ಪತ್ರಕರ್ತರುಅಸಂಘಟಿತ ಕೂಲಿ ಕಾರ್ಮಿಕರ ಕಾರ್ಡ್ಮಾಡಿಸಿಕೊಳ್ಳಲು : ಕ ಪ ಸಂ ಅಧ್ಯಕ್ಷ ಬಂಗಾರಪ್ಪ ಮನವಿ

Journalists to get card of unorganized laborers: KPA president Bangarappa appeals. ವರದಿ: ಬಂಗಾರಪ್ಪ ಸಿ ಹನೂರು .ಹನೂರು :ಸರ್ಕಾರವು ಪತ್ರಕರ್ತರು ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುವುದರಿಂದ ಯಾವುದೇ ಭದ್ರತೆಯಿರುವುದಿಲ್ಲ ಇದನ್ನೇಲ್ಲ ಮನಗಂಡ ಸರ್ಕಾರವು ಇಂತಹ ಯೋಜನೆಯನ್ನು ಜಾರಿಗೆ ತಂದಿರುತ್ತದೆ…

H.Mallikarjun

ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಎಸ್ಯುಸಿಐ(ಕಮ್ಯುನಿಸ್ಟ್ ) ಪಕ್ಷದಿಂದಸಹಿಸಂಗ್ರಹಆಂದೋಲನ.

A collective movement by the SUCI (Communist) Party against the burning issues of the people ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ, ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಸೋಷಿಯಲಿಸ್ಟ್ ಯುನಿಟಿ ಸೆಂಟರ್…

H.Mallikarjun

ಕಾವೇರಿ ಕ್ರಿಯಾ ಸಮಿತಿಯ ವತಿಯಿಂದ 57ನೇ ದಿನವೂ ಕೂಡ ಪ್ರತಿಭಟನೆ

57th day of protest by Cauvery Action Committee ಕಾವೇರಿ ಕ್ರಿಯಾ ಸಮಿತಿಯ ವತಿಯಿಂದ 57ನೇ ದಿನವೂ ಕೂಡ ಪ್ರತಿಭಟನೆಯನ್ನು ಮುಂದುವರಿಸಲಾಯಿತು. ಈ ದಿನದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದಂತಹ ಮೆಲ್ಲಹಳ್ಳಿ ಮಹಾದೇವ ಸ್ವಾಮಿಯವರು ರಾಜ್ಯದಲ್ಲಿ ಮಳೆ ಇಲ್ಲದೆ ಕೃಷ್ಣರಾಜ ಸಾಗರ…

H.Mallikarjun

ಗಂಗಾವತಿ-ದರೋಜಿ ರೇಲ್ವೆಲೈನ್,ಡಿ.ಪಿ.ಆರ್.ಸಲ್ಲಿಕೆ

Gangavati-Daroji Railway Line, DPR submission ಗಂಗಾವತಿ: ನಗರದ ರೇಲ್ವೆ ಸ್ಟೇಷನ್ ನಿಂದ ದರೋಜಿ ರೇಲ್ವೆ ಸ್ಟೇಷನ್ ವರೆಗೆ ನೂತನ ಬ್ರಾಡ್ ಗೇಜ್ ರೇಲ್ವೆ ಲೈನ್ ನಿರ್ಮಾಣಕ್ಕಾಗಿ ಅಂದಾಜು 900 ಕೋಟಿ ರೂಪಾಯಿಗಳ ಡಿ.ಪಿ.ಆರ್.ನ್ನು ರೇಲ್ವೆ ಬೋರ್ಡ್ ಗೆ ದಿನಾಂಕ:23-12-2023 ರಂದು…

H.Mallikarjun

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಚಿಟಗುಪ್ಪ

Inauguration ceremony of new office bearers: Chitaguppa ಶರಣ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದವನ್ನು ಸಂರಕ್ಷಿಸಲು, ಸಂಶೋಧನೆ ನಡೆಸಲು ಮತ್ತು ಪ್ರಸಾರ ಮಾಡುವ ಉದ್ದೇಶ ಶರಣ ಸಾಹಿತ್ಯ ಪರಿಷತ್ತು ಹೊಂದಿದೆ ಎಂದು ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣಾ ನುಡಿದರು. ತಾಲೂಕಿನ…

H.Mallikarjun

ಭೀಮ ಕೋರೆಗಾಂವ್ ವಿಜಯೋತ್ಸವ ಅಂದರೆ ಒಂದುಪೌರಾಣಿಕಕಥೆಯಲ್ಲ ಇದು ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದ ಮಹರ್ ಸಮಾಜದ ಸತ್ಯ ಕಥೆ.

