ಲೋಕಸಭಾಚುನಾವಣೆಗೂಮುನ್ನಬೆಂಗಳೂರಿನಲ್ಲಿ ಅಖಿಲ ಭಾರತ ರೆಡ್ಡಿ ಸಮಾವೇಶ : ಪೂರ್ವ ಭಾವಿ ಸಭೆಗೆ ಹಲವು ರಾಜ್ಯಗಳ ಮುಖಂಡರು ಭಾಗಿ
All India Reddy Conference in Bangalore Ahead of Lok Sabha Elections: Leaders of many states participated in the preliminary conference. ರೆಡ್ಡಿಜನಾಂಗದಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧ – ರಾಮಲಿಂಗಾ ರೆಡ್ಡಿ ಬೆಂಗಳೂರು, ನ, 19; ರೆಡ್ಡಿ…
ಕನ್ನಡ ಸಪ್ತಾಹ: ಜಾಗೃತಿ ಜಾಥಾ
Kannada Week: Awareness Jatha ಕನಕಗಿರಿಯ ಎಕ್ಸೆಲ್ ಪಬ್ಲಿಕ್ ಶಾಲೆಯ ವತಿಯಿಂದ ಕನ್ನಡ ಸಪ್ತಾಹ ಕಾರ್ಯಕ್ರಮದ ನಿಮಿತ್ತ ಶನಿವಾರ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು ಕನಕಗಿರಿ: ಇಲ್ಲಿನ ಎಕ್ಸೆಲ್ ಪಬ್ಲಿಕ್ ಶಾಲೆಯ ವತಿಯಿಂದ ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡ ಸಪ್ತಾಹದ ಜಾಗೃತಿ…
ಇಂದಿರಾಗಾಂಧಿಜನ್ಮದಿನ : ಆಹಾರ ವಿತರಿಸಿ ಸ್ಮರಣೆ
Indira Gandhi Birthday: Distribute food and remember ಕೊಪ್ಪಳ: ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ 106ನೇ ಜನ್ಮ ದಿನಾಚರಣೆಯನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ನಿಂದ ಭಾನುವಾರ ನಗರದ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಆಚರಿಸಲಾಯಿತು.ಜಿ.ಪಂ. ಮಾಜಿ ಅಧ್ಯಕ್ಷ ರಾಜಶೇಖರ್…
ಗಂಗಾವತಿ:ಅಕ್ರಮವಾಗಿ ಮರಂ ಸಾಗಾಣಿಕೆ ಮಾಡಲು ಹಣ ಪಡೆದು ಡೀಲ್ ಮಾಡಿಕೊಂಡು ೫೦ ಸಾವಿರ ಪಡೆದ ಆರೋಪದಲ್ಲಿತಹಶೀಲ್ದಾರ್ ಮಂಜುನಾಥ ಸ್ವಾಮಿಹಾಗುಖಾಸಗಿಕಂಪ್ಯೂಟರ್ ಆಪರೇಟರ್ ರಾಜುಎಂಬುವರುಲೋಕಾಯುಕ್ತ ಪೋಲೀಸರ ಬಲೆಗೆ
Gangavati: Tehsildar Manjunatha Swamihagukhasagi computer operator Raju was caught by Lokayukta police on the charge of getting 50,000 after making a deal by getting money for illegally transporting maram. ಗಂಗಾವತಿ:…
ಮುರಿದು ಹೋದ ನೇಮ್ ಬೋರ್ಡ ! ತೆರುವಾಗದ ರೋಡ ಹಂಪ್ಸ್ !
Broken name board! Unopened road humps ಕೊಪ್ಪಳ: ಹಲವು ರಸ್ತೆಗಳಲ್ಲಿ ತಗ್ಗು ದಿನ್ನಿಗಳೇ ಸಾಕಷ್ಟು ಇರುವಾಗ ರೋಡ ಹಂಪ್ಸ್ ಗಳನ್ನು ಹಾಕುವ ಅವಶ್ಯಕತೆಯೇ ಇರುವುದಿಲ್ಲ.ಆದಾಗ್ಯೂ ಹಾಳಾದ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಹರ ಸಾಹಸಪಡುತ್ತಿರುವಾಗ ಕಿಲೋಮೀಟರ್ ಗೆ ನಾಲ್ಕಾರು ರೋಡ ಹಂಪ್ಸ್…
ಇಂದಿನ ಮಕ್ಕಳೇನಾಳಿನ ಪ್ರಜೆಗಳು: ಸಂಗಮೇಶ ಎನ್ ಜವಾದಿ.
