ಶೈಕ್ಷಣಿಕಪ್ರಗತಿಪರಿವರ್ತನಾ ಕಾರ್ಯಕ್ರಮ
Educational Progress Transition Program ತಿಪಟೂರು : ನವೀನ ಜಾಗೃತಿ ಕಲಾ ಸಂಸ್ಥೆ, ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕಿಬ್ಬನಹಳ್ಳಿ ಹೋಬಳಿ ಘಟಕದ ವತಿಯಿಂದ " ಶಿಕ್ಷಣ ಸಂಪನ್ಮೂಲ ತಜ್ಞ" ನವೀನ್ ಕಿಲಾರ್ಲಹಳ್ಳಿ (ಪಾವಗಡ) ರವರಿಂದ ಗ್ರಾಮೀಣ ಶಾಲಾ ಮಕ್ಕಳಿಗೆ ನೈತಿಕ…
ಜೈನ ಮುನಿ ಶ್ರೀ ಮುನಿವರ್ಯರನ್ನು ಭೇಟಿ ಮಾಡಿದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್
Former Deputy Chief Minister Dr. Jain Muni Shri Munivarya met. CN Ashwath Narayan Former Deputy Chief Minister Dr. Jain Muni Shri Munivarya met. CN Ashwath Narayan ಬೆಂಗಳೂರು; ಚತುರ್ಮಾಸ ಪೂಜೆಗಾಗಿ ನಗರಕ್ಕೆ…
ಪೌರ ಕಾರ್ಮಿಕರನ್ನು ಖಾಯಂಗೊಳಸಿ: ಮೈಸೂರು ನಾರಾಯಣ ಅವರನ್ನುವಿಧಾನಪರಿಷತ್ತಿಗೆ ನಾಮಕರಣ ಮಾಡಿ – ಪೌರಕಾರ್ಮಿಕರ ಮಹಾ ಸಂಘ ಆಗ್ರಹ
Make Civil Workers Permanent: Nominate Mysore Narayan to Legislative Council - Civil Workers Maha Sangh Demands ಬೆಂಗಳೂರು, ಜು, 13; ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರು ಹಾಗೂ ಮೇಲ್ವಿಚಾರಕರನ್ನು ಖಾಯಂಗೊಳಿಸುವ ಕುರಿತು ರಾಜ್ಯ…
ಜು. 16 ರಂದು ಉಚಿತ ಕೃತಕ ಅಂಗಾಂಗ ಜೋಡಣಾ ಶಿಬಿರ
Ju. Free Prosthesis Camp on 16th ಬೆಂಗಳೂರು; ನಾರಾಯಣ್ ಸೇವಾ ಸಂಸ್ಥಾನ್ ಸೇವಾ ಸಂಸ್ಥೆ ಯಿಂದ ಜುಲೈ 16 ರಂದು ಬೆಂಗಳೂರಿನಲ್ಲಿ ದಿವ್ಯಾಂಗರಿಗೆ ಹೊಂದಿಕೆಯಾಗುವಂತೆ ಅಂಗಾಂಗ ಜೋಡಣೆಗಾಗಿ ಅಂಗಾಂಗ ಮಾಪನ ಶಿಬಿರ ಆಯೋಜಿಸಲಾಗಿದೆ. ವಿಶೇಷವಾಗಿ ಕರ್ನಾಟಕದ ಜನರಿಗಾಗಿ ಈ ಬೃಹತ್…
ನೇತ್ರ ಚಿಕಿತ್ಸೆಗೆ ಒಳಗಾದ 800 ಫಲಾನುಭವಿಗಳಿಗೆ ಕನ್ನಡಕಗಳ ವಿತರಣೆ
Distribution of spectacles to 800 beneficiaries who underwent eye treatment ಗಂಗಾವತಿ 14 ತಾಲೂಕಿನ ಶ್ರೀರಾಮನಗರ ಬೆಂಗಳೂರು ವಿಜಯನಗರ ಲಯನ್ಸ್ ಕ್ಲಬ್ ಹಾಗೂ ಸ್ವಾಮಿ ವಿವೇಕಾನಂದ ಸೇವಾ ಸಂಘ ನೇತೃತ್ವದಲ್ಲಿ ಆಯೋಜಿಸಿದ ಉಚಿತ ನೇತ್ರ ಚಿಕಿತ್ಸಾಹ ಶಿಬಿರದಲ್ಲಿ ಪಾಲ್ಗೊಂಡಿದ್ದ…
ಶಾಸಕರಸ್ವಗ್ರಾಮದಲ್ಲಿರುವಸಣ್ಣ ನೀರಾವರಿ ಇಲಾಖೆಯ ಬ್ರಿಡ್ಜ್ ಕಮ್ ಬ್ಯಾರೇಜ್ ನ ಮಣ್ಣಿನ ಹೂಳೆತ್ತದಅಧಿಕಾರಿಗಳು
