ಪರಿಸರದಆರೋಗ್ಯವನ್ನು ಕಾಪಾಡಿಕೊಳ್ಳಿ ಅಡಿಕೆ ತಟ್ಟೆ ಬಳಸಿ ದ್ರಾಕ್ಷಾಯಿಣಿ ಕರೆ
Maintain the health of the environment ಗಂಗಾವತಿ.16 ಗಂಗಾವತಿ ನಗರದ ಹಿರೇಜಂತಕಲ್ 29 ನಲ್ಲಿ ನಿಮಿಷಾಂವಬದೇವಿ ಇಂಡಸ್ಟ್ರೀಜ ಸಂಘದ ಅಧ್ಯಕ್ಷಣಿಯಾದ ದ್ರಾಕ್ಷಾಯಿಣಿ ಮಾತನಾಡಿ ಈ ಆಧುನಿಕ ಯುಗದಲ್ಲಿ ಚಲಿಸುತ್ತಿರುವ ಪ್ರಪಂಚದ ಹಿಂದೆ ಬಿದ್ದು ಮನುಷ್ಯನ ಆರೋಗ್ಯದ ಸಮಸ್ಯೆಗಳ ಜೊತೆಗೆ ಸುತ್ತಮುತ್ತಲಿನ…
ಹೈದರಾಬಾದ್ ಚಲೋ ಬೃಹತ್ ಸಮಾವೇಶ ಕಾರ್ಯಕ್ರಮದಲ್ಲಿ ಎ.ಬಿ.ಸಿ.ಡಿ. ವರ್ಗಿಕರಣ ಮತ್ತು ರಾಜ್ಯದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯ
āyōga varadi jārige ottāyaA.B.C.D. in Hyderabad Chalo Big Convention Program. Forced implementation of Ny.A.J.Sadashiva commission report on gender and state ತಿಪಟೂರು: ಕರ್ನಾಟಕ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ತಾಲ್ಲೂಕು ಘಟಕದ ವತಿಯಿಂದ…
ಅಯ್ಯಪ್ಪಯದ್ದಲದೊಡ್ಡಿಗೆ ಗೌರವ ಡಾಕ್ಟರೇಟ್
Honorary Doctorate to Ayyappa Yaddaladoddi ಗಂಗಾವತಿ: ಪರಿಶಿಷ್ಟ ಪಂಗಡದವರನ್ನು ಅನುಲಕ್ಷಿಸಿ ‘ರಾಜಕೀಯ ಭಾಗವಹಿಸುವಿಕೆ ಮತ್ತು ಅಭಿವೃದ್ಧಿ”ಈ ವಿಷಯ ಕುರಿತಂತೆ ಹಂಪಿ ಅಭಿವೃದ್ಧಿ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಇಲ್ಲಿನ ಮುಜವರ ಕ್ಯಾಂಪಿನ ನಿವಾಸಿ ಅಯ್ಯಪ್ಪ ಯದ್ದಲದೊಡ್ಡಿ ಇವರು ಹಂಪಿ ವಿಶ್ವವಿದ್ಯಾಲಯದಲ್ಲಿ ಮಂಡಿಸಿದ…
ವೃಕ್ಷಬದುಕಿನಅಕ್ಷರವಾಗಲಿ – ಚನ್ನಪ್ಪ ವಿಶ್ವಕರ್ಮ
Let the tree be the letter of life - Channappa Vishwakarma ಸಿಂಧನೂರು :ಇತ್ತೀಚಿನ ದಿನಗಳಲ್ಲಿ ಪರಿಸರದ ಬಗ್ಗೆ ಸಾಮಾಜಿಕ ಕಳಕಳಿ ಇರುವ ಮಾನವ ಸಂಪನ್ಮೂಲ ವ್ಯಕ್ತಿಗಳು ದೊರಕುವುದೇ ವಿರಳವಾಗಿದೆ.ಆದರೆ ಸಿಂಧನೂರು ತಾಲೂಕಿನ ಕೆ. ಹೊಸಹಳ್ಳಿ ಗ್ರಾಮದ ವನಸಿರಿ…
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಬೆಳೆ ಹಾನಿ ಮತ್ತು ಬರ ಪರಿಹಾರ ಕುರಿತ ಸಭೆ
Meeting on crop damage and drought relief under the chairmanship of district in-charge minister ಗಂಗಾವತಿ ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿ ಅವರ…
