District Level Youth Festival, Various Competition: Register to participate ಕೊಪ್ಪಳ ಆಗಸ್ಟ್ 24 (ಕರ್ನಾಟಕ ವಾರ್ತೆ): ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಆದೇಶದ ಮೇರೆಗೆ, ಕೊಪ್ಪಳ ನೆಹರು ಯುವ ಕೇಂದ್ರದಿಂದ ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಭಾಗವಹಿಸಲಿಚ್ಛಿಸುವ ಯುವಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮ: ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮವನ್ನು …
Read More »ಆಗಸ್ಟ್ 29ರಂದು ಕೊಪ್ಪಳದಲ್ಲಿ ರಸಪ್ರಶ್ನೆ ಸ್ಪರ್ಧೆ: ಹೆಸರು ನೋಂದಾಯಿಸಿ
Quiz competition at Koppal on 29th August: Register name ಕೊಪ್ಪಳ ಆಗಸ್ಟ್ 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದಿಂದ ಜಿಲ್ಲಾ ಮಟ್ಟದ “ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ ಸ್ಪರ್ಧೆ ಆಗಸ್ಟ್ 29ರಂದು ಬೆಳಗ್ಗೆ 9ಕ್ಕೆ ನಗರದ ಹಳೆಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಲಾಗಿದ್ದು, ಭಾಗವಹಿಸಲಿಚ್ಛಿಸುವ ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.ಹೆಚ್.ಐ.ವಿ ಏಡ್ಸ್ ಕುರಿತು ಜಿಲ್ಲಾ ಮಟ್ಟದಲ್ಲಿ “ಯುವಜನೋತ್ಸವ” ವನ್ನು ನ್ಯಾಕೋ …
Read More »ಚಂದ್ರಯಾನ-೩ ಯಶಸ್ವೀಗೆ ಪ್ರಾರ್ಥಿಸಿದ ಶಾಲಾ ವಿದ್ಯಾರ್ಥಿಗಳು
School students prayed for Chandrayaan-3 success ಕೊಪ್ಪಳ : ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೈಗೊಂಡಿರುವ ಚಂದ್ರಯಾನ-೩ ಯಶಸ್ವೀಯಾಗಲಿ ಎಂದು ನಗರದ ಶ್ರೀಶಿವಮೂರ್ತಯ್ಯ ಮಹಾಂತಯ್ಯನಮಠ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಸಂಸ್ಥೆಯ ಅಧ್ಯಕ್ಷ ವಿರೇಶ ಮಹಾಂಯ್ಯನಮಠ ಮಾತನಾಡಿ ಭಾರತದ ಹೆಮ್ಮೆ ಸಂಸ್ಥೆ ಇಸ್ರೋ ಪ್ರತಿಭಾವಂತ ವಿಜ್ಞಾನಿಗಳು ಕೈಗೊಂಡ ಚಂದ್ರಯಾನ-೩ ಯಶಸ್ವೀಗೊಂಡು ಭಾರತ ವಿಶ್ವದಲ್ಲಿ ಮಹತ್ವದ ಸ್ಥಾನ ಗಳಿಸಲಿ ಎಂಬುದು ಎಲ್ಲಾರ ಆಶಯ ಚಂದ್ರಯಾನ-೩ ಯಶಸ್ವೀಗೆ ಶುಭಾವಾಗಲಿ ಎಂದರು.ನAತರ ಸಮಾಜ ಸೇವಕರು ಹಾಗೂ …
Read More »ಮಾಜಿ ಸಚಿವ ಶ್ರೀರಂಗದೇವರಾಯಲುಗೆ ಶ್ರದ್ಧಾಂಜಲಿ ನುಡಿನಮನ
Tribute to former minister Srirangadevarayalu ಗಂಗಾವತಿ: ಮಾಜಿ ಸಚಿವ ಹಾಗೂ ಆನೆಗೊಂದಿ ರಾಜವಂಶಸ್ಥರಾದ ಶ್ರೀರಂಗದೇವರಾಯಲು ನಿಧನಕ್ಕೆ ಹಾಲುಮತ ಕುರುಬ ಸಮಾಜದ ವತಿಯಿಂದ ನಗರದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಶ್ರದ್ಧಾಂಜಲಿ ನುಡಿನಮನ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಬೀರಲಿಂಗೇಶ್ವರ ಕುರುಬರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ನಾಗೇಶಪ್ಪ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಕೆ.ವೆಂಕಟೇಶ ಮಾತನಾಡಿ, ಶ್ರೀರಂಗದೇವರಾಯಲು ಸರಳ ವ್ಯಕ್ತಿತ್ವದಿಂದ ಕನಕಗಿರಿ ಗಂಗಾವತಿ ಕ್ಷೇತ್ರದಲ್ಲಿ ಐದು ಭಾರಿ ಶಾಸಕರಾಗಿ ಜನಸಾಮಾನ್ಯರ ಕೆಲಸ …
