Breaking News

Tag Archives: kalyanasiri News

ಹಾಜಿ ಗ್ಲೋಬಲ್ ರಾಯಚೂರು ಇವರು ಗಂಗಾವತಿಯನ್ಯಾಯಬೆಲೆ ಅಂಗಡಿಗಳಿಗೆ ನಿಯಮಾನುಸಾರ ಪಡಿತರಸಗಟುಸರಬರಾಜು ಮಾಡದಿರುವುದಕ್ಕೆ ಖಂಡನೆ.

Haji Global Raichur condemned for non-supply of wholesale ration as per rules to fair price shops in Gangavati. ಗಂಗಾವತಿ: ಗಂಗಾವತಿ ತಾಲೂಕ ಪಡಿತರ ಸಗಟು ಗೋದಾಮುನಿಂದ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸಗಟು ಸರಬರಾಜು ಮಾಡಲು ಹಾಜಿ ಗ್ಲೋಬಲ್ ರಾಯಚೂರು ಇವರು ಗಂಗಾವತಿ ಏಈಅSಅ ಗೊದಾಮುನಲ್ಲಿ ೧೪ ಲಾರಿಗಳಿಂದ ಪಡಿತರ ಸಗಟು ಸರಬರಾಜು ಮಾಡಲು ಟೆಂಡರ್ ಪಡೆದಿರುತ್ತಾರೆ. ಆದರೆ ಗಂಗಾವತಿ ಸಗಟು ಗೋದಾಮುನಲ್ಲಿ ಪ್ರಸ್ತುತವಾಗಿ …

Read More »

ಶ್ರೀ ತಾಯಮ್ಮ ದೇವಿಗೆ 51ನೇ ಜಾತ್ರಾ ಮಹೋತ್ಸವದ ಸಂಭ್ರಮ

Celebrating the 51st Jatra Mahotsav for Sri Tayamma Devi ಗಂಗಾವತಿ, ನಗರದ ಮುರ ಹರಿ ಕ್ಯಾಂಪಿನಲ್ಲಿ ಮಂಗಳವಾರದ ಶ್ರೀ ತಾಯಮ್ಮ ದೇವಿಯ 51ನೇ ಜಾತ್ರಾ ಮಹೋತ್ಸವ, ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿ ಇಂದ ಜರು ಗಿತು, ಬೆಳಿಗ್ಗೆ ಕಲ್ಗೆ ಪೂಜೆ ಪೂರ್ಣ ಕುಂಭ ಕಳಸದ ಮೆರವಣಿಗೆ ಬಳಿಕ ಶ್ರೀ ತಾಯಮ್ಮ ದೇವಿ ಮೂರ್ತಿಗೆ ಅಭಿಷೇಕ ಕುಂಕುಮಾರ್ಚನೆ ಲಲಿತ ಸಹಸ್ರನಾಮ ಪಾರಾಯಣ, ಸೇರಿದಂತೆ ಮಹಿಳೆಯರಿಗೆ ಉಡಿ ತುಂಬುವಿಕೆ, …

Read More »

ರಾಜ್ಯ ವಾಣಿಜ್ಯೊಧ್ಯಮ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಅಶೋಕಸ್ವಾಮಿ ಹೇರೂರ ಸ್ಪರ್ದೆ

Ashokaswamy Heroor contests for the post of director of the State Institute of Commerce. ಬೆಂಗಳೂರು:ಫ಼ೇಡರೇಶನ್ ಅಫ಼್ ಚೇಂಬರ್ ಆಫ್ ಕಾಮರ್ಸ ಮತ್ತು ಇಂಡಸ್ಟ್ರಿ ಈ ಸಂಸ್ಥೆಯ ಮ್ಯಾನೆಜಿಂಗ್ ಕಮಿಟಿ ಸದಸ್ಯತ್ವ ಸ್ಥಾನಕ್ಕೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ನಾಮ ಪತ್ರ ಸಲ್ಲಿಸಿದ್ದಾರೆ. ರಾಯಚೂರು ಜಿಲ್ಲಾ ಚೇಂಬರ್ ಆಫ಼್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ಸರ್ವೋತ್ತಮ ಜೋಶಿ, ಯಾದಗಿರಿ …

