Breaking News

ಕಲ್ಯಾಣಸಿರಿ ವಿಶೇಷ

ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದಕಾರಟಗಿಯಲ್ಲಿ ೨೧ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ.

Free mass marriage program for 21 couples at Karatagy by Kalyan Karnataka Dalit Sangharsh Samiti. ಭಗವಾನ್ ಬುದ್ಧ, ವಿಶ್ವಗುರು ಬಸವಣ್ಣ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರುಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ರವರ ಜಯಂತಿ ಅಂಗವಾಗಿ ಕಾರಟಗಿ ತಾಲೂಕಿನ ಕಾರಟಗಿ ನಗರದ ನವಲಿ ರಸ್ತೆಯ ಶ್ರೀ ಸಿದ್ಧೇಶ್ವರ ರಂಗಮAದಿರದ ಆವರಣದಲ್ಲಿ ೨೦೨೪ ರ ಮೇ-೧೦ ರಂದು ಬೆಳಿಗ್ಗೆ …

Read More »

ದೇವರಮನಿಗೆ ಒಲಿದ ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕ

ಗಂಗಾವತಿ, ಏ.11: ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಿ ಅತ್ಯುತ್ತಮ ಪಕ್ಷ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ದಲಿತ ಯುವ ಮುಖಂಡ ಮಲ್ಲೇಶ್ ದೇವರಮನಿ ಅವರಿಗೆ ಕಾಂಗ್ರೆಸ್ ಪಕ್ಷವು ಸೂಕ್ತ ಸ್ಥಾನಮಾನ ನೀಡುವ ಮೂಲಕ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಗೌರವಿಸಿದೆ. ಇತ್ತೀಚಿಗೆ ನಗರದ ವಿಧಾನಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಎಸ್.ಸಿ. ಘಟಕದ ಅಧ್ಯಕ್ಷ ಮಲ್ಲೇಶ್ ದೇವರಮನಿ ಅವರಿಗೆ ಹೈಕಮಾಂಡ್ ನಗರ …

Read More »

ಕೊಪ್ಪಳ ಲೋಕಸಭಾ ಚುನಾವಣೆರಾಜಕೀಯ ತೀರ್ಮಾನದ ಮೊದಲ ಸಭೆನಾಳೆಸಿಂಧನೂರಿನಲ್ಲಿ- ಧನರಾಜ್ ಈ

ಗಂಗಾವತಿ: “೪.೫ ಲಕ್ಷ ನಿರ್ಣಾಯಕ ಮತದಾರರನ್ನೊಳಗೊಂಡ ರಾಜಕೀಯವಾಗಿ ದಿವ್ಯ ನಿರ್ಲಕ್ಷö್ಯಕ್ಕೆ ಒಳಪಟ್ಟ ಪ್ರವರ್ಗ-೧ ರ ಜಾತಿಗಳ ಒಕ್ಕೂಟದ ರಾಜಕೀಯ ನಿರ್ಣಯಕ್ಕಾಗಿ ಗಂಗಾಮತ, ಉಪ್ಪಾರ, ಯಾದವ, ಕಲಾಲ್, ಬೈಲ್ ಪತ್ತಾರ ಮತ್ತಿತರ ಸಮುದಾಯಗಳ ಜಿಲ್ಲಾಧ್ಯಕ್ಷರ ಮತ್ತು ಪ್ರಮುಖರ ಸಭೆಯನ್ನು ಕೊಪ್ಪಳ ತಾಲೂಕಿನ ಕಾಸನಕಂಡಿಯಲ್ಲಿ ಮುಂದಿನವಾರ ಕರೆಯಲಾಗಿದ್ದು, ಈ ನಿಮಿತ್ತ ಸಿಂಧನೂರು, ಮಸ್ಕಿ ಹಾಗೂ ಸಿರುಗುಪ್ಪದ ಪ್ರವರ್ಗ-೧ ರ ಪ್ರಮುಖರ ಹಾಗೂ ನನ್ನ ಆಪ್ತರ ಪೂರ್ವಭಾವಿ ಸಭೆಯನ್ನು ಏಪ್ರಿಲ್-೧೨ ಶುಕ್ರವಾರದಂದು ಸಿಂಧನೂರಿನ ಕರ್ನಾಟಕ …

Read More »

ಪೊನ್ನಾಚಿ ಗ್ರಾಮ ಪಂಚಾಯತಿಯಲ್ಲಿ ಗೋಶಾಲೆ ಪ್ರಾರಂಭ ಮಾಡುವಂತೆ ತಹಸೀಲ್ದಾರ್ ರವರಿಗೆ ರಂಗಸ್ವಾಮಿ ಮನವಿ

