Breaking News

ಕಲ್ಯಾಣಸಿರಿ ವಿಶೇಷ

ಗ್ಯಾರಂಟಿಯೋಜನೆಗಳು ಸಮರ್ಥವಾಗಿನಡೆಯುತ್ತಿವೆ : ಜ್ಯೋತಿ ಹೇಳಿಕೆ

Screenshot 2024 03 23 20 43 22 75 E307a3f9df9f380ebaf106e1dc980bb6

Guarantee schemes are running efficiently: Jyoti statement ಕೊಪ್ಪಳ : ಬಿಜೆಪಿ ಅವರು ಕಾಂಗ್ರೆಸ್ ಸರಕಾರದ ಮೇಲೆ ಸುಳ್ಳು ಗೂಭೆ ಕೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ, ರಾಜ್ಯದ ಕಾನೂನು ಅತ್ಯಂತ ಸುವ್ಯವಸ್ಥಿತವಾಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗ್ಯಾರಂಟಿ ಪ್ರಾಧಿಕಾರ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಿಜೆಪಿಯ ವಿಪ ಸದಸ್ಯೆ ಹೇಮಲತಾ ನಾಯಕ ಮಾಧ್ಯಮಗೋಷ್ಠಿ ನಡೆಸಿ ಸುಳ್ಳುಗಳನ್ನು ಉದುರಿಸಿದ್ದಾರೆ, ಬಿಜೆಪಿ ಅಂತಹ ಸುಳ್ಳುಗಳಿಂದಲೇ ಹತ್ತು ವರ್ಷ …

Read More »

ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ನಾಯಕತ್ವ ಶೃಂಗಸಭೆ; ಹಣಕಾಸು ಉದ್ಯಮದ ಸವಾಲುಗಳನ್ನುಎದುರಿಸಲು ಸಾಮೂಹಿಕಪ್ರಯತ್ನ ಅಗತ್ಯ – ಐಸಿಎಂಎ ಅಧ್ಯಕ್ಷ ಅಶ್ವಿನ್ ಜಿ ದಳವಾಡಿ

Screenshot 2024 03 23 20 27 45 42 6012fa4d4ddec268fc5c7112cbb265e7

Leadership Summit by Institute of Cost Accountants of India; A collective effort is needed to tackle the challenges facing the financial industry – ICMA President Ashwin G Dalwadi ಬೆಂಗಳೂರು, ಮಾ,23;’ ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ [ಐಸಿಎಂಎಐ] ಉದ್ಯಮ ಸಮಿತಿಯ ಸದಸ್ಯರಿಂದ ನಗರದಲ್ಲಿಂದು ಮೊಟ್ಟಮೊದಲ ಸಿಎಫ್ಒ ನಾಯಕತ್ವ ಶೃಂಗಸಭೆ ಆಯೋಜಿಸಲಾಗಿತ್ತು. ಐಸಿಎಂಎಐ ಹೊಸ ಅಧ್ಯಾಯದ ಸಹಯೋಗದೊಂದಿಗೆ …

Read More »

ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಗಳಾದ ಧೀರ ಹುತಾತ್ಮ ಭಗತ್ ಸಿಂಗ್, ಸುಖ್ ದೇವ್ ಹಾಗೂ‌ ರಾಜ್ ಗುರು ಅವರ ಹುತಾತ್ಮ ದಿನಾಚರಣೆ!

Screenshot 2024 03 23 20 15 28 92 6012fa4d4ddec268fc5c7112cbb265e7

Martyrdom day of the great revolutionaries of the freedom struggle like Bhagat Singh, Sukh Dev and Raj Guru! ಕೊಪ್ಪಳ,ಬ್ರಿಟಿಷರ ದಬ್ಬಾಳಿಕೆ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ರಾಜಿರಹಿತವಾಗಿ ಹೋರಾಡಿ ನಗುನಗುತ್ತಾ ಗಲ್ಲಿಗೇರಿದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ , ಸುಖ್ ದೇವ್ ಹಾಗೂ ರಾಜ್ ಗುರು ಅವರ 94ನೇ ಹುತಾತ್ಮ ದಿನವನ್ನು ಎಐಡಿಎಸ್ ಓ‌, ಎ.ಐ.ಡಿ.ವೈ.ಓ ಮತ್ತು ಎ.ಐ.ಎಂ.ಎಸ್.ಎಸ್ ವಿದ್ಯಾರ್ಥಿ, ಯುವಜನ ಮಹಿಳಾ ಸಂಘಟನೆಗಳ …

Read More »

ದೆಹಲಿ ಅಬಕಾರಿ ಹಗರಣದಕಂಪನಿಯಿಂದ ಕೋಟ್ಯಂತರ ದೇಣಿಗೆ ಸ್ವೀಕರಿಸಿರುವಬಿಜೆಪಿಯವರನ್ನು ಬಂಧಿಸಿ : ಎ ಎಪಿ ಮುಖಂಡ ಹರೀಶ್

