Breaking News

ಕಲ್ಯಾಣಸಿರಿ ವಿಶೇಷ

ಪಿ.ಓ.ಪಿ‌ ಗಣೇಶ ಮೂರ್ತಿ ಮಾರಾಟ ನಿಷೇಧ: ಮಣ್ಣಿನ ಗಣೇಶ ಮೂರ್ತಿ ಪೂಜಿಸಿ ಪರಿಸರ ಸಂರಕ್ಷಿಸಿ – ಸಾಬಣ್ಣ ಕಟ್ಟಿಕಾರ್

P.O.P Ganesha Idol Sale Ban: Protect Environment by Worshiping Clay Ganesha Idol – Sabanna Kattikar ಸಿಂಧನೂರು :- ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಇವರ ಅಧ್ಯಕ್ಷತೆಯಲ್ಲಿ ಆ 2 ರಂದು ನಡೆದ ಪೂರ್ವಾಭಾವಿ ಸಭೆಯಲ್ಲಿ ಪಿ ಓ ಪಿ ರಸಾಯನಿಕ ಬಣ್ಣದಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ನಿಷೇಧಿ ಆದೇಶ ಹೊರಡಿಸಿದ್ದಾರೆ ಆದ್ದರಿಂದ ಪಟ್ಟಣದ ಸಾರ್ವಜನಿಕರು ಪರಿಸರ ಸ್ನೇಹಿ ಮಣ್ಣಿನ ಗಣೇಶ್ ಮೂರ್ತಿಯನ್ನು ಪೂಜಿಸಿ ಪರಿಸರ ಸಂರಕ್ಷಿಸಿಎಂದು …

Read More »

ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡ ಯುವಕ

A young man committed suicide by hanging himself ಮಾನ್ವಿ: ಪಟ್ಟಣದ ಜನತಾ ಕಾಲೋನಿಯ ಯುವಕ ವರುಣರಾಜ್ ೨೫ ವರ್ಷ ಅನಾರೋಗ್ಯ ಹಿನ್ನೇಲೆಯಲ್ಲಿ ಮನೆಯಲ್ಲಿನ ಸಿರೇಯಿಂದ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಯುವಕನ ತಂದೆ ಗುರುಪದಪ್ಪ ನೀಡಿದ ದೂರಿನಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕುರಿತು ತನಿಖೆ ನಡೆಸಲಾಗುತ್ತಿದೆಯುವಕನ ಸಾವಿಗೆ ಯುವತಿ ಯೊಂದಿಗಿನ ಪ್ರೇಮ ಪ್ರಕರಣವು ಕಾರಣವಾಗಿರುವ ಶಂಖೆಯು ವ್ಯಕ್ತವಾಗುತ್ತಿದೆ.

Read More »

ಭಜನೆ ಭಕ್ತಿಭಾವದಿಂದ ಕೂಡಿದ ಶ್ರೇಷ್ಠ ಆರಾಧನೆ:ನಾಗರತ್ನ

Bhajan is a great form of devotional worship: Nagaratna ಸಿರವಾರ :ತಾಲ್ಲೂಕಿನ ಬಲ್ಲಟಗಿ ಗ್ರಾಮದ ನೇತಾಜಿ ಹಿರಿಯ ಪ್ರಾಥಮಿಕ ಹಾಗೂ ಫ್ರೌಡಶಾಲೆಯ ರಜತ ಮಹೋತ್ಸವ ಅಂಗವಾಗಿ ತಾಲ್ಲೂಕು ಮಟ್ಟದ ಭಜನೆ ಹಾಗೂ ಕೋಲಾಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯ ಕಾರ್ಯಕ್ರಮವನ್ನು ಬಿ, ನಾಗರತ್ನಮ್ಮ ಗಂ ತಿಮ್ಮಣ್ಣ ನಾಯಕ ರವರು ಉದ್ಘಾಟಿಸಿ ಮಾತನಾಡಿ ಅವರುಭಜನೆ ಆತ್ಮಕ್ಕೆ ಸುಖ, ಶಾಂತಿ, ನೆಮ್ಮದಿ ನೀಡುತ್ತದೆ. ಭಜನೆ ಇದ್ದ ಕಡೆ ವಿಭಜನೆ ಇಲ್ಲ. …

Read More »