ವರದಿ : ಬಂಗಾರಪ್ಪ ಸಿ. ಹನೂರು: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ಜಾನುವಾರುಗಳಿಗೆ ಮೆವು ಸಿಗದೆ ತೊಂದರೆ ಪಡುವಂತಾಗಿದೆ ಈ ಕೂಡಲೆ ತಾಲ್ಲೂಕು ಆಡಳಿತ ಮಂಡಳಿಯು ಸಕಾಲಕ್ಕೆ ಮೆವುಗಳನ್ನು ಒದಗಿಸಿ ಎಲ್ಲಾ ಜಾನುವಾರುಗಳನ್ನು ಕಾಪಾಡಬೇಕಾಗಿದೆ ಕಾಂಗ್ರೆಸ್ ಮುಖಂಡರಾದ ಉದ್ಯಮಿ ಪೊನ್ನಾಚಿ ರಂಗಸ್ವಾಮಿತಿಳಿಸಿದರು .ತಹಶಿಲ್ದಾರರವರಿಗೆ ದೂರವಾಣಿ ಮುಖಾಂತರ ಮಾತನಾಡಿದ ಅವರುತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳು ಸೇರಿದಂತೆ ಪೊನ್ನಾಚಿ, ಇನ್ನು ಮುಂತಾದ ಗ್ರಾಮಗಳಲ್ಲಿ ಜಾನುವಾರುಗಳು ಕಾಡನ್ನೆ ಹೆಚ್ಚಾಗಿ ಆಶ್ರಯಿಸಿರುವುದರಿಂದ ಅವುಗಳಿಗೆ …

Read More »

ಶಿವಶರಣ ಜೇಡರ್ ದಾಸಿಮಯ್ಯ

Shiv Sharan Jader Dasimaiah ಬಸವಾದಿ ಪ್ರಮಥರ 12ನೇ ಶತಮಾನದ ವಚನ ಸಾಹಿತ್ಯ, ವಿಶ್ವ ಪ್ರಜಾ ಪ್ರಭುತ್ವಕ್ಕೆ ಅಡಿಗಲ್ಲು ಹಾಕಿದ ಐತಿಹಾಸಿಕ, ಕ್ರಾಂತಿಕಾರಿ,ಜನಪರ ಸಾಹಿತ್ಯವಾಗಿದೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಶ್ರೇಷ್ಠ ಸಾಹಿತ್ಯವೂ  ಹೌದು. ವಚನ ವಾಙ್ಮಯದ ಜನಪ್ರಿಯತೆಗೆ ಕಾರಣಗಳು ಹಲವಾರು ಇವೆ. ಮುಖ್ಯವಾಗಿ ಸಮಾನತೆ, ಸಹೋದರತ್ವ, ಸಹಬಾಳ್ವೆ, ಸೌಹಾರ್ದತೆ, ಮಾನವೀಯತೆ, ದಯೆ, ಕರುಣೆ, ಪ್ರೀತಿ, ಸ್ನೇಹ ಸೇರಿದಂತೆ ಲಕ್ಷಾಂತರ ವಿಚಾರಗಳ ಸಂಗಮವೇ ಈ ಸಾಹಿತ್ಯದಲ್ಲಿ ದೊರೆಯುತ್ತದೆ. ಇಲ್ಲಿ ಜಗತ್ತಿನ ಎಲ್ಲಾ …

Read More »

ಸರಕಾರಿ ಪಡಿತರ ವಿತರಕರ ಸಂಘ ಮತ್ತು ಕಾರ್ಯಲಯ ಹೆಬ್ಬಾಳ ಶ್ರೀ ಉದ್ಘಾಟನೆ

Inauguration of Government Ration Distributors Association and Workshop Hebbala Shri ಗಂಗಾವತಿ;ದಿ, 9.4.2024 ಮಂಗಳವಾರ ಬೆಳಿಗ್ಗೆ 10. ಗಂಟೆಗೆ ರಾಯಚೂರು ರಸ್ತೆಯಲ್ಲಿ ಇರುವ ಟಿ.ಎ.ಪಿ.ಸಿ.ಎಮ್.ಎಸ್ ಕಾರ್ಯಾಲಯದ ಒಂದನೇ ಮಹಡಿಯಲ್ಲಿ ನೂತನವಾಗಿ ಪ್ರಾರಂಭಗೊಂಡ “ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘ ಮತ್ತು ಕಾರ್ಯಲಯ ಉದ್ಘಾಟನೆಯನ್ನ ಹೆಬ್ಬಾಳದ ಶ್ರೀ ನಾಗಭೂಷಣ್ ಶಿವಾಚಾರ್ಯ ಮಹಾಸ್ವಾಮಿಗಳಿಂದ ನೇರವೆರಿಸಲಾಯಿತು”. ಹಾಗೂ ಸದರಿ ಉದ್ಘಾಟನೆಗೆ ತಾಲೂಕಿನ ಗಣ್ಯಮಾನ್ಯರು ಪಾಲ್ಗೊಂಡು ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರಿಯಾದರು. …

Read More »

