ಬೆಂಗಳೂರು ವಿವಿ: ವಡ್ಡೆ ವೆಂಕಟೇಶ್ ಅವರಿಗೆ ಪಿಎಚ್.ಡಿ ಪ್ರದಾನ

Bangalore University: Vadde Venkatesh awarded Ph.D ಬೆಂಗಳೂರು: ಜ.04:ಪ್ರಸ್ತುತ ಬಿಎಂಎಸ್ ಮಹಿಳಾ ಪದವಿ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ವಡ್ಡೆ ವೆಂಕಟೇಶ್ ಅವರಿಗೆಪಿಎಚ್.ಡಿ ಪದವಿ ಗೌರವ ನೀಡಲಾಗಿದೆ. ಇವರು ಇತಿಹಾಸ…

H.Mallikarjun

೧೯ನೇ ಶತಮಾನದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಟ ಮಾಡಿದ ಮೊದಲ ಮಹಿಳಾ ಶಿಕ್ಷಕಿಸಾವಿತ್ರಿ ಬಾಪುಲೆ: ಹುಲುಗಪ್ಪ ಮಾಗಿ

She was the first female teacher who fought for women's education in the 19th century Savitri Bapule: Hulugappa Magi ಗಂಗಾವತಿ: ನಗರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸರ್ಕಲ್‌ನಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ದಲಿತ…

H.Mallikarjun

ಶೆಟ್ಟಿಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ಶಂಕುಸ್ಥಾಪನೆ

Foundation stone laying of Ambedkar Bhawan in Shettihalli village. ತಿಪಟೂರು:ಶೆಟ್ಟಿಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ಶಂಕುಸ್ಥಾಪನೆ. ಶಾಸಕರಾದ ಕೆ.ಷಡಕ್ಷರಿ . ತಿಪಟೂರು ತಾಲೂಕು ಶೆಟ್ಟಿಹಳ್ಳಿ ಗ್ರಾಮದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಭವನ ಗುದ್ದಲಿ ಪೂಜೆ ನೆರವರಿಸಿ ಮಾತನಾಡಿ ಅಂಬೇಡ್ಕರ್…

H.Mallikarjun

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

Protest by farmer association demanding fulfillment of various demands. ವರದಿ : ಬಂಗಾರಪ್ಪ ಸಿ ಹನೂರು .ಹನೂರು:- ಕ್ಷೇತ್ರ ವ್ಯಾಪ್ತಿಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ವತಿಯಿಂದ ತಾಲೂಕಿನ ನಾಲ್‌ರೋಡ್‌ನಲ್ಲಿ ರಸ್ತೆ ತಡೆದು ರೈತ ಸಂಘದಿಂದ…

H.Mallikarjun

ರಸ್ತೆ ಕಾಮಗಾರಿ ವಿಳಂಬ ಸವಾರರಿಗೆಕಿರಿಕಿರಿಜನಪ್ರತಿನಿಧಿಗಳ ನಿರ್ಲಕ್ಷ-ಎಎಪಿಮುಖಂಡಹರೀಶ್ ಆರೋಪ.

AAP leader Harish accuses MPs of neglecting road works, causing annoyance to commuters. ಚಾಮರಾಜನಗರ,: ಪ್ರಸಿದ್ಧ ಯಾತ್ರ ಸ್ಥಳಕ್ಕೆ ಸಂಚಾರಿಸುವ ಮಹದೇಶ್ವರಬೆಟ್ಟದ ರಸ್ತೆಯಲ್ಲಿ ಪಗತಿಯಲ್ಲಿರುವ ಕಿರು ಸೇತುವೆ ಕಾಮಗಾರಿಗಳು ಮಂದಾಗತಿಯಲ್ಲಿ ಸಾಗುತ್ತಿರುವುದರಿಂದ ಕಬ್ಬಿಣ ಸರಳುಗಳು ಅಪಾಯಕ್ಕೆ ಆಹ್ವಾನ…

