ಮಹಾತ್ಮಗಾಂಧೀಜಿಯವರ ಹೋರಾಟಗಾಥೆ ಸದಾ ಸ್ಮರಣೀಯ: ಅಮ್ಜದ್ ಪಟೇಲ್

Mahatma Gandhi's struggle is always memorable: Amjad Patel ಕೊಪ್ಪಳ, ಅಕ್ಟೋಬರ್ 2 ಕರ್ನಾಟಕ ವಾರ್ತೆ): ಸತ್ಯ, ಶಾಂತಿ, ಅಹಿಂಸೆಯ ತತ್ವಗಳಿಂದ ಬ್ರೀಟಿಷರನ್ನು ಎದುರಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೋರಾಟಗಾಥೆಯು ಸದಾ ಸ್ಮರಣೀಯವಾಗಿದೆ ಎಂದು ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್…

H.Mallikarjun

ಕರ್ನಾಟಕ ಪತ್ರಕರ್ತರ ಸಂಘವು ದಾನಿಗಳ ಸಹಾಯದಿಂದಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ನೀಡುತ್ತಿರುವುದು ಶ್ಲಾಘನೀಯವಾದುದ್ದು : ಉದ್ಯಮಿ ರಂಗಸ್ವಾಮಿ.

Karnataka Journalists Association with the help of donors Giving free note books to government school children is commendable: Businessman Rangaswamy. ವರದಿ : ಬಂಗಾರಪ್ಪ .ಸಿ .ಹನೂರು :ಶಾಲಾ ಮಕ್ಕಳು ತಮ್ಮ ಬಾಲ್ಯದಲ್ಲೇ ಉತ್ತಮ…

H.Mallikarjun

ಮೀಸಲಾತಿಯಲ್ಲಿ ಅವಕಾಶ ನೀಡಲು ಸಂಘಟಿತರಾಗಲು ಸೋಲಿಗ ಜನಾಂಗದವರಿಗೆ ಮಾದೆಗೌಡ ಕರೆ

Made Gowda calls upon casteists to organize themselves to give them a chance in reservation. ವರದಿ:ಬಂಗಾರಪ್ಪ ,ಸಿ .ಹನೂರು :ಕಳೆದ ಕೆಲವು ವರ್ಷಗಳಿಂದ ಸರ್ಕಾರವು ನಮ್ಮನ್ನು ಅಲೆಮಾರಿಗಳಾಗಿ ಸೇರಿಸಿದಮೆಲೆ ನಮಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ…

H.Mallikarjun

ನಗರಾಭಿವೃದ್ಧಿ ಇಲಾಖೆಯಲ್ಲಿ ಮುಂಬಡ್ತಿ ಪಡೆದ 13 ಉಪ ನಿರ್ದೇಶಕರಿಗೆ ಸ್ಥಳ ನಿಯೋಜನೆಗೆ ಸಚಿವ ಭೈರತಿ ಸುರೇಶ್ ನಿಷ್ಕಾಳಜಿ

Minister Bhairati Suresh Nishkalaji for allotment of places for 13 deputy directors promoted in Urban Development Department. ಬೆಂಗಳೂರು, ಅ, 2; ನಗರಾಭಿವೃದ್ಧಿ ಇಲಾಖೆಯಡಿ ಬರುವ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಡಿ 13 ಜನ…

H.Mallikarjun

ಸ್ವಾಮಿಗಳು ಭಕ್ತರ ಮನಸ್ಸು ಗೆದ್ದಾಗ ಮಾತ್ರ ಮನದಲ್ಲಿ ಉಳಿಯಲು ಸಾಧ್ಯ : ಒಪ್ಪತ್ತೇಶ್ವರ ಸ್ವಾಮಿಜೀ ಅಭಿಮತ,

Swami can remain in mind only when he wins the mind of the devotees: Oppatteswar Swamiji Abhimata,,, (ಪಂಚಾಕ್ಷರ ಸ್ವಾಮಿಗಳ ಪುಣ್ಯ ಸ್ಮರಣೆ, ಶಿವಾನುಭವ) ವರದಿ : ಪಂಚಯ್ಯ ಹಿರೇಮಠ,ಕೊಪ್ಪಳ : ಮಠ ಮಾನ್ಯಗಳ ಸ್ವಾಮಿಗಳು…