Today's children are tomorrow's citizens: Sangamesh N Javadi. ಚಿಟಗುಪ್ಪ : ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಹೆಮ್ಮೆಯ ಪ್ರಜೆಗಳು, ಹತ್ತು ಹಲವು ಕನಸುಗಳನ್ನು ಹೊತ್ತು ಸಾಗುತ್ತಿರುವ ದೇವ ಸ್ವರೂಪವೇ ಮಕ್ಕಳು ಎಂದು ಸಾಹಿತಿ, ಜಿಲ್ಲಾ ಕರ್ನಾಟಕ ಚುಟುಕು…
ನದಾಫ್ ಸಂಘ ಯಲಬುರ್ಗಾದಲ್ಲಿ ಸುಮಾರು ವರ್ಷಗಳ ಕಾಲಸಂಘಟಿಸಲಾಗುತ್ತಿದೆ:ಎಮ್ ಎಫ್ ನದಾಫ್
Nadaf Sangh has been organizing in Yalaburga for about years: MF Nadaf ಯಲಬುರ್ಗಾ.ನ.18.:ಯಲಬುರ್ಗಾ ತಾಲೂಕಿನಲ್ಲಿ ನದಾಫ್ ಪಿಂಜಾರ ಸಂಘವನ್ನು 1994ರಿಂದ ಸಂಘಟಿಸುತ್ತಾ ಬರಲಾಗಿದೆ ಇನ್ನೂ ಹೆಚ್ಚು ಈ ಸಂಘವನ್ನು ಸಂಘಟಿಸಲು ನೂತನ ಅಧ್ಯಕ್ಷರಾಗಿ ಖಾದರಸಾಬ ಎಮ್ ತೋಳಗಲ್…
ಲೋಂಡಾ ಗ್ರಾಮಕ್ಕೆ ಸಂಪರ್ಕ ಮಾಡುವ ಮುಖ್ಯ ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು ಕೂಡಲೇ ದುರಸ್ತಿ ಪಡಿಸಿ : ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಆಗ್ರಹ..
The main road connecting to Londa village has deteriorated badly and should be repaired immediately: Journalist and activist Basavaraju demands ಸ್ಲೋಂಡಾ :ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕೊನೆ ಗಡಿ ದೊಡ್ಡ ಗ್ರಾಮ ಲೋಂಡಾಕ್ಕೆ…
ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿಗಳ ವಿರುದ್ದ ರೈತ ಸಂಘ ವತಿಯಿಂದ ಪ್ರತಿಭಟನೆ
Protest by Farmers Association against Sagar Rural Police Station Officers ಸಾಗರ : ರೈತ ಸಂಘದ ಪದಾಧಿಕಾರಿಗಳನ್ನು ಅಗೌರವದಿಂದ ನಡೆಸಿಕೊಂಡಿರುವ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಶುಕ್ರವಾರ ರೈತ ಸಂಘ (ಡಾ.ಎಚ್.ಗಣಪತಿಯಪ್ಪ ಬಣ)…
ನಿಜವಾದ ಕನ್ನಡ ನಮ್ಮ ಹಳ್ಳಿಗಳಲ್ಲಿದೆ : ಲೇಖಕ ನಾ ಮಂಜುನಾಥಸ್ವಾಮಿ
True Kannada is in our villages : Author Na Manjunathaswamy ಚಾಮರಾಜನಗರ ತಾಲೂಕಿನ ಸಂತೇಮರಳ್ಳಿ ಜೆಎಸ್ಎಸ್ ಪ್ರೌಡಶಾಲೆಯಲ್ಲಿ ಇಂದು ಜೆ ಎಸ್ ಬಿ ಪ್ರತಿಷ್ಠಾನ ಆಯೋಜಿಸಿದ್ದ 'ಕನ್ನಡ ಮಾಸಾಚರಣೆ ೨೦೨೩' ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಹಳ್ಳಿಯ…