Bhima Koregaon victory is not a myth but a true story of Mahar Samaj who fought against untouchability. ಗಂಗಾವತಿ: ನಗರದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಮುಂದೆ ೨೦೬ನೇ ಭೀಮ ಕೋರೆಗಾಂವ್ ವಿಜಯೋತ್ಸವವನ್ನು…

H.Mallikarjun

ಮುಸ್ಟೂರು ಗ್ರಾ.ಪಂ ಯೋಜನೆಗಳು ಹಾಗೂ ಸಮಸ್ಯೆಗಳಬಗ್ಗೆರೇಡಿಯೋ ಕಾರ್ಯಕ್ರಮದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ.

Direct phone-in program on radio program about Musturu Gram Pm projects and problems. ಗಂಗಾವತಿ: ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮ ಪಂಚಾಯತಿಯ ಯೋಜನೆಗಳು ಹಾಗೂ ಸಮಸ್ಯೆಗಳ ಕುರಿತು ಜನೇವರಿ-೦೧ ರಂದು ಗಂಗಾವತಿ ನಗರದ ದೀಪಾ ಸಮಾಜಸೇವಾ ಸಂಸ್ಥೆಯ…

H.Mallikarjun

ಆನೆ ದಾಳಿಗೆ ಶಾಲಾ ಕಟ್ಟಡ ದ್ವಂಸ ದುರಸ್ತಿ ಮಾಡದ ಅರಣ್ಯ ಇಲಾಖೆ :ಗ್ರಾಮಸ್ಥರ ಆಕ್ರೋಶ

The forest department did not repair the destruction of the school building due to the elephant attack: the outrage of the villagers. ವರದಿ : ಬಂಗಾರಪ್ಪ ಸಿ ಹನೂರು .ಹನೂರು : ಕ್ಷೇತ್ರ…

H.Mallikarjun

ಹನೂರು ಪಟ್ಟಣ ಪಂಚಾಯತಿ ತುಕ್ಕು ಹಿಡಿದವಾಹನಅಭಿವೃದ್ಧಿಯಲ್ಲಿ ಶೂನ್ಯ ರೈತ ಮುಖಂಡ ಸಿದ್ದೆಗೌಡ ಆರೋಪ

Zero farmer leader Sidde Gowda accused in Hanur town panchayat rusted vehicle development. ವರದಿ :ಬಂಗಾರಪ್ಪ ಸಿ ಹನೂರು .ಹನೂರು : ಸರ್ಕಾರವು ಸಾರ್ವಜನಿಕರಿಗೋಸ್ಕರ ಸಾಕಷ್ಟು ಪ್ರಮಾಣದಲ್ಲಿ ಹಣ ವ್ಯಯಿಸಿ ಶುಚಿತ್ವದ ಕಾರ್ಯದ ಕಾರ್ಯಕ್ಕಾಗಿ ವಾಹನಗಳನ್ನು ಖರೀದಿಸಿ…

H.Mallikarjun

ಕ್ರಾಂತಿಚಕ್ರ ಬಳಗ ಕಾರ್ಯಾಲಯದಲ್ಲಿ ಕೋರೆಗಾಂವ್ ದಿನಾಚರಣೆ ಆಚರಣೆ.

Koregaon Day Celebration at Krantichakra Balaga Office. . ಗಂಗಾವತಿ: ೧೮೧೮ ರ ಜನೇವರಿ-೦೧ ರಂದು ೨೫೦೦೦ ಜನ ಮರಾಠರ ವಿರುದ್ಧ ಮೆಹರರು ಕೋರೆಗಾಂವ್‌ನಲ್ಲಿ ಯುದ್ಧ ಮಾಡಿ ಅವರನ್ನು ಸೋಲಿಸಿದ್ದಾರೆ. ಅದರ ಅಂಗವಾಗಿ ಸದರಿ ದಿನವನ್ನು ಕೋರೆಗಾಂವ್ ವಿಜಯೋತ್ಸವ ದಿನವನ್ನಾಗಿ…

H.Mallikarjun