Breaking News

Tag Archives: kalyanasiri News

ಸರಕಾರಿ ಶಾಲೆಗಳಿಗೆ ನೀಡುವ ಕೊಡುಗೆ ಸಾರ್ಥಕ : ದುರುಗಪ್ಪ ನಡಲಮನಿ

Contribution to government schools is worthwhile: Durugappa Nadalmani ಗಂಗಾವತಿ: ಕಡು ಬಡತನದಲ್ಲಿ ಬಹುತೇಕ ಮಕ್ಕಳು ಸರಕಾರಿ ಶಾಲೆಗಳಲ್ಲಿಓದುತ್ತಿದ್ದು ಇಂಥ ಶಾಲೆಗಳಿಗೆ ಕೊಡುಗೆ ನೀಡಿದರೆ ಅದುಶ್ರೇಷ್ಠದಾನವಾಗುತ್ತದೆ, ಸಾರ್ಥಕತೆ ಪಡೆದುಕೊಳ್ಳುತ್ತದ ಎಂದು ಎಸ್‌ಡಿಎಂಸಿಅಧ್ಯಕ್ಷ ದುರುಗಪ್ಪ ನಡುಲಮನಿ ಹೇಳಿದರು.ಅವರು ಸಮೀಪದ ವಡ್ಡರಹಟ್ಟಿ ಕ್ಯಾಂಪ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕಶಾಲೆಯಲ್ಲಿ ಎಸ್.ಮುರಳಿಯವರಿಂದ ಕ್ರೀಡಾ ಸಾಮಾಗ್ರಿ ದೇಣಿಗೆ ಸ್ವೀಕರಿಸಿಮಾತನಾಡಿದರು. ಸರಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಪಾಲಕರುಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ, ತಮ್ಮದೆ ಆದ …

Read More »

ನಗರಸಭೆಯಲ್ಲಿ ಸ್ವಾತಂತ್ರ್ಯಕ್ಕಾಗಿಹೋರಾಡಿದ ಯೋಧರಿಗೆ ಸನ್ಮಾನ

For Independence in Municipal Council Tribute to the warriors who fought ಗಂಗಾವತಿ: ಸ್ವಾತಂತ್ರ್ಯೋ ತ್ಸವ ನಿಮಿತ್ತ ಸ್ವಾತಂತ್ರ್ಯಕ್ಕಾಗಿಹೋರಾಡಿದ ಯೋಧರಿಗೆ ಇಂದು ಶನಿವಾರ ನಗರಸಭೆಯಲ್ಲಿಸನ್ಮಾನ ಸಮಾರಂಭ ಜರುಗಿತು.ಈ ವೇಳೆ ನಗರಸಭೆ ಪೌರಾಯುಕ್ತರಾದ ಆರ್.ವಿರುಪಾಕ್ಷಮೂರ್ತಿಯವರು ಮಾತನಾಡಿ, ಈ ವೀರಯೋಧರಹೋರಾಟ ಅವಿಸ್ಮರಣೀಯ ಎಂದರು. ಇದೇ ಸಂದರ್ಭದಲ್ಲಿ ಗೌಳಿರಮೇಶ ಮಾತನಾಡಿ, ನಗರಸಭೆಯು, ಸ್ವಾತಂತ್ರö್ಯಯೋಧರ ಮತ್ತು ಅವರ ಕುಟುಂಬದವರನ್ನು ಸನ್ಮಾನಿಸಿದ್ದುಶ್ಲಾಘನೀಯ. ಇದೇ ರೀತಿ ಮುಂದಿನ ದಿನಮಾನಗಳಲ್ಲಿಯೋಧರನ್ನು ಗುರುತಿಸಿ ಸನ್ಮಾನಿಸುವುದು ಅಗತ್ಯತೆ ಇದೆ.ಇದರಿಂದ ಯುವಕರಿಗೆ …

Read More »

ಮಳೆ ಬಾರದ ಹಿನ್ನಲೆ ಜಲಾಶಯದ ಕಾಲುವೆಗಳನ್ನು ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚನೆ : ಶಾಸಕ ಎಂ ಆರ್ ಮಂಜುನಾಥ್

Intimation to officials to repair canals of Hinale Reservoir which does not receive rain: MLA M R Manjunath ವರದಿ : ಬಂಗಾರಪ್ಪ ಸಿ ಹನೂರು .ಹನೂರು: ತಾಲೂಕಿನ ಕೆ ಗುಂಡಾಪುರ ಉಡುತರೆ ಜಲಾಶಯದ ನೀರು ಹರಿಯುವ ಕಾಲುವೆಗಳನ್ನು ಶಾಸಕ ಎಂ ಆರ್ ಮಂಜುನಾಥ್ ವೀಕ್ಷಣೆ ಮಾಡಿದರು.ನಂತರಉಡುತೋರೆ ಜಲಾಶಯದ ಕಾಲುವೆಗಳಿಗೆ ಭೇಟಿ ನೀಡಿ ಕಾಲುವೆಗಳಲ್ಲಿ ಹೂಳು ತೆಗೆಯುವುದು ಹಾಗೂ ಕಾಲುವೆಯ ಸುತ್ತ ಬೆಳೆದಿರುವ ಗಿಡಮರಗಳನ್ನು …

