Breaking News

Tag Archives: kalyanasiri News

ಕುರುಬರನ್ನು ಎಸ್ಟಿ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಸ್ವಾಗತ

Recommendation to the Center to add shepherds to ST is welcome ಗಂಗಾವತಿ: ಕುರುಬ ಸಮಾಜವನ್ನು ಎಸ್ಟಿ ಸೇರ್ಪಡೆ ಮಾಡಲು ಹಿಂದಿನ ಬಿಜೆಪಿ ಸರಕಾರ ಸಿದ್ಧ ಮಾಡಿದ್ದ ವರದಿಯನ್ನು ಪ್ರಸ್ತುತ ಕಾಂಗ್ರೆಸ್ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದನ್ನು ಸ್ವಾಗತಿಸುವ ಜತೆಗೆ ಕೇಂದ್ರ ಸರಕಾರ ಬೇಗನೆ ಎಸ್ಟಿ ಪಟ್ಟಿಗೆ ಕುರುಬ ಸಮಾಜವನ್ನು ಪರಿಗಣಿಸುವಂತೆ ಕುರುಬ ಸಮಾಜದ ಅಧ್ಯಕ್ಷ ವಿಠಲಾಪೂರ ಯಮನಪ್ಪ ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷ ನವಲಿ …

Read More »

ಪುಣ್ಯಕಾಲ ಮತ್ತು ಪ್ರಳಯಕಾಲ

Punyakala and Pralayakala ಪುಣ್ಯವುಳ್ಳ ಕಾಲಕ್ಕೆ ಹಗೆಗಳು ತನ್ನವರಹರು.ಪುಣ್ಯವುಳ್ಳ ಕಾಲಕ್ಕೆ ಮಣ್ಣು ಹೊನ್ನಹುದುಪುಣ್ಯವುಳ್ಳ ಕಾಲಕ್ಕೆ ಹಾವು ಲೇವಳವಹುದು.ಪುಣ್ಯವುಳ್ಳ ಕಾಲಕ್ಕೆ ಅನ್ಯರು ತನ್ನವರಹರುಇಂತಪ್ಪ ಪುಣ್ಯಗಳೆಲ್ಲವೂ ಭಕ್ತಿಯಿಂದಹುದು;ಭಕ್ತಿ ಕೆಟ್ಟಡೆ ಪುಣ್ಯವು ಕೆಡುವುದುಇಂತಪ್ಪ ಭಕ್ತಿಯೂ ಪುಣ್ಯವು ಚನ್ನಬಸವಣ್ಣನಿಂದುಂಟಾಗಿನಾನು ಬದುಕಿದೆನಯ್ಯಾ, ಲಿಂಗದೇವ-ಗುರು ಬಸವಣ್ಣನವರು (ಹಗೆ = ಶತ್ರು; ಲೇವಳ = ಬಂಗಾರದ ಸರ; ಕೂಡಲಸಂಗಮದೇವ = ಲಿಂಗದೇವ) ಸಜ್ಜನತ್ವದಿಂದ ಮಾಡುವ ಸತ್ಕಾರ್ಯಗಳ ಮೊತ್ತವೇ ಪುಣ್ಯ. ಪುಣ್ಯ ಕಾರ್ಯಗಳನ್ನು ಮಾಡಿದಾಗ ಪುಣ್ಯದ ಮೊತ್ತ ಹೆಚ್ಚಾದಾಗ ಜೀವನದಲ್ಲಿ ನಡೆಯುವ …

Read More »

ಉನ್ನತೀಕರಿಸಿದ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Application Invitation for First PUC Admission in Advanced Residential Schools ಕೊಪ್ಪಳ ಜುಲೈ 27 (ಕರ್ನಾಟಕ ವಾರ್ತೆ): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿಗಾಗಿ ಉನ್ನತೀಕರಿಸಿದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರಥಮ ಪಿ.ಯು.ಸಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಿರ್ವಹಣೆಯಾಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಇಂಟಿಗ್ರೇಟೆಡ್ ಶಾಲೆಗಳನ್ನಾಗಿ ಉನ್ನತೀಕರಿಸಿ 2023-24ನೇ ಸಾಲಿನಲ್ಲಿ ಪ್ರಥಮ ಪಿ.ಯು.ಸಿ ಪ್ರಾರಂಭಿಸಲಾಗಿರುತ್ತದೆ. ಜಿಲ್ಲೆಯ …

Read More »

ಲಿಂಗದಹಳ್ಳಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದುರಗಪ್ಪ ಕಡಗದ ಅಧ್ಯಕ್ಷರಾಗಿ ಆಯ್ಕೆ