Read More »ಲಿಟ ಲ್ ಹಾರ್ಟ್ ಶಾಲೆಯಲ್ಲಿ, ಚಂದ್ರಯಾನ3ರ, ಬೃಹದಾಕಾರದ ಚಿತ್ರ
Little Heart School, Chandrayaan 3, Colossal Image ಗಂಗಾವತಿ 23, ನಗರದಲ್ ಲಿಟಲ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಚಂದ್ರಯಾನ 3, ರ, ಬೃಹತ್ ಆಕಾರದ ಚಿತ್ರವನ್ನು ಬಿಡಿಸಿ ಸಂಭ್ರಮಿಸಿದರು, ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಮಾತನಾಡಿ, ಭಾರತದ, ಮಹತ್ವಾಕಾಂಕ್ಷೆಯ, ಮತ್ತು ಬಾಹ್ಯಾಕಾಶದಲಿ ಹೊಸ ಹೆಜ್ಜೆಯನ್ನು ನೀಡುತ್ತಿರುವ ಇಸ್ರೋ ಚಂದ್ರಯಾನ 3 ಚಂದಿರದ ಹತ್ತಿರಕ್ಕೆ ಹೋಗುತ್ತಿರುವ ಪ್ರಥಮ ನೌಕೆ ಇದಾಗಿದ್ದು ಯೋಜನೆ …
Read More »ಮಾರಮ್ಮನ ದೇವಾಲಯದ ನೂತನ ಕಟ್ಟಡಕ್ಕೆ ಭೂಮಿ ಪೂಜೆ ಮಾಡಿದ ಶಾಸಕ ಎಂ ಆರ್ ಮಂಜುನಾಥ್
MLA M R Manjunath performed Bhoomi Puja for the new building of Maramma temple ವರದಿ : ಬಂಗಾರಪ್ಪ ಸಿಹನೂರು:ತಾಲೂಕು ವ್ಯಾಪ್ತಿಯ ದೊಮ್ಮನಗದ್ದೆ ಗ್ರಾಮದಲ್ಲಿನ ಸೇವಾಲಾಲ್ ಬಂಜಾರ ಟ್ರಸ್ಟ್ ನ ನೇತೃತ್ವದಲ್ಲಿ,ಮಾರಮ್ಮ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಶಾಸಕ ಎಂಆರ್ ಮಂಜುನಾಥ್ ರವರು ನೆರವೇರಿಸಿದರು.ನಂತರ ಮಾತನಾಡಿದ ಅವರು ಕ್ಷೇತ್ರದ ಜನತೆ ನನ್ನನ್ನು ಆಯ್ಕೆ ಮಾಡಿದ ಎಲ್ಲಾರಿಗೂ ನಾನು ಆಭಾರಿಯಾಗಿದ್ದೇನೆ. ನಿಮ್ಮ ಕಷ್ಟ ಸುಖಗಳಲ್ಲಿ …
Read More »ಬೆಂಗಳೂರಿನ ಮಾಡೆಲ್ ಬಾದಲ್ ಬಿಸ್ಟ್ ರುಬರುಗೆ ಮಿಸ್ಟರ್ ಇಂಡಿಯಾ ಫರ್ಪೆಕ್ಟ್ 2023 ಪ್ರಶಸ್ತಿ: ಮಿಸ್ಟರ್ ಯೂನಿರ್ವಸ್ ಸ್ಪರ್ಧೆಗೆ ನಾಮನಿರ್ದೇಶನ
Bangalore-based model Badal Bist Rubaru wins Mr. India Perfect 2023 award: Nominated for Mr. Universe contest ಬೆಂಗಳೂರು; ಗೋವಾದಲ್ಲಿ ನಡೆದ ಮಿಸ್ಟರ್ ಇಂಡಿಯಾ 2023 ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಮಾಡೆಲ್ ಬಾದಲ್ ಬಿಸ್ಟ್ ರುಬರುಗೆ ಮಿಸ್ಟರ್ ಇಂಡಿಯಾ ಫರ್ಪೆಕ್ಟ್ 2023 ಪ್ರಶಸ್ತಿ ದೊರೆಕಿದೆ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಮೂಲತಃ ಗೂರ್ಖಾ ಸಮುದಾಯದ ಬಾದಲ್ ಬಿಸ್ತಾ ಅವರು ಶಿವರಾಜ್ ಧನ್ ಮತ್ತು ಲಕ್ಷ್ಮಿ ಬಿಸ್ತಾ ಅವರ …
Read More »ಮಾರ್ಟಳ್ಳಿಪಂಚಾಯ್ತಿಯ ಮನರೇಗಾ ಯೋಜನೆಯಲ್ಲಿ ಮೇರೆ ಮೀರಿದ ಅಕ್ರಮ..!