ತಮಿಳುನಾಡುದೇವಾಲಯದಲ್ಲಿ ಹರಕೆ ತಿರಿಸಿದ ಶಾಸಕ ಮಂಜುನಾಥ್ ರ ಅಭಿಮಾನಿ
A fan of MLA Manjunath who visited a temple in Tamil Nadu. ವರದಿ :ಬಂಗಾರಪ್ಪ ಸಿ ಹನೂರು .ಹನೂರು /ತಮಿಳುನಾಡು :ರಾಜ್ಯ ಹಾಗೂತಮಿಳುನಾಡಿನ ಗಡಿ ಭಾಗದಲ್ಲಿರುವ ಸೊಳಕನೆ ಯಲ್ಲಿರುವ ಪಡ್ಗಾಲು ಮಾದೇಶ್ವರ ಸ್ವಾಮಿಗೆ ಚುನಾವಣಾ ಪೂರ್ವ ಜೆ…
ಗಡಿ ಗ್ರಾಮಗಳಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಶ್ಲಾಘನೀಯ : ಶಾಸಕ ಎಂ.ಆರ್ ಮಂಜುನಾಥ್
Celebration of Kannada Rajyotsava in border villages is commendable: MLA MR Manjunath ವರದಿ :ಬಂಗಾರಪ್ಪ ಸಿ ಹನೂರು.ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನ ಪಿ.ಜಿ ಪಾಳ್ಯ ಗ್ರಾಮದಲ್ಲಿ ವಾಹನ ಚಾಲಕರು ಮತ್ತು ಮಾಲೀಕರ ಒಕ್ಕೂಟ ವತಿಯಿಂದ 50ನೇ ವರ್ಷದ…
ಸಾವಳಗಿಹೋಬಳಿಯಲ್ಲಿ ಘಮ್ಮೇನ್ನುತ್ತಿರುವ ಗಾಂಜಾ
Savalagi sizzling ganja in the hobli ಸಾವಳಗಿ: ಸಾವಳಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಕಾನೂನ ಬಾಹಿರ ಚಟುವಟಿಕೆಗಳು. ರಾಜಾರೋಷವಾಗಿ ಕಾನೂನು ಕಣ್ಣಿಗೆ ಮಣ್ಣೇರಚಿ ಸಾಮಾನ್ಯ ಜನರ ಬದುಕು ಹಾಳುಗುತ್ತಿದ್ದರು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.…
ತಿಪಟೂರು:ಮಾತೃಭಾಷೆ ಎಂಬ ಕಲ್ಪನೆ ಕೇವಲ ಮಾತಿನಲ್ಲಿರದೆ ಮನಸಿನ ಭಾವನೆ ಯಲ್ಲಿರಬೇಕು – ಡಾ.ರುದ್ರಮುನಿಸ್ವಾಮೀಜಿ.
Tipaturu: The idea of mother tongue should not only be in the words but in the feeling of the mind - Dr. Rudramuniswameeji. ತಿಪಟೂರು ಕನ್ನಡ ಭಾಷೆಯು ಸುಮಾರು ನಾಲ್ಕು ಸಾವಿರ ವರ್ಷಗಳ…
ಪರಶುರಾಮ ಮಾಸ್ತರ ಮಲ್ಲಾಪುರಹಾರ್ಮೋನಿಯಂ ಕಲಾವಿದರು ಇವರಿಂದಗಂಗಾವತಿ ನಗರದಲ್ಲಿ ಯಶಸ್ವಿ ಜಾನಪದ ಕಾರ್ಯಕ್ರಮ
A successful folk program in Gangavati city by Parasurama Master Mallapur Harmonium artists ಗಂಗಾವತಿ: ಪರಿಸರ ಸೇವಾ ಟ್ರಸ್ಟ್ ಗಂಗಾವತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಸೋಮವಾರ ಗಂಗಾವತಿ ನಗರದ ಜಯನಗರದ…