Read More »

ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ನಾಯ್ಡು ಗೆ ಗಂಗಾವತಿ ಗೆಳೆಯರ ಬಳಗದಿಂದ ಸತ್ಕಾರ

Taluk Best Teacher Awardee Srinivasa Naidu felicitated by Gangavati Friends ಗಂಗಾವತಿ: ನೈತಿಕ ಶಿಕ್ಷಣದ ಜೊತೆಗೆ ಗುಣಮಟ್ಟದ ಶಿಕ್ಷಣ ಕೊಡುವುದು ಅತೀ ಅವಶ್ಯವಾಗಿದೆ.ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮುಖ್ಯ ಶಿಕ್ಷಕ ಶ್ರೀ ನಿವಾಸ ನಾಯ್ಡು ಸೇವೆ ಅಮೂಲ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಹೇಳಿದರು.ಅವರು ಗಂಗಾವತಿ ಗೆಳೆಯರ ಬಳಗದ ವತಿಯಿಂದ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ನಾಯ್ಡು ಅವರನ್ನು ಸನ್ಮಾನಿಸಿ ಮಾತನಾಡಿದರು.ಈ ಸಂದರ್ಭದಲ್ಲಿ …

Read More »

ಗೀತಾ ಕೋನಾಪೂರ ಜಾವೆಲಿನ್ ಎಸೆತದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Geetha Konapura selected for district level in javelin throw ಕೊಪ್ಪಳ: ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಕುಮಾರಿ ಗೀತಾ ಕೋನಾಪೂರ ಅವರು ಜಾವಲಿನ್ ಎಸೆತದಲ್ಲಿ ತಾಲೂಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ತಿಳಿಸಿದ್ದಾರೆ. ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾಮಿ ವಿವೇಕಾನಂದ ಪದವಿಪೂರ್ವ ಮಹಾವಿದ್ಯಾಲಯದವರು ಹಮ್ಮಿಕೊಂಡ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಜಾವಲಿನ್ …

Read More »

ಪರಿಸರ ವಿನಾಶ ನಿಲ್ಲಿಸದಿದ್ದರೆ ಮಾನವನ ವಿನಾಶ -ಡಾ. ಭೇರ್ಯ ರಾಮಕುಮಾರ್

Human destruction if environmental destruction is not stopped -Dr. Bherya Ramkumar ಪರಿಸರ ವಿನಾಶ ತಡೆಗಟ್ಟದಿದ್ದರೆ ಮಾನವ ಕುಲದ ವಿನಾಶ ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಭೇರ್ಯ ರಾಮಕುಮಾರ್ ಎಚ್ಚರಿಕೆ ನೀಡಿದರು. ಮೈಸೂರು ಜಿಲ್ಲೆಯ ಕೆ. ಆರ್. ನಗರದ ಕಾರಾಗೃಹದಲ್ಲಿ ನಡೆದ ಮನಪರಿವರ್ತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ರೆಸಾರ್ಟ್ಗಳ ನಿರ್ಮಾಣದಿಂದ, ಹೆದ್ದಾರಿಗಳ ನಿರ್ಮಾಣದಿಂದ, ಗಣಿಗಾರಿಕೆಗಳಿಂದ ಪರಿಸರ ನಿರಂತರವಾಗಿ …

Read More »

ರಾಷ್ಟ್ರೀಯ ಸೀನಿಯರ್ ಲಗೋರಿಚಾಂಪಿಯನ್‌ಶಿಪ್‌ನಲ್ಲಿಭಾಗವಹಿಸಲಿರುವ ರಾಜ್ಯ ತಂಡಕ್ಕೆ ಶುಭ ಹಾರೈಕೆ.

