ಎಸ್.ಸಿ., ಎಸ್.ಟಿ. ದೌರ್ಜನ್ಯ ನಿಯಂತ್ರಣ ಜಾಗೃತಿಮತ್ತುಉಸ್ತುವಾರಿ ವಿಭಾಗ ಮಟ್ಟದ ಸಮಿತಿಗೆನಾಮನಿರ್ದೇಶಿತ ಸದಸ್ಯರಾಗಿ ವೀರೇಶ ವಕೀಲರು ಈಳಿಗನೂರು ಆಯ್ಕೆ.

SC, ST Viresh Vakil Eliganoor has been selected as a nominated member for Atrocity Control Awareness and Supervision Divisional Level Committee. ಗಂಗಾವತಿ: ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ನಿಯಮಗಳು…

H.Mallikarjun

ಕೋಲಾರ ಕ್ಷೇತ್ರದಲ್ಲಿ ಡಿ.ಎಸ್. ವೀರಯ್ಯ ಅವರಿಗೆ ಟಿಕೆಟ್ ನೀಡಿ – ದಲಿತ ಒಕ್ಕೂಟ ಆಗ್ರಹ

D.S. in Kolar constituency. Give ticket to Veeriah - Dalit Union Demands ಬೆಂಗಳೂರು, ಮಾ, 21; ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಂಯುಕ್ತ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ದಲಿತ ಸಮುದಾಯದ ಹಿರಿಯ ಮುಖಂಡ,…

H.Mallikarjun

ಕನ್ನಡ ಅಭಿವೃದ್ದಿ ಪ್ರಾಧಿಕಾರ ನೂತನ ಸದಸ್ಯ ವಿರುಪಣ್ಣ ಕಲ್ಲೂರು ಹಾಗೂ ಗಡಿ ಅಭಿವೃದ್ದಿ ಪ್ರಾಧಿಕಾರ ಸದಸ್ಯ ಶಿವರೆಡ್ಡಿ ಖ್ಯಾಡೇದ ಅವರಿಗೆ ಸನ್ಮಾನ

Kannada Development Authority New Member Virupanna Kallur and Border Development Authority Member Shivreddy Khyeda felicitated ಕನಕಗಿರಿ ಸಮೀಪದ ನವಲಿ ಗ್ರಾಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ವತಿಯಿಂದ ಕನ್ನಡ ಅಭಿವೃದ್ದಿ ಪ್ರಾಧಿಕಾರ ನೂತನ ಸದಸ್ಯ…

H.Mallikarjun

ಕಾಡಾ ಅಧ್ಯಕ್ಷ ಹಸನ್‌ಸಾಬ್‌ರಿಗೆ ಸಂವಿಧಾನ ಪೀಠಿಕೆಯ ಸನ್ಮಾನ

KADA President Hasansabri is honored with the Preamble of the Constitution ಕೊಪ್ಪಳ : ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯ ಕಾರ್ಯಾಲಯದಲ್ಲಿ ಕುಷ್ಟಗಿ ಮಾಜಿ ಶಾಸಕ ನೂತನ ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ ಅವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್…

H.Mallikarjun

ಚನ್ನಪ್ಪ ಕೋಣನವರ ಅವರಸಂಶೋದನೆಗೆಹಂಪಿ ಕನ್ನಡ ವಿ.ವಿ ಡಾಕ್ಟರೇಟ್

Channappa Konanavar for his research Hampi Kannada VV Doctorate ಗಂಗಾವತಿ: ನಗರದ ಚನ್ನಪ್ಪ ಕೋಣನವರವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಭೂ ದಾಖಲಾತಿಯ ಸಾಮಾಜಿಕ ಆಯಾಮಗಳು (ಕೊಪ್ಪಳ ಜಿಲ್ಲೆಯನ್ನು ಅನುಲಕ್ಷಿಸಿ) ಎಂಬ ವಿಷಯದ ಕುರಿತು ಕೈಗೊಂಡ…

