ಇಂದು ಚಿತ್ರದುರ್ಗದಲ್ಲಿ, ರಾಷ್ಟ್ರೀಯ ಬಸವ ದಳದ ನಿಷ್ಠಾವಂತ ಶರಣ ದಂಪತಿಗಳಾದ ಅಪರ್ಣಾ ಕಲ್ಮೇಶ್ ಅಣ್ಣನವರ ನೂತನ ಮನೆಯ ಗುರು ಪ್ರವೇಶ ಕಾರ್ಯಕ್ರಮವು, ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿಯವರ ಸಾನಿಧ್ಯದಲ್ಲಿ, ಹಾಗೂ ತ್ರಿಕಾಲ ಲಿಂಗಪೂಜಾ ನಿಷ್ಠಾವಂತರಾದ ವೀರಣ್ಣ ಕೊರ್ಲಳ್ಳಿ ಅಪ್ಪೋರ ನೇತೃತ್ವದಲ್ಲಿ, ಸುಪ್ರಭಾತ ಸಮಯ ಬೆಳಿಗ್ಗೆ 4-30 ರಿಂದ ಸಾಧನಾ ಇಷ್ಟಲಿಂಗ ಪೂಜೆ, ಗುರು ಬಸವ ಪೂಜೆ, ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ಅನುಭಾವ ನಡೆಯಿತು ಇದೆ ಸಂದರ್ಭದಲ್ಲಿ ಕೊಪ್ಪಳ …
Read More »ವಕೀಲ ವೃತ್ತಿ ಶ್ರೇಷ್ಠ ನ್ಯಾ.ಮೂ.ಎಂ.ಜಿ. ಶುಕುರೆ
Advocate Vrittis Shrestha Ny.Moo.M.G. ಕುಕನೂರು: ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಪಾತ್ರವು ಸಹ ಪ್ರಮುಖವಾಗಿದ್ದು, ಜನರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಕೊಪ್ಪಳ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರು ಆಗಿರುವ ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಂ.ಜಿ ಶುಕುರೆ ಕಮಾಲ ಅವರು ಹೇಳಿದರು. ಕುಕನೂರ ತಾಲೂಕಾ ನ್ಯಾಯಾಲಯದಲ್ಲಿ ವಕೀಲರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ವಕೀಲ ವೃತ್ತಿ ಶ್ರೇಷ್ಠ ಸೇವೆಯಾಗಿದ್ದು, ನೊಂದವರಿಗೆ ನ್ಯಾಯ ಒದಗಿಸುವ …
Read More »ಶಿಕ್ಷಕರ ಸೇವಾ ಅವಧಿ ಅತ್ಯಮೂಲ್ಯ : ಬಳ್ಳಾರಿ
Teacher’s tenure is most valuable : Bellary ಕುಕನೂರು : ತಮ್ಮ ಸೇವಾವಧಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ತರಬೇತಿ ನೀಡುವ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಜೀವನ ಕಟ್ಟಿಕೊಳ್ಳುವಲ್ಲಿ ಎಸ್.ಬಿ ಚಂಗಳಿಯವರ ಪಾತ್ರ ಪ್ರಮುಖವಾಗಿದೆ ಎಂದು ಕುಕನೂರ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಚನ್ನಬಸಪ್ಪ ಬಳ್ಳಾರಿ ಹೇಳಿದರು. ಅವರು ಕುಕನೂರು ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮುಂಡರಗಿ ಸರಕಾರಿ ತರಬೇತಿ ಸಂಸ್ಥೆಯಿಂದ ನಿವೃತ್ತಿ ಹೊಂದಿದ …
Read More »ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ
Karnataka Journalists Association State Level Executive Meeting ಕೊಟ್ಟೂರು, ಜು.07: ತಾಲ್ಲೂಕು ಘಟಕದ ವತಿಯಿಂದ ಕರ್ನಾಟಕ ಪತ್ರಕರ್ತರ ಸಂಘದ ಪ್ರಥಮ ಪತ್ರಿಕಾ ದಿನಾಚರಣೆ ಹಾಗೂ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ ಶನಿವಾರದಂದು ನಡೆಯಿತು.ಪಟ್ಟಣದ ಬಾಲಾಜಿ ಕಲ್ಯಾಣ ಮಂಟದಲ್ಲಿ ಅಯೋಜಿಸಲಾಗಿದ್ದ ಪ್ರಥಮ ಪತ್ರಿಕಾ ದಿನಾಚಣೆ ಹಾಗೂ ರಾಯಮ್ಯ ಮಟ್ಟದ ಕಾರ್ಯಕಾರಿಣಿ ಸಭೆ ಸಮಾರಂಭದ ಉದ್ಘಾಟನೆಯನ್ನು ರಾಜ್ಯಾಧ್ಯಕ್ಷ ಮುರುಗೇಶ ಬಿ.ಶಿವಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಡಿಜಿಟಲ್ ಮಾಧ್ಯಮದ ಮೇಲೆ ಜನರ ನಂಬಿಕೆ …
Read More »ಮಾತು ಕೊಟ್ಟಂತೆ ಏಮ್ಸ್ ರಾಯಚೂರಿಗೆ ಕೊಡಿ: ಯಮನೂರ್ ಭಟ್ ಆಗ್ರಹ
Give AIIMS Raichur as promised: Yamanur Bhat Agraha ಗಂಗಾವತಿ: ಹೈದ್ರಾಬಾದ್ ಕರ್ನಾಟಕದ ಹಿಂದುಳಿದ ಜಿಲ್ಲೆ ರಾಯಚೂರಿಗೆ ಹಿಂದಿನ ಸರಕಾರ ಐಐಟಿ ಘೋಷಿಸಿತ್ತು ಕೆಲ ರಾಜಕಾರಣಿಗಳ ಕುತಂತ್ರದಿAದ ಅದು ಧಾರವಾಡಕ್ಕೆ ಹೋಗಿದ್ದು, ಬದಲಾಗಿ ಏಮ್ಸ್ ಕೊಡುವುದಾಗಿ ಅಂದು ಭರವಸೆ ನೀಡಲಾಗಿತ್ತು ಆದರೆ ಅದನ್ನು ಕೂಡಾ ಧಾರವಾಡದ ರಾಜಕಾರಣಿಗಳು ಕಸಿಯುವ ಹುನ್ನಾರ ನಡೆಸಿದ್ದು ಪ್ರಧಾನಿ ಮೋದಿಯವರು ಮಾತು ಕೊಟ್ಟಂತೆ ರಾಯಚೂರಿಗೆ ಏಮ್ಸ್ ನಿಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡ …
Read More »ನಗರದಲ್ಲಿ ಭಿಕ್ಷಾಟನೆ ಹಾಗೂ ಬಾಲಕಾರ್ಮಿಕ ಪದ್ಧತಿ ತಡೆಯಲು ನವಚೇತನಾ ಸಮಾಜ ಸೇವಾ ಟ್ರಸ್ಟ್ ಒತ್ತಾಯ
Navachetana Samaj Seva Trust urges to stop begging and child labor in the city ಗಂಗಾವತಿ: ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಆದರೆ ನಗರದಲ್ಲಿ ಬಡ ಹೆಣ್ಣುಮಕ್ಕಳು ಸಣ್ಣ ಸಣ್ಣ ಮಕ್ಕಳನ್ನು ಕಂಕುಳಲ್ಲಿ ಕೂಡಿಸಿಕೊಂಡು ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ನಗರದಲ್ಲಿನ ವಿವಿಧ ಗ್ಯಾರೇಜ್‌ಗಳು, ಅಂಗಡಿಗಳು, ಇನ್ನಿತರ ವ್ಯಾಪಾರ ವಹಿವಾಟಿನಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿದು ಬಾಲಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು …
Read More »ರೈಲ್ವೆ ಹೋರಾಟ ಸಮಿತಿಯಿಂದ ಸಿಎಂ ಭೇಟಿ, ಅನುದಾನಕ್ಕೆ ಒತ್ತಾಯಬಾಗಲಕೋಟೆ ರೈಲ್ವೇಗೆ ಪಕ್ಷಾತೀತವಾಗಿ ಸಹಕರಿಸಲು ಶ್ರೀನಾಥ್ ಮನವಿ
Railway Struggle Committee visits CM, insists on grantSrinath appeals to cooperate impartially with Bagalkote Railway ಗಂಗಾವತಿ: ಮಾಜಿ ಸಂಸದ ಕರಡಿ ಸಂಗಣ್ಣ ಅವರ ಮುತುವರ್ಜಿಯಿಂದಾಗಿ ದರೋಜಿ ರೈಲ್ವೇ ಸರ್ವೇಕಾರ್ಯ ಆರಂಭವಾಗಿದ್ದು, ಬಾಗಲಕೋಟೆ ರೈಲ್ವೇ ಯೋಜನೆಗೂ ಡ್ರೋನ್ ಸರ್ವೇ ಮಾಡಲಾಗುತ್ತಿದೆ ಕೇವಲ ದರೋಜಿ ರೈಲ್ವೇ ಯೋಜನೆ ಎಂದು ಮನವಿ ನೀಡುವ ಮೂಲಕ ಜನಪ್ರತಿನಿಧಿಗಳು ಗೊಂದಲ ಮೂಡಿಸದೆ ದರೋಜಿ ಬಾಗಲಕೋಟೆ ರೈಲ್ವೇ ಯೋಜನೆಗೆ ಒಗ್ಗಟ್ಟಿನಿಂದ ಪಕ್ಷಾತೀತವಾಗಿ ಸಹಕರಿಸಿ …