ಕೆವಿಕೆ ಜ್ಞಾನ ಭಂಡಾರದ ಸಂಕೇತ,ಕೃಷಿ ಸಖಿಯರು ಕೆವಿಕೆಯಅಂಬಾಸಿಡರ್”-ಡಾ.ಕುರುಬರ

Symbol of KVK knowledge repository, agricultural sakhiyars are ambassadors of KVK” – Dr. Kurubara ಗಂಗಾವತಿ: ಕೆ.ವಿ.ಕೆ.ಯ ಗೊಲ್ಡನ್ ಜುಬ್ಲಿ ಜ್ಯೋತಿ ಕಾರ್ಯಕ್ರಮದಲ್ಲಿ ಡಾ. ಕುರುಬರ, ಸಹ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ ರಾಯಚೂರು, ಡಾ.ಕಿರಣ್ ಕುಮಾರ್ , ಪ್ರಭಾವಿ ವಿಶೇಷ ಅಧಿಕಾರಿಗಳು, ಕೃಷಿ ಮಹಾವಿದ್ಯಾಲಯ, ಗಂಗಾವತಿ, ಡಾ. ಗೊವೀದಂಪ್ಪ, ತಾಲೂಕು ಕೃಷಿ ಸಮಾಜದ ಅಧ್ಯಕ್ಷರು, ಡಾ. ಚಂದ್ರಕಾಂತ ನಾಡಗೌಡ, ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ …

Read More »

ಆರೋಗ್ಯ ಇಲಾಖೆ; ಕಲಾ ತಂಡಗಳಿಂದ ಅರ್ಜಿ ಆಹ್ವಾನ

Department of Health; Applications invited from Art Teams ರಾಯಚೂರು,ಆ.07,(ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ 2024-25ನೇ ಸಾಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ರಾಷ್ಟಿçÃಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಜಾನಪದ ಕಲಾ ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಅರ್ಹ ಜಾನಪದ ಕಲಾ ತಂಡಗಳಿAದ ಅರ್ಜಿ ಅಹ್ವಾನಿಸಲಾಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆೆ, ಸಂಗೀತ ಮತ್ತು ನಾಟಕ ಅಕಾಡೆಮಿ ಅಡಿಯಲ್ಲಿ …

Read More »

ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಅರ್ಜಿ ಆಹ್ವಾನ

Application Invitation for Children’s Book Chandira Award ರಾಯಚೂರು,ಆ.07,(ಕರ್ನಾಟಕ ವಾರ್ತೆ):- ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ 2023ನೇ ಸಾಲಿನಲ್ಲಿ ಮಕ್ಕಳ ಕ್ಷೇತ್ರದಲ್ಲಿ ರಚಿಸಲ್ಪಟ್ಟ ಮಕ್ಕಳ ಸಾಹಿತ್ಯದ ಕೃತಿಗಳನ್ನು ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗಾಗಿ ಅರ್ಹಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.ಜನವರಿ ಯಿಂದ ಡಿಸೆಂಬರ್ ತಿಂಗಳ ಅಂತ್ಯದ ಅವದಿಯಲ್ಲಿ ಪ್ರಕಟಗೊಂಡ ಮಕ್ಕಳ ಸ್ವರಚಿತ ಕವನ ಸಂಕಲನ, ನಾಟಕ,(ಪಠ್ಯಾಧಾರಿತ ಬಿಟ್ಟು) ಮಕ್ಕಳ ಕಾದಂಬರಿ, ವೈಜ್ಞಾನಿಕ ಲೇಖನಗಳ ಸಂಕಲನ, ಅನುವಾದಿತಕೃತಿ (ಯಾವುದೇ ಪ್ರಕಾರದ ಮಕ್ಕಳ ಸಾಹಿತ್ಯ) ಮಕ್ಕಳ …

Read More »

ಸಂಭವ್ ಫೌಂಡೇಶನ್ ಮೈಕ್ರೋಸಾಫ್ಟ್ಇಂಡಿಯಾಸಹಯೋಗದೊಂದಿ9ಶಾಲೆಗಳಿಗೆಕಂಪ್ಯೂಟರ್ಕಂಪ್ಯೂಟರ್‌ಗಳ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ:ಜಿಲ್ಲಾಧಿಕಾರಿ ನಿತೀಶ್ ಕೆ.