Lingadahalli: Duragappa Kadaga has been elected as the President of Primary Agriculture Farmers Cooperative Society ಕುಷ್ಟಗಿ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು , ಲಿಂಗದಹಳ್ಳಿ, ವಿರುಪಾಪುರ, ಹೊಮ್ಮಿನಾಳ,ಹೊನ್ನಗಡ್ಡಿ, G.H, ಕ್ಯಾಂಪ್, ಹುಲಿಯಾಪುರ, ಸಿದ್ದಾಪುರ, ಹಡಗಲಿ, ಹಿರೇ ಮುರ್ಕತನಾಳ, ನೀರಲೂಟಿ ಗ್ರಾಮಗಳನ್ನು ಒಳಗೊಂಡ ಲಿಂಗದಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ …

Read More »

ಚಂದನ ವಾಹಿನಿಯಲ್ಲಿ ವಾರದ ಅತಿಥಿಯಾಗಿ ಪ್ರೊ. ಬಿ.ಕೆ.ರವಿ

Prof. as a guest of the week on Chandana channel. BK Ravi ಕೊಪ್ಪಳ ಜುಲೈ 27 (ಕರ್ನಾಟಕ ವಾರ್ತೆ): ಕರ್ನಾಟಕದ ಪ್ರತಿಷ್ಠಿತ ಚಂದನ ವಾಹಿನಿಯ ‘ವಾರದ ಅತಿಥಿ’ ಕಾರ್ಯಕ್ರಮದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾದ ಪ್ರೊ. ಬಿ.ಕೆ.ರವಿ ಅವರು ಅತಿಥಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.ಜುಲೈ 28ರ ಶುಕ್ರವಾರದಂದು ಸಂಜೆ 8 ಗಂಟೆಗೆ ಪ್ರಸಾರವಾಗಲಿರುವ ಕಾರ್ಯಕ್ರಮದಲ್ಲಿ ತಮ್ಮ 30 ವರ್ಷಗಳ ಸುದೀರ್ಘ ಶೈಕ್ಷಣಿಕ, ಸಂಶೋಧನಾ ಅನುಭವಗಳನ್ನು ಹಾಗೂ ಪ್ರಚಲಿತ ವಿದ್ಯಮಾನಗಳ …

Read More »

ಹುಂಡಿ ಹಣದಲ್ಲಿ ಕೋಟಿ ಒಡೆಯನಾದ ಮಾದಪ್ಪನಆದಾಯದಲ್ಲಿ ಹೆಚ್ಚು ಅಭಿವೃದ್ದಿ ಹೊಂದಲು ಸಾದ್ಯವಿಲ್ಲವೆ

It is not possible to have much development in the income of Madappa who owns crores in Hundi money. ವರದಿ : ಬಂಗಾರಪ್ಪ ಸಿ ಹನೂರು .ಹನೂರು :ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು..1,56,38,122 ಕೋಟಿ ರೂ..ಚಿನ್ನ – 30 ಗ್ರಾಂಬೆಳ್ಳಿ – 1 ಕೆಜಿ, 26 ಗ್ರಾಂ ..07/07/2023ರ ರಿಂದ 26/07/2023 …

Read More »

ಪಟ್ಟಣಪಂಚಾಯಿತಿಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಪಟ್ಟಣ ಪಂಚಾಯಿತಿಯ ಸದಸ್ಯರ ಸೂಚನೆ

ಹನೂರು : ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ದಲ್ಲಾಳಿಗಳ ಹಾವಳಿಯನ್ನು ತಡೆಗಟ್ಟಲು ಸಾಕಷ್ಟು ಪ್ರಮಾಣದಲ್ಲಿ ಪ್ರಯತ್ನ ಮಾಡಲಾಗಿದೆ ಆದರೆ ಸಾರ್ವಜನಿಕರಿಗಿಂತ ಹೆಚ್ಚಾಗಿ ದಲ್ಲಾಳಿಗಳೆ ತಮ್ಮ ಕೆಲಸ ಕಾರ್ಯಮಾಡಿಸಿಕೊಂಡು ನೌಕರ ವರ್ಗದವರ ಮೇಲೆ ಮೇಲಾಧಿಕಾರಿಗಳಿಗೆ ದೂರುತ್ತಾರೆ .ಯಾವುದೇ ಕಛೇರಿಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಮಾಡಲು ನೈಜ ದಾಖಲೆಗಳು ಬಹು ಮುಖ್ಯವಾಗಿದೆ ಆದರೆ ಹನೂರು ಪಟ್ಟಣದಲ್ಲಿ ದಲ್ಲಾಳಿಗಳು ತರುವ ಕಡತಗಳಲ್ಲಿ ಮೂಲ ಕಡತಗಳೆ ಇರುವುದಿಲ್ಲ ಅಧಿಕಾರಿಗಳಾಗಿ ಕಾನೂನು ರೀತಿಯಲ್ಲಿ ಕೆಲಸ …