Read More »ಎಲ್‌ಐಸಿ ಪ್ರಿಮಿಯಮ್ ಮೇಲಿನ ಜಿಎಸ್.ಟಿ.ರದ್ದತಿಗೆ ಒತ್ತಾಯ : ಸಂಸದ ರಾಜಶೇಖರಹಿಟ್ನಾಳರಿಗೆ ಮನವಿ
Demand for cancellation of GST on LIC premium : Petition to MP Rajasekharahitna ಕೊಪ್ಪಳ : ಸಾರ್ವಜನಿಕರು ತುಂಬುವ ಎಲ್‌ಐಸಿ ಪ್ರಿಮಿಯಮ್ ಮೇಲೆಹಾಕಲಾಗಿರುವ ಜಿ.ಎಸ್.ಟಿ.ಯನ್ನು ಕೂಡಲೇ ರದ್ದುಗೊಳಿಸಲುಲೋಕಸಭೆಯಲ್ಲಿ ಧ್ವನಿ ಎತ್ತಬೇಕೆಂದು ಕೊಪ್ಪಳಲೋಕಸಭಾ ಸದಸ್ಯರಾದ ರಾಜಶೇಖರ ಹಿಟ್ನಾಳ ಅವರಿಗೆ ಇಂದುಕೊಪ್ಪಳದಲ್ಲಿ ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿಮತ್ತು ಪ್ರತಿನಿಧಿಗಳ ಸಂಘದಿAದ ಮನವಿ ಪತ್ರಸಲ್ಲಿಸಲಾಯಿತು.ವಿಭಾಗೀಯ ಕಾರ್ಯದರ್ಶಿಯಾದ ಕಾ.ಎಂ.ರವಿ ಮಾತನಾಡುತ್ತಾ,ತಮ್ಮ ವೈಯಕ್ತಿಕ ಜೀವನ ಭದ್ರತೆಗಾಗಿ ತುಂಬುವ ಎಲ್‌ಐಸಿಪ್ರಿಮಿಯಮ್ ಮೇಲೆ ಜಿ.ಎಸ್.ಟಿ …
Read More »ವೇಗ ಕಡಿಮೆ ಮಾಡಿ ಜೀವ ಉಳಿಸಿಕೊಳ್ಳಿ: ಪಿಎಸ್ಐ ಪುಂಡಪ್ಪ ಜಾದವ್
ಬಂದಿದೆ ಹೊಸ ಹೈಟೆಕ್ ಕ್ಯಾಮೆರಾ ನಿಯಮ..! ಗಂಗಾವತಿ: ನಗರದಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಅತ್ಯಂತ ವೇಗವಾಗಿ ಚಲಿಸುವ ವಾಹನಗಳನ್ನು ನಿಯಂತ್ರಿಸಲು ಸರಕಾರ ಆದೇಶಿಸಿದ್ದು, ಅದರಂತೆ ಲೇಜರ್ ಕ್ಯಾಮೆರಾಕ್ಕೆ ಚಾಲನೆ ನೀಡಿದ ಗ್ರಾಮೀಣ ಪೊಲೀಸ ಠಾಣೆ ಪಿಎಸ್ಐ ಪುಂಡಪ್ಪ ಜಾದವ್ ಮಾತನಾಡುತ್ತಾ, ದಿನದಿಂದ ದಿನಕ್ಕೆ ಗಂಗಾವತಿ ನಗರ ಬೆಳೆಯುತ್ತಿದೆ, ನಗರದಲ್ಲಿ ವಾಹನಗಳ ಸಂಚಾರ ಹೆಚ್ಚುತ್ತಿದ್ದು. ಗ್ರಾಮೀಣ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ವಾಹನ ಚಾಲಕರಿಗೆ ಸಂಚಾರಿ ನಿಯಮಗಳ ಮಾಹಿತಿ ನೀಡುತ್ತಿದ್ದಾರೆ, ಆದರೂ …
Read More »ಜುಲೈ 6ಕ್ಕೆ ಕೆಡಿಪಿ ಸಭೆ
ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಗಾಲಿ ಜನಾರ್ಧನ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ 6-7-2024 ರಂದು ಬೆಳಗ್ಗೆ 10.30 ಕ್ಕೆ ಕೆಡಿಪಿ ಸಭೆ ಏರ್ಪಡಿಸಲಾಗಿದೆ. ಆದ್ದರಿಂದ ಗಂಗಾವತಿ ತಾಲೂಕು ಮಟ್ಟದ ಇಲಾಖೆ ಅಧಿಕಾರಿಗಳು 2024-25 ನೇ ಸಾಲಿನ ಜೂನ್ 2024 ಅಂತ್ಯದವರೆಗೆ ಸಾಧಿಸಿದ ಎಲ್ಲ ಯೋಜನೆಗಳ ಸಂಪೂರ್ಣ ಮಾಹಿತಿಯ ವರದಿಯೊಂದಿಗೆ ಸಭೆಗೆ ಹಾಜರಾಗಲು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚಿಸಿದ್ದಾರೆ.
Read More »