Hebbala Vidhan Sabha Constituency Publicity Program at HMT Maidan, RT Nagar ಬೆಂಗಳೂರು:(ಫೆಬ್ರವರಿ 28):- ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಶಾಸಕರು ಆದ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಶ್ರೀ ಬಿ.ಎಸ್. ಸುರೇಶ(ಬೈರತಿ) ಅವರ ಅಧ್ಯಕ್ಷತೆಯಲ್ಲಿ ಆರ್.ಟಿ.ನಗರದ ಹೆಚ್.ಎಂ.ಟಿ ಮೈದಾನದಲ್ಲಿ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಜನಸ್ಪಂದನ ಕಾರ್ಯಕ್ರಮ ಜರುಗಿತು. ರಾಜ್ಯ ಸರ್ಕಾರದ ಪಂಚ ಖಾತ್ರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ಅದರ ಸದುಪಯೋಗ ಪಡಿಸಿಕೊಳ್ಳಲು …
Read More »ರೂಪ ಕುಮಾರಸ್ವಾಮಿಗೆ ಜರಗನಹಳ್ಳಿ ಸಿದ್ದಮ್ಮ ನಂಜುಂಡಪ್ಪ ಶರಣ ದತ್ತಿ ಪ್ರಶಸ್ತಿ ಪ್ರದಾನ
Jarganahalli Siddamma Nanjundappa Sharan Endowment Award to Roopa Kumaraswamy ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಜರಗನಹಳ್ಳಿ ವೀರಶೈವ ಸಮಾಜದ ಸಹಯೋಗದೊಂದಿಗೆ ಬೆಂಗ ಳೂರಿನ ಜೆ.ಪಿ.ನಗರದ ಜರಗನಹಳ್ಳಿ ಎಸ್.ಎಂ. ಕಲ್ಯಾಣಮಂಟಪದಲ್ಲಿ ನಡೆದ ೨೫೬ನೇ ಬೆಳದಿಂಗಳ ಕೂಟ ಹಾಗೂ ದತ್ತಿ ಕರ‍್ಯಕ್ರಮದಲ್ಲಿ ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಡಾ. ಸೀ. ಚ ಯತೀಶ್ವರ್ ಶರ್ ಅವರಿಗೆ ಜರಗನಹಳ್ಳಿ ಸಿದ್ದಮ್ಮ ನಂಜುಂಡಪ್ಪ ಶರಣ …
Read More »ವೀರೇಂದ್ರ ಪಾಟೀಲ್ ಶತಮಾನ ಜನ್ಮದಿನೋತ್ಸವ ಇಂದು ಮೋದಿ ಮಾಡಿದ್ದ ಕೆಲಸ . ಅಂದೇ ೬೦ ರ ದಶಕದಲ್ಲಿಯೇ ಪಾಟೀಲರು ಮಾಡಿದ್ರು.
Virendra Patil’s centenary birthday today is the work done by Modi. Patil did that in the 60s. ಲೇಖನ- ಎಸ್ ಸೋಮಶೇಖರ ಗಾಂಧಿ.ಬೆಂಗಳೂರು ಬೆಂಗಳೂರು: ಪ್ರಾಮಾಣಿಕತೆ,ಪಕ್ಷನಿಷ್ಟೆ,ದಕ್ಷತೆಯ ನಾಯಕ ವೀರೇಂದ್ರ ಪಾಟೀಲ್ಮೋದಿ ಇಂದು ಮಾಡಿದ್ದ ಕಾಯ್ದೆ ಯನ್ನ ೬೦ ರ ದಶಕದಲ್ಲಿಯೇ ಮಾಡಿದ್ರು.ಪಾಟೀಲ್ವೀರಶೆಟ್ಟಿವೀರೇಂದ್ರಪಾಟೀಲ್ ರ‍್ನಾಟಕ ಕಂಡ ದಕ್ಷತೆಯರಾಜಕಾರಣಿ,ಸ್ವಾಮಿನಿಷ್ಟೆ,ಪಕ್ಷನಿಷ್ಟೆ.ರ‍್ಕಾರದ ಖಜಾನೆ ತುಂಬಿದ್ದ ರಾಜ್ಯ ದ ಏಕೈಕ ಮುಖ್ಯಮಂತ್ರಿ .ಇಂದು ಅವರ ಜನುಮದಿನ ಶತಮಾನೋತ್ಸವ ದಿನ.೨೮-೨-೧೯೨೪ ರಂದು ಕಲ್ಬರ‍್ಗಿ …
Read More »ವಿಶೇಷ ರೀತಿಯಲ್ಲಿ ಕಲ್ಯಾಣ ಮಹೋತ್ಸವ