Officials dredging the soil of Bridge Cum Barrage of Minor Irrigation Department at Mladaraswagram. ನೇಗಿನಹಾಳ : ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದ ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ ಗ್ರಾಮದ ಪ್ರಮುಖ ರಸ್ತೆಯ ಪಕ್ಕದಲ್ಲೇ ಸಣ್ಣ ನೀರಾವರಿ…
ಪೊನ್ನಾಚಿ ಗ್ರಾಮದಿಂದ ಕ್ವಾರಿ ಕೆಲಸಕ್ಕೆ ತಮಿಳುನಾಡಿಗೆ ತೆರಳಿದ್ದ ಯುವಕ ಸಾವು ಕೆಲವರಿಗೆ ಗಾಯ
The death of a young man who had gone to Tamil Nadu for quarry work from Ponnachi village injured some. ವರದಿ :ಬಂಗಾರಪ್ಪ ಸಿ ಹನೂರು .ಹನೂರು :ತಾಲ್ಲೋಕಿನ ಪೊನ್ನಾಚಿ ಗ್ರಾಮದಿಂದ ಉದ್ಯೋಗ ಅರಸಿ…
ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ ಮಾಡಿದ ಸಾಲೂರು ಬೃಹನ್ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳು
Shri Mallikarjuna Swamijis of Salur Brihan Math visited by Forest Minister Ishwar Khandre ವರದಿ :ಬಂಗಾರಪ್ಪ ಸಿ ಹನೂರು :ಶ್ರೀ ಮಲೆ ಮಹದೇಶ್ವರ ಬೆಟ್ಟ ಕಾಡಿನೊಳಗೆ ದನಗಳನ್ನು ಮೇಯಿಸಲು, ಗುಂಪುಗೂಡಿಸಿ 'ದೊಡ್ಡಿ' ಹಾಕಲು ಅರಣ್ಯ ಇಲಾಖೆ ನಿರ್ಬಂಧ…
ಡಾ. ಬಸವರಾಜ ಪೂಜಾರರಿಗೆ ಸಾರ್ಥಕ್ಯ ಪ್ರಶಸ್ತಿ ಪ್ರದಾನ
Dr. Sarthakya award to Basavaraja Pujara ಕೊಪ್ಪಳ,೧೩ : ಚನ್ನಬಸವ ಪ್ರಕಾಶನ, ಮಾನಸ ಪ್ರಕಾಶನ, ಸುಮಸಿರಿ ಕನ್ನಡ ಪ್ರಕಾಶನ, ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ, ಕೊಪ್ಪಳ ಇವರುಗಳ ಸಹಯೋಗದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ.ಯ ಸಿಂಡಿಕೇಟ್ ಸದಸ್ಯರಾದ ಡಾ. ಬಸವರಾಜ ಪೂಜಾರರ…
ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮ ನಾಶದಿಂದ ಬೀದಿಗೆ ಬಿದ್ದಿರುವಕೂಲಿಕಾರ್ಮಿಕರು
On the other side, the laborers are lying on the streets due to the destruction of tourism ಗಂಗಾವತಿ: ತಾಲೂಕಿನ ಆನೆಗೊಂದಿ ಭಾಗದಲ್ಲಿ ಕಳೆದ ಎರಡು ದಶಕಗಳಿಂದ ಪ್ರವಾಸೋದ್ಯಮದ ಮೂಲಕ ಕೂಲಿಕಾರ್ಮಿಕರಿಗೆ ಉದ್ಯೋಗ ಲಭಿಸಿದ್ದು ಹಂಪಿ…