Best wishes to the state team who will participate in the National Senior Lagori Championship ಗಂಗಾವತಿ: ಇದೇ ಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಯುವ ಕ್ರೀಡಾಪಟುಗಳು ದಿನಾಂಕ ೦೮.೦೯.೨೦೨೩ ರಿಂದ ೧೦.೦೯.೨೦೨೩ ರವರೆಗೆ ಹರಿಯಾಣ ರಾಜ್ಯದ ರೆವರಿ ನಗರದಲ್ಲಿ ನಡೆಯಲಿರುವ ೧೦ನೇ ರಾಷ್ಟಿçÃಯ ಸೀನಿಯರ್ ಲಗೋರಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ದಿನಾಂಕ ೦೬.೦೯.೨೦೨೩ ಬುಧವಾರದಂದು ನಗರದ ವಿವೇಕ ಭಾರತಿ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ …

Read More »

ಕೊಟ್ಟೂರೇಶ್ವರ ಆಂಗ್ಲ ಮಾದ್ಯಮ ವಿದ್ಯಾರ್ಥಿನಿ ಕೆ. ಸೃಜನಾ ಇವರು ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆ.

Kottureswar English medium student K. Srijana is selected for the state level chess competition. ಗಂಗಾವತಿ: ಗಂಗಾವತಿ ಪ್ರತಿಷ್ಠಿತ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಶ್ರೀ ಕೊಟ್ಟೂರೇಶ್ವರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿಯಾದ ಕೆ. ಸೃಜನಾ ತಂದೆ ಕೆ. ಮಂಜುನಾಥ ಇವರು ದಿನಾಂಕ: ೦೭.೦೯.೨೦೨೩ ರಂದು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆಯಲ್ಲಿ …

Read More »

ರೈತ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿರೈತಮೋರ್ಚಾದಿಂದ ಪ್ರತಿಭಟನೆ

Protest by BJP Raita Morcha against anti-farmer state government ಗಂಗಾವತಿ,8, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದನ್ನು ಖಂಡಿಸಿ, ಬಿಜೆಪಿ ರೈತ ಮೋರ್ಚಾ ನೇತ್ರತ್ವದಲ್ಲಿ ಶುಕ್ರವಾರದಂದು ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು,, ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಈ ಹಿಂದೆ ಬಿಜೆಪಿ ನೇತೃತ್ವದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದ ಸರ್ಕಾರ ರೈತರಿಗಾಗಿ ಹತ್ತು …

Read More »

ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಸಮ ಸಮಾಜ ನಿರ್ಮಾಣದ ದಿವ್ಯನೆಲದಲ್ಲಿರುವುದೇ ಒಂದು ಸೌಭಾಗ್ಯ :ಬಿ.ಕೆ.ರವಿ

Farewell to final year students Divya of building an equal society Being on the ground is a blessing: BK Ravi ಕೊಪ್ಪಳ: ಜಗಜ್ಯೋತಿ ಬಸವೇಶ್ವರ ನಡೆದಾಡಿದಸಮಸಮಾಜದ ಸಿದ್ದಾಂತ, ಅಂತಹ ನಾಡು ನಿರ್ಮಾಣದ ಈನೆಲದಲ್ಲಿರುವುದೇ ಒಂದು ಸೌಭಾಗ್ಯ, ಕಲ್ಯಾಣ ಕರ್ನಾಟಕದಕೊಪ್ಪಳದ ಸರಕಾರಿ ಕಾಲೇಜಿಗೆ ನ್ಯಾಕ್‌ನಲ್ಲಿ ಎ ಗ್ರೇಡ್ಬಂದಿರುವದು ಉತ್ತಮ ಸಾಧನೆ, ಇಲ್ಲಿನ ಉಪನ್ಯಾಸಕ ವರ್ಗ,ಆಡಳಿತ ಮಂಡಳಿ ಹಾಗು ವಿದ್ಯಾರ್ಥಿಗಳೂಅಭಿನಂದನಾರ್ಹರು ಎಂದು ಕೊಪ್ಪಳ ವಿ.ವಿ.ಉಪಕುಲಪತಿಗಳಾದ ಬಿ.ಕೆ. …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.