ಶ್ರೀ ಮಹೇಶ ಹಿರೇಮಠ ನಿಧನ

Mr. Mahesh Hirematanidhana ಗಂಗಾವತಿ.10 ಕೆ.ಎಂ.ಶರಣಯ್ಯಸ್ವಾಮಿ ಪತ್ರಕರ್ತ ಇವರ ಅಣ್ಣನ ಮಗಳ ಗಂಡ ದಿ.ಶ್ರೀ ಮಹೇಶ ಹಿರೇಮಠ 29 ನೇ ವಾರ್ಡ್ ಹಿರೇಜಂತಕಲ್ ವಯಸ್ಸು (49) ಇವರು ಬುಧವಾರ ಮಧ್ಯಾಹ್ನ 3.30 ನಿಧನರಾಗಿರುತ್ತಾರೆ, ಇವರ ಅಂತ್ಯಕ್ರಿಯೆ ನಾಳೆ ಗುರುವಾರ ಬೆಳಗ್ಗೆ 10 ಗಂಟೆಗೆ ವೀರಶೈವ ರೂದ್ರಭೂಮಿ ಅಂತ್ಯಕ್ರಿಯೆ ಹಿರೇಜಂತಕಲ್ ಗ್ರಾಮದಲ್ಲಿ ನಡೆಯುತ್ತದೆ ಎಂದು‌ ಕುಟುಂಬಸ್ಥರು ತಿಳಿಸಿದ್ದಾರೆ.

Read More »

ವಿಜೃಂಬಣೆಯಿಂದ ನಡೆದ ಮಲೆ ಮಾದಪ್ಪನ ರಥೋತ್ಸವ ಸಾವಿರಾರು ಭಕ್ತರು ಸಾಕ್ಷಿಯಾದರು

Thousands of devotees witnessed the Rathotsava of Male Madappa which was held with great enthusiasm. ವರದಿ: ಬಂಗಾರಪ್ಪ ಸಿ .ಹನೂರು: ರಾಜ್ಯದ ಪ್ರಸಿದ್ಧ ಯಾತ್ರ ಧಾರ್ಮಿಕ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕೊನೆಯ ದಿನವಾದ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ನಡೆದ ಮಾದಪ್ಪನ ರಥೋತ್ಸವದ ಕಾರ್ಯದಲ್ಲಿಶ್ರೀ ಸಾಲೂರು ಬೃಹನ್ …

Read More »

ಶರಣ ಶ್ರೀ ಅಲ್ಲಮಪ್ರಭುದೇವ ನವರ ಸ್ಮರಣೋತ್ಸವ..

|| ಓಂ ಶ್ರೀ ಗುರುಬಸವಲಿಂಗಾಯ ನಮಃ || ತಂದೆ : ನಿರಹಂಕಾರತಾಯಿ : ಸುಜ್ಞಾನಿ ದೇವಿಕಾಯಕ : ವಿರಕ್ತರು / ಜಂಗಮರುಸ್ಥಳ : ಬಳ್ಳಿಗಾವಿ (ಬಳ್ಳಿಗಾವೆ), ಶಿಕಾರಿಪುರ ತಾ, ಶಿವಮೊಗ್ಗ.ಜಯಂತಿ : ಯುಗಾದಿ ಯಂದುಲಭ್ಯ ವಚನಗಳ ಸಂಖ್ಯೆ : ೧೬೩೬ಅಂಕಿತ : ಗುಹೇಶ್ವರ / ಗೊಹೇಶ್ವರ ಅಲ್ಲಮಪ್ರಭುದೇವರು ಶೂನ್ಯ ಸಿಂಹಾಸನ ಏರಿದ ಪ್ರಥಮರು. ಅತ್ಯಂತ ನೇರ ನಿಷ್ಠುರವಾದಿಗಳು. ಬಸವಣ್ಣನವರು ಸ್ಥಾಪಿಸಿದ ಪ್ರಪಂಚದ ಮೊದಲ ಪಾರ್ಲಿಮೆಂಟ್ ಎನಿಸಿದ “ಅನುಭವ ಮಂಟಪ” ದ …

Read More »

ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆ -2024

ಯುಗಾದಿ 2024 ಅನ್ನು ಮಂಗಳವಾರ, ಏಪ್ರಿಲ್ 9 ರಂದು ಆಚರಿಸಲಾಗುತ್ತದೆ. ಇದು ತೆಲುಗು ಕ್ಯಾಲೆಂಡರ್‌ನಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುವ ಹಿಂದೂ ಹಬ್ಬವಾಗಿದೆ. ಯುಗಾದಿಯನ್ನು ವಿಶೇಷವಾಗಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಯುಗಾದಿಯ ದಿನ ಬೆಳಗ್ಗೆ ಬೇಗ ಎದ್ದು ಎಣ್ಣೆ ಹಚ್ಚಿ ಸ್ನಾನ ಮಾಡುತ್ತಾರೆ. ನಂತರ ಹೊಸ ಬಟ್ಟೆಗಳನ್ನು ಧರಿಸಿ ಮನೆಯನ್ನು ಮಾವಿನ ಎಲೆ ಮತ್ತು ರಂಗೋಲಿಯಿಂದ ಅಲಂಕರಿಸುತ್ತಾರೆ. ಜನರು ಈ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.