ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದಟೆಕ್ಸೋಕಾನ್ ಕಂಪನಿಯ ಮುಖ್ಯ ಕಾರ್ಯನಿವಾಹಕ ಅಧಿಕಾರಿಗೆ ಮನವಿ

Petition by the Chief Executive Officer of Texocon Company on behalf of the Public Interest Committee ರಾಯಚೂರು :ತಾಲೂಕಿನ ಚಿಕ್ಕಸುಗೂರು ಕೈಗಾರಿಕಾ ಕೇಂದ್ರದಲ್ಲಿ ಬರುವ ಕೆಲವು ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸುವ ಕುರಿತು ಇಂದುಸಾರ್ವಜನಿಕ…

H.Mallikarjun

ಅ.05ರಂದು ಗೋಕಾಕ್ ಚಳವಳಿ ಹಿನ್ನೋಟ-ಮುನ್ನೋಟಸಮಾವೇಶ; ಜಿಲ್ಲಾಧಿಕಾರಿ ನಿತೀಶ್ ಕೆ

Gokak Movement Retrospective Conference on 05 A.M.; District Collector Nitish K ರಾಯಚೂರು,ಅ.೪:- ಇದೇ ಅ.05ರಂದು ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಯಚೂರು ಜಿಲ್ಲಾಡಳಿತ ವತಿಯಿಂದ ಕರ್ನಾಟಕ…

H.Mallikarjun

ಮಾದಿಗಸಮುದಾಯಗಳ ಒಕ್ಕೂಟದಿಂದ ಬುಧವಾರರಾಯಚೂರು ಬಂದ್‌ಗೆ ಕರೆಗೆ ಉತ್ತಮ ಪ್ರತಿಕ್ರಿಯೆ

Good response to Raichur bandh call by Union of Madiga communities on Wednesday ರಾಯಚೂರು: ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಮಾದಿಗ ಸಮುದಾಯಗಳ ಒಕ್ಕೂಟದಿಂದ…

H.Mallikarjun

ಗೋಕಾಕ್ ಚಳವಳಿ ಹಿನ್ನೋಟ-ಮುನ್ನೋಟ ಕಾರ್ಯಕ್ರಮಕ್ಕೆ ಅ.05ರಂದುಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಚಾಲನೆ

Gokak Movement Retrospective Program launched by Chief Minister Siddaramaiah on 05 ಕನ್ನಡದ ಸವಾಲುಗಳನ್ನು ಎದುರಿಸಲು ಪ್ರೇರಣೆಯಾಗಲಿದೆ; ಡಾ.ಪುರುಷೋತ್ತಮ ಬಿಳಿಮಲೆ ರಾಯಚೂರು,ಅ.03,():- ಭಾಷಾ ಚಳವಳಿಗಳಿಗೆ ಇಂದಿಗೂ ಮಾದರಿಯಾಗಿರುವ ಗೋಕಾಕ್ ಚಳವಳಿಯ 42ರ ಸಂಸ್ಮರಣಾ ಕಾಯಕ್ರಮವನ್ನು ಅಕ್ಟೋಬರ್ 5ರ ಶನಿವಾರದಂದು…

H.Mallikarjun

ಅ.5ರಂದುಮುಖ್ಯಮಂತ್ರಿಗಳಿಂದ ಬಹು ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ:ಎನ್.ಎಸ್.ಬೋಸರಾಜು

Foundation stone laying for multi-crore development works by Chief Minister on 5th: NS Bosaraju ಮಾನ್ವಿ: ಪಟ್ಟಣದ ಭಾರತ ಜೋಡೊ ಭವನದಲ್ಲಿ ಸುದ್ದಿಗಾರರೊಂದಿಗೆ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಮಾತನಾಡಿ ನಿಷ್ಕಳಂಕ,ಪ್ರಮಾಣಿಕವಾಗಿ…

