ಗಂಗಾವತಿ:ಸಿಬಿಎಸ್ ಗಂಜಿನಲ್ಲಿರುವಶ್ರೀಚನ್ನಬಸವಸ್ವಾಮಿದೇವಸ್ಥಾನ ದಲ್ಲಿ ಕಾರ್ತಿಕೋತ್ಸವ
Gangavati: Kartikotsava at Srichanna Basavaswamy Devasthan in CBS Ganji ಗಂಗಾವತಿಯ ಸಿಬಿಎಸ್ ಗಂಜಿನಲ್ಲಿರುವ ಶ್ರೀ ಚನ್ನಬಸವ ಸ್ವಾಮಿ ದೇವಸ್ಥಾನ ದಲ್ಲಿ ಕಾರ್ತಿಕೋತ್ಸವದ ಕಾರ್ಯಕ್ರಮ ಜರುಗಿತು . ಈ ಸಂದರ್ಭದಲ್ಲಿ ವೇದಮೂರ್ತಿ ರುದ್ರಯ್ಯ ಸ್ವಾಮಿಗಳು ,ವೇದಮೂರ್ತಿ ಮಡಿವಾಳಯ್ಯ ತಾತನವರು ಹಾಗೂ…
ಸಂಸತ್ತಿನಲ್ಲಿ ನಿನ್ನೆ ನಡೆದ ಘಟನೆಯಮನೋರಂಜನ ಎಂಬ ವ್ಯಕ್ತಿಯು SFI ಸಂಘಟನೆಯವರು ಎಂದು ಸುಳ್ಳು ಸುದ್ದಿ ಹಂಚುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗಳಲುSFIಆಗ್ರಹ
SFI demands appropriate legal action against those who are spreading false news that SFI is an organization after yesterday's incident in Parliament. ಗಂಗಾವತಿ,13: ಈ ದೇಶದ ಪ್ರಜೆಗಳನ್ನು ಪ್ರತಿನಿಧಿಸುವ ಪವಿತ್ರ ಸ್ಥಳವಾದ ಲೋಕಸಭೆಯಲ್ಲಿ…
ಅಥಣಿ ಜಿಲ್ಲೆಯಾದರೆ ಅಭಿವೃದ್ಧಿಸಾದ್ಯ- ಮಹೇಶ್ ಮ್ ಶರ್ಮಾ
If Athani district becomes a development tool - Mahesh M Sharma ಅಥಣಿ ಜಿಲ್ಲೆ ಆಗಬೇಕೆಂದು ಬಹಳ ದಿನದ ಬೇಡಿಕೆ ಅಭಿವೃದ್ಧಿಗಳಾಗಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ ಅಥಣಿಯಲ್ಲಿ ಕೆರೆ ಅಭಿವೃದ್ಧಿ ರೈಲ್ವೆ ನಿಲ್ದಾಣ ಪುರಸಭೆಯಿಂದ ನಗರಸಭೆಯಾಗಿ ಆರಂಭ…
ವಾಲಿಬಾಲ್: ಭೂಮಿಕ ರಾಮಣ್ಣ ಇಂದರಗಿ ರಾಷ್ಟçಮಟ್ಟಕ್ಕೆ ಆಯ್ಕೆ
Volleyball: Bhumika Ramanna selected for national level today ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಂದರಗಿ ಗ್ರಾಮದ ಬಾಲಕಿ ಭೂಮಿಕ ರಾಮಣ್ಣ ವಣಗೇರಿ ಈ ಬಾಲಕಿ ೧೪ ವರ್ಷ ವಯೋಮಿತಿಯೊಳಗಿನ ವಾಲಿಬಾಲ್ ಪಂದ್ಯಾವಳಿಗಾಗಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ಕೊಪ್ಪಳ ಶಾಸಕರ ಮಾದರಿ…
ಬಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೋಷಕರ ಸಭೆ .