H.Mallikarjun

ಕರ್ನಾಟಕ ಸಂಗೀತ ಹಾಗೂ ನೃತ್ಯ ಅಕಾಡೆಮಿ ಸದಸ್ಯರನ್ನಾಗಿ ರಮೇಶ ಗಬ್ಬೂರು ನೇಮಕ ಭಾರಧ್ವಾಜ್ ಸ್ವಾಗತ

Bhardwaj welcomes appointment of Ramesh Gabbur as member of Karnataka Music and Dance Academy ಗಂಗಾವತಿ: ನಗರದ ಹಿರಿಯ ಹಾಡುಗಾರರಾದ ರಮೇಶ ಗಬ್ಬೂರುರವರನ್ನು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರನ್ನಾಗಿ ನೇಮಕ ಮಾಡಿದ್ದು ಹಾಗೂ ಕೊಪ್ಪಳ…

H.Mallikarjun

ಪ್ರಾಧಿಕಾರದಅಭಿವೃದ್ಧಿಗೆ ಸೂಕ್ತ ವ್ಯಕ್ತಿ ವಿರುಪಣ್ಣ ಕಲ್ಲೂರ್ ಅವರಿಗೆಕೊಪ್ಪಳ ತಾಲೂಕು ಗಂಗಾಮತ ಸಮಾಜದಿಂದ ಸನ್ಮಾನ

Virupanna Kallur is the right person for the development of the authority Honored by Koppal Taluk Gangamat Samaj ಕೊಪ್ಪಳ: ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಕ್ರಿಯಾಶೀಲ ವ್ಯಕ್ತಿ ಪರಿಶ್ರಮದ ವ್ಯಕ್ತಿಯಾದ ಶ್ರೀ ವಿರುಪಣ್ಣ ಕಲ್ಲೂರ್ ಇವರಿಗೆ…

H.Mallikarjun

ಕನ್ನಡ ಅಕಾಡೆಮಿಗಳಲ್ಲಿ ಜಿಲ್ಲೆಯ ಅರ್ಹರ ಅಧಿಪತ್ಯಸಚಿವತಂಗಡಗಿ ಅಭಿನಂದನಾರ್ಹರು: ಧನರಾಜ್ ಈ.

Kannada academies are dominated by meritorious students of the district Commendable Minister: Dhanraj e. ಗಂಗಾವತಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಅಕಾಡೆಮಿ, ಪ್ರಾಧಿಕಾರಗಳಿಗೆ ಈ ಬಾರಿ ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಅರ್ಹರನ್ನು…

H.Mallikarjun

ಕೊಪ್ಪಳ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಅನುಮತಿ ಖಡ್ಡಾಯ

Permission is mandatory for Koppal Lok Sabha election campaigning ಯಲಬುರ್ಗಾ.ಮಾ.20.: ಕೊಪ್ಪಳ ಲೋಕ ಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಮಾರ್ಚ್ 16ರಿಂದ ಜಾರಿಯಲ್ಲಿದ್ದು ಮೇ 7ರಂದು ಮತದಾನ ನಡೆಯಲಿದ್ದು ಚುನಾವಣೆ ಪ್ರಚಾರವನ್ನು ಆಯಾ ಪಕ್ಷಗಳು ಕೈಗೊಳ್ಳುವಲ್ಲಿ ನೀತಿ…

H.Mallikarjun

ವಾತ್ಸಲ್ಯಾ ಕಾರ್ಯಕ್ರಮ : ಮನೆ ಹಸ್ತಾಂತರ 

Vatsalya Program: Handing over the house ಚಿಟಗುಪ್ಪ   :  ತಾಲೂಕಿನ ಸೀತಳಗೇರಾ ವಲಯದ ಬೋತಗಿ ಗ್ರಾಮದಲ್ಲಿ ಮಾಶಾಸನ ಪಡೆಯುತ್ತಿರುವ ಫಲಾನುಭವಿ ಕಾಶಮ್ಮ ನವರ ಬಡತನವನ್ನು ಅರಿತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯಾ ಕಾರ್ಯಕ್ರಮ ಅಡಿಯಲ್ಲಿ ನಿರ್ಮಿಸಲಾದ ಮನೆಯನ್ನು ಹಸ್ತಾಂತರ…

H.Mallikarjun