Irregularity beyond Martalli Panchayat’s Manrega scheme..! ಹನೂರು :ತಾಲ್ಲೋಖು ವ್ಯಾಪ್ತಿಯ ಮಾರ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿಗಿಡ ನೆಡುವ ಕಾಮಗಾರಿಯಲ್ಲಿ ಕಮಾಯಿ ಮಾಡಿಕೊಂಡ ಅಧಿಕಾರಿ ವರ್ಗ..!!ಆರೋಪ ಸಾಬೀತಾದರೂ ಕ್ರಮಕ್ಕೆ ಮುಂದಾಗದ ಜಿಲ್ಲಾಡಳಿತ..!!!ಹನೂರು ಮಾರ್ಟಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಮನರೇಗಾ ಯೋಜನೆಯಡಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಗಿಡ ನೆಡುವ ಕಾಮಗಾರಿಯಲ್ಲಿ ನಡೆದಿರುವ ಅಕ್ರಮಗಳು ಒಂದೊAದಾಗಿ ಬೆಳಕಿಗೆ ಬರತೊಡಗಿವೆ.ಪ್ರಕರಣವೊಂದರಲ್ಲಿ ಓಂಬುಡ್ಸ್ಮನ್ ತನಿಖೆಯಿಂದ ಪಿಡಿಓ ಬಾಲಗಂಗಾದರ ಹಾಗೂ ತಾಂತ್ರಿಕ ಸಹಾಯಕ ಪ್ರದೀಪ್ ಕುಮಾರ್ ತಪ್ಪಿತಸ್ಥರೆಂದು ಸಾಬೀತಾಗಿ ಸುಮಾರು …
Read More »ದೇಶ ಸೇವೆ ನಮ್ಮೆಲ್ಲರ ಹೊಣೆ-ಮಲ್ಲಿಕಾರ್ಜುನ ಪಾಟೀಲ
Serving the country is our responsibility – Mallikarjuna Patil ಚಿಟಗುಪ್ಪ: ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾಣಿಕೆ ನೀಡುವುದು. ದೇಶ ರಕ್ಷಣೆ ಮಾಡುವುದೇ ನಿಜವಾದ ದೇಶ ಪ್ರೇಮ, ದೇಶ ಸೇವೆ ಎಂದು ಮಲ್ಲಿಕಾರ್ಜುನ ಪಾಟೀಲ ನುಡಿದರು. ನಗರದ ಸರ್ಕಾರಿ ಪದವಿ ಮಾಹಾವಿಧ್ಯಾಲಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಚಿಟಗುಪ್ಪ ತಾಲೂಕು ಘಟಕ ಹಾಗೂ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿ ಕೇಂದ್ರ ನಾಗಪುರ ರವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ವತಂತ್ರ ಅಮೃತ್ ಮಹೋತ್ಸವ …
Read More »ಕ್ಷೇತ್ರದ ಅಭಿವೃದ್ದಿಗೆ ಇಂಧನ ಸಚಿವ ಕೆಜೆ ಜಾರ್ಜ ಸಕಾರಾತ್ಮಕ ಸ್ಪಂದನೆ : ಶಾಸಕ ಮಂಜುನಾಥ್.
Energy Minister KJ George’s positive response to the development of the sector: MLA Manjunath. ವರದಿ : ಬಂಗಾರಪ್ಪ ಸಿ ಹನೂರು ಹನೂರು :ರಾಜ್ಯ ಸರ್ಕಾರದ ಇಂಧನ ಸಚಿವರಾದ ಕೆಜೆ ಜಾರ್ಜ್ರವರನ್ನು ಇಂದು ಬೆಂಗಳೂರಿನಲ್ಲಿ ಬೇಟಿ ಮಾಡಿದರ ಫಲವಾಗಿ ಹನೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಯ ಬಗ್ಗೆ ಚರ್ಚಿಸಲಾಗಿ ಅವರು ಸಕರಾತ್ಮಕವಾಗಿ ಸ್ಪಂದಿಸಿದರು ಎಂದು ವಿಧಾನ ಸಭಾ ಕ್ಷೇತ್ರ ಶಾಸಕರಾದ ಎಂ ಆರ್ ಮಂಜುನಾಥ್ ತಿಳಿಸಿದರು …
Read More »