Kalyan Mahotsav in a special way ಸುರಪುರ,27: ತಾಲೂಕಿನ ಸತ್ಯಂಪೇಟೆ ನಗರದಲ್ಲಿ, ನಿನ್ನೆ ದಿನ ನನ್ನ ಸಹೋದರಿ(ಮಲ್ಲಿಕಾರ್ಜುನ ಅಮರಮ್ಮ ಅವರ ಮಗಳು ) ಅಕ್ಕಮಹಾದೇವಿಯ ವಚನ ಮಾಂಗಲ್ಯ ನಡೆಯಿತು. ಈ ಕಲ್ಯಾಣ ಮಹೋತ್ಸವ ಹಲವಾರು ಕ್ರಾಂತಿಕಾರಕ ಹೆಜ್ಜೆಗಳಿಗೆ ಕಾರಣಿಭೂತವಾಗಿತ್ತು. ಮದುವೆಗೂ ಬಸವ ಬೆಳಕು ಕಾರ್ಯಕ್ರಮಕ್ಕೆ ಎತ್ತಣಿಂದೆತ್ತ ಸಂಬಂಧ ಎನ್ನುವವರಿದ್ದಾರೆ. ಆದರೆ ಬಸವಮಾರ್ಗ ಪ್ರತಿಷ್ಠಾನದ ತಿಂಗಳ ಬಸವ ಬೆಳಕು -೧೧೨ ರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅನುಭಾವಿಗಳಾಗಿ ಆಗಮಿಸಿದ್ದ ಪ್ರೊ. …
Read More »ಉಪ ಅರಣ್ಯ ಸಂರಕ್ಷಣಾಧಿಕಾರಿಶಿವಾನಂದ ನಾಯಕವಾಡಿ ಐಪಿಎಸ್ಅಮಾನತಿಗೆ ಸಿಎಟಿ ತಡೆಯಾಜ್ಞೆ; ಶಾಸಕ ದುರ್ಯೋಧನ ಐಹೊಳೆಗೆ ನೋಟೀಸ್;
Deputy Conservator of Forest Sivananda Nayakawadi CAT stay order for IPS suspension; notice to MLA Duryodhana Aihole; ಬೆಂಗಳೂರು, ಫೆ,27:ಗೋಕಾಕ್ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ ಅವರನ್ನು ಅಮಾನತು ಮಾಡಿ ಹೊರಡಿಸಿದ್ದ ಆದೇಶಕ್ಕೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧೀಕರ ತಡೆಯಾಜ್ಞೆ ನೀಡಿದೆ. ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಅವರಿಗೆ ನೋಟೀಸ್ ಜಾರಿಮಾಡಿದೆ. ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ದ್ವಿ ಸದಸ್ಯ ನ್ಯಾಯಪೀಠ ಈ ಆದೇಶ …
Read More »ವಾಲ್ಮೀಕಿ ನೂತನ ದೇವಸ್ಥಾನದಲೋಕಾರ್ಪಣೆ
Inauguration of Valmiki New Temple ಕುಷ್ಟಗಿ : ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನೂತನ ದೇವಸ್ಥಾನದ ಲೋಕಾರ್ಪಣೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಟಾಪನೆ , ವಾಲ್ಮೀಕಿ ನೌಕರರ ಸನ್ಮಾನ ಸಮಾರಂಭ ಹಾಗೂ ಸಾಮೂಹಿಕ ವಿವಾಹಗಳ ಕಾರ್ಯಕ್ರಮ ಮತ್ತು ಶ್ರೀಪ್ರಸನ್ನಾನಂದ ಪುರಿ ಮಹಾಸ್ವಾಮಿಗಳ ತುಲಾಭಾರ ಕಾರ್ಯಕ್ರಮ ಮಂಗಳವಾರ ಜರುಗಿದವು.ಶಿಕ್ಷಕ ವಾಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮದಲ್ಲಿ ವಾಲ್ಮೀಕಿ ಮಂದಿರದ ನಿರ್ಮಾಣ ಮಾಡಲು ಕಳೆದ ಮೂವತ್ತು ವರ್ಷಗಳಿಂದ ಪ್ರಯತ್ನ ನಡೆದಿತ್ತು. …
Read More »ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮುಖ್ಯ : ಕ್ಯಾತನ
Scientific spirit is important in children : Katana ಸಾವಳಗಿ : ವಿದ್ಯಾರ್ಥಿಗಳಲ್ಲಿ ವಿನೂತನ ವೈಜ್ಞಾನಿಕ ಜ್ಞಾನ ಮೂಡಿಸುವುದು ಶಿಕ್ಷಕರ ಆದ್ಯ ಕರ್ತವ್ಯ. ವೈಜ್ಞಾನಿಕತೆಗೆ ಇರುವಷ್ಟು ಪ್ರಾಮುಖ್ಯತೆ ಬೇರೆ ಯಾವ ಕ್ಷೇತ್ರದಲ್ಲಿಯು ಸಿಗುವದಿಲ್ಲ ಎಂದು ನಿವೃತ್ತ ಮುಖ್ಯೋಪಾಧ್ಯರಾದ ಎಸ್.ಬಿ.ಕ್ಯಾತನ ಹೇಳಿದರು. ಸಾವಳಗಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಹಮ್ಮಿಕೊಂಡ ವಿಜ್ಞಾನ ವಿಷಯಗಳ ಕುರಿತು ರಂಗೋಲಿ ಬಿಡಿಸುವ ಸ್ಪರ್ಧೆಯಲ್ಲಿ …