Bandli Government Senior Primary School Parents Meeting. ವರದಿ :ಬಂಗಾರಪ್ಪ ಸಿ ಹನೂರು .ಹನೂರು :ಕ್ಷೇತ್ರ ವ್ಯಾಪ್ತಿಯ ಬಂಡಳ್ಳಿ ಶಾಲೆಯ ಶಿಕ್ಷಕರು,ಮಕ್ಕಳು ಪೋಷಕರನ್ನು ಹೂ ನೀಡುವುದರೊಂದಿಗೆ ಬರಮಾಡಿಕೊಂಡು. ಗಿಡಕ್ಕೆ ನೀರೆರೆಯುವುದರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಮಾತನಾಡಿದ…
ಬಿಜೆಪಿ ಕಚೇರಿ ಬದಲಾವಣೆ ನಿರ್ಧಾರ ಇಲ್ಲಯುವಮೋರ್ಚಾ ಅಧ್ಯಕ್ಷ ವೆಂಕಟೇಶ ಹೇಳಿಕೆ
BJP office change decision Illyuvamorcha president Venkatesh's statement ಗಂಗಾವತಿ,12:ನಗರದ ಈಗ ಇರುವ ಬಿಜೆಪಿ ಕಾರ್ಯಾಲವನ್ನು ಬದಲಾವಣೆ ಮಾಡಬೇಕೆಂದು ಪಕ್ಷದ ಮುಖಂಡ ರವಿ ಬಸಾಪಟ್ಟಣ ಹೇಳಿಕೆ ನೀಡಿದ್ದಾರೆ. ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಆದರೆ ಕಚೇರಿಯನ್ನು ಬದಲಾವಣೆ ಮಾಡುವ ನಿರ್ಧಾರ…
ಬಿ.ಇಡಿ ವಿದ್ಯಾರ್ಥಿಗಳಿಗೆ ಆಂತರಿಕ ಅಂಕ ಕೊಡಲು ಬಳ್ಳಾರಿ ವಿವಿ ನಿರ್ಬಂಧ ಆದೇಶವನ್ನು ವಾಪಸ್ಸು ಪಡೆಯಲು ಅಗ್ರಹಿಸಿ ಎಸ್ ಎಫ್ ಐ ಬೃಹತ್ ಪ್ರತಿಭಟನೆ
SFI staged massive protest demanding withdrawal of Bellary VV restriction order to give internal marks to B.ED students . ಬಳ್ಳಾರಿ ವಿವಿ ವ್ಯಾಪ್ತಿಯ ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಯ ಬಿ.ಇಡಿ ಪ್ರಥಮ ಹಾಗು ದ್ವಿತೀಯ…
ಶ್ರೀ ಶಾರದಾಂಬೆಗೆ ಕಾರ್ತಿಕೋತ್ಸವದಸಂಭ್ರಮ
Kartikotsava celebration for Mr. Sharadambe ಗಂಗಾವತಿ,,,12, ಪ್ರತಿಯೊಬ್ಬ ವ್ಯಕ್ತಿ ಸನ್ಮಾರ್ಗದಿಂದ ಧಾರ್ಮಿಕ ಆಚರಣೆಗಳು ಪೂರಕವಾಗಿದ್ದು ಅಜ್ಞಾನ ಅಂದಕಾರ ಮೂಢನಂಬಿಕೆಗಳಿಂದ ಹೊರಬರಲು ಕಾರ್ತಿಕ ದೀಪೋತ್ಸವ ಅತ್ಯಂತ ಸಹಕಾರಿಯಾಗಿದೆ ಎಂದು ಶಂಕರ ಮಠದ ಹಿರಿಯ ಸದಸ್ಯರಾದ ರಾಘವೇಂದ್ರ ರಾವ್ ಅಳ ವಂಡಿಕರ ಹೇಳಿದರು,,…
ಜಿಲ್ಲೆಯಾಗಲು ಅಥಣಿ ಅರ್ಹ
Athani deserves to be a district ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ರಾಜ್ಯದಲ್ಲಿಯ ದೊಡ್ಡ ತಾಲೂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು, ಸುಮಾರು 18 ಶಾಸಕರು, ಇಬ್ಬರು ಸಂಸದರು, ಇಬ್ಬರು ರಾಜ್ಯಸಭಾ ಸದಸ್ಯರನ್ನು ಹೊಂದಿದ್ದು,…
ಮಹಾಶರಣೆಗುಡ್ಡಾಪುರದ ಶ್ರೀದಾನಮ್ಮ ದೇವಿ
Sridanamma Devi of Mahasharane Guddapur ಮಹಾ ಮಹಿಮಳಾದ ದಾನಮ್ಮದೇವಿ ಹುಟ್ಟಿದ್ದು; ಈಗಿನ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಉಮರಾಣಿ ಎಂಬ ಸಣ್ಣ ಗ್ರಾಮದಲ್ಲಿ ಇದು, ಕರ್ನಾಟಕದ ವಿಜಯಪುರದಿಂದ ಉತ್ತರಕ್ಕೆ ಇಪ್ಪತ್ತು ಮೈಲಿ ದೂರದಲ್ಲಿದೆ. ಇವರ ಮೊದಲಿನ ಹೆಸರು ಲಿಂಗಮ್ಮ…