Read More »

ಸೋಮಶೇಖರಗೌಡ ಕರಡೋಣಿ ಇವರ ತಾಯಿ ಶಿವಮ್ಮ ನಿಧನ

ಕೊಪ್ಪಳ : ಗಂಗಾವತಿಯ ಜಯನಗರ ನಿವಾಸಿಯಾದ ಇವರು ಇವರಿಗೆ 75 ವರ್ಷ ವಯಸ್ಸಾಗಿತ್ತು. ಪತಿ ಭೀಮನಗೌಡ ಪಾಟೀಲ, ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಸಂತಾಪ: ಶಿವಮ್ಮ ಪಾಟೀಲ ಇವರ ನಿಧನಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಜಶೇಖರ ಪಾಟೀಲ, ಪ್ರಾಚಾರ್ಯರಾದ ಶಾಂತಪ್ಪ ತೋಟದ, ಬಸಪ್ಪ ನಾಗೋಲಿ, ಡಾ.ರವಿ ಚವಾಣ್, ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆಯ ಜಿಲ್ಲಾಧ್ಯಕ್ಷರಾದ ರಮೇಶ ಹೇಮರೆಡ್ಡಿ, ಪ್ರಾಚಾರ್ಯರಾದ …

Read More »

ಹನುಮಂತಪ್ಪ ಅಂಡಗಿ ಅವರಿಗೆ ಅಂಜನಾದ್ರಿ ಸದ್ಭಾವನಾ ಪ್ರಶಸ್ತಿ

Anjanadri Goodwill Award to Hanumanthappa Andagi ಕೊಪ್ಪಳ : ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರಿಗೆ ಗಂಗಾವತಿಯ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಅಂಜನಾದ್ರಿ ಸಾಂಸ್ಕೃತಿಕ ಉತ್ಸವ ಸಮಿತಿ ಹಮ್ಮಿಕೊಂಡ ಅಂಜನಾದ್ರಿ ಸಾಂಸ್ಕೃತಿಕ ಉತ್ಸವದಲ್ಲಿ “ಅಂಜನಾದ್ರಿ ಸದ್ಭಾವನ ಪ್ರಶಸ್ತಿ “ನೀಡಿ ಗೌರವಿಸಲಾಯಿತು. ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಇಲ್ಲಿಯವರೆಗೆ ಗವಿಸಿರಿ, ಗವಿಬೆಳಕು, ವಿಶ್ವಗಿರಿ, ಬಂಡಾಯಗಾರ ಬರಗೂರು, ಕುಂಬಾರರಿಗೆ ಜ್ಞಾನಪೀಠ ಅಭಿನಂದನೆ, …

Read More »

ಶ್ರೀರಾಮನಗರದ. ರೈತರು ಸ್ವಂತ ಖ ರ್ಚಿನಲ್ಲಿ ಕಾಲುವೆ ಹೂಳು ತೆಗೆಯುತಿದ್ದಾರೆ.

of Sri Ramanagara. Farmers are desilting the canal at their own expense. ಗಂಗಾವತಿ: ಶ್ರೀರಾಮನಗರದ ರೈತರು ಸ್ವಂತ ಖ ರ್ಚಿನಲ್ಲಿ ಕಾಲುವೆ ಹೂಳು ತೆಗೆಸುತ್ತಿರುವದು ಒಂದೆಡೆ ಬಿತ್ತನೆ ವಿಳಂಬ, ಮತ್ತೊಂದೆಡೆ ರಾಸಾಯನಿಕ ಗೊಬ್ಬರಗಳ ಏರಿಕೆ ಮತ್ತೊಂದೆ ಕಾಲುವೆಯಲ್ಲಿ ತುಂಬಿದ ಹೂಳಿನಿಂದಾಗಿ, ಶ್ರೀ ರಾಮನಗರ ಗ್ರಾಮ ಪಂಚಾಯಿತಿ, ಹಾಗೂ ಮುಸ್ಟೂರು ಮರಳಿ ದಣಾಪುರ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಭಾಗದ ರೈತರ ಸ್ಥಿತಿ ಗಾಯದ ಮೇಲೆ ಬರೆ …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.