Read More »ದಿನೆದಿನೆಕಾವೇರುತ್ತಿರುವ ರೈತ ಸಂಘದಪ್ರತಿಭಟನೆ
Day by day farmers’ union protests ವರದಿ : ಬಂಗಾರಪ್ಪ ಸಿ .ಹನೂರು: ರೈತ ಸಂಘದ ಹೋರಾಟದ ಕಿಚ್ಚು ಅಧಿಕಾರಿಗಳ ವಿರುದ್ಧ ನಡೆಯುತತಿದ್ದು ಇಂದು ಆರನೆ ದಿನಕ್ಕೆ ಕಾಲಿಟ್ಟಿದೆ ಮುಂದಿನ ದಿನಗಳಲ್ಲಿ ಹೋರಾಟದ ರೀತಿಯನ್ನು ಬದಲಾಯಿಸಿ ಪ್ರತಿಭಟನೆ ಮಾಡಲು ಚರ್ಚಿಸಲಾಗುವುದು ಎಂದು ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷರಾದ ಗೌಡೆ ಗೌಡ ತಿಳಿಸಿದರು. ನಂತರ ಮಾತನಾಡಿದ ಅವರು ತಾಲೂಕಿನ ಜಲ್ಲಿಪಾಳ್ಯಗ್ರಾಮದಲ್ಲಿ ಗುರುವಾರ ರೈತರ ಮೆಲ್ಲೆ ಹಾಗೂ ಮಹಿಳೆ ಮೇಲೆ ಆರಣ್ಯ ಇಲಾಖೆಯ …
Read More »ಮಾದಪ್ಪನ ಭಕ್ತರಿಗೆ ಅರಣ್ಯ ಇಲಾಖೆಯವರು ತೊಂದರೆ ಕೊಟ್ಟರೆ ಸಹಿಸಲ್ಲ ಮಾಜಿ ಶಾಸಕ ಆರ್ ನರೇಂದ್ರ
Former MLA R Narendra will not tolerate if the forest department disturbs the devotees of Madappa. ವರದಿ : ಬಂಗಾರಪ್ಪ ಸಿಹನೂರು : ಪ್ರಸಿದ್ಧ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ತಲಾತಲಾಂತರಗಳಿಂದ ಮಾದಪ್ಪನ ಭಕ್ತರು ಆಗಮಿಸುತ್ತಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ನಾಗಮಲೆಗೆ ಹೊಗಲು ಚಾರಣಹೋಗಲು ನಿರ್ಭಂದಿಸಿರುವುದು ನೋವಿನ ಸಂಗಾತಿಯಾಗಿದೆ ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು.ಹನೂರು ಪಟ್ಟಣದ …
Read More »ಮುಗ್ದ ರೈತರೊಂದಿಗೆ ಚಲ್ಲಾಟವಾಡುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು : ಮಾಜಿ ಶಾಸಕ ಆರ್ ನರೇಂದ್ರ ಆರೋಪ
Officials of Forest Department who are quarreling with innocent farmers: Former MLA R Narendra alleges. ವರದಿ : ಬಂಗಾರಪ್ಪ ಸಿಹನೂರು: ನಮ್ಮ ಕ್ಷೇತ್ರದಲ್ಲಿ ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆಯ ಕಿರಿಯ ಅಧಿಕಾರಿಗಳು ರೈತರು ಹಾಗೂ ನಾಗರಿಕರ ಮೇಲೆ ಹಲ್ಲೆ ನಡೆಸುತ್ತಿರುವುದು ಖಂಡನೀಯವಾದುದ್ದು ಎಂದು ಮಾಜಿ ಶಾಸಕ ಆರ್ ನರೇಂದ್ರ ಆಕ್ರೋಶ ವ್ಯಕ್ತಪಡಿಸಿದರು.ಹನೂರುಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಾಡಂಚಿನ ಗ್ರಾಮಗಳಲ್ಲಿ ಕಳೆದ …
Read More »