ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಶುಲ್ಕ ಮರುಪಾವತಿ: ಅರ್ಜಿ ಆಹ್ವಾನ
Post-matric fee reimbursement for minority students: Applications invited ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಶುಲ್ಕ ಮರುಪಾವತಿ: ಅರ್ಜಿ ಆಹ್ವಾನ ಕೊಪ್ಪಳ ಜುಲೈ 03 (ಕರ್ನಾಟಕ ವಾರ್ತೆ): 2026-27ನೇ ಸಾಲಿನ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ…
ಅಂಜನಾದ್ರಿ, ಆನೆಗುಂದಿಯ ವಿವಿಧ ಪ್ರವಾಸಿ ತಾಣಗಳಿಗೆಯುರೋಪ್ ದೇಶಗಳ ಕಂಟೆಂಟ್ ಕ್ರಿಯೇಟರ್ಸ್ & ಇನ್ ಫ್ಲೂಯನ್ಸರ್ಸ್ ಭೇಟಿ
Content creators and influencers from European countries visit various tourist spots in Anjanadri and Anegundi. ಅಂಜನಾದ್ರಿ, ಆನೆಗುಂದಿಯ ವಿವಿಧ ಪ್ರವಾಸಿ ತಾಣಗಳಿಗೆಯುರೋಪ್ ದೇಶಗಳ ಕಂಟೆಂಟ್ ಕ್ರಿಯೇಟರ್ಸ್ & ಇನ್ ಫ್ಲೂಯನ್ಸರ್ಸ್ ಭೇಟಿ ----ಕೊಪ್ಪಳ ಜುಲೈ 03…
ಅಲುಮಿನಿ ಅಸೋಷಿಯೇಶನ್: ಕೃಷಿ ಕ್ಷೇತ್ರದ ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ
Alumni Association: Applications invited for various awards in the agriculture sector. ಅಲುಮಿನಿ ಅಸೋಷಿಯೇಶನ್: ಕೃಷಿ ಕ್ಷೇತ್ರದ ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ ----ಕೊಪ್ಪಳ ಜುಲೈ 03 (ಕರ್ನಾಟಕ ವಾರ್ತೆ): ಅಲುಮಿನಿ ಅಸೋಷಿಯೇಶನ್-ಕೃಷಿ ವಿಶ್ವ ವಿದ್ಯಾಲಯ, ಹೆಬ್ಬಾಳ, ಬೆಂಗಳೂರು…
ಅನಾಮಧೇಯ ವ್ಯಕ್ತಿ ಮೃತ: ವಾರಸುದಾರರ ಪತ್ತೆಗೆ ಮುನಿರಾಬಾದ್ ಪೊಲೀಸರ ಮನವಿ
Anonymous person dead: Munirabad police request to trace the heirs ಅನಾಮಧೇಯ ವ್ಯಕ್ತಿ ಮೃತ: ವಾರಸುದಾರರ ಪತ್ತೆಗೆ ಮುನಿರಾಬಾದ್ ಪೊಲೀಸರ ಮನವಿ ----ಕೊಪ್ಪಳ ಜುಲೈ 03 (ಕರ್ನಾಟಕ ವಾರ್ತೆ): ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದ ಅನಾಮಧೇಯ ವ್ಯಕ್ತಿಯು…
ಹುಲಿಗಿಯ ತಂಗಭದ್ರ ಹೊಳೆಯ ಹತ್ತಿರದಲ್ಲಿ ಅನಾಮಧೇಯ ಶವ ಪತ್ತೆ
Unidentified body found near the Tungabhadra River in Huligi ಹುಲಿಗಿಯ ತಂಗಭದ್ರ ಹೊಳೆಯ ಹತ್ತಿರದಲ್ಲಿ ಅನಾಮಧೇಯ ಶವ ಪತ್ತೆ ಕೊಪ್ಪಳ ಜುಲೈ 03 (ಕರ್ನಾಟಕ ವಾರ್ತೆ): ಹುಲಿಗಿಯ ತಂಗಭದ್ರ ಹೊಳೆಯ ಹತ್ತಿರದಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದ್ದು, ಮೃತನ…
ಬಾಲಕ ಕಾಣೆ: ಪತ್ತೆಗೆ ಸಹಕರಿಸಲು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಮನವಿ
Boy Missing: Koppal Women's Police Station Appeals for Assistance in Tracing Him ಬಾಲಕ ಕಾಣೆ: ಪತ್ತೆಗೆ ಸಹಕರಿಸಲು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಮನವಿ ----ಕೊಪ್ಪಳ ಜುಲೈ 03 (ಕರ್ನಾಟಕ ವಾರ್ತೆ): ಕೊಪ್ಪಳದ ಮುಚುಗೇರ ಓಣಿಯ ನಿವಾಸಿ…
ಜಾಥಾ ಮೂಲಕ ಅಳವಂಡಿಯಲ್ಲಿ ಎಸ್.ಐ.ಆರ್ ಜಾಗೃತಿ
S.I.R. awareness campaign via a rally in Alavandi ಜಾಥಾ ಮೂಲಕ ಅಳವಂಡಿಯಲ್ಲಿ ಎಸ್.ಐ.ಆರ್ ಜಾಗೃತಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮಾಹಿತಿ ನೀಡಿ: ಮಹೇಶ್ ----ಕೊಪ್ಪಳ ಜುಲೈ 03 (ಕರ್ನಾಟಕ ವಾರ್ತೆ): ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಮಗ್ರ…
ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಶ್ರಮಿಸಿ: ನ್ಯಾ. ಮಹಾಂತೇಶ ದರಗದ
Strive to prevent human trafficking: Justice Mahantesh Daragad ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಶ್ರಮಿಸಿ: ನ್ಯಾ. ಮಹಾಂತೇಶ ದರಗದ ಕೊಪ್ಪಳ ಜುಲೈ 03 (ಕರ್ನಾಟಕ ವಾರ್ತೆ): ಮಾನವ ಕಳ್ಳ ಸಾಗಾಣಿಕೆಯು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಈ ಸಮಸ್ಯೆಯನ್ನು ತಡೆಗಟ್ಟಲು…
ಕಿರ್ಲೋಸ್ಕರ್ ನಿಂದ ಹೈಟೆಕ್ ಶೌಚಾಲಯ ನಿರ್ಮಾಣ
ಕಿರ್ಲೋಸ್ಕರ್ ನಿಂದ ಹೈಟೆಕ್ ಶೌಚಾಲಯ ನಿರ್ಮಾಣ ಕೊಪ್ಪಳ: ಶಾಲಾ ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ತಾಲೂಕಿನ ಶಹಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಿರ್ಲೋಸ್ಕರ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿAದ ಹೈಟೆಕ್ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದ್ದು, ಇದರ ಉದ್ಘಾಟನೆ ಇಂದು ಗುರುವಾರ ಜರುಗಿತು.…
ನಮ್ಮ ನಾಡಿನ ಅಮೂಲ್ಯ ಸಂಪತ್ತಾದ ವಚನ ಸಾಹಿತ್ಯವನ್ನು ಸಂರಕ್ಷಿಸಲು ಜೀವನವನ್ನೇ ಮುಡಿಪಾಗಿಟ್ಟವರು ಹಳಕಟ್ಟಿಯವರು: ಶರಣಬಸಪ್ಪ ಬಿಳಿಎಲಿ
https://kalyanasiri.in/2026/07/02/halakatti-was-a-man-who-dedicated-his-entire-life-to-preserving-vachana-literature-an-invaluable-treasure-of-our-land-sharanabasappa-bilieli/