Computers for 9 schools in association with Sambhav Foundation Microsoft India Make good use of computers: District Collector Nitish K. ರಾಯಚೂರು,ಆ.07,(ಕರ್ನಾಟಕ ವಾರ್ತೆ):- ಸಂಭವ್ ಫೌಂಡೇಶನ್ ಮೈಕ್ರೋಸಾಫ್ಟ್ ಫಿಲಾಂತ್ರಪೀಸ್ ವತಿಯಿಂದ ಜಿಲ್ಲೆಯಲ್ಲಿ ವಿನೂತನವಾದ ಕಾರ್ಯಕ್ರಮವಾಗಿದೆ. ಮೈಕ್ರೋಸಾಫ್ಟ್ ಕಂಪನಿಯಿAದ ರಾಯಚೂರು ತಾಲೂಕಿನ 9ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದ್ದು, ಅದರ ಸದುಪಯೋಗವನ್ನು ಎಲ್ಲ ಮಕ್ಕಳು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಹೇಳಿದರು.ಅವರು ಆ.07ರ ಬುಧವಾರ …

Read More »

ಸಭೆಯಲ್ಲಿಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಶಿವಪ್ಪ ಯಲ್ಲಪ್ಪ ಭಜಂತ್ರಿ ಸೂಚನೆವಿವಿಧಜಯಂತಿಗಳನ್ನುಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಕ್ರಮಕೈಗೊಳ್ಳಿ

In the meeting, Deputy Collector Shivappa Yallappa Bhajantri instructed the officials to take necessary steps to celebrate the anniversaries in a meaningful way. ರಾಯಚೂರು,ಆ.07,(ಕರ್ನಾಟಕ ವಾರ್ತೆ):- ಕಾಯಕ ಯೋಗಿ, ಬಸವಣ್ಣವರ ಸಮಕಾಲೀನರಾದ ನುಲಿಯ ಚಂದಯ್ಯ, ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಶ್ರೀಕೃಷ್ಣನ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳಾದ ಶಿವಪ್ಪ ಯಲ್ಲಪ್ಪ ಭಜಂತ್ರಿ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಅವರು …

Read More »

ರೈತ ಸಂಘದಿಂದ ಎರಡನೆ ವರ್ಷದ ಆಚರಣೆಯಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ಜನಜಾಗೃತಿಕಾರ್ಯಕ್ರಮ ಹಾಗೂ ರಕ್ತ ದಾನ ಶಿಬಿರ

Child marriage prevention public awareness program and blood donation camp in the second year celebration by Raita Sangh ವರದಿ : ಬಂಗಾರಪ್ಪ. ,ಸಿ. ಹನೂರು :ರೈತ ಸಂಘದಸಮಾಜಮುಖಿಕಾರ್ಯಗಳು ಬೇರೊಬ್ಬ ರಿಗೆ ಮಾದರಿಯಾಗಿದ್ದೆವೆ ಇಂದಿನ ದಿನಗಳಲ್ಲಿ ನಮ್ಮ ಸಂಘಟನೆಯ ಬಲಿಷ್ಠವಾಗಿದೆ ಅಲ್ಲದೆ ಜೊತೆಯಲ್ಲಿ ಹಲವಾರು ಹೋರಾಟಗಳನ್ನು ಮಾಡಿ ಯಶಸ್ವಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಬಡಗಲಪುರ ನಾಗೇಂದ್ರ ತಿಳಿಸಿದರು .ಹನೂರು …

Read More »

ಕೆಸರಿನ ಗದ್ದೆ ಯಂತಾದ ಕಿಲ್ಲಏರಿಯಾ,ಕುಮಾರರಾಮ ಬಡಾವಣೆ

Muddy Killa Area, Kumararama Barangay ಗಂಗಾವತಿ ನಗರದ 5 ನೇ ವಾರ್ಡ್ ಕಿಲ್ಲ ಏರಿಯಾದಲ್ಲಿ. ಕುಮಾರರಾಮ ಬಡಾವಣೆ ಯಿಂದ ಕಿಲ್ಲ ಏರಿಯಾ ರಸ್ತೆಯಲ್ಲಿ UGD ಚೆಂಬರ್ ನಿಂದ ನೀರು ಪೋಲಾಗುತ್ತಿದ್ದೂ ಸುಮಾರು 7 ದಿನಗಳಿಂದ ರಸ್ತೆಯ ಮೇಲೆ ಹರಿಯುತ್ತಿದ್ದೂ ಸಂಬಂಧಪಟ್ಟ ನಗರಸಭೆ ಅಧಿಕರಿಗಳಿಗೆ ತಿಳಿಸಿದರು ಕೂಡಾ ಹರಕೆ ಉತ್ತರ ಕೊಡುತ್ತಿದ್ದಾರೆ ಸರ್ ಇನ್ನೊಂದೆಡೆ ನಿನ್ನ ಸುರಿದ ಅಲ್ಪ ಮಳೆಗೆ ಚರಂಡಿ ನೀರುಕೂಡಾ ರೋಡಿನ ಮೇಲೆ ನಿಂತಿದೆ ಸರ್ ರೋಡಿನ …

Read More »