Read More »

ಹನೂರು ಪಟ್ಟಣದಲ್ಲಿ ತಹಸಿಲ್ದಾರ್ ನೇತೃತ್ವದಲ್ಲಿ ಪಟ್ಟಣದ ವ್ಯಾಪಾರ ವಹಿವಾಟು ಸ್ಥಳ ಹಾಗೂ ಅಂಗಡಿಗಳಿಗೆ ಬೇಟಿ ಬಾಲ ಕಾರ್ಮಿಕರ ಕರಪತ್ರ ಹಂಚಿಕೆ .

In Hanur town, under the leadership of Tehsildar, the distribution of leaflets of child laborers to the trading places and shops of the town. ವರದಿ :ಬಂಗಾರಪ್ಪ ಸಿ ಹನೂರು .ಹನೂರು :ಪಟ್ಟಣದಲ್ಲಿನ ಅಂಗಡಿಗಳು.ಹೋಟೆಲ್ ಗಳು.ಗ್ಯಾರೇಜ್ ಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಕರಪತ್ರ ನೀಡುವುದರ ಮೂಲಕ 18 ವರ್ಷದ ಒಳಪಟ್ಟ ಮಕ್ಕಳನ್ನು ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂಬ …

Read More »

ಆನೆ ತುಳಿತದಿಂದ ಸಾವಿನಪ್ಪಿದ ಕುಟುಂಬದವರಿಗೆ ಸಾಂತ್ವನ ಹಾಗೂ ಪರಿಹಾರ ನೀಡಿದ ಶಾಸಕ :ಎಂ ಆರ್ ಮಂಜುನಾಥ್ .

MLA who gave consolation and compensation to the family of those who were trampled to death by an elephant: M R Manjunath. ವರದಿ : ಬಂಗಾರಪ್ಪ ಸಿ ಹನೂರು .ಹನೂರು :ಕ್ಷೇತ್ರದಲ್ಲಿ ಇತ್ತಿಚ್ಚಿನ ದಿನಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಎರಡು ದಿನದ ಹಿಂದೆ ಮಾದಪ್ಪನ ತಪ್ಪಲಿನ ತೋಕೆರೆ ಗ್ರಾಮದಲ್ಲಿ ರೈತನೊರ್ವ ಆನೆ ತುಳಿತಕ್ಕೆ ಒಳಗಾಗಿ ಸಾವನಪ್ಪಿದರು ಎಂದು ಶಾಸಕ ಎಮ್ ಆರ್ …

Read More »

ದಿವ್ಯ ಸಂಜೀವಿನಿ – ಹೋಮಿಯೋಪತಿ ಔಷಧಿ

Divya Sanjeevini – Homeopathic medicine   ಇಂದಿನ ನಾಗರಿಕ ಸಮಾಜದ ಜೀವನಶೈಲಿಯಲ್ಲಿ ರೋಗಗಳು ಬಹು ಬೇಗನೇ ಮಾನವರ ದೇಹವನ್ನು  ಹೊಕ್ಕು. ವ್ಯಕ್ತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ನಿಂತ್ರಾಣ ಮಾಡುತ್ತಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ, ಅದಕ್ಕಾಗಿ ಪ್ರತಿಯೊಬ್ಬರ ರೋಗಗಳು ಆದಷ್ಟು ಬೇಗ ನಿಯಂತ್ರಣಕ್ಕೆ ಬಂದು, ಬೇಗ ಗುಣಮುಖವಾಗಲಿ ಎಂದೇ ಜನರು ಬಯಸುತ್ತಾರೆ ಅಲ್ಲವೇ! ಅಂದಹಾಗೆ ಈಗಿನ  21ನೇ ಶತಮಾನದ ಕಾಲಘಟ್ಟದ ದಿನಗಳಲ್ಲಿ ಹೋಮಿಯೋಪತಿ ಔಷಧವೂ ತ್ವರಿತವಾಗಿ ರೋಗ ನಿರ್ಮೂಲನೆ …

Read More »

