್ ಪೆಟ್ರೋಲ್ ಬಂಕ್ ಹಿಂಭಾಗ, ವಿದ್ಯಾನಗರ 3ನೇ ಅಡ್ಡರಸ್ತೆಯ ಹಿರಿಯ ಪತ್ರಕರ್ತರಾದ ಭಾಸ್ಕರ್ ರವರ ಮನೆ ಆವರಣದಲ್ಲಿ ಇಂದು ಗುರುವಾರ ಬೆಳಗ್ಗೆ 10.30 ಗಂಟೆಯಿಂದ 1:30ರ ವರೆಗೆ ಬೃಹತ್ ಉಚಿತ…