H.Mallikarjun

ಗಂಗಾವತಿ ಆರ್ಯವೈಶ್ಯ ಸಮಾಜದ ನೇತೃತ್ವದಲ್ಲಿ ಶರಣ್ ನವರಾತ್ರಿ ಮಹೋತ್ಸವ.. ಅಧ್ಯಕ್ಷ ರೂಪ ರಾಣಿ ಎಲ್

Sharan Navratri Mahotsav under the leadership of Gangavati Arya Vaishya Samaj.. President Roopa Rani L ಗಂಗಾವತಿ.2 ಆರ್ಯ ವೈಶ್ಯ ಸಮಾಜ ಗಂಗಾವತಿ ಶ್ರೀ ವಾಸವಿ ಮಹಿಳಾ ಮಂಡಳಿ. ಹಾಗು ವಾಸವಿ ಯುವಜನ ಸಂಘ ನೇತೃತ್ವದಲ್ಲಿ ಪ್ರತಿವರ್ಷದಂತೆ…

H.Mallikarjun

ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಮಹಿಳಾ ಒಕ್ಕೂಟ

The women's union took the authorities to task ( ಉತ್ತಮ ರಸ್ತೆಗಳಿಗೆ ಯಲಬುರ್ಗಾ ಕ್ಷೇತ್ರ ಮಾದರಿ : ಶಮೀನಾ ಬಾನು ) ವರದಿ : ಪಂಚಯ್ಯ ಹಿರೇಮಠ,, ಕೊಪ್ಪಳ : ಕೊಪ್ಪಳ ತಾಲ್ಲೂಕಿನ ಕವಲೂರನಲ್ಲಿ ಮಂಗಳವಾರದಂದು ನಡೆದ ಪ್ರತಿಭಟನೆಗೆ…

H.Mallikarjun

ದಸರಾ ಪ್ರಯುಕ್ತ ಶ್ರೀರಾಮನಗರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ

Mass wedding event in Sriramnagar on the occasion of Dussehra ಗಂಗಾವತಿ: ಕೊಪ್ಪಳ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಜನಾಂಗಗಳ ಕಲ್ಯಾಣಕ್ಕೋಸ್ಕರ ಸಾಮೂಹಿಕ ವಿವಾಹಗಳನ್ನು ಅಕ್ಟೋಬರ್-೧೨ ಶನಿವಾರದಂದು ಮದ್ಯಾಹ್ನ ೧೧:೩೦ ರಿಂದ ೧೨:೩೦ ನಿ.ಕ್ಕೆ ಶ್ರೀರಾಮಗನರದ ಶ್ರೀರಾಮಲಿಂಗೇಶ್ವರ ದೇವಸ್ಥಾನದ…

H.Mallikarjun

ಸ್ವಚ್ಛತೆ, ಶುಚಿತ್ವ ಕಡೆ ಗಮನಹರಿಸಿಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಸದಾನಂದ ನಾಗಪ್ಪ ನಾಯ್ಕ್ ಹೇಳಿಕೆ

Focus on cleanliness, cleanliness First Additional District and Sessions Judge Mr. Sadananda Nagappa Naik's Statement ಗಂಗಾವತಿ : ಪ್ರತಿ ವರ್ಷ 7 ಲಕ್ಷಕ್ಕೂ ಹೆಚ್ಚು ಜನ ಸೊಳ್ಳೆ ಕಡಿತದಿಂದ ವಿವಿಧ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ, ಪ್ರತೊಯೊಬ್ಬರೂ ಸೊಳ್ಳೆ…

H.Mallikarjun

ಪೊಲೀಸ್ ಕಾರ್ಯಾಚರಣೆಮಹಾರಾಷ್ಟ್ರ ಮೂಲದಅಪಹರಣಕಾರರ ಬಂಧನ

Police operation arrests kidnappers from Maharashtra ಸಿಂಧನೂರು,ಅ 2:ಮಹಾರಾಷ್ಟ್ರ ಹಾಗೂ ಸಿಂಧನೂರು ಗ್ರಾಮೀಣ ಠಾಣೆಯ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ಮಹಾರಾಷ್ಟ್ರ ಮೂಲದ ಇಬ್ಬರು ಅಪಹರಣಕಾರರನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.ಹಣಕ್ಕಾಗಿ ಮಹಾರಾಷ್ಟçದಿಂದ ನಾಲ್ವರು ವಿದ್ಯಾರ್ಥಿಗಳನ್ನು ಕಳೆದ ನಾಲ್ಕೈದು ದಿನಗಳಿಂದ…

H.Mallikarjun