ಹೂಗಾರ ಸಮಾಜದ ಮುಖಂಡರಮೇಶ ಹೂಗಾರ ನಿಧನ

Leader of florist society Ramesh Hugara passed away ಕೊಪ್ಪಳ : ಹೂಗಾರ ಸಮಾಜದ ಅಭಿವೃದ್ದಿಗೆ ಸದಾ ಶ್ರಮಿಸುತ್ತಿದ್ದಉತ್ಸಾಹಿ ಮುಖಂಡ ರಮೇಶ ಹೂಗಾರ (೬೩) ಅವರು ಹೃದಯಘಾತದಿಂದಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ನಿಧನ ಹೊಂದಿದರು.ಮೃತರಿಗೆ ಪತ್ನಿ, ಮೂವರು ಪುತ್ರರು,ಇಬ್ಬರು ಸಹೋದರರು,ಮೂವರು ಸಹೋದರಿಯರನ್ನು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.ಸಂತಾಪ : ಹೂಗಾರ ಸಮಾಜದ ಮುಖಂಡ ರಮೇಶ ಹೂಗಾರನಿಧನಕ್ಕೆ ಗದಗ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವರಾದಎಚ್.ಕೆ.ಪಾಟೀಲ್, ಸಂಸದ ಸಂಗಣ್ಣ ಕರಡಿ, ಶಾಸಕ …

Read More »

ನಲಿನ್ ಅತುಲ್ ಕೊಪ್ಪಳ ಜಿಲ್ಲಾ ನೂತನ ಜಿಲ್ಲಾಧಿಕಾರಿ

Nalin Atul is the new district collector of Koppal district ಕೊಪ್ಪಳ ಆಗಸ್ಟ್ 18 (ಕರ್ನಾಟಕ ವಾರ್ತೆ): ಐಎಎಸ್ ಅಧಿಕಾರಿ ನಲಿನ್ ಅತುಲ್ ಅವರು ಕೊಪ್ಪಳ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಆಗಸ್ಟ್ 18ರಂದು ಅಧಿಕಾರ ಸ್ವೀಕರಿಸಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಸಾಮಾಜಿಕ ಲೆಕ್ಕಪರಿಶೋಧನೆಯ ನಿರ್ದೇಶಕರಾಗಿದ್ದ ನಲಿನ್ ಅತುಲ್ ಅವರು ಅಲ್ಲಿಂದ ವರ್ಗಾವಣೆಯಾಗಿ ಇದೀಗ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದಾರೆ. ನಿರ್ಗಮಿತ ಕೊಪ್ಪಳ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು …

Read More »

ಗಂಗಾವತಿಯ ಕಲ್ಯಾಣ ನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ ಗೆ ಕೂಡಲೇ ಕಾಂಪೌಂಡ್ ನಿರ್ಮಿಸಲು ಆಗ್ರಹಿಸಿ ಮನವಿ

A request to construct a compound immediately for pre-matric girls’ hostel in Kalyana Nagar, Gangavati. ಗಂಗಾವತಿ:AIDYO ಸಂಘಟನೆಯ ನೇತೃತ್ವದಲ್ಲಿ ಇಂದು, ಗಂಗಾವತಿಯ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳನ್ನು ಭೇಟಿಮಾಡಲಾಯಿತು.. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಶರಣು ಗಡ್ಡಿ ಮಾತನಾಡಿ, ಕಲ್ಯಾಣ ನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಸಮಸ್ಯೆಗಳನ್ನು ಅಧಿಕಾರಿಗಳು ಗಮನಕ್ಕೆ ತಂದರು..200 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ವಸತಿ …

Read More »

ಪ್ರಕಾಶಕರ ಜೊತೆ ಸೇರಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುಸ್ತಕೋತ್ಸವ-ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆ

Book festival-Nadoja from Kannada Sahitya Parishad along with the publisher. Mahesh Joshi publication ಬೆಂಗಳೂರು: ನಾಡಿನಲ್ಲಿ ವರ್ಷಕ್ಕೆ ಕನ್ನಡ ಭಾಷೆಯ ಸರಾಸರಿ ೭೦೦೦ ಕನ್ನಡ ಪುಸ್ತಕಗಳು ಹಾಗೂ ಮರು ಮುದ್ರಣವಾಗುವ ೧೦೦೦ ಪುಸ್ತಕಗಳು ಸೇರಿ ಸುಮಾರು ೮೦೦೦ ಕನ್ನಡ ಪುಸ್ತಕಗಳು ಪ್ರಕಟವಾಗುತ್ತವೆ ಎಂಬುದು ಹೆಮ್ಮೆಯ ಸಂಗತಿ. ವರ್ಷದ ಕೊನೆಯಲ್ಲಿ ಸರಿಸುಮಾರು ೨೦೦೦ ಪುಸ್ತಕಗಳು ಪ್ರಕಟವಾಗುತ್ತವೆ. ಇದು ಕನ್ನಡ ಸಾರಸ್ವತ ಲೋಕಕ್ಕೆ ಉತ್ತಮ ಬೆಳವಣಿಗೆ ಎಂದು ಕನ್ನಡ …

Read More »