Screenshot 2024 03 23 20 05 16 99 6012fa4d4ddec268fc5c7112cbb265e7

Arrest BJP who received crores of rupees from Delhi excise scam company: AP leader Harish ವರದಿ : ಬಂಗಾರಪ್ಪ ಸಿ .ಹನೂರು : ಅಬಕಾರಿ ನೀತಿಗೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಪಿ. ಶರತ್ ಚಂದ್ರ ರೆಡ್ಡಿ ಅವರ ಅರಬಿಂದೋ ಫಾರ್ಮಾ ಕಂಪನಿಯು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ಕೋಟ್ಯಂತರ ರೂಪಾಯಿ ನೀಡಿದ್ದು ಬಹಿರಂಗಗೊಂಡಿದೆ. ಹೀಗಾಗಿ ಬಿಜೆಪಿ ವಿರುದ್ಧ …

Read More »

ಸೋಮವಾರ ಕೊಳ್ಳದ ಅಮರೇಶ್ವರ ಮಹಾ ರಥೋತ್ಸವ.

Screenshot 2024 03 23 19 52 01 94 6012fa4d4ddec268fc5c7112cbb265e7 1

Amareshwar Maha Rathotsava, which is not sold on Monday. ಕುಷ್ಟಗಿ/ತಾವರಗೇರಾ: ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿಯ ಜುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಕ್ಷೇತ್ರ ಅಡವಿಭಾವಿ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಕೊಳ್ಳದ ಅಮರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ದಿ.ಮಾ.೨೫ ರಂದು ಮಹಾರಥೋತ್ಸವ ಜರುಗಲಿದೆ.ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರಗುಂಟ ಅಮರೇಶ್ವರ ದೇವಸ್ಥಾನದ ಧಾರ್ಮಿಕ ವಿಧಿವಿಧಾನ ಪ್ರಕ್ರಿಯೆಯಂತೆ ಪ್ರತಿ ವರ್ಷದಂತೆ ಈ ವರ್ಷವು ಕೂಡ ದಿ.೨೪ ರಂದು …

Read More »

ತಾಲೂಕು ಕಚೇರಿಯಲ್ಲಿ ರೇಣುಕಾಚಾರ್ಯ ಜಯಂತಿ ಆಚರಣೆ

Screenshot 2024 03 23 18 51 28 43 6012fa4d4ddec268fc5c7112cbb265e7

Renukacharya Jayanti Celebration at Taluk Office ಗಂಗಾವತಿ: ಇಂದು ಆದಿ ಗುರು ಶ್ರೀ ರೇಣುಕಾಚಾರ್ಯ ಜಯಂತಿಯನ್ನು ತಾಲ್ಲೂಕು ಆಡಳಿತದಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಮಹಾಂತಗೌಡ ಗ್ರೇಡ್ 2 ತಹಶೀಲ್ದಾರರು ಹಾಗೂ ಕೃಷ್ಣವೇಣಿ, ಮೈಬೂಬಲಿ, ರವಿ ನಾಯಕವಾಡಿ ಶೀರಸ್ತೇದಾರು, ಮಂಜುನಾಥ ಹಿರೇಮಠ ಕಂದಾಯ ನಿರೀಕ್ಷಕರು, ಹಾಗೂ ಮಂಜುನಾಥ ಹಿರೇಮಠ ಪ್ರದಸ ಹಾಗೂ ಕವಿತಾ, ವೀರಶೈವ ಸಮಾಜದ ಮುಖಂಡರಾದ ತಿಪ್ಪೇರುದ್ರಸ್ವಾಮಿ ವಕೀಲರು, ಮನೋಹರಸ್ವಾಮಿ ಮುದೇನೂರು, ವಿರುಪಾಕ್ಷಯ್ಯ ಹೆಚ್.ಎಮ್.ಹಾಗೂ ಜಂಗಮ ಸಮಾಜದ ಹಲವಾರು …

Read More »

ಕೆ ಇ ಆರ್‌ ಎ ಸಂಘದ ನೂತನರಾಜ್ಯಾಧ್ಯಕ್ಷರಾಗಿ ಸೌರಭ ನಾಗರಾಜ್ ಆಯ್ಕೆ.

Screenshot 2024 03 23 13 52 47 14 6012fa4d4ddec268fc5c7112cbb265e7

Saurabh Nagaraj has been elected as the new state president of KERA Association. ತಿಪಟೂರು ತಾಲ್ಲೂಕಿನ ಕರ್ನಾಟಕ ಸಂಪಾದಕರು ಮತ್ತು ವರದಿಗಾರರು ಸಂಘದ ಗೌರವ ಅಧ್ಯಕ್ಷರಾದ ಡಾ‌.ಭಾಸ್ಕರ್ ರವರು ನೂತನ ರಾಜ್ಯದ್ಯಕ್ಷರಿಗೆ ಹೂಗುಚ್ಚು ನೀಡುವದರ ಮುಖಾಂತರ ನೂತನ ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಗೌರವ ಸಲ್ಲಿಸಿದರು.ಈ ಸಂದರ್ಭದಲ್ಲಿ. ಕರ್ನಾಟಕ ಸಂಪಾದಕರು ಮತ್ತು ವರದಿಗಾರ ಸಂಘದ ತಾಲೂಕು ಅಧ್ಯಕ್ಷರಾದ ಗಣೇಶ್ ಉಪಾಧ್ಯಕ್ಷರಾದ ಶಂಕರಪ್ಪ ಬಳ್ಳೆಕಟ್ಟಿ ಪ್ರಧಾನ ಕಾರ್ಯದರ್ಶಿ ಧರಣೇಶ್ ಕುಪ್ಪಾಳು …

