ಶರಣಶ್ರೀಬಿಬ್ಬಿಬಾಚಯ್ಯ ನವರ ಸ್ಮರಣೋತ್ಸವ..
Commemoration of Sharansree Bibbibachaiah Navara.. ಕಾಯಕ : ಪ್ರಸಾದ ಹಂಚುವುದುಸ್ಥಳ : ಗೊಬ್ಬೂರು, ದೇವದುರ್ಗ ತಾ, ರಾಯಚೂರುಜಯಂತಿ : ಹೋಳಿ ಹುಣ್ಣಿಮೆಯಂದುಲಭ್ಯ ವಚನಗಳ ಸಂಖ್ಯೆ : ೧೦೨ಅಂಕಿತ : ಏಣಾಂಕಧರ ಸೋಮೇಶ್ವರ ಹಿರಿಯ ಶರಣ ಬಿಬ್ಬಿ ಬಾಚಯ್ಯ ಪ್ರಸಾದಿಯೆನಿಸಿದ್ದರು. ಪ್ರಸಾದಿಸ್ಥಲದಲ್ಲಿ…
ವಿರುಪಾಕ್ಷಪ್ಪಸಿಂಗನಾಳ, ಇವರ ತಂದೆಯವರಾದ ಶ್ರೀದೇವೇಂದ್ರಪ್ಪಸಾಹುಕಾರ ನಿಧನ
Virupakshappa Singana, whose father was Sri Devendrappasahukaranidhana ಗಂಗಾವತಿ:, ಶ್ರೀ ವಿರುಪಾಕ್ಷಪ್ಪ ಸಿಂಗನಾಳ, ಬಿಜೆಪಿ ಕೊಪ್ಪಳ ಮಾಜಿ ಜಿಲ್ಲಾಧ್ಯಕ್ಷರು ಇವರ ತಂದೆಯವರಾದ ಶ್ರೀ ದೇವೇಂದ್ರಪ್ಪ ಸಾಹುಕಾರ ಸಿಂಗನಾಳ ಇವರು ದಿನಾಂಕ 24-03-2024 ರಂದು ನಿಧನ ಹೊಂದಿರುತ್ತಾರೆ ಎಂದು ತಿಳಿಸಲು ವಿಷಾಧಿಸುತ್ತೇನೆ.…
ಬೆಂಬಲ ಬೆಲೆ ಖಾತರಿಗೊಳಿಸಬೇಕು .ಟಿ ಎನ್ ಪ್ರಕಾಶ್ ಕಮ್ಮರಡಿ.
Support price should be guaranteed. TN Prakash Kammeradi. ತಿಪಟೂರು:ಕೃಷಿ ಉತ್ಪನ್ನಕ್ಕೆ ಲಾಭದಾಯಕ ಧಾರಣೆಯನ್ನು ಕಾನೂನಿನ ಚೌಕಟ್ಟಿಗೆ ತಂದು, "ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸಬೇಕು" ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಟಿ ಎನ್ ಪ್ರಕಾಶ್ ಕಮ್ಮರಡಿ…
ಭೈರತ್ನಹಳ್ಳಿಯಲ್ಲಿಇಂದಿನಿಂದ ಶ್ರೀ ವ್ಯಾಸರಾಯ ಪ್ರತಿಷ್ಠಾಪಿತಶ್ರೀವೀರಾಂಜನೇಯಸ್ವಾಮಿಮೂರ್ತಿ ಪ್ರಯಿಷ್ಠಾಪನಾಮಹೋತ್ಸವ
Shri Vyasaraya Pratishapita Shri Veeranjaneyaswamimurthy Praishthapanamahotsava ಕೋಲಾರ: ಶ್ರೀ ವ್ಯಾಸರಾಜ ಪ್ರತಿಷ್ಟಿತ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮವು ಇದೇ ಮಾ 23 ರಿಂದ27 ರವರೆಗೆ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಭೈರತ್ನಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಶ್ರೀನಿವಾಸ ಚಾರಿಟಬಲ್…
ನಗರ ಪೋಲಿಸ್ ಠಾಣೆಯ ಗಂಗಾರಾಮ್ ಸಿಂಗ್ ನಿಧನ:
Death of Gangaram Singh of Nagar Police Station: ಗಂಗಾವತಿ: ನಗರದ ನಗರ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾರಾಮ್ ಸಿಂಗ್ ಬಸವಂತ ಸಿಂಗ್ (45) ಇವರು ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯದಿಂದ ಮೃತರಾಗಿದ್ದಾರೆ.…
ರಾವ್ ಬಹದ್ದೂರ್ “ಶರಣ ಶ್ರೀ ಅರಟಾಳ ರುದ್ರಗೌಡರು”.
