ಕ್ವಿಂಟಲ್ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನೀಡುವಂತೆ ಆಗ್ರಹ
ತಿಪಟೂರು ,: ಕ್ವಿಂಟಲ್ ಕೊಬ್ಬರಿಗೆ 20ಸಾವಿರರು,ಬೆಂಬಲ ಬೆಲೆನೀಡಬೇಕೆಂದು ಒತ್ತಾಯಿಸಿಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕಗಳು ಸೇರಿದಂತೆ ರೈತಪರ, ಜನಪರ ಹಾಗೂ ಮಹಿಳಾ ಮತ್ತು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಆ.10ರ ಗುರುವಾರ ತಿಪಟೂರಿನಲ್ಲಿ ಸ್ವಯಂಪ್ರೇರಿತ ಬಂದ್ ಮಾಡಲಾಗುವುದು ತಾಲೂಕು ರೈತ ಸಂಘದ ಅಧ್ಯಕ್ಷ ಬಸ್ತೀಹಳ್ಳಿ ರಾಜಣ್ಣ ತಿಳಿಸಿದರು.
ಸಾಕಷ್ಟು ಹೋರಾಟಗಳು ನಡೆದಿದ್ದು, ರಾಜ್ಯ ನಗರದ ಎಪಿಎಂಸಿ ರೈತ ಭವನದಲ್ಲಿ ಸರ್ಕಾರಮಾತ್ರ ತೆಂಗು ಬೆಳೆಗಾರರ ಸಂಕಷ್ಟಕ್ಕೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪ೦ದಿಸುತ್ತಿಲ್ಲ ಎಂದರು.
ಅವರು, ತಿಪಟೂರು ಕೃಷಿ ಮಾರುಕಟ್ಟೆ ಆದ್ದರಿಂದ ತಾಲೂಕಿನ ವಿವಿಧ ಸಂಘ ಏಷ್ಯಾ ಖಂಡದಲ್ಲಿಯೇಅತಿದೊಡ್ಡಕೊಬ್ಬರಿ ಟನೆಗಳ ಸಹಕಾರದೊಂದಿಗೆ ತಿಪಟೂರು ಮಾರುಕಟ್ಟೆಯಾಗಿದ್ದರೂ, ಇಲ್ಲಿನ ಕೊಬ್ಬರಿಗೆ ಬಂದ್ ಮಾಡಲಾಗುತ್ತಿದೆ. ಎಲ್ಲಾ ಅಂಗಡಿ, ಬೆಲೆ ಇಲ್ಲದೆ ರೈತರು ಕಂಗಾಲಾಗುವಂತೆ ಹೊಟೆಲ್‌ಗಳ ಮಾಲೀಕರು, ವ್ಯವಹಾರಸ್ಥ ಮಾಡಿದೆ. ಕೇಂದ್ರ ಸರ್ಕಾರದ ಆದೇಶದಂತೆ ರುಗಳು ಸ್ವ-ಇಚ್ಚೆಯಿಂದ ತಮ್ಮ ತಮ್ಮ ಕಳೆದ ಎರಡು ತಿಂಗಳಿನಿಂದ ನಫೆಡ್ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ರೈತರಿಂದ ಕೊಬ್ಬರಿ ಖರೀದಿಸುತ್ತಿದ್ದು ಆದರೆ ತೆಂಗುಬೆಳೆಗಾರರ ಕಷ್ಟ ಅರ್ಥಮಾಡಿಕೊಳ್ಳ ಕಷ್ಟ ಅರ್ಥಮಾಡಿಕೊಳ್ಳ ಖರೀದಿ ಕೇಂದ್ರವನ್ನು ಏಕಾಏಕಿ ಸ್ಥಗಿತ ಬೇಕಿದೆ. ಬಂದ್ ಆ.10ರಂದು ಬೆಳಗ್ಗೆ ಗೊಳಿಸಿದ್ದು ರೈತರು ತೀವ್ರ ನಷ್ಟ ಅನುಭವಿ 6ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸುವಂತಾಗಿದೆ. ಈ ಬಗ್ಗೆ ತಾಲೂಕಿನಲ್ಲಿ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಬಸ್ತೀಹಳ್ಳಿ ರಾಜಣ್ಣ,
ರೈತಸಂಘದರಾಜ್ಯ ಉಪಾಧ್ಯ ಕ್ಷಸತೀಶ್ ಕೆಂಕೆರೆ, ರಾಜ್ಯ ಕಾರ್ಯಾಧ್ಯಕ್ಷಧನಂಜಯಾ ರಾಧ್ಯ, ಜಿಲ್ಲಾಧ್ಯಕ್ಷ ಆನಂದ ಪಟೇಲ್ ಸೇರಿದಂತೆ ಹಲವಾರು ಮುಖಂಡರುಗಳು ಭಾಗವಹಿಸಲಿದ್ದು ತಾಲೂಕಿನ ರೈತ ಬಾಂಧವರು, ತೆಂಗು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬಂದ್‌ನ್ನು ಯಶಸ್ವಿ ಗೊಳಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹಸಿರುಸೇನೆ ತಾ. ಅಧ್ಯಕ್ಷ ಯೋಗಾನಂದಸ್ವಾಮಿ, ತಾ. ಸಂಚಾಲಕ ಗೋಪಾಲ್, ಕಾರ್ಯದರ್ಶಿ ಶ್ವೇತಾಕುಮಾರ್, ಮತ್ತಿತರರಿದ್ದರು