Read More »

ಲೋಕಸಭಾಚುನಾವಣೆ ಕಾಂಗ್ರೆಸಗೆ 20ಸ್ಥಾನ ಖಚಿತ:ಶಿವರಾಜತಂಗಡಗಿ

Screenshot 2024 03 22 21 48 20 16 6012fa4d4ddec268fc5c7112cbb265e7

20 seats are certain for Congress in Lok Sabha elections: Shivraj Thangadagi ಯಲಬುರ್ಗಾ.ಮಾ.22.: ಕೇಂದ್ರ ಸರಕಾರ ಯಾವ ಅಭಿವೃದ್ಧಿ ಯೋಜನೆಗಳನ್ನು ನೀಡದ ಕಾರಣ ಕರ್ನಾಟಕದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಜಾರಿ ಹಿನ್ನಲೆ ಕಾಂಗ್ರೆಸ್ ಪಕ್ಷ ಸುಮಾರು 20ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶಿವರಾಜ ತಂಗಡಗಿ ಹೇಳಿದರು. ಪಟ್ಟಣದ ಕಾಂಗ್ರೆಸ್ ಪಕ್ಷದ …

Read More »

ನಗರದ ಶಂಕರಮಠದಲ್ಲಿ ಆರನೇವರ್ಷದವಾರ್ಷಿಕೋತ್ಸವ

1001702204

Sixth anniversary celebrations at Sankara Math in the city ಗಂಗಾವತಿ 21 ಸನಾತನ ಧರ್ಮದ ಜಾಗೃತಿ ಜೊತೆಗೆ ಸಮಾಜದಲ್ಲಿರುವ ಆಸ್ತಿಕ ಬಡ ವರ್ಗದವರಿಗೆ ಸಮಾಜಮುಖಿ ಕಾರ್ಯಗಳನ್ನು ನಡೆಸಲು ಶೃಂಗೇರಿಯ ಉಭಯ ಜಗದ್ಗುರುಗಳು ಸಮ್ಮತಿಸಿದ್ದಾರೆ ಎಂದು ಗಂಗಾವತಿ ಶೃಂಗೇರಿ ಮಠದ ಧರ್ಮಾಧಿಕಾರಿ ನಾರಾಯಣರಾವ್ ವೈದ್ಯ ಹೇಳಿದರು ಅವರು ಬುಧವಾರದಂದು ಶೃಂಗೇರಿ ಶಾಖಾಮಠದ ಆರನೇ ವಾರ್ಷಿಕೋತ್ಸವ ಪ್ರಯುಕ್ತ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿ ಯಾವುದೇ ಜಾತಿ ಮತ ಭೇದವಿಲ್ಲದೆ ಸಮಾಜದಲ್ಲಿರುವ …

Read More »

೧೩೨ನೇಬೆಟ್ಟದಲಿಂಗೇಶ್ವರಜಾತ್ರಾಮಹೋತ್ಸವದ ಅಂಗವಾಗಿ ಜೋಡು ರಥೋತ್ಸವ ಮತ್ತು ಸಾಮೂಹಿಕವಿವಾಹಗಳು.

Screenshot 2024 03 22 20 36 09 81 E307a3f9df9f380ebaf106e1dc980bb6

Jodu rathotsava and mass weddings as part of the 132nd hill Lingeshwar Jatra mahotsava. ಗಂಗಾವತಿ: ಸಮೀಪದ ಚಿಕ್ಕಬೆಣಕಲ್ ಗ್ರಾಮದ ೧೩೨ನೇ ಬೆಟ್ಟದ ಲಿಂಗೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡು ರಥೋತ್ಸವ ಏಪ್ರಿಲ್-೦೨ ರಂದು ನಡೆಯಲಿದೆ.ಏಪ್ರಿಲ್-೦೧, ೧೩೨ನೇ ಪುಣ್ಯತಿಥಿಯ ಅಂಗವಾಗಿ ಪಲ್ಲಕ್ಕಿ ಉತ್ಸವ ಹಾಗೂ ಫಾಲ್ಗುಣ ಬಹುಳ ಅಷ್ಠಮಿ ಮಂಗಳವಾರ ದಿನಾಂಕ: ೦೨.೦೪.೨೦೨೪ ರಂದು ಬೆಳಗಿನ ಜಾವ ೫:೩೦ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ …

Read More »