Rao Bahadur "Sharana Sri Aratala Rudragowda". ಬಸವಣ್ಣನವರನ್ನು ಯುಗದ ಉತ್ಸಾಹವೆಂದು ಪ್ರಭುದೇವರು ಬಣ್ಣಿಸಿದ್ದಾರೆ. 19-20 ನೆಯ ಶತಮಾನಗಳ ಮಧ್ಯಕಾಲೀನ ಸಮಾಜದಲ್ಲಿ ಅಂಥ ಉತ್ಸಾಹವನ್ನು ತಮ್ಮ ವ್ಯಾಪ್ತಿಯಲ್ಲಿ ಮೆರೆದವರು, ಅರಟಾಳ ರುದ್ರಗೌಡರು. ಸಾಹಿತ್ಯ ಮಾಧ್ಯಮದಿಂದ ಸಮಾಜಸೇವೆ ಮಾಡಿದವರು ಶ್ರೀ ಫ ಗು…
ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ನಡೆದಭಗತಸಿಂಗ್‌ರ ಹುತಾತ್ಮದಿನಾಚರಣೆಭಾರಧ್ವಾಜ್
Held in the office of the Krantichakra Balaga Bhagat Singh's Martyrdom Day Bhardwaj ಗಂಗಾವತಿ: ಮಾರ್ಚ್-೨೩ ಶನಿವಾರ ನಗರದ ರಾಯಚೂರು ರಸ್ತೆಯಲ್ಲಿರುವ ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಭಗತಸಿಂಗ್, ರಾಜಗುರು, ಸುಖದೇವ್ ರವರ ಹುತಾತ್ಮ ದಿನಾಚರಣೆ ನಡೆಸಲಾಯಿತು ಎಂದು…
ಗ್ಯಾರಂಟಿಯೋಜನೆಗಳು ಸಮರ್ಥವಾಗಿನಡೆಯುತ್ತಿವೆ : ಜ್ಯೋತಿ ಹೇಳಿಕೆ
Guarantee schemes are running efficiently: Jyoti statement ಕೊಪ್ಪಳ : ಬಿಜೆಪಿ ಅವರು ಕಾಂಗ್ರೆಸ್ ಸರಕಾರದ ಮೇಲೆ ಸುಳ್ಳು ಗೂಭೆ ಕೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ, ರಾಜ್ಯದ ಕಾನೂನು ಅತ್ಯಂತ ಸುವ್ಯವಸ್ಥಿತವಾಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗ್ಯಾರಂಟಿ…
ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ನಾಯಕತ್ವ ಶೃಂಗಸಭೆ; ಹಣಕಾಸು ಉದ್ಯಮದ ಸವಾಲುಗಳನ್ನುಎದುರಿಸಲು ಸಾಮೂಹಿಕಪ್ರಯತ್ನ ಅಗತ್ಯ – ಐಸಿಎಂಎ ಅಧ್ಯಕ್ಷ ಅಶ್ವಿನ್ ಜಿ ದಳವಾಡಿ
Leadership Summit by Institute of Cost Accountants of India; A collective effort is needed to tackle the challenges facing the financial industry - ICMA President Ashwin G Dalwadi ಬೆಂಗಳೂರು, ಮಾ,23;’…
ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಗಳಾದ ಧೀರ ಹುತಾತ್ಮ ಭಗತ್ ಸಿಂಗ್, ಸುಖ್ ದೇವ್ ಹಾಗೂ ರಾಜ್ ಗುರು ಅವರ ಹುತಾತ್ಮ ದಿನಾಚರಣೆ!
Martyrdom day of the great revolutionaries of the freedom struggle like Bhagat Singh, Sukh Dev and Raj Guru! ಕೊಪ್ಪಳ,ಬ್ರಿಟಿಷರ ದಬ್ಬಾಳಿಕೆ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ರಾಜಿರಹಿತವಾಗಿ ಹೋರಾಡಿ ನಗುನಗುತ್ತಾ ಗಲ್ಲಿಗೇರಿದ ಮಹಾನ್ ಕ್ರಾಂತಿಕಾರಿಗಳಾದ ಭಗತ್…