H.Mallikarjun

ಕೋರೆಗಾವ್: ಸಿಕೆ ಮರಿಸ್ವಾಮಿ ನೇತೃತ್ವದಲ್ಲಿ ಪಂಜಿನ ಮೆರವಣೆಗೆ

Koregaon: Flag procession led by CK Mariswamy ಗಂಗಾವತಿ : ದಲಿತ ಸಂಘರ್ಷ ಸಮಿತಿ (ಭೀಮವಾದ) ಕೊಪ್ಪಳ ಜಿಲ್ಲಾ ಘಟಕದಿಂದ ನಗರದ ಗಾಂಧಿವೃತ್ತದಲ್ಲಿ ಜಿಲ್ಲಾಧ್ಯಕ್ಷ ಸಿ,ಕೆ ಮರಿಸ್ವಾಮಿ ಬರಗೂರು ಅವರ ನೇತೃತ್ವದೊಂದಿಗೆ ದಲಿತ ಸಮುದಾಯಗಳ ಸ್ವಾಭಿಮಾನದ ಸಂಕೇತವಾದ ೨೦೬ನೇ ಭೀಮ…

H.Mallikarjun

ಕಾಂಗ್ರೆಸ್ ಪಕ್ಷ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆತೆಗೆದುಕೊಳ್ಳುತ್ತದೆ:ಸಚಿವ ಕೆ ವೆಂಕಟೇಶ್

Congress party takes all communities into confidence: Minister K Venkatesh. ವರದಿ : ಬಂಗಾರಪ್ಪ ಸಿ ಹನೂರು.ಹನೂರು: ನಾವು ಯಾವ ಸಮುದಾಯ ಓಲೈಕೆಮಾಡುತ್ತಿಲ್ಲ, ನಾವು ಕೂಡ ಹಿಂದೂಗಳೇ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ವೆಂಕಟೇಶ್ ತಿಳಿಸಿದರು. ಹುಬ್ಬಳ್ಳಿಯಲ್ಲಿ…

H.Mallikarjun

ಗಿಣಿಗೇರ ಗ್ರಾಮದಲ್ಲಿ ಡಾ. ಬಳಿ ಆರ್ ಅಂಬೇಡ್ಕರ್ ಯುವಕ ಸಂಘದ 206ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಬೈಕ್ ರಾಲಿ ಮಾಡಲಾಯಿತು.

Dr. in Ginigera village. A bike rally was organized as part of the 206th Bhima Koregaon Victory Day of BR Ambedkar Yuvaka Sangh. ಕೊಪ್ಪಳ: ತಾಲೂಕು ಗಿಣಿಗೇರಾ  ಗ್ರಾಮದಲ್ಲಿ ಇಂದು ಡಾ. ಬಿಆರ್…

H.Mallikarjun

ಹದಿಹರೆಯದವರ ಸಮಸ್ಯೆಗಳ ಕುರಿತಾಗಿ ಡಾ. ಅಕ್ಬರಸಾಬ್ ಅವರುಎನ್.ಎಸ್.ಎಸ್. ಕ್ಯಾಂಪಿನಲ್ಲಿ ಆಪ್ತ ಸಮಾಲೋಚನೆ.

Dr. on adolescent problems. Akbarsaab N.S.S. Intimate counseling at camp. ಗಂಗಾವತಿ: ಗಂಗಾವತಿ ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕ ಶ್ರೀ ಅಕ್ಬರ್‌ಸಾಬ್ ಅವರು ಸ್ವಚ್ಛತೆ ಮತ್ತು ಆರೋಗ್ಯದ ಅರಿವು ಕಾರ್ಯಕ್ರಮದಲ್ಲಿ ಹದಿಹರೆಯದವರ ಸಮಸ್ಯೆಗಳ ಕುರಿತಾಗಿ ಮಾತನಾಡಿದರು.ಅವರು ಜನೇವರಿ-೦೧ ರಂದು…

H.Mallikarjun

ಜ.೦೮ಕ್ಕೆಕ.ರಾ.ಪ್ರಾ.ಕೃ.ಕೂ. ಸಂಘದಿಂದ ರಾಜ್ಯದಾದ್ಯಂತಪ್ರತಿಭಟನೆಕೃಷಿ ಕೂಲಿಕಾರರಿಗೆ ೨೦೦ ದಿನ ಕೆಲಸ, ರು. ೬೦೦ ಕೂಲಿ ನೀಡಿ: ಚಂದ್ರಪ್ಪ ಹೊಸ್ಕೇರಾ

J. 08 Kkeka. Ra. Pr. 200 days work for protesting agricultural laborers across Coasta state, Rs. 600 Wages: Chandrappa Hoskera ಗಂಗಾವತಿ: ಬರ ಆವರಿಸಿರುವ ಹಿನ್ನಲೆಯಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದ್ದು, ೨೦೦…

H.Mallikarjun