H.Mallikarjun

ಕೊಟ್ಟೂರು ಪಟ್ಟಣ ಪಂಚಾಯಿತಿಯಲ್ಲಿ ಭ್ರಷ್ಟಾಚಾರ:ಲೋಕಾಯುಕ್ತದಲ್ಲಿ  ತನಿಖೆ ನಡೆಸಿಲು ಒತ್ತಾಯ

Corruption in Kottoor Town Panchayat: Demand for inquiry in Lokayukta ಕೊಟ್ಟೂರು ಪಟ್ಟಣ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ವಿಳಂಬವಾಗಿದ್ದರಿಂದ ಸುಮಾರು ಒಂದೂವರೆ ವರ್ಷ ಕಾಲ ಜಿಲ್ಲಾಧಿಕಾರಿ ಮತ್ತು ಆಡಳಿತಾಧಿಕಾರಿಗಳ ಅವಧಿಯಲ್ಲಿ ಬ್ರಷ್ಟಾಚಾರ ಹೆಚ್ಚಾಗಿ ಕಂಡುಬಂದಿದ್ದು…

H.Mallikarjun

ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ :ಸಚಿವರಿಗೆ ಮನವಿ

Petition to Minister for fulfillment of various demands on behalf of Union of Private School Educational Institutions ಮಾನ್ವಿ: ಪಟ್ಟಣದ ಈದ್ಗ ಫಂಕ್ಷನ್ ಹಾಲ್‌ನಲ್ಲಿ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ನಡೆದ ಶಿಕ್ಷಕರ…

H.Mallikarjun

ಜೀನೂರು ಕ್ಯಾಂಪಿನಲ್ಲಿ ಸಾಲ ಬಾದೆಗೆ ರೈತ ಯಮುನಪ್ಪ ಅತ್ಮಹತ್ಯೆ

Farmer Yamunappa committed suicide due to debt in Jeenur camp ಮಾನ್ವಿ:ತಾಲೂಕಿನ ಜೀನೂರು ಕ್ಯಾಂಪಿನಲ್ಲಿ ರೈತ ಯಮುನಪ್ಪ ವ .35 ಸಾಲ ಭಾದೆ ತಳಲಾರದೆ ಮನೆಯಲ್ಲಿ ನೇಣು ಬಿಗಿದ್ದು ಕೊಂಡು ಅತ್ಮಹತ್ಯಗೆ ಶರಣಾಗಿದ್ದು ಮೃತನ ಪತ್ನಿ ಗೌರಮ್ಮ ನೀಡಿದ…

H.Mallikarjun

ಪಡಿತರ ವಿತರಕರ ಸಂಘದಿಂದಗಾಂಧೀಜಿಯವರ ಜಯಂತಿಯನ್ನು ಆಚರಣೆ

Celebration of Gandhiji's Jayanti by Ration Distributors Association ಗಂಗಾವತಿ:ನಗರದ ಟಿ ಎ ಪಿ ಸಿ ಎಂ ಎಸ್ ಅವರಣದಲ್ಲಿರುವ ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘ ದ ಕಾರ್ಯಾಲಯದಲ್ಲಿ ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಆಚರಿಸಲಾಯಿತು ಸಂಘದ ಗೌರವಾಧ್ಯಕ್ಷರಾದ…

H.Mallikarjun

ಗ್ಯಾರಂಟಿ ಸಂವಾದದಲ್ಲಿ ಗ್ರಾಮಸ್ಥರ ಮನವಿ: ಪ್ರಾಯೋಗಿಕವಾಗಿ ಬಸ್ ಸಂಚಾರ

Villagers plea in guarantee dialogue: practical bus service ಕೊಪ್ಪಳ, ಅಕ್ಟೋಬರ್ 2 ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಎಸ್ ಆರ್ ಮೆಹರೋಜ್ ಖಾನ್ ಅವರು ಕೊಪ್ಪಳ ಜಿಲ್ಲೆಯಲ್ಲಿ ಅಕ್ಟೋಬರ್ 1ರಂದು…

H.Mallikarjun